Changes

Jump to navigation Jump to search
Line 110: Line 110:  
ಈ ಪ್ರಕ್ರಿಯೆಯನ್ನು, ತಿಂಗಳ ಮೊದಲ ಶುಕ್ರವಾರದಂದು ಮೊದಲರ್ಧ ಭಾಗದಲ್ಲಿ ನಿರ್ವಹಣೆಮಾಡುತ್ತಿದ್ದೆವು. ಈ ತರಗತಿಯಲ್ಲಿ ಕೆಲವು ಅಧ್ಯಯನ ಸಾಮಗ್ರಿಗಳನ್ನು ಅಂತರ್ಜಾಲ ಮತ್ತು ವಾಟ್ಸಪ್‌ ಮೂಲಕ ಒದಗಿಸಿ ಅದರ ಗ್ರಹಿಕೆಯನ್ನು ತರಗತಿಯಲ್ಲಿ ಎಲ್ಲರು ಮುಕ್ತವಾಗಿ ಹಂಚಿಕೊಳ್ಳುವುದು ಮತ್ತು ಚರ್ಚಿಸಿ ಅರಿತುಕೊಳ್ಳಲು ವೇದಿಕೆಯನ್ನು ನಿರ್ಮಾಣಮಾಡಲಾಗಿತ್ತು. ಇದರಲ್ಲಿ ಕ್ರಮೇಣವಾಗಿ ಪ್ರತಿಯೊಬ್ಬರು ಭಾಗವಹಿಸಲು ಪ್ರಯತ್ನಸಿ ತಮ್ಮ ತಮ್ಮ ಶಾಲೆಯ ವಿವಿಧ ಶೈಕ್ಷಣಿಕ ಪ್ರಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದರು. ಇದು ಉಳಿದವರಿಗೆ ಪ್ರೇರಣೆಯಾಯಿತು. ಜೊತೆಗೆ ಕೆಲವು ವಿಷಯಗಳನ್ನು ಆಯ್ಕೆಮಾಡಿಕೊಂಡು ಅದರ ಮೇಲೆ ಕಾರ್ಯ ನಿರ್ವಹಿಸಿ, ತರಹತಿಯಲ್ಲಿ ಪ್ರಸ್ತುತಿ ಪಡಿಸಿ ಅದಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲಾಗುತ್ತಿತ್ತು. ಅವರವರ ಶಾಲಾ ಪರಿಸರಕ್ಕೆ ಹೋಲಿಕೆ ಮಾಡುತ್ತ ಅವರವರ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರವನ್ನು ಮತ್ತು ಅದರ ಸಾಧ್ಯತೆಗಳನ್ನು ಕಂಡುಕೊಳ್ಳಲು ಇದು ಅವರಿಗೆ ವೇದಕೆಯಾಯಿತು.   
 
* '''ಶಿಕ್ಷಣ''' - ಕಲಿಕೆ ಬೋಧನೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಎನ್‌ಸಿಎಫ್‌ 2005 ಕನ್ನಡ ಅವತರಣಿಕೆಯನ್ನು ಓದಿಸಿ ಚರ್ಚಿಸಲಾಯಿತು. ಗೀಜುಬಾಯ್ ಬದೇಕಾರವರ 'ಹಗಲುಗನಸು' ಎಂಬ ಬೋಧಕನೊಬ್ಬನ ಶೈಕ್ಷಣಿಕ ಸಾಧನೆಯನ್ನು ಬಿಂಬಿಸುವ ಪುಸ್ತಕವನ್ನು ವಾಚಿಸಲು ಮತ್ತು ಚರ್ಚಿಸಲು ನೀಡಲಾಯಿತು.     
 
* ಶಾಲಾ ಅಭಿವೃದ್ಧಿ - ಸಮಯ ನಿರ್ವಹಣೆ - ದ್ವಿತೀಯ ಚತುರ್ಥಕ - ಪ್ರಭಾವದ ವಲಯ ಮತ್ತು ಕಾಳಜಿ ವಲಯ   
+
* ಶಾಲಾ ಅಭಿವೃದ್ಧಿ - ಸಮಯ ನಿರ್ವಹಣೆ - ದ್ವಿತೀಯ ಚತುರ್ಥಕ - ಪ್ರಭಾವದ ವಲಯ ಮತ್ತು ಕಾಳಜಿ ವಲಯ - ಶಾಲಾ ವಾತಾವರಣ ಮತ್ತು ಪರಿಕಲ್ಪನಾ ಪತ್ರ 
 
* ಶಾಲಾ ನಾಯಕತ್ವ -  [http://karnatakaeducation.org.in/KOER/images1/3/3d/Kai_ming_Chang_-_School_Vision.pdf ಕೈ ಮಿಂಗ್ ಸ್ಕೂಲ್ ವಿಷನ್ ಸಾಹಿತ್ಯ]   
 
* ತಂತ್ರಜ್ಞಾನ - ವಾಟ್ಸಾಪ್ ಅನ್ವಯದ ಮೂಲಕ ಪರಸ್ಪರ ಚರ್ಚೆ,   
 
Navigation menu