Changes

Jump to navigation Jump to search
m
Line 39: Line 39:  
# '''[http://karnatakaeducation.org.in/KOER/images1/2/22/Translation-_Aims_of_Education_Final_kannada.pdf ಶಿಕ್ಷಣದ ಗುರಿಗಳು]'''  Aims of education -  discussions
 
# '''[http://karnatakaeducation.org.in/KOER/images1/2/22/Translation-_Aims_of_Education_Final_kannada.pdf ಶಿಕ್ಷಣದ ಗುರಿಗಳು]'''  Aims of education -  discussions
 
# Demonstration of Geography (lesson on [[The Earth-Our Living Planet|Earth]]), using the software application Marble
 
# Demonstration of Geography (lesson on [[The Earth-Our Living Planet|Earth]]), using the software application Marble
# '''''Assigned reading - school development-''''' '''[http://karnatakaeducation.org.in/KOER/index.php/%E0%B2%B6%E0%B2%BE%E0%B2%B2%E0%B3%86%E0%B2%AF%E0%B2%A8%E0%B3%8D%E0%B2%A8%E0%B3%81_%E0%B2%89%E0%B2%A4%E0%B3%8D%E0%B2%A4%E0%B2%AE%E0%B2%B5%E0%B2%BE%E0%B2%97%E0%B2%BF_%E0%B2%A8%E0%B2%BF%E0%B2%B0%E0%B3%8D%E0%B2% ಶಾಲೆಯನ್ನು ಉತ್ತಮವಾಗಿ ನಿರ್ವಹಿಸುವುದು ಹೇಗೆ?]'''   
+
# '''''Assigned reading - school development-''''' '''[http://karnatakaeducation.org.in/KOER/index.php/%E0%B2%B6%E0%B2%BE%E0%B2%B2%E0%B3%86%E0%B2%AF%E0%B2%A8%E0%B3%8D%E0%B2%A8%E0%B3%81_%E0%B2%89%E0%B2%A4%E0%B3%8D%E0%B2%A4%E0%B2%AE%E0%B2%B5%E0%B2%BE%E0%B2%97%E0%B2%BF_%E0%B2%A8%E0%B2%BF%E0%B2%B0%E0%B3%8D%E0%B2%B5%E0%B2%B9%E0%B2%BF%E0%B2%B8%E0%B3%81%E0%B2%B5%E0%B3%81%E0%B2%A6%E0%B3%81_%E0%B2%B9%E0%B3%87%E0%B2%97%E0%B3%86 ಶಾಲೆಯನ್ನು ಉತ್ತಮವಾಗಿ ನಿರ್ವಹಿಸುವುದು ಹೇಗೆ?]'''   
    
=== Session 5 - '''November 2017 - School development project planning and implementation  - ಪ್ರಕಲ್ಪ ಯೋಜನೆ, ಅನುಷ್ಠಾನ ಮತ್ತು ಪ್ರಸ್ತುತಿ''' ===
 
=== Session 5 - '''November 2017 - School development project planning and implementation  - ಪ್ರಕಲ್ಪ ಯೋಜನೆ, ಅನುಷ್ಠಾನ ಮತ್ತು ಪ್ರಸ್ತುತಿ''' ===
Line 78: Line 78:  
# Brief hands-on on the educational applications
 
# Brief hands-on on the educational applications
 
# NCF Position papers in different subjects translated into Kannada, useful for your school teachers
 
# NCF Position papers in different subjects translated into Kannada, useful for your school teachers
## [http://rmsa.karnatakaeducation.org.in/sites/rmsa.karnatakaeducation.org.in/files/documents/NCF/NCF_2005_%20Mathematics.pdf NCF 2005 ಗಣಿತ ಪೊಷೀಷನ್ ಪೇಪರ್]
+
## [http://karnatakaeducation.org.in/KOER/en/index.php/Maths:_Curriculum_and_Syllabus NCF 2005 ಗಣಿತ ಪೊಷೀಷನ್ ಪೇಪರ್]
## [http://rmsa.karnatakaeducation.org.in/sites/rmsa.karnatakaeducation.org.in/files/documents/NCF/NCF_2005_%20Science.pdf NCF 2005 ವಿಜ್ಞಾನ ಪೊಷೀಷನ್ ಪೇಪರ್]
+
## [http://karnatakaeducation.org.in/KOER/en/index.php/Other_Science_resources NCF 2005 ವಿಜ್ಞಾನ ಪೊಷೀಷನ್ ಪೇಪರ್]
## [http://rmsa.karnatakaeducation.org.in/sites/rmsa.karnatakaeducation.org.in/files/documents/NCF/NCF_2005_%20Social_Science.pdf NCF 2005 ಸಮಾಜ ವಿಜ್ಞಾನ ಪೊಷೀಷನ್ ಪೇಪರ್]
+
## [http://karnatakaeducation.org.in/KOER/en/images/8/86/Social_Science_NCF_Position_Paper_%28kannada_draft%29.pdf NCF 2005 ಸಮಾಜ ವಿಜ್ಞಾನ ಪೊಷೀಷನ್ ಪೇಪರ್]
 
## [http://karnatakaeducation.org.in/KOER/en/images/0/07/Teaching_of_Indian_Languages_-_Position_Paper_in_Kannada_-_Kumaraswamy.pdf NCF 2005 ಭಾರತೀಯ ಭಾಷಾ ಬೋಧನೆ ಪೊಷೀಷನ್ ಪೇಪರ್]
 
## [http://karnatakaeducation.org.in/KOER/en/images/0/07/Teaching_of_Indian_Languages_-_Position_Paper_in_Kannada_-_Kumaraswamy.pdf NCF 2005 ಭಾರತೀಯ ಭಾಷಾ ಬೋಧನೆ ಪೊಷೀಷನ್ ಪೇಪರ್]
 
## [http://karnatakaeducation.org.in/KOER/en/images/9/9d/Examination_Reforms._Executive_summary_NCF_05_-_Hari_Prasad.odt NCF 2005 ಪರೀಕ್ಷಾ ನಿಯಮಗಳು ಪೊಷೀಷನ್ ಪೇಪರ್]
 
## [http://karnatakaeducation.org.in/KOER/en/images/9/9d/Examination_Reforms._Executive_summary_NCF_05_-_Hari_Prasad.odt NCF 2005 ಪರೀಕ್ಷಾ ನಿಯಮಗಳು ಪೊಷೀಷನ್ ಪೇಪರ್]
Line 92: Line 92:  
=== Session - School and community + Seminar / ಅಧಿವೇಶನ 6 -  ಶಾಲೆ ಮತ್ತು ಸಮುದಾಯ + ವಿಚಾರ ಸಂಕಿರಣ ===
 
=== Session - School and community + Seminar / ಅಧಿವೇಶನ 6 -  ಶಾಲೆ ಮತ್ತು ಸಮುದಾಯ + ವಿಚಾರ ಸಂಕಿರಣ ===
 
# School and community of parents.  Presentation and discussion on reading
 
# School and community of parents.  Presentation and discussion on reading
# [http://karnatakaeducation.org.in/KOER/images1/c/c3/Concept_note_on_Stakeholder_participation.pdf ಭಾಗೀದಾರರ ಭಾಗವಹಿಸುವಿಕೆ ಪರಿಕಲ್ಪನಾ ಪತ್ರ]
+
# [http://karnatakaeducation.org.in/KOER/images1/c/c3/Concept_note_on_Stakeholder_participation.pdf ಭಾಗೀದಾರರ ಭಾಗವಹಿಸುವಿಕೆ ಪರಿಕಲ್ಪನಾ ಪತ್ರ]
 
# Demonstration of IVRS
 
# Demonstration of IVRS
 
# Reading Divaswapna chapter(s)
 
# Reading Divaswapna chapter(s)
Line 98: Line 98:  
# [http://karnatakaeducation.org.in/KOER/index.php/%E0%B2%9C%E0%B2%BF%E0%B2%AF%E0%B3%8B%E0%B2%9C%E0%B3%80%E0%B2%AC%E0%B3%8D%E0%B2%B0%E0%B2%BE_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF Geogebra demonstration] - Addition of integers on number line
 
# [http://karnatakaeducation.org.in/KOER/index.php/%E0%B2%9C%E0%B2%BF%E0%B2%AF%E0%B3%8B%E0%B2%9C%E0%B3%80%E0%B2%AC%E0%B3%8D%E0%B2%B0%E0%B2%BE_%E0%B2%95%E0%B2%B2%E0%B2%BF%E0%B2%AF%E0%B2%BF%E0%B2%B0%E0%B2%BF Geogebra demonstration] - Addition of integers on number line
   −
=== Report on the program ===
+
=== ಕಾರ್ಯಕ್ರಮದ ವರದಿ ===
(ವರದಿ)
  −
 
   
====== ಪೀಠಿಕೆ ======
 
====== ಪೀಠಿಕೆ ======
ಆರ್‌ ವಿ ಈ ಸಿ ಯ ವತಿಯಿಂದ  ಆಹ್ವಾನದ ಮೇರೆಗೆ ಬೆಂಗಳೂರಿನ ಬಿಬಿಎಮ್‌ಪಿ ಹಿರಿ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರಿಗೆ 'ಶಾಲಾ ನಿರ್ವಹಣೆ ಮತ್ತು ಶಾಲಾ ನಾಯಕತ್ವ'ದ ಬಗ್ಗೆ ಕಾರ್ಯಾಗಾರವನ್ನು 2017-18 ನೇ ಸಾಲಿನಲ್ಲಿ ಹಮ್ಮಿಕೊಳ್ಳಾಗಿತ್ತು. ಈ ಕಾರ್ಯಕ್ರಮದಲ್ಲಿ ಕೆಲವು ಅಂಶಗಳನ್ನು ಚರ್ಚಿಸಿ ಅದಕ್ಕೆ ಯೋಜನೆ ರೂಪಿಸಿಕೊಂಡು ಬರುವುದು, ಅಧ್ಯಯನ ಸಾಮಾಗ್ರಿಗಳನ್ನು ಒದಗಿಸಿ ಅದಕ್ಕೆ ಪೂರಕವಾಗಿ ಅವರವರ ಶಾಲಾ ಪರಿಸರಕ್ಕೆ ಸಮೀಕರಿಸಿ ಚರ್ಚಿಸಿ ಅರ್ಥೈಸಿಕೊಳ್ಳುವ ಕಾರ್ಯಕ್ರಮಗಳನ್ನು ನಡೆಲಾಯಿತು. ಇದರಲ್ಲಿ ಮುಖ್ಯಶಿಕ್ಷಕರುಗಳು ಬಹಳ ಆಸಕ್ತಿಯಿಂದ, ಚಟುವಟಿಕೆಯಿಂದ ಭಾಗವಹಿಸಿದರು. ಈ ಪ್ರಕ್ರಿಯೆಯನ್ನು ಮುಂದೆ ಚರ್ಚಿಸಲಾಗಿದೆ.   
+
ಆರ್‌ ವಿ ಈ ಸಿ ಯವರ ಆಹ್ವಾನದ ಮೇರೆಗೆ ಬೆಂಗಳೂರಿನ ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರುಗಳಿಗೆ 2017-18 ನೇ ಸಾಲಿನಲ್ಲಿ  'ಶಾಲಾ ನಿರ್ವಹಣೆ ಮತ್ತು ಶಾಲಾ ನಾಯಕತ್ವ'ದ ಬಗ್ಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಇವರ ಶೈಕ್ಷಣಿಕ ಪ್ರಕ್ರಿಯೆಗೆ ಪೂರಕವಾಗಿ ಕೆಲವು ಅಂಶಗಳನ್ನು ಚರ್ಚಿಸಿ, ಅದಕ್ಕೆ ಯೋಜನೆ ರೂಪಿಸಿಕೊಂಡು ಬರುವುದು, ಅಧ್ಯಯನ ಸಾಮಗ್ರಿಗಳನ್ನು ಒದಗಿಸಿ ಅದನ್ನು ಅವರವರ ಶಾಲಾ ಪರಿಸರಕ್ಕೆ ಸಮೀಕರಿಸಿ ಚರ್ಚಿಸಿ, ಅರ್ಥೈಸಿಕೊಳ್ಳುವ ಕಾರ್ಯಕ್ರಮಗಳನ್ನು ನಡೆಲಾಯಿತು. ಇದರಲ್ಲಿ ಈ ಶಾಲೆಗಳ ಮುಖ್ಯಶಿಕ್ಷಕರುಗಳು ಬಹಳ ಆಸಕ್ತಿಯಿಂದ, ಚಟುವಟಿಕೆಯಿಂದ ಭಾಗವಹಿಸಿದರು ಮತ್ತು ಅವುಗಳಲ್ಲಿ ಕೆಲವುಗಳನ್ನು ತಮ್ಮ ಶಾಲೆಯ ಸಂದರ್ಭದಲ್ಲಿ ಅಳವಡಿಸಿಕೊಂಡು ಮುನ್ನಡೆಯಲು ಪ್ರಯತ್ನಿಸಿದರು. ಈ ಪ್ರಕ್ರಿಯೆಯನ್ನು ಮುಂದೆ ಚರ್ಚಿಸಲಾಗಿದೆ.   
    
====== ಕಾರ್ಯಕ್ರಮದ ಉದ್ದೇಶ ======
 
====== ಕಾರ್ಯಕ್ರಮದ ಉದ್ದೇಶ ======
* ಈ ಪ್ರಕ್ರಿಯೆ ಯ ಮೂಲ ಉದ್ದೇಶ ಬಿಬಿಎಮ್‌ಪಿ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ಶೈಕ್ಷಣಿಕ ನಾಯಕತ್ವ ಮತ್ತು ಪರಿಣಾಮಕಾರಿ ಶಾಲಾ ನಿರ್ವಹಣೆಯ ಬಗ್ಗೆ ಗ್ರಹಿಯನ್ನು ಮತ್ತಷ್ಟು ಹೆಚ್ಚಿಸುವುದಾಗಿದೆ .       
+
# ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ಶೈಕ್ಷಣಿಕ ನಾಯಕತ್ವ ಮತ್ತು ಪರಿಣಾಮಕಾರಿ ಶಾಲಾ ನಿರ್ವಹಣೆಯ ಬಗೆಗಿನ ಗ್ರಹಿಕೆಯನ್ನು ಮತ್ತಷ್ಟು ಹೆಚ್ಚಿಸುವುದು.       
* '''ಈ ಪ್ರಕ್ರಿಯೆಗೆ ಪೂರಕವಾಗಿ ಮತ್ತು ಬೆಂಬಲವಾಗಿ ವಾಟ್ಸಪ್‌ ಗುಂಪುನ್ನು ಮಾಡಿ(ಕಲಿಕಾ ಬಳಗ) ಅದರ ಮೂಲಕ ಶೈಕ್ಷಣಿಕ ವಿಚಾರಗಳ ಚರ್ಚೆಗಳನ್ನು ಹಂಚಿಕೊಳ್ಳುವುದು. ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಯನ ಮತ್ತು ಕಲಿಕಾ ಸಾಮಗ್ರಿಗಳ ಪೂರೈಕೆ ಮತ್ತು ಅದಕ್ಕೆ ಸಂಬಂಧಿಸಿದಂತೆ ತಮ್ಮ ತಮ್ಮ ಶಾಲಾ ಸಂದರ್ಭಗಳ ದೃಷ್ಟಿಯಲ್ಲಿ ಸಾಧಕ ಬಾಧಕಗಳನ್ನು ಚರ್ಚಿಸುವುದು.''' ಪ್ರಮುಖವಾಗಿ ಶೈಕ್ಷಣಿಕ ಸಮಸ್ಯೆಗಳಿಗೆ ಯಾರು ಏನು ಮಾಡುವರು ಎಂಬುದಕ್ಕಿಂತ ನಾವು ಏನು ಪರಿಹಾರವನ್ನು ಮಾಡಿವೆವು ಮತ್ತು ಕಂಡುಕೊಳ್ಳುವೆವು ಎಂಬುದಾಗಿದೆ. ಇದರಂತೆ ಚರ್ಚಿಸುವುದು ಮತ್ತು ಕಲಿಯುವುದು.     
+
# ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಗಾಗಿ ಕೆಲವು ಅಧ್ಯಯನ ಚಟುವಟಿಕೆಗಳನ್ನು ನೀಡಿ ಅವರನ್ನು ಸಬಲಗೊಳಿಸುವುದು.      
* ತಂ ಆಧಾರಿತ ಸಹ ಕಲಿಕೆ,     
+
# ತಂತ್ರಜ್ಞಾನ ಆಧಾರಿತವಾಗಿ ಸಹ ಕಲಿಕೆಯನ್ನು ನಿರ್ವಹಿಸಲು ಪ್ರಯತ್ನಿಸುವುದು. ಉದಾ : ವಾಟ್ಸಾಪ್ ಗುಂಪು       
* ಶಾಲಾ ನಾಯಕತ್ವದ ಮತ್ತು ಅಭಿವೃದ್ಧಿ  , ಶಾಲಾ ನಾಯಕತ್ವದ ಅಭಿವೃದ್ದಿ     
+
# ವೃತ್ತಿಪರ ಕಲಿಕಾ ಸಮುದಾಯದ ಅಭಿವೃದ್ಧಿಪಡಿಸುವುದು.       
 
  −
==== ವ್ಯಾಪ್ತಿ ====
      
====== ಪ್ರಕ್ರಿಯೆ ======
 
====== ಪ್ರಕ್ರಿಯೆ ======
ಈ ಪ್ರಕ್ರಿಯೆಯನ್ನು, ತಿಂಗಳ ಮೊದಲ ಶುಕ್ರವಾರದಂದು ಮೊದಲರ್ಧ ಭಾಗದಲ್ಲಿ ನಿರ್ವಹಣೆಮಾಡುತ್ತಿದ್ದೆವು. ಈ ತರಗತಿಯಲ್ಲಿ ಕೆಲವು ಅಧ್ಯಯನ ಸಾಮಗ್ರಿಗಳನ್ನು ಅಂತರ್ಜಾಲ ಮತ್ತು ವಾಟ್ಸಪ್‌ ಮೂಲಕ ಒದಗಿಸಿ ಅದರ ಗ್ರಹಿಕೆಯನ್ನು ಎಲ್ಲರು ಮುಕ್ತವಾಗಿ ಹಂಚಿಕೊಳ್ಳುವುದು ಮತ್ತು ಚರ್ಚಿಸಿ ಅರಿತುಕೊಳ್ಳಲು ವೇದಿಕೆಯನ್ನು ನಿರ್ಮಾಣಮಾಡಲಾಗಿತ್ತು. ಇದರಲ್ಲಿ ಕ್ರಮೇಣವಾಗಿ ಪ್ರತಿಯೊಬ್ಬರು ಭಾಗವಹಿಸುವಂತಾಗಿ ತಮ್ಮ ಶಾಲೆಯ ಎಲ್ಲಾ ಶೈಕ್ಷಣಿಕ ಪ್ರಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದರು. ಇದು ಉಳಿದವರಿಗೆ ಪ್ರೇರಣೆಯಾಯಿತು. ಜೊತೆಗೆ ಕೆಲವು ವಿಷಯಗಳನ್ನು ಪ್ರಸ್ತುತಿ ಪಡಿಸಿ ಅದಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲಾಗುತ್ತಿತ್ತು. ಅವರವರ ಶಾಲಾ ಪರಿಸರಕ್ಕೆ ಹೋಲಿಕೆ ಮಾಡುತ್ತ ಅವರವರ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರವನ್ನು ಮತ್ತು ಅದರ ಸಾಧ್ಯತೆಗಳನ್ನು ಕಂಡುಕೊಳ್ಳುವಂತೆ ಮಾಡಲಾಯಿತು. ಪ್ರತಿಯೊಬ್ಬರು ಅವರವರ ಶಾಲಾ ಸಂದರ್ಭದಲ್ಲಿನ ಒಂದು ಪ್ರಕಲ್ಪವನ್ನು ಆಯ್ಕೆಮಾಡಿಕೊಂಡು ಅದನ್ನು ಅನುಷ್ಠಾನ ಮಾಡಲು ಯೋಜಿಸಿ, ಯಶಸ್ವಿಯಾದ ಯಶೋಗಾಥೆಯನ್ನು ತರಗತಿಯಲ್ಲಿ ಡಿಜಿಟಲ್‌ ಪ್ರಸ್ತುತಿಪಡಿಸಿದರು. ಉದಾ:ಶಾಲಾ ವಾರ್ಷಿಕ ಸಂಚಿಕೆ, ಕಂಪ್ಯೂಟರ್‌ ಲ್ಯಾಬ್‌, ಬಿಸಿ ಊಟದ ಸಮರ್ಪಕ ನಿರ್ವಹಣೆ , ಶಾಲಾ ಸ್ವಚ್ಚತೆ ಮತ್ತು ನೈರ್ಮಲ್ಯ, ಶಾಲಾ ಗ್ರಂಥಾಲಯದ ಅನುಷ್ಠಾನ ಇತ್ಯಾದಿ. '''ತಕ್ಕಮಟ್ಟಿಗೆ'''     
+
ಕಾರ್ಯಕ್ರಮದ ಪ್ರಕ್ರಿಯೆಯನ್ನು, ತಿಂಗಳ ಮೊದಲ ಶುಕ್ರವಾರದಂದು ಮೊದಲರ್ಧ ಭಾಗದಲ್ಲಿ ನಿರ್ವಹಣೆಮಾಡುತ್ತಿದ್ದೆವು. ಈ ತರಗತಿಯಲ್ಲಿ ಕೆಲವು ಅಧ್ಯಯನ ಸಾಮಗ್ರಿಗಳನ್ನು ಅಂತರ್ಜಾಲ ಮತ್ತು ವಾಟ್ಸಪ್‌ ಮೂಲಕ ಒದಗಿಸಿ ಅದರ ಗ್ರಹಿಕೆಯನ್ನು ತರಗತಿಯಲ್ಲಿ ಎಲ್ಲರು ಮುಕ್ತವಾಗಿ ಹಂಚಿಕೊಳ್ಳುವುದು ಮತ್ತು ಚರ್ಚಿಸಿ ಅರಿತುಕೊಳ್ಳಲು ವೇದಿಕೆಯನ್ನು ನಿರ್ಮಾಣಮಾಡಲಾಗಿತ್ತು. ಇದರಲ್ಲಿ ಕ್ರಮೇಣವಾಗಿ ಪ್ರತಿಯೊಬ್ಬರು ಭಾಗವಹಿಸಲು ಪ್ರಯತ್ನಸುವ ಮೂಲಕ ತಮ್ಮ ತಮ್ಮ ಶಾಲೆಯ ವಿವಿಧ ಶೈಕ್ಷಣಿಕ ಪ್ರಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದರು. ಇದು ಉಳಿದವರಿಗೆ ಭಾಗಿದಾರರಿಗೆ ಪ್ರೇರಣೆಯಾಯಿತು. ಜೊತೆಗೆ ಕೆಲವು ವಿಷಯಗಳನ್ನು ಆಯ್ಕೆಮಾಡಿಕೊಂಡು ಅದರ ಮೇಲೆ ಕಾರ್ಯನಿರ್ವಹಿಸಿ, ತರಗತಿಯಲ್ಲಿ ಪ್ರಸ್ತುತಿ ಪಡಿಸಿ ಅದಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲಾಗುತ್ತಿತ್ತು. ಅವರವರ ಶಾಲಾ ಪರಿಸರಕ್ಕೆ ಹೋಲಿಕೆ ಮಾಡುತ್ತ ಅವರವರ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರವನ್ನು ಮತ್ತು ಅದರ ಸಾಧ್ಯತೆಗಳನ್ನು ಕಂಡುಕೊಳ್ಳಲು ಇದು ಅವರಿಗೆ ವೇದಕೆಯಾಯಿತು. 
 
+
# '''ಶಿಕ್ಷಣ -''' ಬೋಧನೆ ಮತ್ತು ಕಲಿಕೆಗೆ ಸಂಬಂಧಿಸಿದಂತೆ,[http://karnatakaeducation.org.in/KOER/images1/2/22/Translation-_Aims_of_Education_Final_kannada.pdf ಶಿಕ್ಷಣದ ಗುರಿಗಳು] ಎನ್‌ಸಿಎಫ್‌ 2005 ಕನ್ನಡ ಅವತರಣಿಕೆಯನ್ನು ಓದಿಸಿ ಚರ್ಚಿಸಲಾಯಿತು. ಗೀಜುಬಾಯ್ ಬದೇಕಾರವರ 'ಹಗಲುಗನಸು'([http://www.teachersofindia.org/kn/ebook/%E0%B2%B9%E0%B2%97%E0%B2%B2%E0%B3%81%E0%B2%97%E0%B2%A8%E0%B2%B8%E0%B3%81 ಕನ್ನಡ] - [http://www.arvindguptatoys.com/arvindgupta/ds.pdf English] - [https://ia600206.us.archive.org/17/items/Divaswapna-Hindi/3.Divaswapna-hindi.pdf हिन्दी]) ಎಂಬ ಬೋಧಕನೊಬ್ಬನ ಶೈಕ್ಷಣಿಕ ಸಾಧನೆಯನ್ನು ಬಿಂಬಿಸುವ ಪುಸ್ತಕವನ್ನು ವಾಚಿಸಲು ಮತ್ತು ಚರ್ಚಿಸಲು ಅವಕಾಶ ನೀಡಲಾಯಿತು. ಇದರಿಂದ ಗೊಂದಲವಾದ ಮತ್ತು ಅರ್ಥವಾಗದ ಅಂಶಗಳನ್ನು ಪರಸ್ಪರ ಚರ್ಚೆಯಿಂದ ಪರಿಹರಿಸಿಕೊಂಡು, ಶೈಕ್ಷಣಿಕ ಉದ್ದೇಶಗಳನ್ನು ಮತ್ತಷ್ಟು ಅರ್ಥಮಾಡಿಕೊಂಡು ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಅಳವಡಿಕೊಳ್ಳಲು ಸಹಾಯವಾಯಿತು.     
ಈ ಮೂಲಕವಾಗಿ ಶಾಲೆಯ ಸಾಮಾನ್ಯ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಿಕೊಳ್ಳಲು ತಮ್ಮ ಸಹೋದ್ಯೋಗಿಗಳಿಂದ ಸರಳವಾದ ಮಾರ್ಗವನ್ನು ಕಂಡುಕೊಳ್ಳುವಂತಾಯಿತು. ಇದು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿತು. ಅವರವರ ಶಾಲೆಯ ಶಿಕ್ಷಕರ ಜೊತೆ ಹೊಂದಾಣಿಕೆ, ಸಾಮಾಜಿಕ ಹೊಂದಾಣಿಕೆಯನ್ನು ಬೆಳೆಸಿಕೊಂಡು ಶಾಲೆಯನ್ನು ಮುನ್ನಡೆಸುವ ಮೂಲಕ ಶಾಲಾ ಪರಿಸರವನ್ನು ಆರೋಗ್ಯಕರವಾಗಿ ರೂಪಿಸಲು ಕಲಿತರು. ಇಡು ತಂ ಲೀ ಸಹ ಸಂಬಂಧ ವಾಟ್ಸಾಪ್     
+
# '''ಶಾಲಾ ಅಭಿವೃದ್ಧಿ -'''  [[:File:Time Management - Second Quadrant.odp|Time Management for School leaders - The 2nd Quadrant]], ([http://karnatakaeducation.org.in/KOER/en/index.php/File:%E0%B2%B8%E0%B2%AE%E0%B2%AF_%E0%B2%A8%E0%B2%BF%E0%B2%B0%E0%B3%8D%E0%B2%B5%E0%B2%B9%E0%B2%A3%E0%B3%86_-_%E0%B2%A6%E0%B3%8D%E0%B2%B5%E0%B2%BF%E0%B2%A4%E0%B3%80%E0%B2%AF_%E0%B2%9A%E0%B2%A4%E0%B3%81%E0%B ಸಮಯ ನಿರ್ವಹಣೆ - ದ್ವಿತೀಯ ಚತುರ್ಥಕ.odp]) - [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ] -  [http://karnatakaeducation.org.in/KOER/images1/a/ad/Concept_paper_on_School_%26_cls_rum_Environment_.pdf ಶಾಲಾ ಮತ್ತು ತರಗತಿ ವಾತಾವರಣ ಪರಿಕಲ್ಪನಾ ಪತ್] , [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ],[http://karnatakaeducation.org.in/KOER/index.php/%E0%B2%B6%E0%B2%BE%E0%B2%B2%E0%B3%86%E0%B2%AF%E0%B2%A8%E0%B3%8D%E0%B2%A8%E0%B3%81_%E0%B2%89%E0%B2%A4%E0%B3%8D%E0%B2%A4%E0%B2%AE%E0%B2%B5%E0%B2%BE%E0%B2%97%E0%B2%BF_%E0%B2%A8%E0%B2%BF%E0%B2%B0%E0%B3%8D%E0%B2%B5%E0%B2%B9%E0%B2%BF%E0%B2%B8%E0%B3%81%E0%B2%B5%E0%B3%81%E0%B2%A6%E0%B3%81_%E0%B2%B9%E0%B3%87%E0%B2%97%E0%B3%86 ಶಾಲೆಯನ್ನು ಉತ್ತಮವಾಗಿ ನಿರ್ವಹಿಸುವುದು ಹೇಗೆ?]  ಮೊದಲಾದ ಅಧ್ಯಯನ ಸಾಮಾಗ್ರಿಗಳು ಅವರ ವಾಚನಾಅಭಿವೃದ್ಧಿಗೆ ಮತ್ತು ವಿಮರ್ಶೆಗೆ ಕಾರಣವಾಗಿ ಮತ್ತಷ್ಟು ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಯಿತು.   
 +
# '''ಶಾಲಾ ನಾಯಕತ್ವ -'''  [http://karnatakaeducation.org.in/KOER/images1/3/3d/Kai_ming_Chang_-_School_Vision.pdf ಕೈ ಮಿಂಗ್ ಸ್ಕೂಲ್ ವಿಷನ್ ಸಾಹಿತ್ಯ]ಯ, ಪ್ರಾಣಿಗಳ ಶಾಲೆಗಳಂತಹ ವಾಚನ ಸಾಮಗ್ರಿಗಳು ಮುಖ್ಯಶಿಕ್ಷಕರಿಗೆ ಶಾಲಾ ನಾಯಕನ ಯೋಜಿತ ಶಾಲಾ ನಿರ್ವಹಣೆ ಮತ್ತು ಶೈಕ್ಷಣಿಕ ಗುರಿ ಸಾಧನೆಗಳ ಪೂರೈಸಲು ಹೊಸ ಹೊಸ ಯೋಚನೆಗಳಿಗೆ ಅವಕಾಶಮಾಡಿಕೊಟ್ಟಿತು. 
 +
# '''ತಂತ್ರಜ್ಞಾನ -''' ವಾಟ್ಸಾಪ್ ಅನ್ವಯದ ಮೂಲಕ ಪರಸ್ಪರ ಚರ್ಚೆ, ಸಂಪನ್ಮೂಲಗಳ ಹಂಚಿಕೆ, ತರಗತಿಯ ನಿರ್ವಹಿಕೆಗಾಗಿ ಡಿಜಿಟಲ್ ತಂತ್ರಜ್ಞಾನಗಳಬಳಕೆ, ಮಾಹಿತಿಗಳ ಶೋಧನೆಗಾಗಿ [http://karnatakaeducation.org.in/KOER/index.php/%E0%B2%89%E0%B2%AA%E0%B2%AF%E0%B3%81%E0%B2%95%E0%B3%8D%E0%B2%A4_%E0%B2%B5%E0%B3%86%E0%B2%AC%E0%B3%8D_%E0%B2%A4%E0%B2%BE%E0%B2%A3%E0%B2%97%E0%B2%B3%E0%B3%81 ಕೆಲವು ಉಪಯುಕ್ತ ವೆಬ್‌ ತಾಣ]ಗಳಲ್ಲಿ ಅಂತರ್ಜಾಲದ ಶೋಧನೆ ಮೊದಲಾದ ಸಾಧ್ಯತೆಗಳು ಇವರ ಕಾರ್ಯಕ್ಷಮತೆಗೆ ನೆರವಾದವು. ಶೈಕ್ಷಣಿಕ ಪ್ರಕ್ರಿಯೆಗೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಂಡು ಅದರ ಉಪಯೋಗವನ್ನು ಪಡೆಯಬಹುದು ಎಂಬುದನ್ನು ಮತ್ತಷ್ಟು ವೃದ್ಧಿಸಿದಂತಾಯಿತು. 
 +
# '''ವೃತ್ತಿಪರ ಕಲಿಕಾ ಸಮುದಾಯ -''' ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳು ಮತ್ತು ಪರಿಹಾರಕ್ಕಾಗಿ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಯಾವುದೇ ನಮೂನೆಯವರಿಗಾರು ಕೂಡ, ಸಹ ಕಲಿಕೆ ಮತ್ತು ಸಹ ಭಾಗವಹಿಸುವಿಕೆ ಅತ್ಯಂತ ಉತ್ತಮವಾದ ಮಾರ್ಗವಾಗಿದೆ. ಆಯಾ ಕ್ಷೇತ್ರದಲ್ಲಿರುವವರನ್ನು ಅರ್ಥಮಾಡಿಕೊಳ್ಳು ಮತ್ತು ಸೂಕ್ತ ಪರಿಹಾರ ಸಲಹೆಗಳನ್ನು ನೀಡಲು ಇವರಿಗೆ ಅವರವರಿಗೆ ಅನುಭವಜನ್ಯವಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ಪರಸ್ಪರ ಚರ್ಚೆ,ನೆರವು, ಸಮಸ್ಯೆಪರಿಹಾರ, [http://karnatakaeducation.org.in/KOER/images1/c/c3/Concept_note_on_Stakeholder_participation.pdf ಭಾಗಿದಾರರ ಸಹಭಾಗಿತ್ವ] , ಯೋಜನೆಗಳ ಅನುಷ್ಠಾನಕ್ಕೆ ಪರಸ್ಪರರು ವಿವಿಧ ಮಾರ್ಗದರ್ಶನಗಳನ್ನು ನೀಡುತ್ತಿದ್ದದ್ದರಿಂದ ಇವರಲ್ಲಿ ಸಹ ಕಲಿಕೆ ಮತ್ತು ಸಹ ಕಾರ್ಯನಿರ್ವಹಣೆಯ ಮಹತ್ವವನ್ನು ಮನವರಿಕೆಮಾಡಲು ಸಹಾಯವಾಯಿತು.   
 +
ಪ್ರತಿಯೊಬ್ಬರು ಅವರವರ ಶಾಲಾ ಸಂದರ್ಭದಲ್ಲಿನ ಒಂದು ಪ್ರಕಲ್ಪವನ್ನು ಆಯ್ಕೆಮಾಡಿಕೊಂಡು ಅದನ್ನು ಅನುಷ್ಠಾನ ಮಾಡಲು ಯೋಜಿಸಿ, ಅದರ ಪ್ರಕ್ರಿಯೆಯನ್ನು ತರಗತಿಯಲ್ಲಿ [http://karnatakaeducation.org.in/KOER/en/index.php/BBMP_HM_School_development_projects_2017-18 ಡಿಜಿಟಲ್‌ ಪ್ರಸ್ತುತಿಪಡಿಸಿದರು]. ಕೆಲವು ಈ ಪ್ರಕಲ್ಪವನ್ನು ಪೂರ್ಣಗೊಳಿಸಿದರು ಮತ್ತು ಕೆಲವರು ಪ್ರಗತಿಯಲ್ಲಿದ್ದರು. ಕಾರಣ ಅವರವರು ಅವರ ಶಾಲಾ ಸಂದರ್ಭಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಂಡಿದ್ದ ವಿಷಯವಾಗಿದೆ.  ಉದಾ:[http://karnatakaeducation.org.in/KOER/en/index.php/%E0%B2%AC%E0%B2%BF%E0%B2%AC%E0%B2%BF%E0%B2%8E%E0%B2%AE%E0%B3%8D%E2%80%8C%E0%B2%AA%E0%B2%BF_%E0%B2%B9%E0%B2%BF%E0%B2%B0%E0%B2%BF%E0%B2%AF_%E0%B2%AA%E0%B3%8D%E0%B2%B0%E0%B2%BE%E0%B2%A5%E0%B2%AE%E0%B2%BF%E0%B2%95_%E0%B2%B6%E0%B2%BE%E0%B2%B2%E0%B3%86_%E0%B2%AE%E0%B2%BE%E0%B2%B0%E0%B2%AA%E0%B3%8D%E0%B2%AA%E0%B2%A8%E0%B2%AA%E0%B2%BE%E0%B2%B3%E0%B3%8D%E0%B2%AF_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81 ಶಾಲಾ ವಾರ್ಷಿಕ ಸಂಚಿಕೆ], [http://karnatakaeducation.org.in/KOER/en/index.php/%E0%B2%AC%E0%B2%BF%E0%B2%AC%E0%B2%BF%E0%B2%8E%E0%B2%AE%E0%B3%8D%E2%80%8C%E0%B2%AA%E0%B2%BF_%E0%B2%B9%E0%B2%BF%E0%B2%B0%E0%B2%BF%E0%B2%AF_%E0%B2%AA%E0%B3%8D%E0%B2%B0%E0%B2%BE%E0%B2%A5%E0%B2%AE%E0%B2%BF%E0%B2%95_%E0%B2%B6%E0%B2%BE%E0%B2%B2%E0%B3%86_%E0%B2%9C%E0%B3%8B%E0%B2%97%E0%B2%AA%E0%B2%BE%E0%B2%B3%E0%B3%8D%E0%B2%AF_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81 ಕಂಪ್ಯೂಟರ್‌ ಲ್ಯಾಬ್‌], [http://karnatakaeducation.org.in/KOER/en/index.php/%E0%B2%AC%E0%B2%BF%E0%B2%AC%E0%B2%BF%E0%B2%8E%E0%B2%AE%E0%B3%8D%E2%80%8C%E0%B2%AA%E0%B2%BF_%E0%B2%B9%E0%B2%BF%E0%B2%B0%E0%B2%BF%E0%B2%AF_%E0%B2%AA%E0%B3%8D%E0%B2%B0%E0%B2%BE%E0%B2%A5%E0%B2%AE%E0%B2%BF%E0%B2%95_%E0%B2%B6%E0%B2%BE%E0%B2%B2%E0%B3%86_%E0%B2%A8%E0%B3%80%E0%B2%B2%E0%B2%B8%E0%B2%82%E0%B2%A6%E0%B3%8D%E0%B2%B0_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81 ಬಿಸಿ ಊಟದ ಅರ್ಥಪೂರ್ಣ ಅನುಷ್ಠಾನ], [http://karnatakaeducation.org.in/KOER/en/index.php/%E0%B2%AC%E0%B2%BF%E0%B2%AC%E0%B2%BF%E0%B2%8E%E0%B2%AE%E0%B3%8D%E2%80%8C%E0%B2%AA%E0%B2%BF_%E0%B2%89%E0%B2%B0%E0%B3%8D%E0%B2%A6%E0%B3%81_%E0%B2%B9%E0%B2%BF%E0%B2%B0%E0%B2%BF%E0%B2%AF_%E0%B2%AA%E0%B3%8D%E0%B2%B0%E0%B2%BE%E0%B2%A5%E0%B2%AE%E0%B2%BF%E0%B2%95_%E0%B2%B6%E0%B2%BE%E0%B2%B2%E0%B3%86_%E0%B2%AD%E0%B2%BE%E0%B2%B0%E0%B2%A4%E0%B2%BF%E0%B2%A8%E0%B2%97%E0%B2%B0_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81 ಶಾಲಾ ಸ್ವಚ್ಚತೆ ಮತ್ತು ನೈರ್ಮಲ್ಯ], [http://karnatakaeducation.org.in/KOER/en/index.php/%E0%B2%AC%E0%B2%BF%E0%B2%AC%E0%B2%BF%E0%B2%8E%E0%B2%AE%E0%B3%8D%E2%80%8C%E0%B2%AA%E0%B2%BF_%E0%B2%B9%E0%B2%BF%E0%B2%B0%E0%B2%BF%E0%B2%AF_%E0%B2%AA%E0%B3%8D%E0%B2%B0%E0%B2%BE%E0%B2%A5%E0%B2%AE%E0%B2%BF%E0%B2%95_%E0%B2%B6%E0%B2%BE%E0%B2%B2%E0%B3%86_%E0%B2%AA%E0%B2%82%E0%B2%9A%E0%B2%B6%E0%B3%80%E0%B2%B2%E0%B2%A8%E0%B2%97%E0%B2%B0_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81 ಶಾಲಾ ಗ್ರಂಥಾಲಯದ ಅನುಷ್ಠಾನ] ಇತ್ಯಾದಿ.
   −
ಲೀಡರ್ಷಿಪ್ ಕ್ವಾಡರ್ ಗುರಿಗಳು ಎಡು ಅನ್ವಯಕ     
+
ಈ ಮೂಲಕವಾಗಿ ತಕ್ಕಮಟ್ಟಿಗೆ ಈ ಪ್ರಕ್ರಿಯೆಯು ಶಾಲೆಯ ಸಾಮಾನ್ಯ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಿಕೊಳ್ಳಲು, ತಮ್ಮ ಸಹೋದ್ಯೋಗಿಗಳಿಂದ ಸರಳವಾದ ಮಾರ್ಗವನ್ನು ಕಂಡುಕೊಳ್ಳುವಂತಾಯಿತು.  'ಶಾಲಾ ನಿರ್ವಹಣೆ ಮತ್ತು ಶಾಲಾ ನಾಯಕತ್ವ'ದ ಜ್ಞಾನವನ್ನು ವೃದ್ಧಿಸಿಕೊಳ್ಳುವ ಪ್ರಯಯ್ನವು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿತು ಹಾಗು ಹೊಸ ಹೊಸ ಸಾಧ್ಯತೆಗಳ ಪರಿಚಯವಾಯಿತು. 
   −
====== HMS FEEDBACK ಮೂಖ್ಯ ಶಿಕ್ಷಕರ ಹಿಮ್ಮಾಹಿತಿ  ======
+
====== ಮುಖ್ಯ ಶಿಕ್ಷಕರ ಹಿಮ್ಮಾಹಿತಿ  ======
 
{| class="wikitable"
 
{| class="wikitable"
 
|'''ಕ್ರ ಸಂ'''  
 
|'''ಕ್ರ ಸಂ'''  
 
|'''ಮುಖ್ಯ ಶಿಕ್ಷಕರ ಹೆಸರು'''
 
|'''ಮುಖ್ಯ ಶಿಕ್ಷಕರ ಹೆಸರು'''
|'''ಕಾರ್ಯಾಗಾರದಲ್ಲಿ ಇಷ್ಷವಾದ ಮೂರು ಅಂಶಗಳು'''  
+
|'''ಕಾರ್ಯಾಗಾರದಲ್ಲಿ ಇಷ್ಟವಾದ ಮೂರು ಅಂಶಗಳು'''  
 
|'''ಮುಖ್ಯ ಶಿಕ್ಷಕರಾಗಿ ನಮಗೆ ಉಪಯೋಗವಾದ ಅಂಶಗಳು'''
 
|'''ಮುಖ್ಯ ಶಿಕ್ಷಕರಾಗಿ ನಮಗೆ ಉಪಯೋಗವಾದ ಅಂಶಗಳು'''
 
|'''ಕಾರ್ಯಕ್ರಮವನ್ನು ಉತ್ತಮಗೊಳಿಸಲು ನಿಮ್ಮ ಸಲಹೆ ಸೂಚನೆ'''  
 
|'''ಕಾರ್ಯಕ್ರಮವನ್ನು ಉತ್ತಮಗೊಳಿಸಲು ನಿಮ್ಮ ಸಲಹೆ ಸೂಚನೆ'''  
Line 146: Line 146:     
3. ಶಿಕ್ಷಣ ಕಲಿಯಲು ಅಥವ ಕಲಿಸಲು ಗುರಿಗಳು ಇರಬೇಕು - ಅವುಗಳನ್ನು ಒಂದು ಕ್ರಮಬದ್ದವಾಗಿ ಬೋಧಿಸುವ ವಿಧಾನ  
 
3. ಶಿಕ್ಷಣ ಕಲಿಯಲು ಅಥವ ಕಲಿಸಲು ಗುರಿಗಳು ಇರಬೇಕು - ಅವುಗಳನ್ನು ಒಂದು ಕ್ರಮಬದ್ದವಾಗಿ ಬೋಧಿಸುವ ವಿಧಾನ  
|1. ಒಬ್ಬ ಮುಖ್ಯ ಶಿಕ್ಷಕರ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಕಲಿತಿದ್ದೇವೆ
+
|   
2. ಸಹ ಶಿಕ್ಷಕರೊಡನೆ,ವಿದ್ಯಾರ್ಥಿಗಳ ಜೊತೆ. ಪೋಷಕರೊಂದಿಗೆ ನಾವು ಹೇಗೆ ನಡೆದುಕೊಳ್ಳಬೇಕು  
+
1. ಇಲ್ಲಿ ಹಲವಾರು ಮುಖ್ಯ ಶಿಕ್ಷಕರು ಸೇರಿರುವುದರಿಂದ ಅವರ ಅಭಿಪ್ರಾಯಗಳನ್ನು ತಿಳಿದು ನಾವು ಕೂಡ ಅವರ ಉಪಯುಕ್ತ ಮಾಹಿತಿ ಪಡೆದಿದ್ದೇವೆ   
 
  −
3. ಇಲ್ಲಿ ಹಲವಾರು ಮುಖ್ಯ ಶಿಕ್ಷಕರು ಸೇರಿರುವುದರಿಂದ ಅವರ ಅಭಿಪ್ರಾಯಗಳನ್ನು ತಿಳಿದು ನಾವು ಕೂಡ ಅವರ ಉಪಯುಕ್ತ ಮಾಹಿತಿ ಪಡೆದಿದ್ದೇವೆ   
     −
4. ಕಿರುಹೊತ್ತಿಗೆಯನ್ನು ಬಿಡುಗಡೆಮಾಡಿದ ಖುಷಿ ಇದೆ. ಇದನ್ನೇ ಮುಂದುವರಿಸಬೇಕೆಂಬ ನಿಲುವನ್ನು ಕಲಿತೆ   
+
2. ಕಿರುಹೊತ್ತಿಗೆಯನ್ನು ಬಿಡುಗಡೆಮಾಡಿದ ಖುಷಿ ಇದೆ. ಇದನ್ನೇ ಮುಂದುವರಿಸಬೇಕೆಂಬ ನಿಲುವನ್ನು ಕಲಿತೆ   
   −
5. ಸ್ಟಿಫನ್‌ ಕೋವೆಯವರ ಕಾಳಜಿ ವಲಯ ಮತ್ತು ಮತ್ತು ಪ್ರಭಾವ ವಲಯ ಅಂದರೆ ಏನು ಅನ್ನುವುದನ್ನು ತಿಳಿದಿದ್ದೇವೆ ದಿಕ್ಸೂಚಿಯಂತೆ ದಿಕ್ಕನ್ನು ತೋರಿಸುವವರಾಗಿರಬೇಕು   
+
3. ಸ್ಟಿಫನ್‌ ಕೋವೆಯವರ ಕಾಳಜಿ ವಲಯ ಮತ್ತು ಮತ್ತು ಪ್ರಭಾವ ವಲಯ ಅಂದರೆ ಏನು ಅನ್ನುವುದನ್ನು ತಿಳಿದಿದ್ದೇವೆ ದಿಕ್ಸೂಚಿಯಂತೆ ದಿಕ್ಕನ್ನು ತೋರಿಸುವವರಾಗಿರಬೇಕು   
   −
6. ಮುಖ್ಯ ಶಿಕ್ಷಕರ ಮಾದರಿ ಶಿಕ್ಷಕರಾಗಿರಬೇಕು ಎಂಬುದು ತಿಳಿದಿತ್ತು ಆದರೆ ಅದು ಇನ್ನೂ ಮನವರಿಕೆಯಾಯಿತು   
+
4. ಮುಖ್ಯ ಶಿಕ್ಷಕರ ಮಾದರಿ ಶಿಕ್ಷಕರಾಗಿರಬೇಕು ಎಂಬುದು ತಿಳಿದಿತ್ತು ಆದರೆ ಅದು ಇನ್ನೂ ಮನವರಿಕೆಯಾಯಿತು.  
 
|1. ಮುಖ್ಯ ಶಿಕ್ಷಕರಗೆ ಶಾಲಾ ಆಡಳಿತ ಅಥವ ಶಾಲಾ ದಾಖಲೆಗಳನ್ನು ಕ್ರಮಬದ್ದವಾಗಿ ಇಡಲು ಸಲಹೆ ಬೇಕಾಗಿತ್ತು.  
 
|1. ಮುಖ್ಯ ಶಿಕ್ಷಕರಗೆ ಶಾಲಾ ಆಡಳಿತ ಅಥವ ಶಾಲಾ ದಾಖಲೆಗಳನ್ನು ಕ್ರಮಬದ್ದವಾಗಿ ಇಡಲು ಸಲಹೆ ಬೇಕಾಗಿತ್ತು.  
 
|-
 
|-
 
|3
 
|3
 
|ಎಂ.ಎಲ್ ಲೋಕೇಶಪ್ಪ  
 
|ಎಂ.ಎಲ್ ಲೋಕೇಶಪ್ಪ  
|1. ಶಾಲಾ ಅಭಿವೃಧ್ದಿಗೆ ಗುರಿಗಳನ್ನು ಇಟ್ಟು ಕೊಳ್ಳುವುದು  
+
|1. ಶಾಲಾ ಅಭಿವೃದ್ಧಿಗೆ ಗುರಿಗಳನ್ನು ಇಟ್ಟು ಕೊಳ್ಳುವುದು  
2. ನಾಯಕನಾಗಿ ಶಾಲಾ ಅಭಿವೃಧ್ದಿಯನ್ನು ಹೇಗೆಲ್ಲಾ ಮಾಡಬಹುದು ಎಂಬ ಅಂಶಗಳನ್ನು ಕಲಿಯಲಾಗಿರುತ್ತದೆ
+
2. ನಾಯಕನಾಗಿ ಶಾಲಾ ಅಭಿವೃದ್ಧಿಯನ್ನು ಹೇಗೆಲ್ಲಾ ಮಾಡಬಹುದು ಎಂಬ ಅಂಶಗಳನ್ನು ಕಲಿಯಲಾಗಿರುತ್ತದೆ.  
 
+
|1. ಮುಖ್ಯ ಶಿಕ್ಷಕನಾಗಿ ಉಪಯೋಗವಾದ ಅಂಶಗಳೆಂದರೆ, ಸಮಯ ಪ್ರಜ್ಞೆಯ ಮಹತ್ವ (ಕೋವೆ)
3. ವಿದ್ಯಾರ್ಥಿಗಳ ಮತ್ತು ಶಿಕ್ಷಕರುಗಳೊಂದಿಗೆ ಹೇಗೆ ವರ್ತಿಸಬಹುದು.  
  −
|1. ಮುಖ್ಯ ಶಿಕ್ಷಕನಾಗಿ ಉಪಯೋಗವಾದ ಅಂಶಗಳೆಂದರೆ, ಸಮಯ ಪ್ರಜ್ಞೆ
   
2. ಮಕ್ಕಳ ಜ್ಞಾನಕ್ಕೆ ಸಂಬಂಧಿಸಿದಂತೆ ಯಾವ ಯಾವ ರೀತಿ ಪ್ರಚೋದಿಸಬಹುದು   
 
2. ಮಕ್ಕಳ ಜ್ಞಾನಕ್ಕೆ ಸಂಬಂಧಿಸಿದಂತೆ ಯಾವ ಯಾವ ರೀತಿ ಪ್ರಚೋದಿಸಬಹುದು   
    
3. ಮುಖ್ಯ ಶಿಕ್ಷಕರ ಕರ್ತವ್ಯಗಳ ಬಗ್ಗೆ ಅರಿವು
 
3. ಮುಖ್ಯ ಶಿಕ್ಷಕರ ಕರ್ತವ್ಯಗಳ ಬಗ್ಗೆ ಅರಿವು
|1. ಈಗಿನ ಅರ್ಧದಿನಕ್ಕೆ ಬದಲಾಗಿ ಪೊರ್ಣ ದಿನ ಕಾರ್ಯಕ್ರಮವನ್ನು ನಡೆಸುವುದು.
+
|1. ಈಗಿನ ಅರ್ಧದಿನಕ್ಕೆ ಬದಲಾಗಿ ಪೂರ್ಣ ದಿನ ಕಾರ್ಯಕ್ರಮವನ್ನು ನಡೆಸುವುದು.
 
2. ಗಣಕಯಂತ್ರ ತರಬೇತಿ ನೀಡುವುದು  
 
2. ಗಣಕಯಂತ್ರ ತರಬೇತಿ ನೀಡುವುದು  
 
|-
 
|-
 
|4
 
|4
 
|ಎಸ್. ಎಂ. ಶಂಕರಪ್ಪ  
 
|ಎಸ್. ಎಂ. ಶಂಕರಪ್ಪ  
|1. ಬಿಬಿಎಂಪಿ ಮುಖ್ಯ ಶಿಕ್ಷಕರ ತರಬೇತಿ ಶಿಬಿರ ಕಾರ್ಯಕ್ರಮದ ಮೆಚ್ಚುಗೆ ನಮ್ಮ ದೈನಂದಿನ ಶೈಕ್ಷಣಿಕ ಶಿಕ್ಷಣ ಕ್ರಮಗೊಳಿಸುವುದು
+
|1. ಈ ಕಾರ್ಯಕ್ರಮದಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಮಾಡುವ ಬಗ್ಗೆ ಕಾರ್ಯೋನ್ಮುಖವಾಗಲು ಅನುಕೂಲವಾಗಿದೆ.
2. ಮುಖ್ಯ ಶಿಕ್ಷಕರಾಗಿ ಉತ್ತಮ ವ್ಯವಸ್ಥೆ ಉಂಟು ಮಾಡುವುದು
  −
 
  −
3. ಈ ಕಾರ್ಯಕ್ರಮದಿಂದ ಮಕ್ಕಳ ಸರ್ವತೋಮುಖ ಅಭಿವೃಧ್ದಿ ಮಾಡುವ ಬಗ್ಗೆ ಕಾರ್ಯಗತವಾಗಲು ಅನುಕೂಲವಾಗಿದೆ.
   
|1. ನಮ್ಮ ಶಾಲಾ ಮಕ್ಕಳ ಕಲಿಕೆ ಉಪಯುಕ್ತ ರೀತಿಯ ಕಾರ್ಯ ರೂಪಿಸಲು ಅನುಕೂಲವಾಗಿದೆ  
 
|1. ನಮ್ಮ ಶಾಲಾ ಮಕ್ಕಳ ಕಲಿಕೆ ಉಪಯುಕ್ತ ರೀತಿಯ ಕಾರ್ಯ ರೂಪಿಸಲು ಅನುಕೂಲವಾಗಿದೆ  
 
2. ನಮ್ಮ ಶಾಲೆಯಲ್ಲಿ ಶಿಕ್ಷಣ ಪಡೆಯಲು ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸುವುದು ಮುಖ್ಯವಾಗಿದೆ   
 
2. ನಮ್ಮ ಶಾಲೆಯಲ್ಲಿ ಶಿಕ್ಷಣ ಪಡೆಯಲು ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸುವುದು ಮುಖ್ಯವಾಗಿದೆ   
    
3. ನಮ್ಮ ಶಿಕ್ಷಕರ ಮತ್ತು ಮಕ್ಕಳ ಪೋಷಕರ ಸಂಬಂಧ ಕಲಿಕೆ ತುಂಬ ಉಪಯೋಗವಾಗುತ್ತದೆ.  
 
3. ನಮ್ಮ ಶಿಕ್ಷಕರ ಮತ್ತು ಮಕ್ಕಳ ಪೋಷಕರ ಸಂಬಂಧ ಕಲಿಕೆ ತುಂಬ ಉಪಯೋಗವಾಗುತ್ತದೆ.  
|1. ಈ ಕಾರ್ಯಕ್ರಮವು ತುಂಬಾ ಚೆನ್ನಾಗಿದೆ ಸಕ್ರಿಯವಾಗಿ ಮುಖ್ಯ ಶಿಕ್ಷಕರು ಅವರ ಕಾರ್ಯ ನಿರ್ವಹಿಸಲು ಉಪಯೋಗವಾಗಿದೆ.  
+
|1. ಈ ಕಾರ್ಯಕ್ರಮವು ತುಂಬಾ ಚೆನ್ನಾಗಿದೆ. ಮುಖ್ಯ ಶಿಕ್ಷಕರು ಸಕ್ರಿಯವಾಗಿ ಅವರ ಕಾರ್ಯ ನಿರ್ವಹಿಸಲು ಉಪಯೋಗವಾಗಿದೆ.  
2. ಈ ಕಾರ್ಯಕ್ರಮದಿಂದ ಮಕ್ಕಳ ಕಲಿಕೆಗೆ ಪೂರಕವಾಗುವ ಶಿಕ್ಷಣ ಪಡೆಯು ತುಂಬಾ ಅನುಕೂಲವಾಗುತ್ತದೆ.  
+
2. ಈ ಕಾರ್ಯಕ್ರಮದಿಂದ ಮಕ್ಕಳ ಕಲಿಕೆಗೆ ಪೂರಕವಾಗುವ ಶಿಕ್ಷಣ ಪಡೆಯುವುದು ತುಂಬಾ ಅನುಕೂಲವಾಗುತ್ತದೆ.  
   −
3. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃಧ್ದಿಗಾಗಿ ಇನ್ನು ಹೆಚ್ಚು ಅಂದರೆ ಪ್ರತಿ ಶಾಲೆಯು ಮುಖ್ಯ ಶಿಕ್ಷಕರ ಕಾರ್ಯಕ್ರಮ ಮಾಡುವುದು.  
+
3. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಇನ್ನು ಹೆಚ್ಚು ಅಂದರೆ ಪ್ರತಿ ಶಾಲೆಯು ಮುಖ್ಯ ಶಿಕ್ಷಕರ ಕಾರ್ಯಕ್ರಮ ಮಾಡುವುದು.  
 
|-
 
|-
 
|4
 
|4
Line 198: Line 191:  
|5
 
|5
 
|ಚಾಮುಂಡೇಶ್ವರಿ
 
|ಚಾಮುಂಡೇಶ್ವರಿ
|1. ಗುಂಪಿನಲ್ಲಿ ಚರ್ಚಿಸಿದು ನನಗೆ ತುಂಬ ಇಷ್ಟವಾಯಿತು ಏಕೆಂದರೆ ನನಗೆ ಸ್ವಲ್ಪ ಭಯ ಆದ ಕಾರಣ ಇಲ್ಲಿ ಬಂದಮೇಲೆ ಧೈರ್ಯವಾಗಿ ಮಾತನಾಡಲು ಅವಕಾಶ ಸಿಕ್ಕಿತು.   
+
|1. ಗುಂಪಿನಲ್ಲಿ ಚರ್ಚಿಸಿದು ನನಗೆ ತುಂಬ ಇಷ್ಟವಾಯಿತು ಏಕೆಂದರೆ ನನಗೆ ಸ್ವಲ್ಪ ಭಯ ಆದ ಕಾರಣ ಇಲ್ಲಿಗೆ ಬಂದ ಮೇಲೆ ಧೈರ್ಯವಾಗಿ ಮಾತನಾಡಲು ಅವಕಾಶ ಸಿಕ್ಕಿತು.   
2. ಎಲ್ಲಾ ಶಾಲೆಯ ಬಗ್ಗೆ ತಿಳಿದುಕೊಳ್ಳುವ ಅವಕಾಶ ಸಿಕ್ಕಿತ್ತು  
+
2. ಎಲ್ಲಾ ಶಾಲೆಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ಸಿಕ್ಕಿತ್ತು  
   −
3. ಒಳ್ಳೆಯ ಅನುಭವಶಾಲಿಗಳನ್ನು ಭೇಟಿ ಮಾಡುವ ಮತ್ತು ಅವರುಗಳ ಸಹಾಯದಿಂದ ಕೇಳವ ಅವಕಾಶ ಸಿಕ್ಕಿತು
+
3. ಒಳ್ಳೆಯ ಅನುಭವಶಾಲಿಗಳನ್ನು ಭೇಟಿ ಮಾಡುವ ಮತ್ತು ಅವರುಗಳ ಸಹಾಯದಿಂದ ಹೊಸ ವಿಚಾರವನ್ನು ಕೇಳವ ಅವಕಾಶ ಸಿಕ್ಕಿತು
 
|1. ಬೇರೆ  ಮುಖ್ಯ ಶಿಕ್ಷಕರಗಳನ್ನು ನೋಡಿ ತಿಳಿದುಕೊಳ್ಳುವ ಅನುಭವವಾಗಿದೆ.
 
|1. ಬೇರೆ  ಮುಖ್ಯ ಶಿಕ್ಷಕರಗಳನ್ನು ನೋಡಿ ತಿಳಿದುಕೊಳ್ಳುವ ಅನುಭವವಾಗಿದೆ.
 
|
 
|
Line 207: Line 200:  
|6
 
|6
 
|ಅಂಜನಿ ದೇವಿ
 
|ಅಂಜನಿ ದೇವಿ
|
+
|they are many aspects in that mainly
|
+
 
 +
1. cleanliness how to eat systematic of sitting, throwing vegetables way of going in line
 +
 
 +
2. Library in also a good way to lean silence systematic of leaning about different persons also about stories of dreams
 +
 
 +
I like their program (Useful)
 +
 
 +
|3. Morning in time in punctuality like Yoga and Dyana daily news paper reading proverbs introducing Kannada English Hindi prayer introducing
 +
 
 +
making computer lab was a main aim for me any how by all the difficulties at least we have now
 +
 
 +
Now I should start it by procedure time table by the help of NGO's
 
|
 
|
 
|}
 
|}
   −
====== ಈ ಕಾರ್ಯಕ್ರಮದಿಂದ 'ನಮ್ಮ ಕಲಿಕೆ' ======
+
====== ಈ ಕಾರ್ಯಕ್ರಮದಿಂದ ' ಕಲಿಕೆ' ======
ನಾವು ಈ ಕಲಿಕಾ ಬಳಗದಿಂದ ಬಹಳ ಕಲಿತಿದ್ದೇವೆ. ಪ್ರಕಲ್ಪ ಮತ್ತು ಅದರ ಪ್ರಕ್ರಿಯೆ, ಯಶಸ್ಸನ್ನು ನಾವು ಕೇವಲ ಪುಸ್ತಕದಲ್ಲಿ ಮತ್ತು ಕೆಲವು ಲೇಖನಗಳಲ್ಲಿ ಓದಿ ತಿಳಿದುಕೊಂಡಿದ್ದೆವು . ಆದರೆ ಇದನ್ನು ಪ್ರಯೋಗಮಾಡಿ ಅದರ ಪ್ರತಿಫಲವನ್ನು ಸ್ವತಃ ಅನುಭವಿಸಿದ ಅನುಭವವಾಯಿತು.  
+
ನಾವು ಈ ಕಲಿಕಾ ಬಳಗದ ಒಡನಾಟದಿಂದ ಬಹಳಷ್ಟು ಕಲಿಯಲು ಸಾಧ್ಯವಾಯಿತು. ಪ್ರಕಲ್ಪದ ಆಯ್ಕೆ, ಪ್ರಕ್ರಿಯೆ, ಅದರ ಅನುಷ್ಠಾನವನ್ನು ನಾವು ಕೇವಲ ಪುಸ್ತಕಗಳಲ್ಲಿ ಮತ್ತು ಕೆಲವು ಲೇಖನಗಳಲ್ಲಿ ಓದಿ ತಿಳಿದುಕೊಂಡಿದ್ದೆವು. ಈ ಕಾರ್ಯಕ್ರಮದಲ್ಲಿ ಇದನ್ನು ಪ್ರಯೋಗಮಾಡಿ ಇದರ ಪ್ರತಿಫಲನವನ್ನು ಸ್ವತಃ ಅನುಭವಿಸಿದ ಅನುಭವವಾಯಿತು.  
   −
ತಂತ್ರಜ್ಞಾನವನ್ನು ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಅಳವಡಿಕೊಳ್ಳಲು ಇರುವ ವಿವಿಧ ಸಾಧ್ಯತೆಗಳ ಬಗ್ಗೆ ಮತ್ತಷ್ಟು ಅರಿವಾಯಿತು. ಮತ್ತು ಮುಖ್ಯ ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಉಂಟಾಯಿತು. ಇವರ ಶೈಕ್ಷಣಿಕ ಸಮಸ್ಯೆಗಳ ಚರ್ಚೆಯಲ್ಲಿ ಭಾಗವಹಿಸುವ ಮೂಲಕ ನಮ್ಮ ತಿಳುವಳಿಕೆ ಸಹ ವೃದ್ಧಿಯಾಯಿತು.  
+
ತಂತ್ರಜ್ಞಾನವನ್ನು ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಅಳವಡಿಕೊಳ್ಳಲು ಇರುವ ವಿವಿಧ ಸಾಧ್ಯತೆಗಳ ಬಗ್ಗೆಯ ಅರಿವು ಮತ್ತಷ್ಟು ವೃದ್ಧಿಯಾಯಿತು ಮತ್ತು ಮುಖ್ಯ ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಉಂಟಾಯಿತು. ಇವರ ಶೈಕ್ಷಣಿಕ ಸಮಸ್ಯೆಗಳ ಚರ್ಚೆಯಲ್ಲಿ ಭಾಗವಹಿಸುವ ಮೂಲಕ ನಮ್ಮ ತಿಳುವಳಿಕೆ ಸಹ ವೃದ್ಧಿಯಾಯಿತು.  
    
====== ಕಲಿಕೆಯ ಉಪಸಂಹಾರ ======
 
====== ಕಲಿಕೆಯ ಉಪಸಂಹಾರ ======
ಬೋಧನೆ ಮತ್ತು ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು ಮುಂದಿನ ಹೆಜ್ಜೆಗೆ ಇದು ಸಹಕಾರಿಯಾಯಿತು. ಮುಖ್ವಯ ಶಿಕ್ಷಕರು ಶಾಲೆಯ ಕೇಂದ್ರಬಿಂದುಗಳಾಗಿದ್ದು ಇವರ ಶೈಕ್ಷಣಿಕ ಯೋಜನೆಗಳು ಶಾಲೆಯ ಪ್ರಗತಿಯ ಮೇಲೆ ಪ್ರಭಾವವನ್ನು ಬೀರುತ್ತವೆ. ಈ ದೃಷ್ಟಿಯಿಂದ ಇವರಲ್ಲಿ ಪರಸ್ಪರ ಸಹಕಾರಿ ಭಾವನೆ ಮತ್ತು ಸಂಘಟನಾ ಮನೋಭಾವವನ್ನು ಉತ್ತೇಜಿಸಲು ಇದು ಬಹಳಷ್ಟು ಸಹಾಯಮಾಡಿತು.  
+
ಬೋಧನೆ ಮತ್ತು ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು ಮುಂದಿನ ಹೆಜ್ಜೆಗೆ ಇದು ಸಹಕಾರಿಯಾಯಿತು. ಮುಖ್ಯ ಶಿಕ್ಷಕರು ಶಾಲೆಯ ಕೇಂದ್ರಬಿಂದುಗಳಾಗಿದ್ದು ಇವರ ಶೈಕ್ಷಣಿಕ ಯೋಜನೆಗಳು ಶಾಲೆಯ ಪ್ರಗತಿಯ ಮೇಲೆ ಪ್ರಭಾವವನ್ನು ಬೀರುತ್ತವೆ. ಈ ದೃಷ್ಟಿಯಿಂದ ಇವರಲ್ಲಿ ಪರಸ್ಪರ ಸಹಕಾರಿ ಭಾವನೆ ಮತ್ತು ಸಂಘಟನಾ ಮನೋಭಾವವನ್ನು ಉತ್ತೇಜಿಸಲು ಇದು ಬಹಳಷ್ಟು ಸಹಾಯಮಾಡಿತು.    
 +
 
 +
ಇವೆಲ್ಲದರ ಜೊತೆ ಈ ಮಾದರಿಯ ಕಾರ್ಯಕ್ರಮ ಒಂದು ಸವಾಲಿನ ಸಂಗತಿಯಾಗಿದೆ. ಪ್ರತಿಯೊಬ್ಬರು ವಿವಿಧ ಕಲಿಕೆಯ ಮತ್ತು ಗ್ರಹಿಕೆಯ ಮಟ್ಟದಲ್ಲಿರುತ್ತಾರೆ. ಅವರಲ್ಲಿ ಆಸಕ್ತಿಯನ್ನು ಮೂಡಿಸಿ ಸಕಾರಾತ್ಮಕ ಭಾವನೆ ಮೂಡಿಸುವುದು ಅವರ ವಯೋ ಸಹಜ ಕಾರಣದಿಂದ ಸವಾಲಿನ ಸಂಗತಿಯಾಗಿದೆ. ಇದು ಅವರ ಶಾಲಾ ಪ್ರಕ್ರಿಯೆಗೆ ಪೂರಕವಾದರು ಸಹ ಪ್ರತಿಫಲವು ದೀರ್ಘಕಾಲವನ್ನು ಅಪೇಕ್ಷಿಸುವುದರಿಂದ ಅವರ ಸಮಯವನ್ನು ಬಿಡುವು ಮಾಡಿಕೊಂಡು ನೀಡಿದ ಚಟುವಟಿಕೆಗಳನ್ನು ಪೂರ್ಣಗೊಳಿಸುವಂತೆ ಅಪೇಕ್ಷಿಸುವುದು ಕಷ್ಟವಾದದ್ದು. ಆದರೂ ಇವರು ಬಹಳ ಆಸಕ್ತಿಯಿಂದ ಭಾಗವಹಿಸಿ ಕಲಿಕೆಯಲ್ಲಿ ತೊಡಗಿಸಿಕೊಂಡದ್ದು ಸಂತೋಷದ ವಿಷಯ.     
 
[[Category:Courses]]
 
[[Category:Courses]]
[[Category:Education Leadership and Management]]
+
[[Category:School leadership and development]]
3,664

edits

Navigation menu