Changes

Jump to navigation Jump to search
m
Line 39: Line 39:  
# '''[http://karnatakaeducation.org.in/KOER/images1/2/22/Translation-_Aims_of_Education_Final_kannada.pdf ಶಿಕ್ಷಣದ ಗುರಿಗಳು]'''  Aims of education -  discussions
 
# '''[http://karnatakaeducation.org.in/KOER/images1/2/22/Translation-_Aims_of_Education_Final_kannada.pdf ಶಿಕ್ಷಣದ ಗುರಿಗಳು]'''  Aims of education -  discussions
 
# Demonstration of Geography (lesson on [[The Earth-Our Living Planet|Earth]]), using the software application Marble
 
# Demonstration of Geography (lesson on [[The Earth-Our Living Planet|Earth]]), using the software application Marble
# '''''Assigned reading - school development-''''' '''[http://karnatakaeducation.org.in/KOER/index.php/%E0%B2%B6%E0%B2%BE%E0%B2%B2%E0%B3%86%E0%B2%AF%E0%B2%A8%E0%B3%8D%E0%B2%A8%E0%B3%81_%E0%B2%89%E0%B2%A4%E0%B3%8D%E0%B2%A4%E0%B2%AE%E0%B2%B5%E0%B2%BE%E0%B2%97%E0%B2%BF_%E0%B2%A8%E0%B2%BF%E0%B2%B0%E0%B3%8D%E0%B2% ಶಾಲೆಯನ್ನು ಉತ್ತಮವಾಗಿ ನಿರ್ವಹಿಸುವುದು ಹೇಗೆ?]'''   
+
# '''''Assigned reading - school development-''''' '''[http://karnatakaeducation.org.in/KOER/index.php/%E0%B2%B6%E0%B2%BE%E0%B2%B2%E0%B3%86%E0%B2%AF%E0%B2%A8%E0%B3%8D%E0%B2%A8%E0%B3%81_%E0%B2%89%E0%B2%A4%E0%B3%8D%E0%B2%A4%E0%B2%AE%E0%B2%B5%E0%B2%BE%E0%B2%97%E0%B2%BF_%E0%B2%A8%E0%B2%BF%E0%B2%B0%E0%B3%8D%E0%B2%B5%E0%B2%B9%E0%B2%BF%E0%B2%B8%E0%B3%81%E0%B2%B5%E0%B3%81%E0%B2%A6%E0%B3%81_%E0%B2%B9%E0%B3%87%E0%B2%97%E0%B3%86 ಶಾಲೆಯನ್ನು ಉತ್ತಮವಾಗಿ ನಿರ್ವಹಿಸುವುದು ಹೇಗೆ?]'''   
    
=== Session 5 - '''November 2017 - School development project planning and implementation  - ಪ್ರಕಲ್ಪ ಯೋಜನೆ, ಅನುಷ್ಠಾನ ಮತ್ತು ಪ್ರಸ್ತುತಿ''' ===
 
=== Session 5 - '''November 2017 - School development project planning and implementation  - ಪ್ರಕಲ್ಪ ಯೋಜನೆ, ಅನುಷ್ಠಾನ ಮತ್ತು ಪ್ರಸ್ತುತಿ''' ===
Line 78: Line 78:  
# Brief hands-on on the educational applications
 
# Brief hands-on on the educational applications
 
# NCF Position papers in different subjects translated into Kannada, useful for your school teachers
 
# NCF Position papers in different subjects translated into Kannada, useful for your school teachers
## [http://rmsa.karnatakaeducation.org.in/sites/rmsa.karnatakaeducation.org.in/files/documents/NCF/NCF_2005_%20Mathematics.pdf NCF 2005 ಗಣಿತ ಪೊಷೀಷನ್ ಪೇಪರ್]
+
## [http://karnatakaeducation.org.in/KOER/en/index.php/Maths:_Curriculum_and_Syllabus NCF 2005 ಗಣಿತ ಪೊಷೀಷನ್ ಪೇಪರ್]
## [http://rmsa.karnatakaeducation.org.in/sites/rmsa.karnatakaeducation.org.in/files/documents/NCF/NCF_2005_%20Science.pdf NCF 2005 ವಿಜ್ಞಾನ ಪೊಷೀಷನ್ ಪೇಪರ್]
+
## [http://karnatakaeducation.org.in/KOER/en/index.php/Other_Science_resources NCF 2005 ವಿಜ್ಞಾನ ಪೊಷೀಷನ್ ಪೇಪರ್]
## [http://rmsa.karnatakaeducation.org.in/sites/rmsa.karnatakaeducation.org.in/files/documents/NCF/NCF_2005_%20Social_Science.pdf NCF 2005 ಸಮಾಜ ವಿಜ್ಞಾನ ಪೊಷೀಷನ್ ಪೇಪರ್]
+
## [http://karnatakaeducation.org.in/KOER/en/images/8/86/Social_Science_NCF_Position_Paper_%28kannada_draft%29.pdf NCF 2005 ಸಮಾಜ ವಿಜ್ಞಾನ ಪೊಷೀಷನ್ ಪೇಪರ್]
 
## [http://karnatakaeducation.org.in/KOER/en/images/0/07/Teaching_of_Indian_Languages_-_Position_Paper_in_Kannada_-_Kumaraswamy.pdf NCF 2005 ಭಾರತೀಯ ಭಾಷಾ ಬೋಧನೆ ಪೊಷೀಷನ್ ಪೇಪರ್]
 
## [http://karnatakaeducation.org.in/KOER/en/images/0/07/Teaching_of_Indian_Languages_-_Position_Paper_in_Kannada_-_Kumaraswamy.pdf NCF 2005 ಭಾರತೀಯ ಭಾಷಾ ಬೋಧನೆ ಪೊಷೀಷನ್ ಪೇಪರ್]
 
## [http://karnatakaeducation.org.in/KOER/en/images/9/9d/Examination_Reforms._Executive_summary_NCF_05_-_Hari_Prasad.odt NCF 2005 ಪರೀಕ್ಷಾ ನಿಯಮಗಳು ಪೊಷೀಷನ್ ಪೇಪರ್]
 
## [http://karnatakaeducation.org.in/KOER/en/images/9/9d/Examination_Reforms._Executive_summary_NCF_05_-_Hari_Prasad.odt NCF 2005 ಪರೀಕ್ಷಾ ನಿಯಮಗಳು ಪೊಷೀಷನ್ ಪೇಪರ್]
Line 92: Line 92:  
=== Session - School and community + Seminar / ಅಧಿವೇಶನ 6 -  ಶಾಲೆ ಮತ್ತು ಸಮುದಾಯ + ವಿಚಾರ ಸಂಕಿರಣ ===
 
=== Session - School and community + Seminar / ಅಧಿವೇಶನ 6 -  ಶಾಲೆ ಮತ್ತು ಸಮುದಾಯ + ವಿಚಾರ ಸಂಕಿರಣ ===
 
# School and community of parents.  Presentation and discussion on reading
 
# School and community of parents.  Presentation and discussion on reading
# [http://karnatakaeducation.org.in/KOER/images1/c/c3/Concept_note_on_Stakeholder_participation.pdf ಭಾಗೀದಾರರ ಭಾಗವಹಿಸುವಿಕೆ ಪರಿಕಲ್ಪನಾ ಪತ್ರ]
+
# [http://karnatakaeducation.org.in/KOER/images1/c/c3/Concept_note_on_Stakeholder_participation.pdf ಭಾಗೀದಾರರ ಭಾಗವಹಿಸುವಿಕೆ ಪರಿಕಲ್ಪನಾ ಪತ್ರ]
 
# Demonstration of IVRS
 
# Demonstration of IVRS
 
# Reading Divaswapna chapter(s)
 
# Reading Divaswapna chapter(s)
Line 100: Line 100:  
=== ಕಾರ್ಯಕ್ರಮದ ವರದಿ  ===
 
=== ಕಾರ್ಯಕ್ರಮದ ವರದಿ  ===
 
====== ಪೀಠಿಕೆ ======
 
====== ಪೀಠಿಕೆ ======
ಆರ್‌ ವಿ ಈ ಸಿ ಯವರ ಆಹ್ವಾನದ ಮೇರೆಗೆ ಬೆಂಗಳೂರಿನ ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರಿಗೆ 'ಶಾಲಾ ನಿರ್ವಹಣೆ ಮತ್ತು ಶಾಲಾ ನಾಯಕತ್ವ'ದ ಬಗ್ಗೆ ಕಾರ್ಯಾಗಾರವನ್ನು 2017-18 ನೇ ಸಾಲಿನಲ್ಲಿ ಹಮ್ಮಿಕೊಳ್ಳಾಗಿತ್ತು. ಈ ಕಾರ್ಯಕ್ರಮದಲ್ಲಿ ಇವರ ಶೈಕ್ಷಣಿಕ ಪ್ರಕ್ರಿಯೆಗೆ ಪೂರಕವಾಗಿ ಕೆಲವು ಅಂಶಗಳನ್ನು ಚರ್ಚಿಸಿ, ಅದಕ್ಕೆ ಯೋಜನೆ ರೂಪಿಸಿಕೊಂಡು ಬರುವುದು, ಅಧ್ಯಯನ ಸಾಮಗ್ರಿಗಳನ್ನು ಒದಗಿಸಿ ಅದನ್ನು ಅವರವರ ಶಾಲಾ ಪರಿಸರಕ್ಕೆ ಸಮೀಕರಿಸಿ ಚರ್ಚಿಸಿ ಅರ್ಥೈಸಿಕೊಳ್ಳುವ ಕಾರ್ಯಕ್ರಮಗಳನ್ನು ನಡೆಲಾಯಿತು. ಇದರಲ್ಲಿ ಈ ಶಾಲೆಗಳ ಮುಖ್ಯಶಿಕ್ಷಕರುಗಳು ಬಹಳ ಆಸಕ್ತಿಯಿಂದ, ಚಟುವಟಿಕೆಯಿಂದ ಭಾಗವಹಿಸಿದರು ಮತ್ತು ಅದರಲ್ಲಿ ಕೆಲವುಗಳನ್ನು ತಮ್ಮ ಶಾಲೆಯ ಸಂದರ್ಭದಲ್ಲಿ ಅಳವಡಿಸಿಕೊಂಡು ಮುನ್ನಡೆಯಲು ಪ್ರಯತ್ನಿಸಿದರು. ಈ ಪ್ರಕ್ರಿಯೆಯನ್ನು ಮುಂದೆ ಚರ್ಚಿಸಲಾಗಿದೆ.   
+
ಆರ್‌ ವಿ ಈ ಸಿ ಯವರ ಆಹ್ವಾನದ ಮೇರೆಗೆ ಬೆಂಗಳೂರಿನ ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರುಗಳಿಗೆ 2017-18 ನೇ ಸಾಲಿನಲ್ಲಿ  'ಶಾಲಾ ನಿರ್ವಹಣೆ ಮತ್ತು ಶಾಲಾ ನಾಯಕತ್ವ'ದ ಬಗ್ಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಇವರ ಶೈಕ್ಷಣಿಕ ಪ್ರಕ್ರಿಯೆಗೆ ಪೂರಕವಾಗಿ ಕೆಲವು ಅಂಶಗಳನ್ನು ಚರ್ಚಿಸಿ, ಅದಕ್ಕೆ ಯೋಜನೆ ರೂಪಿಸಿಕೊಂಡು ಬರುವುದು, ಅಧ್ಯಯನ ಸಾಮಗ್ರಿಗಳನ್ನು ಒದಗಿಸಿ ಅದನ್ನು ಅವರವರ ಶಾಲಾ ಪರಿಸರಕ್ಕೆ ಸಮೀಕರಿಸಿ ಚರ್ಚಿಸಿ, ಅರ್ಥೈಸಿಕೊಳ್ಳುವ ಕಾರ್ಯಕ್ರಮಗಳನ್ನು ನಡೆಲಾಯಿತು. ಇದರಲ್ಲಿ ಈ ಶಾಲೆಗಳ ಮುಖ್ಯಶಿಕ್ಷಕರುಗಳು ಬಹಳ ಆಸಕ್ತಿಯಿಂದ, ಚಟುವಟಿಕೆಯಿಂದ ಭಾಗವಹಿಸಿದರು ಮತ್ತು ಅವುಗಳಲ್ಲಿ ಕೆಲವುಗಳನ್ನು ತಮ್ಮ ಶಾಲೆಯ ಸಂದರ್ಭದಲ್ಲಿ ಅಳವಡಿಸಿಕೊಂಡು ಮುನ್ನಡೆಯಲು ಪ್ರಯತ್ನಿಸಿದರು. ಈ ಪ್ರಕ್ರಿಯೆಯನ್ನು ಮುಂದೆ ಚರ್ಚಿಸಲಾಗಿದೆ.   
    
====== ಕಾರ್ಯಕ್ರಮದ ಉದ್ದೇಶ ======
 
====== ಕಾರ್ಯಕ್ರಮದ ಉದ್ದೇಶ ======
* ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ಶೈಕ್ಷಣಿಕ ನಾಯಕತ್ವ ಮತ್ತು ಪರಿಣಾಮಕಾರಿ ಶಾಲಾ ನಿರ್ವಹಣೆಯ ಬಗೆಗಿನ ಗ್ರಹಿಕೆಯನ್ನು ಮತ್ತಷ್ಟು ಹೆಚ್ಚಿಸುವುದು.       
+
# ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ಶೈಕ್ಷಣಿಕ ನಾಯಕತ್ವ ಮತ್ತು ಪರಿಣಾಮಕಾರಿ ಶಾಲಾ ನಿರ್ವಹಣೆಯ ಬಗೆಗಿನ ಗ್ರಹಿಕೆಯನ್ನು ಮತ್ತಷ್ಟು ಹೆಚ್ಚಿಸುವುದು.       
* ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಗಾಗಿ ಕೆಲವು ಅಧ್ಯಯನ ಚಟುವಟಿಕೆಗಳನ್ನು ನೀಡಿ ಅವರನ್ನು ಸಬಲಗೊಳಿಸುವುದು.         
+
# ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಗಾಗಿ ಕೆಲವು ಅಧ್ಯಯನ ಚಟುವಟಿಕೆಗಳನ್ನು ನೀಡಿ ಅವರನ್ನು ಸಬಲಗೊಳಿಸುವುದು.         
* ತಂತ್ರಜ್ಞಾನ ಆಧಾರಿತವಾಗಿ ಸಹ ಕಲಿಕೆಯನ್ನು ನಿರ್ವಹಿಸಲು ಪ್ರಯತ್ನಿಸುವುದು. ಉದಾ : ವಾಟ್ಸಾಪ್ ಗುಂಪು         
+
# ತಂತ್ರಜ್ಞಾನ ಆಧಾರಿತವಾಗಿ ಸಹ ಕಲಿಕೆಯನ್ನು ನಿರ್ವಹಿಸಲು ಪ್ರಯತ್ನಿಸುವುದು. ಉದಾ : ವಾಟ್ಸಾಪ್ ಗುಂಪು      
 +
# ವೃತ್ತಿಪರ ಕಲಿಕಾ ಸಮುದಾಯದ ಅಭಿವೃದ್ಧಿಪಡಿಸುವುದು.        
    
====== ಪ್ರಕ್ರಿಯೆ ======
 
====== ಪ್ರಕ್ರಿಯೆ ======
ಈ ಪ್ರಕ್ರಿಯೆಯನ್ನು, ತಿಂಗಳ ಮೊದಲ ಶುಕ್ರವಾರದಂದು ಮೊದಲರ್ಧ ಭಾಗದಲ್ಲಿ ನಿರ್ವಹಣೆಮಾಡುತ್ತಿದ್ದೆವು. ಈ ತರಗತಿಯಲ್ಲಿ ಕೆಲವು ಅಧ್ಯಯನ ಸಾಮಗ್ರಿಗಳನ್ನು ಅಂತರ್ಜಾಲ ಮತ್ತು ವಾಟ್ಸಪ್‌ ಮೂಲಕ ಒದಗಿಸಿ ಅದರ ಗ್ರಹಿಕೆಯನ್ನು ತರಗತಿಯಲ್ಲಿ ಎಲ್ಲರು ಮುಕ್ತವಾಗಿ ಹಂಚಿಕೊಳ್ಳುವುದು ಮತ್ತು ಚರ್ಚಿಸಿ ಅರಿತುಕೊಳ್ಳಲು ವೇದಿಕೆಯನ್ನು ನಿರ್ಮಾಣಮಾಡಲಾಗಿತ್ತು. ಇದರಲ್ಲಿ ಕ್ರಮೇಣವಾಗಿ ಪ್ರತಿಯೊಬ್ಬರು ಭಾಗವಹಿಸಲು ಪ್ರಯತ್ನಸಿ ತಮ್ಮ ತಮ್ಮ ಶಾಲೆಯ ವಿವಿಧ ಶೈಕ್ಷಣಿಕ ಪ್ರಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದರು. ಇದು ಉಳಿದವರಿಗೆ ಪ್ರೇರಣೆಯಾಯಿತು. ಜೊತೆಗೆ ಕೆಲವು ವಿಷಯಗಳನ್ನು ಆಯ್ಕೆಮಾಡಿಕೊಂಡು ಅದರ ಮೇಲೆ ಕಾರ್ಯ ನಿರ್ವಹಿಸಿ, ತರಗತಿಯಲ್ಲಿ ಪ್ರಸ್ತುತಿ ಪಡಿಸಿ ಅದಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲಾಗುತ್ತಿತ್ತು. ಅವರವರ ಶಾಲಾ ಪರಿಸರಕ್ಕೆ ಹೋಲಿಕೆ ಮಾಡುತ್ತ ಅವರವರ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರವನ್ನು ಮತ್ತು ಅದರ ಸಾಧ್ಯತೆಗಳನ್ನು ಕಂಡುಕೊಳ್ಳಲು ಇದು ಅವರಿಗೆ ವೇದಕೆಯಾಯಿತು.   
+
ಕಾರ್ಯಕ್ರಮದ ಪ್ರಕ್ರಿಯೆಯನ್ನು, ತಿಂಗಳ ಮೊದಲ ಶುಕ್ರವಾರದಂದು ಮೊದಲರ್ಧ ಭಾಗದಲ್ಲಿ ನಿರ್ವಹಣೆಮಾಡುತ್ತಿದ್ದೆವು. ಈ ತರಗತಿಯಲ್ಲಿ ಕೆಲವು ಅಧ್ಯಯನ ಸಾಮಗ್ರಿಗಳನ್ನು ಅಂತರ್ಜಾಲ ಮತ್ತು ವಾಟ್ಸಪ್‌ ಮೂಲಕ ಒದಗಿಸಿ ಅದರ ಗ್ರಹಿಕೆಯನ್ನು ತರಗತಿಯಲ್ಲಿ ಎಲ್ಲರು ಮುಕ್ತವಾಗಿ ಹಂಚಿಕೊಳ್ಳುವುದು ಮತ್ತು ಚರ್ಚಿಸಿ ಅರಿತುಕೊಳ್ಳಲು ವೇದಿಕೆಯನ್ನು ನಿರ್ಮಾಣಮಾಡಲಾಗಿತ್ತು. ಇದರಲ್ಲಿ ಕ್ರಮೇಣವಾಗಿ ಪ್ರತಿಯೊಬ್ಬರು ಭಾಗವಹಿಸಲು ಪ್ರಯತ್ನಸುವ ಮೂಲಕ ತಮ್ಮ ತಮ್ಮ ಶಾಲೆಯ ವಿವಿಧ ಶೈಕ್ಷಣಿಕ ಪ್ರಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದರು. ಇದು ಉಳಿದವರಿಗೆ ಭಾಗಿದಾರರಿಗೆ ಪ್ರೇರಣೆಯಾಯಿತು. ಜೊತೆಗೆ ಕೆಲವು ವಿಷಯಗಳನ್ನು ಆಯ್ಕೆಮಾಡಿಕೊಂಡು ಅದರ ಮೇಲೆ ಕಾರ್ಯನಿರ್ವಹಿಸಿ, ತರಗತಿಯಲ್ಲಿ ಪ್ರಸ್ತುತಿ ಪಡಿಸಿ ಅದಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲಾಗುತ್ತಿತ್ತು. ಅವರವರ ಶಾಲಾ ಪರಿಸರಕ್ಕೆ ಹೋಲಿಕೆ ಮಾಡುತ್ತ ಅವರವರ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರವನ್ನು ಮತ್ತು ಅದರ ಸಾಧ್ಯತೆಗಳನ್ನು ಕಂಡುಕೊಳ್ಳಲು ಇದು ಅವರಿಗೆ ವೇದಕೆಯಾಯಿತು.   
* '''ಶಿಕ್ಷಣ -''' ಬೋಧನೆ ಮತ್ತು ಕಲಿಕೆಗೆ ಸಂಬಂಧಿಸಿದಂತೆ,'''[http://karnatakaeducation.org.in/KOER/images1/2/22/Translation-_Aims_of_Education_Final_kannada.pdf ಶಿಕ್ಷಣದ ಗುರಿಗಳು]''' , ಎನ್‌ಸಿಎಫ್‌ 2005 ಕನ್ನಡ ಅವತರಣಿಕೆಯನ್ನು ಓದಿಸಿ ಚರ್ಚಿಸಲಾಯಿತು. ಗೀಜುಬಾಯ್ ಬದೇಕಾರವರ 'ಹಗಲುಗನಸು' ಎಂಬ ಬೋಧಕನೊಬ್ಬನ ಶೈಕ್ಷಣಿಕ ಸಾಧನೆಯನ್ನು ಬಿಂಬಿಸುವ ಪುಸ್ತಕವನ್ನು ವಾಚಿಸಲು ಮತ್ತು ಚರ್ಚಿಸಲು ನೀಡಲಾಯಿತು. ಇದರಿಂದ ಗೊಂದಲವಾದ ಮತ್ತು ಅರ್ಥವಾಗದ ಅಂಶಗಳನ್ನು ಪರಸ್ಪರ ಚರ್ಚೆಯಿಂದ ಪರಿಹರಿಸಿಕೊಂಡು, ಶೈಕ್ಷಣಿಕ ಉದ್ದೇಶಗಳನ್ನು ಮತ್ತಷ್ಟು ಅರ್ಥಮಾಡಿಕೊಂಡು ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಅಳವಡಿಕೊಳ್ಳಲು ಸಹಾಯವಾಯಿತು.       
+
# '''ಶಿಕ್ಷಣ -''' ಬೋಧನೆ ಮತ್ತು ಕಲಿಕೆಗೆ ಸಂಬಂಧಿಸಿದಂತೆ,[http://karnatakaeducation.org.in/KOER/images1/2/22/Translation-_Aims_of_Education_Final_kannada.pdf ಶಿಕ್ಷಣದ ಗುರಿಗಳು] ಎನ್‌ಸಿಎಫ್‌ 2005 ಕನ್ನಡ ಅವತರಣಿಕೆಯನ್ನು ಓದಿಸಿ ಚರ್ಚಿಸಲಾಯಿತು. ಗೀಜುಬಾಯ್ ಬದೇಕಾರವರ 'ಹಗಲುಗನಸು'([http://www.teachersofindia.org/kn/ebook/%E0%B2%B9%E0%B2%97%E0%B2%B2%E0%B3%81%E0%B2%97%E0%B2%A8%E0%B2%B8%E0%B3%81 ಕನ್ನಡ] - [http://www.arvindguptatoys.com/arvindgupta/ds.pdf English] - [https://ia600206.us.archive.org/17/items/Divaswapna-Hindi/3.Divaswapna-hindi.pdf हिन्दी]) ಎಂಬ ಬೋಧಕನೊಬ್ಬನ ಶೈಕ್ಷಣಿಕ ಸಾಧನೆಯನ್ನು ಬಿಂಬಿಸುವ ಪುಸ್ತಕವನ್ನು ವಾಚಿಸಲು ಮತ್ತು ಚರ್ಚಿಸಲು ಅವಕಾಶ ನೀಡಲಾಯಿತು. ಇದರಿಂದ ಗೊಂದಲವಾದ ಮತ್ತು ಅರ್ಥವಾಗದ ಅಂಶಗಳನ್ನು ಪರಸ್ಪರ ಚರ್ಚೆಯಿಂದ ಪರಿಹರಿಸಿಕೊಂಡು, ಶೈಕ್ಷಣಿಕ ಉದ್ದೇಶಗಳನ್ನು ಮತ್ತಷ್ಟು ಅರ್ಥಮಾಡಿಕೊಂಡು ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಅಳವಡಿಕೊಳ್ಳಲು ಸಹಾಯವಾಯಿತು.       
* '''ಶಾಲಾ ಅಭಿವೃದ್ಧಿ -''' ಸಮಯ ನಿರ್ವಹಣೆ - ದ್ವಿತೀಯ ಚತುರ್ಥಕ - [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ] - ಶಾಲಾ ವಾತಾವರಣ ಮತ್ತು ಪರಿಕಲ್ಪನಾ ಪತ್ , [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ]  ಮೊದಲಾದ ಅಧ್ಯಯನ ಸಾಮಾಗ್ರಿಗಳು ಅವರ ವಾಚನಾಅಭಿವೃದ್ಧಿಗೆ ಮತ್ತು ವಿಮರ್ಶೆಗೆ ಕಾರಣವಾಗಿ ಮತ್ತಷ್ಟು ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಯಿತು.     
+
# '''ಶಾಲಾ ಅಭಿವೃದ್ಧಿ -''' [[:File:Time Management - Second Quadrant.odp|Time Management for School leaders - The 2nd Quadrant]], ([http://karnatakaeducation.org.in/KOER/en/index.php/File:%E0%B2%B8%E0%B2%AE%E0%B2%AF_%E0%B2%A8%E0%B2%BF%E0%B2%B0%E0%B3%8D%E0%B2%B5%E0%B2%B9%E0%B2%A3%E0%B3%86_-_%E0%B2%A6%E0%B3%8D%E0%B2%B5%E0%B2%BF%E0%B2%A4%E0%B3%80%E0%B2%AF_%E0%B2%9A%E0%B2%A4%E0%B3%81%E0%B ಸಮಯ ನಿರ್ವಹಣೆ - ದ್ವಿತೀಯ ಚತುರ್ಥಕ.odp]) - [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ] -   [http://karnatakaeducation.org.in/KOER/images1/a/ad/Concept_paper_on_School_%26_cls_rum_Environment_.pdf ಶಾಲಾ ಮತ್ತು ತರಗತಿ ವಾತಾವರಣ ಪರಿಕಲ್ಪನಾ ಪತ್] , [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ],[http://karnatakaeducation.org.in/KOER/index.php/%E0%B2%B6%E0%B2%BE%E0%B2%B2%E0%B3%86%E0%B2%AF%E0%B2%A8%E0%B3%8D%E0%B2%A8%E0%B3%81_%E0%B2%89%E0%B2%A4%E0%B3%8D%E0%B2%A4%E0%B2%AE%E0%B2%B5%E0%B2%BE%E0%B2%97%E0%B2%BF_%E0%B2%A8%E0%B2%BF%E0%B2%B0%E0%B3%8D%E0%B2%B5%E0%B2%B9%E0%B2%BF%E0%B2%B8%E0%B3%81%E0%B2%B5%E0%B3%81%E0%B2%A6%E0%B3%81_%E0%B2%B9%E0%B3%87%E0%B2%97%E0%B3%86 ಶಾಲೆಯನ್ನು ಉತ್ತಮವಾಗಿ ನಿರ್ವಹಿಸುವುದು ಹೇಗೆ?]  ಮೊದಲಾದ ಅಧ್ಯಯನ ಸಾಮಾಗ್ರಿಗಳು ಅವರ ವಾಚನಾಅಭಿವೃದ್ಧಿಗೆ ಮತ್ತು ವಿಮರ್ಶೆಗೆ ಕಾರಣವಾಗಿ ಮತ್ತಷ್ಟು ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಯಿತು.     
* '''ಶಾಲಾ ನಾಯಕತ್ವ -''' ಕೈಮಿಂಗ್ ಸ್ಕೂಲ್ ವಿಷನ್ ಸಾಹಿತ್ಯ, ಪ್ರಾಣಿಗಳ ಶಾಲೆಗಳಂತಹ ವಾಚನ ಸಾಮಗ್ರಿಗಳು ಮುಖ್ಯಶಿಕ್ಷಕರಿಗೆ ಶಾಲಾ ನಾಯಕನ ಯೋಜಿತ ಶಾಲಾ ನಿರ್ವಹಣೆ ಮತ್ತು ಶೈಕ್ಷಣಿಕ ಗುರಿ ಸಾಧನೆಗಳ ಪೂರೈಸಲು ಹೊಸ ಹೊಸ ಯೋಚನೆಗಳಿಗೆ ಅವಕಾಶಮಾಡಿಕೊಟ್ಟಿತು.   
+
# '''ಶಾಲಾ ನಾಯಕತ್ವ -''' [http://karnatakaeducation.org.in/KOER/images1/3/3d/Kai_ming_Chang_-_School_Vision.pdf ಕೈ ಮಿಂಗ್ ಸ್ಕೂಲ್ ವಿಷನ್ ಸಾಹಿತ್ಯ]ಯ, ಪ್ರಾಣಿಗಳ ಶಾಲೆಗಳಂತಹ ವಾಚನ ಸಾಮಗ್ರಿಗಳು ಮುಖ್ಯಶಿಕ್ಷಕರಿಗೆ ಶಾಲಾ ನಾಯಕನ ಯೋಜಿತ ಶಾಲಾ ನಿರ್ವಹಣೆ ಮತ್ತು ಶೈಕ್ಷಣಿಕ ಗುರಿ ಸಾಧನೆಗಳ ಪೂರೈಸಲು ಹೊಸ ಹೊಸ ಯೋಚನೆಗಳಿಗೆ ಅವಕಾಶಮಾಡಿಕೊಟ್ಟಿತು.   
* '''ತಂತ್ರಜ್ಞಾನ -''' ವಾಟ್ಸಾಪ್ ಅನ್ವಯದ ಮೂಲಕ ಪರಸ್ಪರ ಚರ್ಚೆ, ಸಂಪನ್ಮೂಲಗಳ ಹಂಚಿಕೆ, ತರಗತಿಯ ನಿರ್ವಹಿಕೆಗಾಗಿ ಡಿಜಿಟಲ್ ತಂತ್ರಜ್ಞಾನಗಳಬಳಕೆ, ಮಾಹಿತಿಗಳ ಶೋಧನೆಗಾಗಿ ಅಂತರ್ಜಾಲದ ಶೋಧನೆ ಮೊದಲಾದ ಸಾಧ್ಯತೆಗಳು ಇವರ ಕಾರ್ಯಕ್ಷಮತೆಗೆ ನೆರವಾದವು. ಶೈಕ್ಷಣಿಕ ಪ್ರಕ್ರಿಯೆಗೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಂಡು ಅದರ ಉಪಯೋಗವನ್ನು ಪಡೆಯಬಹುದು ಎಂಬುದನ್ನು ಮತ್ತಷ್ಟು ವೃದ್ಧಿಸಿದಂತಾಯಿತು.   
+
# '''ತಂತ್ರಜ್ಞಾನ -''' ವಾಟ್ಸಾಪ್ ಅನ್ವಯದ ಮೂಲಕ ಪರಸ್ಪರ ಚರ್ಚೆ, ಸಂಪನ್ಮೂಲಗಳ ಹಂಚಿಕೆ, ತರಗತಿಯ ನಿರ್ವಹಿಕೆಗಾಗಿ ಡಿಜಿಟಲ್ ತಂತ್ರಜ್ಞಾನಗಳಬಳಕೆ, ಮಾಹಿತಿಗಳ ಶೋಧನೆಗಾಗಿ [http://karnatakaeducation.org.in/KOER/index.php/%E0%B2%89%E0%B2%AA%E0%B2%AF%E0%B3%81%E0%B2%95%E0%B3%8D%E0%B2%A4_%E0%B2%B5%E0%B3%86%E0%B2%AC%E0%B3%8D_%E0%B2%A4%E0%B2%BE%E0%B2%A3%E0%B2%97%E0%B2%B3%E0%B3%81 ಕೆಲವು ಉಪಯುಕ್ತ ವೆಬ್‌ ತಾಣ]ಗಳಲ್ಲಿ ಅಂತರ್ಜಾಲದ ಶೋಧನೆ ಮೊದಲಾದ ಸಾಧ್ಯತೆಗಳು ಇವರ ಕಾರ್ಯಕ್ಷಮತೆಗೆ ನೆರವಾದವು. ಶೈಕ್ಷಣಿಕ ಪ್ರಕ್ರಿಯೆಗೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಂಡು ಅದರ ಉಪಯೋಗವನ್ನು ಪಡೆಯಬಹುದು ಎಂಬುದನ್ನು ಮತ್ತಷ್ಟು ವೃದ್ಧಿಸಿದಂತಾಯಿತು.   
* '''ಸಹ ಕಲಿಕೆ -''' ಈ ಕಾರ್ಯಕ್ರಮದಲ್ಲಿ ಪರಸ್ಪರ ಚರ್ಚೆ,ನೆರವು, ಸಮಸ್ಯೆಪರಿಹಾರ, ಯೋಜನೆಗಳ ಅನುಷ್ಠಾನಕ್ಕೆ ವಿವಿಧ ಮಾರ್ಗದರ್ಶನಗಳನ್ನು ನೀಡುತ್ತಿದ್ದದ್ದರಿಂದ ಇವರಲ್ಲಿ ಸಹ ಕಲಿಕೆ ಮತ್ತು ಸಹ ಕಾರ್ಯನಿರ್ವಹಣೆಯ ಮಹತ್ವವನ್ನು ಮನವರಿಕೆಮಾಡಲು ಸಹಾಯವಾಯಿತು.     
+
# '''ವೃತ್ತಿಪರ ಕಲಿಕಾ ಸಮುದಾಯ -''' ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳು ಮತ್ತು ಪರಿಹಾರಕ್ಕಾಗಿ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಯಾವುದೇ ನಮೂನೆಯವರಿಗಾರು ಕೂಡ, ಸಹ ಕಲಿಕೆ ಮತ್ತು ಸಹ ಭಾಗವಹಿಸುವಿಕೆ ಅತ್ಯಂತ ಉತ್ತಮವಾದ ಮಾರ್ಗವಾಗಿದೆ. ಆಯಾ ಕ್ಷೇತ್ರದಲ್ಲಿರುವವರನ್ನು ಅರ್ಥಮಾಡಿಕೊಳ್ಳು ಮತ್ತು ಸೂಕ್ತ ಪರಿಹಾರ ಸಲಹೆಗಳನ್ನು ನೀಡಲು ಇವರಿಗೆ ಅವರವರಿಗೆ ಅನುಭವಜನ್ಯವಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ಪರಸ್ಪರ ಚರ್ಚೆ,ನೆರವು, ಸಮಸ್ಯೆಪರಿಹಾರ, [http://karnatakaeducation.org.in/KOER/images1/c/c3/Concept_note_on_Stakeholder_participation.pdf ಭಾಗಿದಾರರ ಸಹಭಾಗಿತ್ವ] , ಯೋಜನೆಗಳ ಅನುಷ್ಠಾನಕ್ಕೆ ಪರಸ್ಪರರು ವಿವಿಧ ಮಾರ್ಗದರ್ಶನಗಳನ್ನು ನೀಡುತ್ತಿದ್ದದ್ದರಿಂದ ಇವರಲ್ಲಿ ಸಹ ಕಲಿಕೆ ಮತ್ತು ಸಹ ಕಾರ್ಯನಿರ್ವಹಣೆಯ ಮಹತ್ವವನ್ನು ಮನವರಿಕೆಮಾಡಲು ಸಹಾಯವಾಯಿತು.     
 +
ಪ್ರತಿಯೊಬ್ಬರು ಅವರವರ ಶಾಲಾ ಸಂದರ್ಭದಲ್ಲಿನ ಒಂದು ಪ್ರಕಲ್ಪವನ್ನು ಆಯ್ಕೆಮಾಡಿಕೊಂಡು ಅದನ್ನು ಅನುಷ್ಠಾನ ಮಾಡಲು ಯೋಜಿಸಿ, ಅದರ ಪ್ರಕ್ರಿಯೆಯನ್ನು ತರಗತಿಯಲ್ಲಿ [http://karnatakaeducation.org.in/KOER/en/index.php/BBMP_HM_School_development_projects_2017-18 ಡಿಜಿಟಲ್‌ ಪ್ರಸ್ತುತಿಪಡಿಸಿದರು]. ಕೆಲವು ಈ ಪ್ರಕಲ್ಪವನ್ನು ಪೂರ್ಣಗೊಳಿಸಿದರು ಮತ್ತು ಕೆಲವರು ಪ್ರಗತಿಯಲ್ಲಿದ್ದರು. ಕಾರಣ ಅವರವರು ಅವರ ಶಾಲಾ ಸಂದರ್ಭಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಂಡಿದ್ದ ವಿಷಯವಾಗಿದೆ.  ಉದಾ:[http://karnatakaeducation.org.in/KOER/en/index.php/%E0%B2%AC%E0%B2%BF%E0%B2%AC%E0%B2%BF%E0%B2%8E%E0%B2%AE%E0%B3%8D%E2%80%8C%E0%B2%AA%E0%B2%BF_%E0%B2%B9%E0%B2%BF%E0%B2%B0%E0%B2%BF%E0%B2%AF_%E0%B2%AA%E0%B3%8D%E0%B2%B0%E0%B2%BE%E0%B2%A5%E0%B2%AE%E0%B2%BF%E0%B2%95_%E0%B2%B6%E0%B2%BE%E0%B2%B2%E0%B3%86_%E0%B2%AE%E0%B2%BE%E0%B2%B0%E0%B2%AA%E0%B3%8D%E0%B2%AA%E0%B2%A8%E0%B2%AA%E0%B2%BE%E0%B2%B3%E0%B3%8D%E0%B2%AF_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81 ಶಾಲಾ ವಾರ್ಷಿಕ ಸಂಚಿಕೆ], [http://karnatakaeducation.org.in/KOER/en/index.php/%E0%B2%AC%E0%B2%BF%E0%B2%AC%E0%B2%BF%E0%B2%8E%E0%B2%AE%E0%B3%8D%E2%80%8C%E0%B2%AA%E0%B2%BF_%E0%B2%B9%E0%B2%BF%E0%B2%B0%E0%B2%BF%E0%B2%AF_%E0%B2%AA%E0%B3%8D%E0%B2%B0%E0%B2%BE%E0%B2%A5%E0%B2%AE%E0%B2%BF%E0%B2%95_%E0%B2%B6%E0%B2%BE%E0%B2%B2%E0%B3%86_%E0%B2%9C%E0%B3%8B%E0%B2%97%E0%B2%AA%E0%B2%BE%E0%B2%B3%E0%B3%8D%E0%B2%AF_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81 ಕಂಪ್ಯೂಟರ್‌ ಲ್ಯಾಬ್‌], [http://karnatakaeducation.org.in/KOER/en/index.php/%E0%B2%AC%E0%B2%BF%E0%B2%AC%E0%B2%BF%E0%B2%8E%E0%B2%AE%E0%B3%8D%E2%80%8C%E0%B2%AA%E0%B2%BF_%E0%B2%B9%E0%B2%BF%E0%B2%B0%E0%B2%BF%E0%B2%AF_%E0%B2%AA%E0%B3%8D%E0%B2%B0%E0%B2%BE%E0%B2%A5%E0%B2%AE%E0%B2%BF%E0%B2%95_%E0%B2%B6%E0%B2%BE%E0%B2%B2%E0%B3%86_%E0%B2%A8%E0%B3%80%E0%B2%B2%E0%B2%B8%E0%B2%82%E0%B2%A6%E0%B3%8D%E0%B2%B0_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81 ಬಿಸಿ ಊಟದ ಅರ್ಥಪೂರ್ಣ ಅನುಷ್ಠಾನ], [http://karnatakaeducation.org.in/KOER/en/index.php/%E0%B2%AC%E0%B2%BF%E0%B2%AC%E0%B2%BF%E0%B2%8E%E0%B2%AE%E0%B3%8D%E2%80%8C%E0%B2%AA%E0%B2%BF_%E0%B2%89%E0%B2%B0%E0%B3%8D%E0%B2%A6%E0%B3%81_%E0%B2%B9%E0%B2%BF%E0%B2%B0%E0%B2%BF%E0%B2%AF_%E0%B2%AA%E0%B3%8D%E0%B2%B0%E0%B2%BE%E0%B2%A5%E0%B2%AE%E0%B2%BF%E0%B2%95_%E0%B2%B6%E0%B2%BE%E0%B2%B2%E0%B3%86_%E0%B2%AD%E0%B2%BE%E0%B2%B0%E0%B2%A4%E0%B2%BF%E0%B2%A8%E0%B2%97%E0%B2%B0_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81 ಶಾಲಾ ಸ್ವಚ್ಚತೆ ಮತ್ತು ನೈರ್ಮಲ್ಯ], [http://karnatakaeducation.org.in/KOER/en/index.php/%E0%B2%AC%E0%B2%BF%E0%B2%AC%E0%B2%BF%E0%B2%8E%E0%B2%AE%E0%B3%8D%E2%80%8C%E0%B2%AA%E0%B2%BF_%E0%B2%B9%E0%B2%BF%E0%B2%B0%E0%B2%BF%E0%B2%AF_%E0%B2%AA%E0%B3%8D%E0%B2%B0%E0%B2%BE%E0%B2%A5%E0%B2%AE%E0%B2%BF%E0%B2%95_%E0%B2%B6%E0%B2%BE%E0%B2%B2%E0%B3%86_%E0%B2%AA%E0%B2%82%E0%B2%9A%E0%B2%B6%E0%B3%80%E0%B2%B2%E0%B2%A8%E0%B2%97%E0%B2%B0_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81 ಶಾಲಾ ಗ್ರಂಥಾಲಯದ ಅನುಷ್ಠಾನ] ಇತ್ಯಾದಿ.
   −
ಪ್ರತಿಯೊಬ್ಬರು ಅವರವರ ಶಾಲಾ ಸಂದರ್ಭದಲ್ಲಿನ ಒಂದು ಪ್ರಕಲ್ಪವನ್ನು ಆಯ್ಕೆಮಾಡಿಕೊಂಡು ಅದನ್ನು ಅನುಷ್ಠಾನ ಮಾಡಲು ಯೋಜಿಸಿ, ಅದರ ಪ್ರಕ್ರಿಯೆಯನ್ನು ತರಗತಿಯಲ್ಲಿ ಡಿಜಿಟಲ್‌ ಪ್ರಸ್ತುತಿಪಡಿಸಿದರು. ಕೆಲವು ಈ ಪ್ರಕಲ್ಪವನ್ನು ಪೂರ್ಣಗೊಳಿಸಿದರೆ ಮತ್ತೆ ಕೆಲವರು ಪ್ರಗತಿಯಲ್ಲಿದ್ದರು. ಕಾರಣ ಅವರವರು ಅವರ ಶಾಲಾ ಸಂದರ್ಭಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಂಡಿದ್ದ ವಿಷಯವಾಗಿದೆ.  ಉದಾ:ಶಾಲಾ ವಾರ್ಷಿಕ ಸಂಚಿಕೆ, ಕಂಪ್ಯೂಟರ್‌ ಲ್ಯಾಬ್‌, ಬಿಸಿ ಊಟದ ಸಮರ್ಪಕ ನಿರ್ವಹಣೆ , ಶಾಲಾ ಸ್ವಚ್ಚತೆ ಮತ್ತು ನೈರ್ಮಲ್ಯ, ಶಾಲಾ ಗ್ರಂಥಾಲಯದ  ಅನುಷ್ಠಾನ ಇತ್ಯಾದಿ.
+
ಈ ಮೂಲಕವಾಗಿ ತಕ್ಕಮಟ್ಟಿಗೆ ಈ ಪ್ರಕ್ರಿಯೆಯು ಶಾಲೆಯ ಸಾಮಾನ್ಯ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಿಕೊಳ್ಳಲು, ತಮ್ಮ ಸಹೋದ್ಯೋಗಿಗಳಿಂದ ಸರಳವಾದ ಮಾರ್ಗವನ್ನು ಕಂಡುಕೊಳ್ಳುವಂತಾಯಿತು. 'ಶಾಲಾ ನಿರ್ವಹಣೆ ಮತ್ತು ಶಾಲಾ ನಾಯಕತ್ವ'ದ ಜ್ಞಾನವನ್ನು ವೃದ್ಧಿಸಿಕೊಳ್ಳುವ ಪ್ರಯಯ್ನವು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿತು ಹಾಗು ಹೊಸ ಹೊಸ ಸಾಧ್ಯತೆಗಳ ಪರಿಚಯವಾಯಿತು.
 
  −
ಈ ಮೂಲಕವಾಗಿ ತಕ್ಕಮಟ್ಟಿಗೆ ಈ ಪ್ರಕ್ರಿಯೆಯು ಶಾಲೆಯ ಸಾಮಾನ್ಯ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಿಕೊಳ್ಳಲು, ತಮ್ಮ ಸಹೋದ್ಯೋಗಿಗಳಿಂದ ಸರಳವಾದ ಮಾರ್ಗವನ್ನು ಕಂಡುಕೊಳ್ಳುವಂತಾಯಿತು. ಇದು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿತು ಹಾಗು ಹೊಸ ಹೊಸ ಸಾಧ್ಯತೆಗಳ ಪರಿಚಯವಾಯಿತು.  
      
====== ಮುಖ್ಯ ಶಿಕ್ಷಕರ ಹಿಮ್ಮಾಹಿತಿ  ======
 
====== ಮುಖ್ಯ ಶಿಕ್ಷಕರ ಹಿಮ್ಮಾಹಿತಿ  ======
Line 226: Line 226:  
ಇವೆಲ್ಲದರ ಜೊತೆ ಈ ಮಾದರಿಯ ಕಾರ್ಯಕ್ರಮ ಒಂದು ಸವಾಲಿನ ಸಂಗತಿಯಾಗಿದೆ. ಪ್ರತಿಯೊಬ್ಬರು ವಿವಿಧ ಕಲಿಕೆಯ ಮತ್ತು ಗ್ರಹಿಕೆಯ ಮಟ್ಟದಲ್ಲಿರುತ್ತಾರೆ. ಅವರಲ್ಲಿ ಆಸಕ್ತಿಯನ್ನು ಮೂಡಿಸಿ ಸಕಾರಾತ್ಮಕ ಭಾವನೆ ಮೂಡಿಸುವುದು ಅವರ ವಯೋ ಸಹಜ ಕಾರಣದಿಂದ ಸವಾಲಿನ ಸಂಗತಿಯಾಗಿದೆ. ಇದು ಅವರ ಶಾಲಾ ಪ್ರಕ್ರಿಯೆಗೆ ಪೂರಕವಾದರು ಸಹ ಪ್ರತಿಫಲವು ದೀರ್ಘಕಾಲವನ್ನು ಅಪೇಕ್ಷಿಸುವುದರಿಂದ ಅವರ ಸಮಯವನ್ನು ಬಿಡುವು ಮಾಡಿಕೊಂಡು ನೀಡಿದ ಚಟುವಟಿಕೆಗಳನ್ನು ಪೂರ್ಣಗೊಳಿಸುವಂತೆ ಅಪೇಕ್ಷಿಸುವುದು ಕಷ್ಟವಾದದ್ದು. ಆದರೂ ಇವರು ಬಹಳ ಆಸಕ್ತಿಯಿಂದ ಭಾಗವಹಿಸಿ ಕಲಿಕೆಯಲ್ಲಿ ತೊಡಗಿಸಿಕೊಂಡದ್ದು ಸಂತೋಷದ ವಿಷಯ.       
 
ಇವೆಲ್ಲದರ ಜೊತೆ ಈ ಮಾದರಿಯ ಕಾರ್ಯಕ್ರಮ ಒಂದು ಸವಾಲಿನ ಸಂಗತಿಯಾಗಿದೆ. ಪ್ರತಿಯೊಬ್ಬರು ವಿವಿಧ ಕಲಿಕೆಯ ಮತ್ತು ಗ್ರಹಿಕೆಯ ಮಟ್ಟದಲ್ಲಿರುತ್ತಾರೆ. ಅವರಲ್ಲಿ ಆಸಕ್ತಿಯನ್ನು ಮೂಡಿಸಿ ಸಕಾರಾತ್ಮಕ ಭಾವನೆ ಮೂಡಿಸುವುದು ಅವರ ವಯೋ ಸಹಜ ಕಾರಣದಿಂದ ಸವಾಲಿನ ಸಂಗತಿಯಾಗಿದೆ. ಇದು ಅವರ ಶಾಲಾ ಪ್ರಕ್ರಿಯೆಗೆ ಪೂರಕವಾದರು ಸಹ ಪ್ರತಿಫಲವು ದೀರ್ಘಕಾಲವನ್ನು ಅಪೇಕ್ಷಿಸುವುದರಿಂದ ಅವರ ಸಮಯವನ್ನು ಬಿಡುವು ಮಾಡಿಕೊಂಡು ನೀಡಿದ ಚಟುವಟಿಕೆಗಳನ್ನು ಪೂರ್ಣಗೊಳಿಸುವಂತೆ ಅಪೇಕ್ಷಿಸುವುದು ಕಷ್ಟವಾದದ್ದು. ಆದರೂ ಇವರು ಬಹಳ ಆಸಕ್ತಿಯಿಂದ ಭಾಗವಹಿಸಿ ಕಲಿಕೆಯಲ್ಲಿ ತೊಡಗಿಸಿಕೊಂಡದ್ದು ಸಂತೋಷದ ವಿಷಯ.       
 
[[Category:Courses]]
 
[[Category:Courses]]
[[Category:Education Leadership and Management]]
+
[[Category:School leadership and development]]
3,664

edits

Navigation menu