Anonymous

Changes

From Karnataka Open Educational Resources
no edit summary
Line 105: Line 105:  
* ಬಿಬಿಎಮ್‌ಪಿ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ಶೈಕ್ಷಣಿಕ ನಾಯಕತ್ವ ಮತ್ತು ಪರಿಣಾಮಕಾರಿ ಶಾಲಾ ನಿರ್ವಹಣೆಯ ಬಗೆಗಿನ ಗ್ರಹಿಕೆಯನ್ನು ಮತ್ತಷ್ಟು ಹೆಚ್ಚಿಸುವುದು.       
 
* ಬಿಬಿಎಮ್‌ಪಿ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ಶೈಕ್ಷಣಿಕ ನಾಯಕತ್ವ ಮತ್ತು ಪರಿಣಾಮಕಾರಿ ಶಾಲಾ ನಿರ್ವಹಣೆಯ ಬಗೆಗಿನ ಗ್ರಹಿಕೆಯನ್ನು ಮತ್ತಷ್ಟು ಹೆಚ್ಚಿಸುವುದು.       
 
* ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಗಾಗಿ ಕೆಲವು ಅಧ್ಯಯನ ಚಟುವಟಿಕೆಗಳನ್ನು ನೀಡಿ ಅವರನ್ನು ಸಬಲಗೊಳಿಸುವುದು.         
 
* ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಗಾಗಿ ಕೆಲವು ಅಧ್ಯಯನ ಚಟುವಟಿಕೆಗಳನ್ನು ನೀಡಿ ಅವರನ್ನು ಸಬಲಗೊಳಿಸುವುದು.         
* ತಂತ್ರಜ್ಞಾನ ಆಧಾರಿತವಾಗಿ ಸಹ ಕಲಿಕೆಯನ್ನು ನಿರ್ವಹಿಸಲು ಪ್ರಯತ್ನಿಸುವುದು.         
+
* ತಂತ್ರಜ್ಞಾನ ಆಧಾರಿತವಾಗಿ ಸಹ ಕಲಿಕೆಯನ್ನು ನಿರ್ವಹಿಸಲು ಪ್ರಯತ್ನಿಸುವುದು. ಉದಾ : ವಾಟ್ಸಾಪ್ ಗುಂಪು        
    
====== ಪ್ರಕ್ರಿಯೆ ======
 
====== ಪ್ರಕ್ರಿಯೆ ======
 
ಈ ಪ್ರಕ್ರಿಯೆಯನ್ನು, ತಿಂಗಳ ಮೊದಲ ಶುಕ್ರವಾರದಂದು ಮೊದಲರ್ಧ ಭಾಗದಲ್ಲಿ ನಿರ್ವಹಣೆಮಾಡುತ್ತಿದ್ದೆವು. ಈ ತರಗತಿಯಲ್ಲಿ ಕೆಲವು ಅಧ್ಯಯನ ಸಾಮಗ್ರಿಗಳನ್ನು ಅಂತರ್ಜಾಲ ಮತ್ತು ವಾಟ್ಸಪ್‌ ಮೂಲಕ ಒದಗಿಸಿ ಅದರ ಗ್ರಹಿಕೆಯನ್ನು ತರಗತಿಯಲ್ಲಿ ಎಲ್ಲರು ಮುಕ್ತವಾಗಿ ಹಂಚಿಕೊಳ್ಳುವುದು ಮತ್ತು ಚರ್ಚಿಸಿ ಅರಿತುಕೊಳ್ಳಲು ವೇದಿಕೆಯನ್ನು ನಿರ್ಮಾಣಮಾಡಲಾಗಿತ್ತು. ಇದರಲ್ಲಿ ಕ್ರಮೇಣವಾಗಿ ಪ್ರತಿಯೊಬ್ಬರು ಭಾಗವಹಿಸಲು ಪ್ರಯತ್ನಸಿ ತಮ್ಮ ತಮ್ಮ ಶಾಲೆಯ ವಿವಿಧ ಶೈಕ್ಷಣಿಕ ಪ್ರಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದರು. ಇದು ಉಳಿದವರಿಗೆ ಪ್ರೇರಣೆಯಾಯಿತು. ಜೊತೆಗೆ ಕೆಲವು ವಿಷಯಗಳನ್ನು ಆಯ್ಕೆಮಾಡಿಕೊಂಡು ಅದರ ಮೇಲೆ ಕಾರ್ಯ ನಿರ್ವಹಿಸಿ, ತರಹತಿಯಲ್ಲಿ ಪ್ರಸ್ತುತಿ ಪಡಿಸಿ ಅದಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲಾಗುತ್ತಿತ್ತು. ಅವರವರ ಶಾಲಾ ಪರಿಸರಕ್ಕೆ ಹೋಲಿಕೆ ಮಾಡುತ್ತ ಅವರವರ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರವನ್ನು ಮತ್ತು ಅದರ ಸಾಧ್ಯತೆಗಳನ್ನು ಕಂಡುಕೊಳ್ಳಲು ಇದು ಅವರಿಗೆ ವೇದಕೆಯಾಯಿತು.   
 
ಈ ಪ್ರಕ್ರಿಯೆಯನ್ನು, ತಿಂಗಳ ಮೊದಲ ಶುಕ್ರವಾರದಂದು ಮೊದಲರ್ಧ ಭಾಗದಲ್ಲಿ ನಿರ್ವಹಣೆಮಾಡುತ್ತಿದ್ದೆವು. ಈ ತರಗತಿಯಲ್ಲಿ ಕೆಲವು ಅಧ್ಯಯನ ಸಾಮಗ್ರಿಗಳನ್ನು ಅಂತರ್ಜಾಲ ಮತ್ತು ವಾಟ್ಸಪ್‌ ಮೂಲಕ ಒದಗಿಸಿ ಅದರ ಗ್ರಹಿಕೆಯನ್ನು ತರಗತಿಯಲ್ಲಿ ಎಲ್ಲರು ಮುಕ್ತವಾಗಿ ಹಂಚಿಕೊಳ್ಳುವುದು ಮತ್ತು ಚರ್ಚಿಸಿ ಅರಿತುಕೊಳ್ಳಲು ವೇದಿಕೆಯನ್ನು ನಿರ್ಮಾಣಮಾಡಲಾಗಿತ್ತು. ಇದರಲ್ಲಿ ಕ್ರಮೇಣವಾಗಿ ಪ್ರತಿಯೊಬ್ಬರು ಭಾಗವಹಿಸಲು ಪ್ರಯತ್ನಸಿ ತಮ್ಮ ತಮ್ಮ ಶಾಲೆಯ ವಿವಿಧ ಶೈಕ್ಷಣಿಕ ಪ್ರಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದರು. ಇದು ಉಳಿದವರಿಗೆ ಪ್ರೇರಣೆಯಾಯಿತು. ಜೊತೆಗೆ ಕೆಲವು ವಿಷಯಗಳನ್ನು ಆಯ್ಕೆಮಾಡಿಕೊಂಡು ಅದರ ಮೇಲೆ ಕಾರ್ಯ ನಿರ್ವಹಿಸಿ, ತರಹತಿಯಲ್ಲಿ ಪ್ರಸ್ತುತಿ ಪಡಿಸಿ ಅದಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲಾಗುತ್ತಿತ್ತು. ಅವರವರ ಶಾಲಾ ಪರಿಸರಕ್ಕೆ ಹೋಲಿಕೆ ಮಾಡುತ್ತ ಅವರವರ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರವನ್ನು ಮತ್ತು ಅದರ ಸಾಧ್ಯತೆಗಳನ್ನು ಕಂಡುಕೊಳ್ಳಲು ಇದು ಅವರಿಗೆ ವೇದಕೆಯಾಯಿತು.   
* '''ಶಿಕ್ಷಣ''' - ಕಲಿಕೆ ಬೋಧನೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಎನ್‌ಸಿಎಫ್‌ 2005 ಕನ್ನಡ ಅವತರಣಿಕೆಯನ್ನು ಓದಿಸಿ ಚರ್ಚಿಸಲಾಯಿತು. ಗೀಜುಬಾಯ್ ಬದೇಕಾರವರ 'ಹಗಲುಗನಸು' ಎಂಬ ಬೋಧಕನೊಬ್ಬನ ಶೈಕ್ಷಣಿಕ ಸಾಧನೆಯನ್ನು ಬಿಂಬಿಸುವ ಪುಸ್ತಕವನ್ನು ವಾಚಿಸಲು ಮತ್ತು ಚರ್ಚಿಸಲು ನೀಡಲಾಯಿತು.    
+
* '''ಶಿಕ್ಷಣ -''' ಬೋಧನೆ ಮತ್ತು ಕಲಿಕೆಗೆ ಸಂಬಂಧಿಸಿದಂತೆ ಎನ್‌ಸಿಎಫ್‌ 2005 ಕನ್ನಡ ಅವತರಣಿಕೆಯನ್ನು ಓದಿಸಿ ಚರ್ಚಿಸಲಾಯಿತು. ಗೀಜುಬಾಯ್ ಬದೇಕಾರವರ 'ಹಗಲುಗನಸು' ಎಂಬ ಬೋಧಕನೊಬ್ಬನ ಶೈಕ್ಷಣಿಕ ಸಾಧನೆಯನ್ನು ಬಿಂಬಿಸುವ ಪುಸ್ತಕವನ್ನು ವಾಚಿಸಲು ಮತ್ತು ಚರ್ಚಿಸಲು ನೀಡಲಾಯಿತು. ಇದರಿಂದ ಗೊಂದಲವಾದ ಮತ್ತು ಅರ್ಥವಾಗದ ಅಂಶಗಳನ್ನು ಪರಸ್ಪರ ಚರ್ಚೆಯಿಂದ ಪರಿಹರಿಸಿಕೊಂಡು, ಶೈಕ್ಷಣಿಕ ಉದ್ದೇಶಗಳನ್ನು ಮತ್ತಷ್ಟು ಅರ್ಥಮಾಡಿಕೊಂಡು ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಅಳವಡಿಕೊಳ್ಳಲು ಸಹಾಯವಾಯಿತು.     
* ಶಾಲಾ ಅಭಿವೃದ್ಧಿ - ಸಮಯ ನಿರ್ವಹಣೆ - ದ್ವಿತೀಯ ಚತುರ್ಥಕ - ಪ್ರಭಾವದ ವಲಯ ಮತ್ತು ಕಾಳಜಿ ವಲಯ -  ಶಾಲಾ ವಾತಾವರಣ ಮತ್ತು ಪರಿಕಲ್ಪನಾ ಪತ್ರ  
+
* '''ಶಾಲಾ ಅಭಿವೃದ್ಧಿ -''' ಸಮಯ ನಿರ್ವಹಣೆ - ದ್ವಿತೀಯ ಚತುರ್ಥಕ - ಪ್ರಭಾವದ ವಲಯ ಮತ್ತು ಕಾಳಜಿ ವಲಯ -  ಶಾಲಾ ವಾತಾವರಣ ಮತ್ತು ಪರಿಕಲ್ಪನಾ ಪತ್ರ ಮೊದಲಾದ ಅಧ್ಯಯನ ಸಾಮಾಗ್ರಿಗಳು ಅವರ ವಾಚನಾಅಭಿವೃದ್ಧಿಗೆ ಮತ್ತು ವಿಮರ್ಶೆಗೆ ಕಾರಣವಾಗಿ ಮತ್ತಷ್ಟು ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಯಿತು.   
* ಶಾಲಾ ನಾಯಕತ್ವ - [http://karnatakaeducation.org.in/KOER/images1/3/3d/Kai_ming_Chang_-_School_Vision.pdf ಕೈ ಮಿಂಗ್ ಸ್ಕೂಲ್ ವಿಷನ್ ಸಾಹಿತ್ಯ
+
* '''ಶಾಲಾ ನಾಯಕತ್ವ -''' ಕೈಮಿಂಗ್ ಸ್ಕೂಲ್ ವಿಷನ್ ಸಾಹಿತ್ಯ, ಪ್ರಾಣಿಗಳ ಶಾಲೆಗಳಂತಹ ವಾಚನ ಸಾಮಗ್ರಿಗಳು ಮುಖ್ಯಶಿಕ್ಷಕರಿಗೆ ಶಾಲಾ ನಾಯಕನ ಯೋಜಿತ ಶಾಲಾ ನಿರ್ವಹಣೆ ಮತ್ತು ಶೈಕ್ಷಣಿಕ ಗುರಿ ಸಾಧನೆಗಳ ಪೂರೈಸಲು ಹೊಸ ಹೊಸ ಯೋಚನೆಗಳಿಗೆ ಅವಕಾಶಮಾಡಿಕೊಟ್ಟಿತು. 
* ತಂತ್ರಜ್ಞಾನ - ವಾಟ್ಸಾಪ್ ಅನ್ವಯದ ಮೂಲಕ ಪರಸ್ಪರ ಚರ್ಚೆ,
+
* '''ತಂತ್ರಜ್ಞಾನ -''' ವಾಟ್ಸಾಪ್ ಅನ್ವಯದ ಮೂಲಕ ಪರಸ್ಪರ ಚರ್ಚೆ, ಸಂಪನ್ಮೂಲಗಳ ಹಂಚಿಕೆ, ತರಗತಿಯ ನಿರ್ವಹಿಕೆಗಾಗಿ ಡಿಜಿಟಲ್ ತಂತ್ರಜ್ಞಾನಗಳಬಳಕೆ, ಮಾಹಿತಿಗಳ ಶೋಧನೆಗಾಗಿ ಅಂತರ್ಜಾಲದ ಶೋಧನೆ ಮೊದಲಾದ ಸಾಧ್ಯತೆಗಳು ಇವರ ಕಾರ್ಯಕ್ಷಮತೆಗೆ ನೆರವಾದವು. ಶೈಕ್ಷಣಿಕ ಪ್ರಕ್ರಿಯೆಗೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಂಡು ಅದರ ಉಪಯೋಗವನ್ನು ಪಡೆಯಬಹುದು ಎಂಬುದನ್ನು ಮತ್ತಷ್ಟು ವೃದ್ಧಿಸಿದಂತಾಯಿತು. 
* ಸಹ ಸಂಬಂಧ -  
+
* '''ಸಹ ಕಲಿಕೆ -''' ಈ ಕಾರ್ಯಕ್ರಮದಲ್ಲಿ ಪರಸ್ಪರ ಚರ್ಚೆ,ನೆರವು, ಸಮಸ್ಯೆಪರಿಹಾರ, ಯೋಜನೆಗಳ ಅನುಷ್ಠಾನಕ್ಕೆ ವಿವಿಧ ಮಾರ್ಗದರ್ಶನಗಳನ್ನು ನೀಡುತ್ತಿದ್ದದ್ದರಿಂದ ಇವರಲ್ಲಿ ಸಹ ಕಲಿಕೆ ಮತ್ತು ಸಹ ಕಾರ್ಯನಿರ್ವಹಣೆಯ ಮಹತ್ವವನ್ನು ಮನವರಿಕೆಮಾಡಲು ಸಹಾಯವಾಯಿತು.   
   −
ಪ್ರತಿಯೊಬ್ಬರು ಅವರವರ ಶಾಲಾ ಸಂದರ್ಭದಲ್ಲಿನ ಒಂದು ಪ್ರಕಲ್ಪವನ್ನು ಆಯ್ಕೆಮಾಡಿಕೊಂಡು ಅದನ್ನು ಅನುಷ್ಠಾನ ಮಾಡಲು ಯೋಜಿಸಿ, ಅದರ ಪ್ರಕ್ರಿಯೆಯನ್ನು ತರಗತಿಯಲ್ಲಿ ಡಿಜಿಟಲ್‌ ಪ್ರಸ್ತುತಿಪಡಿಸಿದರು. ಉದಾ:ಶಾಲಾ ವಾರ್ಷಿಕ ಸಂಚಿಕೆ, ಕಂಪ್ಯೂಟರ್‌ ಲ್ಯಾಬ್‌, ಬಿಸಿ ಊಟದ ಸಮರ್ಪಕ ನಿರ್ವಹಣೆ , ಶಾಲಾ ಸ್ವಚ್ಚತೆ ಮತ್ತು ನೈರ್ಮಲ್ಯ, ಶಾಲಾ ಗ್ರಂಥಾಲಯದ  ಅನುಷ್ಠಾನ ಇತ್ಯಾದಿ.  
+
ಪ್ರತಿಯೊಬ್ಬರು ಅವರವರ ಶಾಲಾ ಸಂದರ್ಭದಲ್ಲಿನ ಒಂದು ಪ್ರಕಲ್ಪವನ್ನು ಆಯ್ಕೆಮಾಡಿಕೊಂಡು ಅದನ್ನು ಅನುಷ್ಠಾನ ಮಾಡಲು ಯೋಜಿಸಿ, ಅದರ ಪ್ರಕ್ರಿಯೆಯನ್ನು ತರಗತಿಯಲ್ಲಿ ಡಿಜಿಟಲ್‌ ಪ್ರಸ್ತುತಿಪಡಿಸಿದರು. ಕೆಲವು ಈ ಪ್ರಕಲ್ಪವನ್ನು ಪೂರ್ಣಗೊಳಿಸಿದರೆ ಮತ್ತೆ ಕೆಲವರು ಪ್ರಗತಿಯಲ್ಲಿದ್ದರು. ಕಾರಣ ಅವರವರು ಅವರ ಶಾಲಾ ಸಂದರ್ಭಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಂಡಿದ್ದ ವಿಷಯವಾಗಿದೆ.  ಉದಾ:ಶಾಲಾ ವಾರ್ಷಿಕ ಸಂಚಿಕೆ, ಕಂಪ್ಯೂಟರ್‌ ಲ್ಯಾಬ್‌, ಬಿಸಿ ಊಟದ ಸಮರ್ಪಕ ನಿರ್ವಹಣೆ , ಶಾಲಾ ಸ್ವಚ್ಚತೆ ಮತ್ತು ನೈರ್ಮಲ್ಯ, ಶಾಲಾ ಗ್ರಂಥಾಲಯದ  ಅನುಷ್ಠಾನ ಇತ್ಯಾದಿ.  
   −
'''ತಕ್ಕಮಟ್ಟಿಗೆ ಈ ಪ್ರಕ್ರಿಯೆ''' ಈ ಮೂಲಕವಾಗಿ ಶಾಲೆಯ ಸಾಮಾನ್ಯ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಿಕೊಳ್ಳಲು, ತಮ್ಮ ಸಹೋದ್ಯೋಗಿಗಳಿಂದ ಸರಳವಾದ ಮಾರ್ಗವನ್ನು ಕಂಡುಕೊಳ್ಳುವಂತಾಯಿತು. ಇದು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿತು. . ಇಡು ತಂ ಲೀ ಸಹ ಸಂಬಂಧ ವಾಟ್ಸಾಪ್
+
ಈ ಮೂಲಕವಾಗಿ ತಕ್ಕಮಟ್ಟಿಗೆ ಈ ಪ್ರಕ್ರಿಯೆಯು ಶಾಲೆಯ ಸಾಮಾನ್ಯ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಿಕೊಳ್ಳಲು, ತಮ್ಮ ಸಹೋದ್ಯೋಗಿಗಳಿಂದ ಸರಳವಾದ ಮಾರ್ಗವನ್ನು ಕಂಡುಕೊಳ್ಳುವಂತಾಯಿತು. ಇದು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿತು ಹಾಗು ಹೊಸ ಹೊಸ ಸಾಧ್ಯತೆಗಳ ಪರಿಚಯವಾಯಿತು.  
   −
ಲೀಡರ್ಷಿಪ್ ಕ್ವಾಡರ್ ಗುರಿಗಳು ಎಡು ಅನ್ವಯಕ     
+
====== ಮುಖ್ಯ ಶಿಕ್ಷಕರ ಹಿಮ್ಮಾಹಿತಿ  ======
 
  −
====== HMS FEEDBACK ಮೂಖ್ಯ ಶಿಕ್ಷಕರ ಹಿಮ್ಮಾಹಿತಿ  ======
   
{| class="wikitable"
 
{| class="wikitable"
 
|'''ಕ್ರ ಸಂ'''  
 
|'''ಕ್ರ ಸಂ'''  
Line 155: Line 153:  
3. ಸ್ಟಿಫನ್‌ ಕೋವೆಯವರ ಕಾಳಜಿ ವಲಯ ಮತ್ತು ಮತ್ತು ಪ್ರಭಾವ ವಲಯ ಅಂದರೆ ಏನು ಅನ್ನುವುದನ್ನು ತಿಳಿದಿದ್ದೇವೆ ದಿಕ್ಸೂಚಿಯಂತೆ ದಿಕ್ಕನ್ನು ತೋರಿಸುವವರಾಗಿರಬೇಕು   
 
3. ಸ್ಟಿಫನ್‌ ಕೋವೆಯವರ ಕಾಳಜಿ ವಲಯ ಮತ್ತು ಮತ್ತು ಪ್ರಭಾವ ವಲಯ ಅಂದರೆ ಏನು ಅನ್ನುವುದನ್ನು ತಿಳಿದಿದ್ದೇವೆ ದಿಕ್ಸೂಚಿಯಂತೆ ದಿಕ್ಕನ್ನು ತೋರಿಸುವವರಾಗಿರಬೇಕು   
   −
4. ಮುಖ್ಯ ಶಿಕ್ಷಕರ ಮಾದರಿ ಶಿಕ್ಷಕರಾಗಿರಬೇಕು ಎಂಬುದು ತಿಳಿದಿತ್ತು ಆದರೆ ಅದು ಇನ್ನೂ ಮನವರಿಕೆಯಾಯಿತು   
+
4. ಮುಖ್ಯ ಶಿಕ್ಷಕರ ಮಾದರಿ ಶಿಕ್ಷಕರಾಗಿರಬೇಕು ಎಂಬುದು ತಿಳಿದಿತ್ತು ಆದರೆ ಅದು ಇನ್ನೂ ಮನವರಿಕೆಯಾಯಿತು.  
 
|1. ಮುಖ್ಯ ಶಿಕ್ಷಕರಗೆ ಶಾಲಾ ಆಡಳಿತ ಅಥವ ಶಾಲಾ ದಾಖಲೆಗಳನ್ನು ಕ್ರಮಬದ್ದವಾಗಿ ಇಡಲು ಸಲಹೆ ಬೇಕಾಗಿತ್ತು.  
 
|1. ಮುಖ್ಯ ಶಿಕ್ಷಕರಗೆ ಶಾಲಾ ಆಡಳಿತ ಅಥವ ಶಾಲಾ ದಾಖಲೆಗಳನ್ನು ಕ್ರಮಬದ್ದವಾಗಿ ಇಡಲು ಸಲಹೆ ಬೇಕಾಗಿತ್ತು.  
 
|-
 
|-
Line 162: Line 160:  
|1. ಶಾಲಾ ಅಭಿವೃದ್ಧಿಗೆ ಗುರಿಗಳನ್ನು ಇಟ್ಟು ಕೊಳ್ಳುವುದು  
 
|1. ಶಾಲಾ ಅಭಿವೃದ್ಧಿಗೆ ಗುರಿಗಳನ್ನು ಇಟ್ಟು ಕೊಳ್ಳುವುದು  
 
2. ನಾಯಕನಾಗಿ ಶಾಲಾ ಅಭಿವೃದ್ಧಿಯನ್ನು ಹೇಗೆಲ್ಲಾ ಮಾಡಬಹುದು ಎಂಬ ಅಂಶಗಳನ್ನು ಕಲಿಯಲಾಗಿರುತ್ತದೆ.   
 
2. ನಾಯಕನಾಗಿ ಶಾಲಾ ಅಭಿವೃದ್ಧಿಯನ್ನು ಹೇಗೆಲ್ಲಾ ಮಾಡಬಹುದು ಎಂಬ ಅಂಶಗಳನ್ನು ಕಲಿಯಲಾಗಿರುತ್ತದೆ.   
|1. ಮುಖ್ಯ ಶಿಕ್ಷಕನಾಗಿ ಉಪಯೋಗವಾದ ಅಂಶಗಳೆಂದರೆ, ಸಮಯ ಪ್ರಜ್ಞೆ
+
|1. ಮುಖ್ಯ ಶಿಕ್ಷಕನಾಗಿ ಉಪಯೋಗವಾದ ಅಂಶಗಳೆಂದರೆ, ಸಮಯ ಪ್ರಜ್ಞೆಯ ಮಹತ್ವ (ಕೋವೆ)
 
2. ಮಕ್ಕಳ ಜ್ಞಾನಕ್ಕೆ ಸಂಬಂಧಿಸಿದಂತೆ ಯಾವ ಯಾವ ರೀತಿ ಪ್ರಚೋದಿಸಬಹುದು   
 
2. ಮಕ್ಕಳ ಜ್ಞಾನಕ್ಕೆ ಸಂಬಂಧಿಸಿದಂತೆ ಯಾವ ಯಾವ ರೀತಿ ಪ್ರಚೋದಿಸಬಹುದು   
   Line 171: Line 169:  
|4
 
|4
 
|ಎಸ್. ಎಂ. ಶಂಕರಪ್ಪ  
 
|ಎಸ್. ಎಂ. ಶಂಕರಪ್ಪ  
|1. ಈ ಕಾರ್ಯಕ್ರಮದಿಂದ ಮಕ್ಕಳ ಸರ್ವತೋಮುಖ ಅಭಿವೃಧ್ದಿ ಮಾಡುವ ಬಗ್ಗೆ ಕಾರ್ಯೋನ್ಮುಖವಾಗಲು ಅನುಕೂಲವಾಗಿದೆ.
+
|1. ಈ ಕಾರ್ಯಕ್ರಮದಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಮಾಡುವ ಬಗ್ಗೆ ಕಾರ್ಯೋನ್ಮುಖವಾಗಲು ಅನುಕೂಲವಾಗಿದೆ.
 
|1. ನಮ್ಮ ಶಾಲಾ ಮಕ್ಕಳ ಕಲಿಕೆ ಉಪಯುಕ್ತ ರೀತಿಯ ಕಾರ್ಯ ರೂಪಿಸಲು ಅನುಕೂಲವಾಗಿದೆ  
 
|1. ನಮ್ಮ ಶಾಲಾ ಮಕ್ಕಳ ಕಲಿಕೆ ಉಪಯುಕ್ತ ರೀತಿಯ ಕಾರ್ಯ ರೂಪಿಸಲು ಅನುಕೂಲವಾಗಿದೆ  
 
2. ನಮ್ಮ ಶಾಲೆಯಲ್ಲಿ ಶಿಕ್ಷಣ ಪಡೆಯಲು ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸುವುದು ಮುಖ್ಯವಾಗಿದೆ   
 
2. ನಮ್ಮ ಶಾಲೆಯಲ್ಲಿ ಶಿಕ್ಷಣ ಪಡೆಯಲು ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸುವುದು ಮುಖ್ಯವಾಗಿದೆ   
    
3. ನಮ್ಮ ಶಿಕ್ಷಕರ ಮತ್ತು ಮಕ್ಕಳ ಪೋಷಕರ ಸಂಬಂಧ ಕಲಿಕೆ ತುಂಬ ಉಪಯೋಗವಾಗುತ್ತದೆ.  
 
3. ನಮ್ಮ ಶಿಕ್ಷಕರ ಮತ್ತು ಮಕ್ಕಳ ಪೋಷಕರ ಸಂಬಂಧ ಕಲಿಕೆ ತುಂಬ ಉಪಯೋಗವಾಗುತ್ತದೆ.  
|1. ಈ ಕಾರ್ಯಕ್ರಮವು ತುಂಬಾ ಚೆನ್ನಾಗಿದೆ ಸಕ್ರಿಯವಾಗಿ ಮುಖ್ಯ ಶಿಕ್ಷಕರು ಅವರ ಕಾರ್ಯ ನಿರ್ವಹಿಸಲು ಉಪಯೋಗವಾಗಿದೆ.  
+
|1. ಈ ಕಾರ್ಯಕ್ರಮವು ತುಂಬಾ ಚೆನ್ನಾಗಿದೆ. ಮುಖ್ಯ ಶಿಕ್ಷಕರು ಸಕ್ರಿಯವಾಗಿ ಅವರ ಕಾರ್ಯ ನಿರ್ವಹಿಸಲು ಉಪಯೋಗವಾಗಿದೆ.  
2. ಈ ಕಾರ್ಯಕ್ರಮದಿಂದ ಮಕ್ಕಳ ಕಲಿಕೆಗೆ ಪೂರಕವಾಗುವ ಶಿಕ್ಷಣ ಪಡೆಯು ತುಂಬಾ ಅನುಕೂಲವಾಗುತ್ತದೆ.  
+
2. ಈ ಕಾರ್ಯಕ್ರಮದಿಂದ ಮಕ್ಕಳ ಕಲಿಕೆಗೆ ಪೂರಕವಾಗುವ ಶಿಕ್ಷಣ ಪಡೆಯುವುದು ತುಂಬಾ ಅನುಕೂಲವಾಗುತ್ತದೆ.  
   −
3. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃಧ್ದಿಗಾಗಿ ಇನ್ನು ಹೆಚ್ಚು ಅಂದರೆ ಪ್ರತಿ ಶಾಲೆಯು ಮುಖ್ಯ ಶಿಕ್ಷಕರ ಕಾರ್ಯಕ್ರಮ ಮಾಡುವುದು.  
+
3. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಇನ್ನು ಹೆಚ್ಚು ಅಂದರೆ ಪ್ರತಿ ಶಾಲೆಯು ಮುಖ್ಯ ಶಿಕ್ಷಕರ ಕಾರ್ಯಕ್ರಮ ಮಾಡುವುದು.  
 
|-
 
|-
 
|4
 
|4
Line 193: Line 191:  
|5
 
|5
 
|ಚಾಮುಂಡೇಶ್ವರಿ
 
|ಚಾಮುಂಡೇಶ್ವರಿ
|1. ಗುಂಪಿನಲ್ಲಿ ಚರ್ಚಿಸಿದು ನನಗೆ ತುಂಬ ಇಷ್ಟವಾಯಿತು ಏಕೆಂದರೆ ನನಗೆ ಸ್ವಲ್ಪ ಭಯ ಆದ ಕಾರಣ ಇಲ್ಲಿ ಬಂದಮೇಲೆ ಧೈರ್ಯವಾಗಿ ಮಾತನಾಡಲು ಅವಕಾಶ ಸಿಕ್ಕಿತು.   
+
|1. ಗುಂಪಿನಲ್ಲಿ ಚರ್ಚಿಸಿದು ನನಗೆ ತುಂಬ ಇಷ್ಟವಾಯಿತು ಏಕೆಂದರೆ ನನಗೆ ಸ್ವಲ್ಪ ಭಯ ಆದ ಕಾರಣ ಇಲ್ಲಿಗೆ ಬಂದ ಮೇಲೆ ಧೈರ್ಯವಾಗಿ ಮಾತನಾಡಲು ಅವಕಾಶ ಸಿಕ್ಕಿತು.   
2. ಎಲ್ಲಾ ಶಾಲೆಯ ಬಗ್ಗೆ ತಿಳಿದುಕೊಳ್ಳುವ ಅವಕಾಶ ಸಿಕ್ಕಿತ್ತು  
+
2. ಎಲ್ಲಾ ಶಾಲೆಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ಸಿಕ್ಕಿತ್ತು  
   −
3. ಒಳ್ಳೆಯ ಅನುಭವಶಾಲಿಗಳನ್ನು ಭೇಟಿ ಮಾಡುವ ಮತ್ತು ಅವರುಗಳ ಸಹಾಯದಿಂದ ಕೇಳವ ಅವಕಾಶ ಸಿಕ್ಕಿತು
+
3. ಒಳ್ಳೆಯ ಅನುಭವಶಾಲಿಗಳನ್ನು ಭೇಟಿ ಮಾಡುವ ಮತ್ತು ಅವರುಗಳ ಸಹಾಯದಿಂದ ಹೊಸ ವಿಚಾರವನ್ನು ಕೇಳವ ಅವಕಾಶ ಸಿಕ್ಕಿತು
 
|1. ಬೇರೆ  ಮುಖ್ಯ ಶಿಕ್ಷಕರಗಳನ್ನು ನೋಡಿ ತಿಳಿದುಕೊಳ್ಳುವ ಅನುಭವವಾಗಿದೆ.
 
|1. ಬೇರೆ  ಮುಖ್ಯ ಶಿಕ್ಷಕರಗಳನ್ನು ನೋಡಿ ತಿಳಿದುಕೊಳ್ಳುವ ಅನುಭವವಾಗಿದೆ.
 
|
 
|
Line 219: Line 217:     
====== ಈ ಕಾರ್ಯಕ್ರಮದಿಂದ ' ಕಲಿಕೆ' ======
 
====== ಈ ಕಾರ್ಯಕ್ರಮದಿಂದ ' ಕಲಿಕೆ' ======
ನಾವು ಈ ಕಲಿಕಾ ಬಳಗದಿಂದ ಬಹಳ ಕಲಿತಿದ್ದೇವೆ. ಪ್ರಕಲ್ಪ ಮತ್ತು ಅದರ ಪ್ರಕ್ರಿಯೆ, ಯಶಸ್ಸನ್ನು ನಾವು ಕೇವಲ ಪುಸ್ತಕದಲ್ಲಿ ಮತ್ತು ಕೆಲವು ಲೇಖನಗಳಲ್ಲಿ ಓದಿ ತಿಳಿದುಕೊಂಡಿದ್ದೆವು . ಆದರೆ ಇದನ್ನು ಪ್ರಯೋಗಮಾಡಿ ಅದರ ಪ್ರತಿಫಲವನ್ನು ಸ್ವತಃ ಅನುಭವಿಸಿದ ಅನುಭವವಾಯಿತು.  
+
ನಾವು ಈ ಕಲಿಕಾ ಬಳಗದ ಒಡನಾಟದಿಂದ ಬಹಳಷ್ಟು ಕಲಿಯಲು ಸಾಧ್ಯವಾಯಿತು. ಪ್ರಕಲ್ಪದ ಆಯ್ಕೆ, ಪ್ರಕ್ರಿಯೆ, ಅದರ ಅನುಷ್ಠಾನವನ್ನು ನಾವು ಕೇವಲ ಪುಸ್ತಕಗಳಲ್ಲಿ ಮತ್ತು ಕೆಲವು ಲೇಖನಗಳಲ್ಲಿ ಓದಿ ತಿಳಿದುಕೊಂಡಿದ್ದೆವು. ಈ ಕಾರ್ಯಕ್ರಮದಲ್ಲಿ ಇದನ್ನು ಪ್ರಯೋಗಮಾಡಿ ಇದರ ಪ್ರತಿಫಲನವನ್ನು ಸ್ವತಃ ಅನುಭವಿಸಿದ ಅನುಭವವಾಯಿತು.  
   −
ತಂತ್ರಜ್ಞಾನವನ್ನು ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಅಳವಡಿಕೊಳ್ಳಲು ಇರುವ ವಿವಿಧ ಸಾಧ್ಯತೆಗಳ ಬಗ್ಗೆ ಮತ್ತಷ್ಟು ಅರಿವಾಯಿತು. ಮತ್ತು ಮುಖ್ಯ ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಉಂಟಾಯಿತು. ಇವರ ಶೈಕ್ಷಣಿಕ ಸಮಸ್ಯೆಗಳ ಚರ್ಚೆಯಲ್ಲಿ ಭಾಗವಹಿಸುವ ಮೂಲಕ ನಮ್ಮ ತಿಳುವಳಿಕೆ ಸಹ ವೃದ್ಧಿಯಾಯಿತು.  
+
ತಂತ್ರಜ್ಞಾನವನ್ನು ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಅಳವಡಿಕೊಳ್ಳಲು ಇರುವ ವಿವಿಧ ಸಾಧ್ಯತೆಗಳ ಬಗ್ಗೆಯ ಅರಿವು ಮತ್ತಷ್ಟು ವೃದ್ಧಿಯಾಯಿತು ಮತ್ತು ಮುಖ್ಯ ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಉಂಟಾಯಿತು. ಇವರ ಶೈಕ್ಷಣಿಕ ಸಮಸ್ಯೆಗಳ ಚರ್ಚೆಯಲ್ಲಿ ಭಾಗವಹಿಸುವ ಮೂಲಕ ನಮ್ಮ ತಿಳುವಳಿಕೆ ಸಹ ವೃದ್ಧಿಯಾಯಿತು.  
    
====== ಕಲಿಕೆಯ ಉಪಸಂಹಾರ ======
 
====== ಕಲಿಕೆಯ ಉಪಸಂಹಾರ ======
ಬೋಧನೆ ಮತ್ತು ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು ಮುಂದಿನ ಹೆಜ್ಜೆಗೆ ಇದು ಸಹಕಾರಿಯಾಯಿತು. ಮುಖ್ವಯ ಶಿಕ್ಷಕರು ಶಾಲೆಯ ಕೇಂದ್ರಬಿಂದುಗಳಾಗಿದ್ದು ಇವರ ಶೈಕ್ಷಣಿಕ ಯೋಜನೆಗಳು ಶಾಲೆಯ ಪ್ರಗತಿಯ ಮೇಲೆ ಪ್ರಭಾವವನ್ನು ಬೀರುತ್ತವೆ. ಈ ದೃಷ್ಟಿಯಿಂದ ಇವರಲ್ಲಿ ಪರಸ್ಪರ ಸಹಕಾರಿ ಭಾವನೆ ಮತ್ತು ಸಂಘಟನಾ ಮನೋಭಾವವನ್ನು ಉತ್ತೇಜಿಸಲು ಇದು ಬಹಳಷ್ಟು ಸಹಾಯಮಾಡಿತು. ತುಂಬಾ ಸವಾಲಿದೆ -  ಆರಂಭಮಾತ್ರ  ಕಲಿಯಬಹುದು - + ಬತ=ರೆಯಬೇಕು   
+
ಬೋಧನೆ ಮತ್ತು ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು ಮುಂದಿನ ಹೆಜ್ಜೆಗೆ ಇದು ಸಹಕಾರಿಯಾಯಿತು. ಮುಖ್ಯ ಶಿಕ್ಷಕರು ಶಾಲೆಯ ಕೇಂದ್ರಬಿಂದುಗಳಾಗಿದ್ದು ಇವರ ಶೈಕ್ಷಣಿಕ ಯೋಜನೆಗಳು ಶಾಲೆಯ ಪ್ರಗತಿಯ ಮೇಲೆ ಪ್ರಭಾವವನ್ನು ಬೀರುತ್ತವೆ. ಈ ದೃಷ್ಟಿಯಿಂದ ಇವರಲ್ಲಿ ಪರಸ್ಪರ ಸಹಕಾರಿ ಭಾವನೆ ಮತ್ತು ಸಂಘಟನಾ ಮನೋಭಾವವನ್ನು ಉತ್ತೇಜಿಸಲು ಇದು ಬಹಳಷ್ಟು ಸಹಾಯಮಾಡಿತು.    
 +
 
 +
ಇವೆಲ್ಲದರ ಜೊತೆ ಈ ಮಾದರಿಯ ಕಾರ್ಯಕ್ರಮ ಒಂದು ಸವಾಲಿನ ಸಂಗತಿಯಾಗಿದೆ. ಪ್ರತಿಯೊಬ್ಬರು ವಿವಿಧ ಕಲಿಕೆಯ ಮತ್ತು ಗ್ರಹಿಕೆಯ ಮಟ್ಟದಲ್ಲಿರುತ್ತಾರೆ. ಅವರಲ್ಲಿ ಆಸಕ್ತಿಯನ್ನು ಮೂಡಿಸಿ ಸಕಾರಾತ್ಮಕ ಭಾವನೆ ಮೂಡಿಸುವುದು ಅವರ ವಯೋ ಸಹಜ ಕಾರಣದಿಂದ ಸವಾಲಿನ ಸಂಗತಿಯಾಗಿದೆ. ಇದು ಅವರ ಶಾಲಾ ಪ್ರಕ್ರಿಯೆಗೆ ಪೂರಕವಾದರು ಸಹ ಪ್ರತಿಫಲವು ದೀರ್ಘಕಾಲವನ್ನು ಅಪೇಕ್ಷಿಸುವುದರಿಂದ ಅವರ ಸಮಯವನ್ನು ಬಿಡುವು ಮಾಡಿಕೊಂಡು ನೀಡಿದ ಚಟುವಟಿಕೆಗಳನ್ನು ಪೂರ್ಣಗೊಳಿಸುವಂತೆ ಅಪೇಕ್ಷಿಸುವುದು ಕಷ್ಟವಾದದ್ದು. ಆದರೂ ಇವರು ಬಹಳ ಆಸಕ್ತಿಯಿಂದ ಭಾಗವಹಿಸಿ ಕಲಿಕೆಯಲ್ಲಿ ತೊಡಗಿಸಿಕೊಂಡದ್ದು ಸಂತೋಷದ ವಿಷಯ.     
 
[[Category:Courses]]
 
[[Category:Courses]]
 
[[Category:Education Leadership and Management]]
 
[[Category:Education Leadership and Management]]