Anonymous

Changes

From Karnataka Open Educational Resources
no edit summary
Line 113: Line 113:  
# '''ಶಾಲಾ ನಾಯಕತ್ವ -'''  [http://karnatakaeducation.org.in/KOER/images1/3/3d/Kai_ming_Chang_-_School_Vision.pdf ಕೈ ಮಿಂಗ್ ಸ್ಕೂಲ್ ವಿಷನ್ ಸಾಹಿತ್ಯ]ಯ, ಪ್ರಾಣಿಗಳ ಶಾಲೆಗಳಂತಹ ವಾಚನ ಸಾಮಗ್ರಿಗಳು ಮುಖ್ಯಶಿಕ್ಷಕರಿಗೆ ಶಾಲಾ ನಾಯಕನ ಯೋಜಿತ ಶಾಲಾ ನಿರ್ವಹಣೆ ಮತ್ತು ಶೈಕ್ಷಣಿಕ ಗುರಿ ಸಾಧನೆಗಳ ಪೂರೈಸಲು ಹೊಸ ಹೊಸ ಯೋಚನೆಗಳಿಗೆ ಅವಕಾಶಮಾಡಿಕೊಟ್ಟಿತು.   
 
# '''ತಂತ್ರಜ್ಞಾನ -''' ವಾಟ್ಸಾಪ್ ಅನ್ವಯದ ಮೂಲಕ ಪರಸ್ಪರ ಚರ್ಚೆ, ಸಂಪನ್ಮೂಲಗಳ ಹಂಚಿಕೆ, ತರಗತಿಯ ನಿರ್ವಹಿಕೆಗಾಗಿ ಡಿಜಿಟಲ್ ತಂತ್ರಜ್ಞಾನಗಳಬಳಕೆ, ಮಾಹಿತಿಗಳ ಶೋಧನೆಗಾಗಿ [http://karnatakaeducation.org.in/KOER/index.php/%E0%B2%89%E0%B2%AA%E0%B2%AF%E0%B3%81%E0%B2%95%E0%B3%8D%E0%B2%A4_%E0%B2%B5%E0%B3%86%E0%B2%AC%E0%B3%8D_%E0%B2%A4%E0%B2%BE%E0%B2%A3%E0%B2%97%E0%B2%B3%E0%B3%81 ಕೆಲವು ಉಪಯುಕ್ತ ವೆಬ್‌ ತಾಣ]ಗಳಲ್ಲಿ ಅಂತರ್ಜಾಲದ ಶೋಧನೆ ಮೊದಲಾದ ಸಾಧ್ಯತೆಗಳು ಇವರ ಕಾರ್ಯಕ್ಷಮತೆಗೆ ನೆರವಾದವು. ಶೈಕ್ಷಣಿಕ ಪ್ರಕ್ರಿಯೆಗೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಂಡು ಅದರ ಉಪಯೋಗವನ್ನು ಪಡೆಯಬಹುದು ಎಂಬುದನ್ನು ಮತ್ತಷ್ಟು ವೃದ್ಧಿಸಿದಂತಾಯಿತು.   
 
# '''ವೃತ್ತಿಪರ ಕಲಿಕಾ ಸಮುದಾಯ -''' ಈ ಕಾರ್ಯಕ್ರಮದಲ್ಲಿ ಪರಸ್ಪರ ಚರ್ಚೆ,ನೆರವು, ಸಮಸ್ಯೆಪರಿಹಾರ, [http://karnatakaeducation.org.in/KOER/images1/c/c3/Concept_note_on_Stakeholder_participation.pdf ಭಾಗಿದಾರರ ಸಹಭಾಗಿತ್ವ] , ಯೋಜನೆಗಳ ಅನುಷ್ಠಾನಕ್ಕೆ ವಿವಿಧ ಮಾರ್ಗದರ್ಶನಗಳನ್ನು ನೀಡುತ್ತಿದ್ದದ್ದರಿಂದ ಇವರಲ್ಲಿ ಸಹ ಕಲಿಕೆ ಮತ್ತು ಸಹ ಕಾರ್ಯನಿರ್ವಹಣೆಯ ಮಹತ್ವವನ್ನು ಮನವರಿಕೆಮಾಡಲು ಸಹಾಯವಾಯಿತು.     
+
# '''ವೃತ್ತಿಪರ ಕಲಿಕಾ ಸಮುದಾಯ -''' ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳು ಮತ್ತು ಪರಿಹಾರಕ್ಕಾಗಿ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಯಾವುದೇ ನಮೂನೆಯವರಿಗಾರು ಕೂಡ, ಸಹ ಕಲಿಕೆ ಮತ್ತು ಸಹ ಭಾಗವಹಿಸುವಿಕೆ ಅತ್ಯಂತ ಉತ್ತಮವಾದ ಮಾರ್ಗವಾಗಿದೆ. ಆಯಾ ಕ್ಷೇತ್ರದಲ್ಲಿರುವವರನ್ನು ಅರ್ಥಮಾಡಿಕೊಳ್ಳು ಮತ್ತು ಸೂಕ್ತ ಪರಿಹಾರ ಸಲಹೆಗಳನ್ನು ನೀಡಲು ಇವರಿಗೆ ಅವರವರಿಗೆ ಅನುಭವಜನ್ಯವಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ಪರಸ್ಪರ ಚರ್ಚೆ,ನೆರವು, ಸಮಸ್ಯೆಪರಿಹಾರ, [http://karnatakaeducation.org.in/KOER/images1/c/c3/Concept_note_on_Stakeholder_participation.pdf ಭಾಗಿದಾರರ ಸಹಭಾಗಿತ್ವ] , ಯೋಜನೆಗಳ ಅನುಷ್ಠಾನಕ್ಕೆ ಪರಸ್ಪರರು ವಿವಿಧ ಮಾರ್ಗದರ್ಶನಗಳನ್ನು ನೀಡುತ್ತಿದ್ದದ್ದರಿಂದ ಇವರಲ್ಲಿ ಸಹ ಕಲಿಕೆ ಮತ್ತು ಸಹ ಕಾರ್ಯನಿರ್ವಹಣೆಯ ಮಹತ್ವವನ್ನು ಮನವರಿಕೆಮಾಡಲು ಸಹಾಯವಾಯಿತು.ಪ್ರತಿಯೊಬ್ಬರು ಅವರವರ ಶಾಲಾ ಸಂದರ್ಭದಲ್ಲಿನ ಒಂದು ಪ್ರಕಲ್ಪವನ್ನು ಆಯ್ಕೆಮಾಡಿಕೊಂಡು ಅದನ್ನು ಅನುಷ್ಠಾನ ಮಾಡಲು ಯೋಜಿಸಿ, ಅದರ ಪ್ರಕ್ರಿಯೆಯನ್ನು ತರಗತಿಯಲ್ಲಿ [http://karnatakaeducation.org.in/KOER/en/index.php/BBMP_HM_School_development_projects_2017-18 ಡಿಜಿಟಲ್‌ ಪ್ರಸ್ತುತಿಪಡಿಸಿದರು]. ಕೆಲವು ಈ ಪ್ರಕಲ್ಪವನ್ನು ಪೂರ್ಣಗೊಳಿಸಿದರು ಮತ್ತು ಕೆಲವರು ಪ್ರಗತಿಯಲ್ಲಿದ್ದರು. ಕಾರಣ ಅವರವರು ಅವರ ಶಾಲಾ ಸಂದರ್ಭಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಂಡಿದ್ದ ವಿಷಯವಾಗಿದೆ.  ಉದಾ:ಶಾಲಾ ವಾರ್ಷಿಕ ಸಂಚಿಕೆ, ಕಂಪ್ಯೂಟರ್‌ ಲ್ಯಾಬ್‌, ಬಿಸಿ ಊಟದ ಅರ್ಥಪೂರ್ಣ ಅನುಷ್ಠಾನ, ಶಾಲಾ ಸ್ವಚ್ಚತೆ ಮತ್ತು ನೈರ್ಮಲ್ಯ, ಶಾಲಾ ಗ್ರಂಥಾಲಯದ  ಅನುಷ್ಠಾನ ಇತ್ಯಾದಿ.     
   −
ಪ್ರತಿಯೊಬ್ಬರು ಅವರವರ ಶಾಲಾ ಸಂದರ್ಭದಲ್ಲಿನ ಒಂದು ಪ್ರಕಲ್ಪವನ್ನು ಆಯ್ಕೆಮಾಡಿಕೊಂಡು ಅದನ್ನು ಅನುಷ್ಠಾನ ಮಾಡಲು ಯೋಜಿಸಿ, ಅದರ ಪ್ರಕ್ರಿಯೆಯನ್ನು ತರಗತಿಯಲ್ಲಿ [http://karnatakaeducation.org.in/KOER/en/index.php/BBMP_HM_School_development_projects_2017-18 ಡಿಜಿಟಲ್‌ ಪ್ರಸ್ತುತಿಪಡಿಸಿದರು]. ಕೆಲವು ಈ ಪ್ರಕಲ್ಪವನ್ನು ಪೂರ್ಣಗೊಳಿಸಿದರೆ ಮತ್ತೆ ಕೆಲವರು ಪ್ರಗತಿಯಲ್ಲಿದ್ದರು. ಕಾರಣ ಅವರವರು ಅವರ ಶಾಲಾ ಸಂದರ್ಭಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಂಡಿದ್ದ ವಿಷಯವಾಗಿದೆ.  ಉದಾ:ಶಾಲಾ ವಾರ್ಷಿಕ ಸಂಚಿಕೆ, ಕಂಪ್ಯೂಟರ್‌ ಲ್ಯಾಬ್‌, ಬಿಸಿ ಊಟದ ಸಮರ್ಪಕ ನಿರ್ವಹಣೆ , ಶಾಲಾ ಸ್ವಚ್ಚತೆ ಮತ್ತು ನೈರ್ಮಲ್ಯ, ಶಾಲಾ ಗ್ರಂಥಾಲಯದ  ಅನುಷ್ಠಾನ ಇತ್ಯಾದಿ.
+
ಈ ಮೂಲಕವಾಗಿ ತಕ್ಕಮಟ್ಟಿಗೆ ಈ ಪ್ರಕ್ರಿಯೆಯು ಶಾಲೆಯ ಸಾಮಾನ್ಯ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಿಕೊಳ್ಳಲು, ತಮ್ಮ ಸಹೋದ್ಯೋಗಿಗಳಿಂದ ಸರಳವಾದ ಮಾರ್ಗವನ್ನು ಕಂಡುಕೊಳ್ಳುವಂತಾಯಿತು. 'ಶಾಲಾ ನಿರ್ವಹಣೆ ಮತ್ತು ಶಾಲಾ ನಾಯಕತ್ವ'ದ ಜ್ಞಾನವನ್ನು ವೃದ್ಧಿಸಿಕೊಳ್ಳುವ ಪ್ರಯಯ್ನವು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿತು ಹಾಗು ಹೊಸ ಹೊಸ ಸಾಧ್ಯತೆಗಳ ಪರಿಚಯವಾಯಿತು.
 
  −
ಈ ಮೂಲಕವಾಗಿ ತಕ್ಕಮಟ್ಟಿಗೆ ಈ ಪ್ರಕ್ರಿಯೆಯು ಶಾಲೆಯ ಸಾಮಾನ್ಯ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಿಕೊಳ್ಳಲು, ತಮ್ಮ ಸಹೋದ್ಯೋಗಿಗಳಿಂದ ಸರಳವಾದ ಮಾರ್ಗವನ್ನು ಕಂಡುಕೊಳ್ಳುವಂತಾಯಿತು. ಇದು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿತು ಹಾಗು ಹೊಸ ಹೊಸ ಸಾಧ್ಯತೆಗಳ ಪರಿಚಯವಾಯಿತು.  
      
====== ಮುಖ್ಯ ಶಿಕ್ಷಕರ ಹಿಮ್ಮಾಹಿತಿ  ======
 
====== ಮುಖ್ಯ ಶಿಕ್ಷಕರ ಹಿಮ್ಮಾಹಿತಿ  ======