Anonymous

Changes

From Karnataka Open Educational Resources
Line 110: Line 110:  
====== ಪ್ರಕ್ರಿಯೆ ======
 
====== ಪ್ರಕ್ರಿಯೆ ======
 
ಈ ಕಾರ್ಯಕ್ರಮದ ಪ್ರಕ್ರಿಯೆಯನ್ನು, ತಿಂಗಳ ಮೊದಲ ಶುಕ್ರವಾರದಂದು ಮೊದಲರ್ಧ ಭಾಗದಲ್ಲಿ ನಿರ್ವಹಣೆಮಾಡುತ್ತಿದ್ದೆವು. ಈ ತರಗತಿಯಲ್ಲಿ ಕೆಲವು ಅಧ್ಯಯನ ಸಾಮಗ್ರಿಗಳನ್ನು ಅಂತರ್ಜಾಲ ಮತ್ತು ವಾಟ್ಸಪ್‌ ಮೂಲಕ ಒದಗಿಸಿ ಅದರ ಗ್ರಹಿಕೆಯನ್ನು ತರಗತಿಯಲ್ಲಿ ಎಲ್ಲರು ಮುಕ್ತವಾಗಿ ಹಂಚಿಕೊಳ್ಳುವುದು ಮತ್ತು ಚರ್ಚಿಸಿ ಅರಿತುಕೊಳ್ಳಲು ವೇದಿಕೆಯನ್ನು ನಿರ್ಮಾಣಮಾಡಲಾಗಿತ್ತು. ಇದರಲ್ಲಿ ಕ್ರಮೇಣವಾಗಿ ಪ್ರತಿಯೊಬ್ಬರು ಭಾಗವಹಿಸಲು ಪ್ರಯತ್ನಸುವ ಮೂಲಕ ತಮ್ಮ ತಮ್ಮ ಶಾಲೆಯ ವಿವಿಧ ಶೈಕ್ಷಣಿಕ ಪ್ರಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದರು. ಇದು ಉಳಿದವರಿಗೆ ಭಾಗಿದಾರರಿಗೆ ಪ್ರೇರಣೆಯಾಯಿತು. ಜೊತೆಗೆ ಕೆಲವು ವಿಷಯಗಳನ್ನು ಆಯ್ಕೆಮಾಡಿಕೊಂಡು ಅದರ ಮೇಲೆ ಕಾರ್ಯನಿರ್ವಹಿಸಿ, ತರಗತಿಯಲ್ಲಿ ಪ್ರಸ್ತುತಿ ಪಡಿಸಿ ಅದಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲಾಗುತ್ತಿತ್ತು. ಅವರವರ ಶಾಲಾ ಪರಿಸರಕ್ಕೆ ಹೋಲಿಕೆ ಮಾಡುತ್ತ ಅವರವರ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರವನ್ನು ಮತ್ತು ಅದರ ಸಾಧ್ಯತೆಗಳನ್ನು ಕಂಡುಕೊಳ್ಳಲು ಇದು ಅವರಿಗೆ ವೇದಕೆಯಾಯಿತು.   
 
# '''ಶಿಕ್ಷಣ -''' ಬೋಧನೆ ಮತ್ತು ಕಲಿಕೆಗೆ ಸಂಬಂಧಿಸಿದಂತೆ,'''[http://karnatakaeducation.org.in/KOER/images1/2/22/Translation-_Aims_of_Education_Final_kannada.pdf ಶಿಕ್ಷಣದ ಗುರಿಗಳು]''' ಎನ್‌ಸಿಎಫ್‌ 2005 ಕನ್ನಡ ಅವತರಣಿಕೆಯನ್ನು ಓದಿಸಿ ಚರ್ಚಿಸಲಾಯಿತು. ಗೀಜುಬಾಯ್ ಬದೇಕಾರವರ 'ಹಗಲುಗನಸು'([http://www.teachersofindia.org/kn/ebook/%E0%B2%B9%E0%B2%97%E0%B2%B2%E0%B3%81%E0%B2%97%E0%B2%A8%E0%B2%B8%E0%B3%81 '''ಕನ್ನಡ'''] '''- [http://www.arvindguptatoys.com/arvindgupta/ds.pdf English] - [https://ia600206.us.archive.org/17/items/Divaswapna-Hindi/3.Divaswapna-hindi.pdf हिन्दी]''') ಎಂಬ ಬೋಧಕನೊಬ್ಬನ ಶೈಕ್ಷಣಿಕ ಸಾಧನೆಯನ್ನು ಬಿಂಬಿಸುವ ಪುಸ್ತಕವನ್ನು ವಾಚಿಸಲು ಮತ್ತು ಚರ್ಚಿಸಲು ನೀಡಲಾಯಿತು. ಇದರಿಂದ ಗೊಂದಲವಾದ ಮತ್ತು ಅರ್ಥವಾಗದ ಅಂಶಗಳನ್ನು ಪರಸ್ಪರ ಚರ್ಚೆಯಿಂದ ಪರಿಹರಿಸಿಕೊಂಡು, ಶೈಕ್ಷಣಿಕ ಉದ್ದೇಶಗಳನ್ನು ಮತ್ತಷ್ಟು ಅರ್ಥಮಾಡಿಕೊಂಡು ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಅಳವಡಿಕೊಳ್ಳಲು ಸಹಾಯವಾಯಿತು.       
+
# '''ಶಿಕ್ಷಣ -''' ಬೋಧನೆ ಮತ್ತು ಕಲಿಕೆಗೆ ಸಂಬಂಧಿಸಿದಂತೆ,[http://karnatakaeducation.org.in/KOER/images1/2/22/Translation-_Aims_of_Education_Final_kannada.pdf ಶಿಕ್ಷಣದ ಗುರಿಗಳು] ಎನ್‌ಸಿಎಫ್‌ 2005 ಕನ್ನಡ ಅವತರಣಿಕೆಯನ್ನು ಓದಿಸಿ ಚರ್ಚಿಸಲಾಯಿತು. ಗೀಜುಬಾಯ್ ಬದೇಕಾರವರ 'ಹಗಲುಗನಸು'([http://www.teachersofindia.org/kn/ebook/%E0%B2%B9%E0%B2%97%E0%B2%B2%E0%B3%81%E0%B2%97%E0%B2%A8%E0%B2%B8%E0%B3%81 ಕನ್ನಡ] - [http://www.arvindguptatoys.com/arvindgupta/ds.pdf English] - [https://ia600206.us.archive.org/17/items/Divaswapna-Hindi/3.Divaswapna-hindi.pdf हिन्दी]) ಎಂಬ ಬೋಧಕನೊಬ್ಬನ ಶೈಕ್ಷಣಿಕ ಸಾಧನೆಯನ್ನು ಬಿಂಬಿಸುವ ಪುಸ್ತಕವನ್ನು ವಾಚಿಸಲು ಮತ್ತು ಚರ್ಚಿಸಲು ನೀಡಲಾಯಿತು. ಇದರಿಂದ ಗೊಂದಲವಾದ ಮತ್ತು ಅರ್ಥವಾಗದ ಅಂಶಗಳನ್ನು ಪರಸ್ಪರ ಚರ್ಚೆಯಿಂದ ಪರಿಹರಿಸಿಕೊಂಡು, ಶೈಕ್ಷಣಿಕ ಉದ್ದೇಶಗಳನ್ನು ಮತ್ತಷ್ಟು ಅರ್ಥಮಾಡಿಕೊಂಡು ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಅಳವಡಿಕೊಳ್ಳಲು ಸಹಾಯವಾಯಿತು.       
# '''ಶಾಲಾ ಅಭಿವೃದ್ಧಿ -'''  [[:File:Time Management - Second Quadrant.odp|Time Management for School leaders - The 2nd Quadrant]], ([http://karnatakaeducation.org.in/KOER/en/index.php/File:%E0%B2%B8%E0%B2%AE%E0%B2%AF_%E0%B2%A8%E0%B2%BF%E0%B2%B0%E0%B3%8D%E0%B2%B5%E0%B2%B9%E0%B2%A3%E0%B3%86_-_%E0%B2%A6%E0%B3%8D%E0%B2%B5%E0%B2%BF%E0%B2%A4%E0%B3%80%E0%B2%AF_%E0%B2%9A%E0%B2%A4%E0%B3%81%E0%B ಸಮಯ ನಿರ್ವಹಣೆ - ದ್ವಿತೀಯ ಚತುರ್ಥಕ.odp]) - [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ] -  [http://karnatakaeducation.org.in/KOER/images1/a/ad/Concept_paper_on_School_%26_cls_rum_Environment_.pdf ಶಾಲಾ ಮತ್ತು ತರಗತಿ ವಾತಾವರಣ ಪರಿಕಲ್ಪನಾ ಪತ್] , [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ],'''[http://karnatakaeducation.org.in/KOER/index.php/%E0%B2%B6%E0%B2%BE%E0%B2%B2%E0%B3%86%E0%B2%AF%E0%B2%A8%E0%B3%8D%E0%B2%A8%E0%B3%81_%E0%B2%89%E0%B2%A4%E0%B3%8D%E0%B2%A4%E0%B2%AE%E0%B2%B5%E0%B2%BE%E0%B2%97%E0%B2%BF_%E0%B2%A8%E0%B2%BF%E0%B2%B0%E0%B3%8D%E0%B2%B5%E0%B2%B9%E0%B2%BF%E0%B2%B8%E0%B3%81%E0%B2%B5%E0%B3%81%E0%B2%A6%E0%B3%81_%E0%B2%B9%E0%B3%87%E0%B2%97%E0%B3%86 ಶಾಲೆಯನ್ನು ಉತ್ತಮವಾಗಿ ನಿರ್ವಹಿಸುವುದು ಹೇಗೆ?]''' ಮೊದಲಾದ ಅಧ್ಯಯನ ಸಾಮಾಗ್ರಿಗಳು ಅವರ ವಾಚನಾಅಭಿವೃದ್ಧಿಗೆ ಮತ್ತು ವಿಮರ್ಶೆಗೆ ಕಾರಣವಾಗಿ ಮತ್ತಷ್ಟು ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಯಿತು.     
+
# '''ಶಾಲಾ ಅಭಿವೃದ್ಧಿ -'''  [[:File:Time Management - Second Quadrant.odp|Time Management for School leaders - The 2nd Quadrant]], ([http://karnatakaeducation.org.in/KOER/en/index.php/File:%E0%B2%B8%E0%B2%AE%E0%B2%AF_%E0%B2%A8%E0%B2%BF%E0%B2%B0%E0%B3%8D%E0%B2%B5%E0%B2%B9%E0%B2%A3%E0%B3%86_-_%E0%B2%A6%E0%B3%8D%E0%B2%B5%E0%B2%BF%E0%B2%A4%E0%B3%80%E0%B2%AF_%E0%B2%9A%E0%B2%A4%E0%B3%81%E0%B ಸಮಯ ನಿರ್ವಹಣೆ - ದ್ವಿತೀಯ ಚತುರ್ಥಕ.odp]) - [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ] -  [http://karnatakaeducation.org.in/KOER/images1/a/ad/Concept_paper_on_School_%26_cls_rum_Environment_.pdf ಶಾಲಾ ಮತ್ತು ತರಗತಿ ವಾತಾವರಣ ಪರಿಕಲ್ಪನಾ ಪತ್] , [http://karnatakaeducation.org.in/KOER/images1/3/38/COI%26COC_ConceptNote.pdf ಪ್ರಭಾವ ವಲಯ ಕಾಳಜಿ ವಲಯ ಪರಿಕಲ್ಪನಾ ಪತ್ರ],[http://karnatakaeducation.org.in/KOER/index.php/%E0%B2%B6%E0%B2%BE%E0%B2%B2%E0%B3%86%E0%B2%AF%E0%B2%A8%E0%B3%8D%E0%B2%A8%E0%B3%81_%E0%B2%89%E0%B2%A4%E0%B3%8D%E0%B2%A4%E0%B2%AE%E0%B2%B5%E0%B2%BE%E0%B2%97%E0%B2%BF_%E0%B2%A8%E0%B2%BF%E0%B2%B0%E0%B3%8D%E0%B2%B5%E0%B2%B9%E0%B2%BF%E0%B2%B8%E0%B3%81%E0%B2%B5%E0%B3%81%E0%B2%A6%E0%B3%81_%E0%B2%B9%E0%B3%87%E0%B2%97%E0%B3%86 ಶಾಲೆಯನ್ನು ಉತ್ತಮವಾಗಿ ನಿರ್ವಹಿಸುವುದು ಹೇಗೆ?]  ಮೊದಲಾದ ಅಧ್ಯಯನ ಸಾಮಾಗ್ರಿಗಳು ಅವರ ವಾಚನಾಅಭಿವೃದ್ಧಿಗೆ ಮತ್ತು ವಿಮರ್ಶೆಗೆ ಕಾರಣವಾಗಿ ಮತ್ತಷ್ಟು ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಯಿತು.     
 
# '''ಶಾಲಾ ನಾಯಕತ್ವ -'''  [http://karnatakaeducation.org.in/KOER/images1/3/3d/Kai_ming_Chang_-_School_Vision.pdf ಕೈ ಮಿಂಗ್ ಸ್ಕೂಲ್ ವಿಷನ್ ಸಾಹಿತ್ಯ]ಯ, ಪ್ರಾಣಿಗಳ ಶಾಲೆಗಳಂತಹ ವಾಚನ ಸಾಮಗ್ರಿಗಳು ಮುಖ್ಯಶಿಕ್ಷಕರಿಗೆ ಶಾಲಾ ನಾಯಕನ ಯೋಜಿತ ಶಾಲಾ ನಿರ್ವಹಣೆ ಮತ್ತು ಶೈಕ್ಷಣಿಕ ಗುರಿ ಸಾಧನೆಗಳ ಪೂರೈಸಲು ಹೊಸ ಹೊಸ ಯೋಚನೆಗಳಿಗೆ ಅವಕಾಶಮಾಡಿಕೊಟ್ಟಿತು.   
 
# '''ತಂತ್ರಜ್ಞಾನ -''' ವಾಟ್ಸಾಪ್ ಅನ್ವಯದ ಮೂಲಕ ಪರಸ್ಪರ ಚರ್ಚೆ, ಸಂಪನ್ಮೂಲಗಳ ಹಂಚಿಕೆ, ತರಗತಿಯ ನಿರ್ವಹಿಕೆಗಾಗಿ ಡಿಜಿಟಲ್ ತಂತ್ರಜ್ಞಾನಗಳಬಳಕೆ, ಮಾಹಿತಿಗಳ ಶೋಧನೆಗಾಗಿ [http://karnatakaeducation.org.in/KOER/index.php/%E0%B2%89%E0%B2%AA%E0%B2%AF%E0%B3%81%E0%B2%95%E0%B3%8D%E0%B2%A4_%E0%B2%B5%E0%B3%86%E0%B2%AC%E0%B3%8D_%E0%B2%A4%E0%B2%BE%E0%B2%A3%E0%B2%97%E0%B2%B3%E0%B3%81 ಕೆಲವು ಉಪಯುಕ್ತ ವೆಬ್‌ ತಾಣ]ಗಳಲ್ಲಿ ಅಂತರ್ಜಾಲದ ಶೋಧನೆ ಮೊದಲಾದ ಸಾಧ್ಯತೆಗಳು ಇವರ ಕಾರ್ಯಕ್ಷಮತೆಗೆ ನೆರವಾದವು. ಶೈಕ್ಷಣಿಕ ಪ್ರಕ್ರಿಯೆಗೆ ತಂತ್ರಜ್ಞಾನವನ್ನು ಹೇಗೆ ಬಳಸಿಕೊಂಡು ಅದರ ಉಪಯೋಗವನ್ನು ಪಡೆಯಬಹುದು ಎಂಬುದನ್ನು ಮತ್ತಷ್ಟು ವೃದ್ಧಿಸಿದಂತಾಯಿತು.   