Line 174: |
Line 174: |

| =ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಪಠ್ಯಪುಸ್ತಕಗಳಲ್ಲಿನ ಪದಗಳ ಬಳಕೆಯ ಒಂದು ನೋಟ= | | =ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಪಠ್ಯಪುಸ್ತಕಗಳಲ್ಲಿನ ಪದಗಳ ಬಳಕೆಯ ಒಂದು ನೋಟ= |
− | ಇವತ್ತಿನ ದಿನ ವಿಜ್ಞಾನ ವಿಷಯದ ಜ್ಞಾನ ಪ್ರತಿಯೊಬ್ಬರಿಗೂ ಇರಲೆಬೇಕು , ಹಾಗಾಗಿ ಪ್ರತಿಯೊಬ್ಬ ವ್ಯಕ್ತಿ ಕೂಡಾ ಅದರ ಬಗ್ಗೆ ಯೋಚನೆ ಮಾಡಲೇಬೇಕು .
| + | ಪ್ರಸ್ತುತ ಜಗತ್ತಿನಲ್ಲಿ ವಿಜ್ಞಾನ ವಿಷಯದ ಜ್ಞಾನ ಪ್ರತಿಯೊಬ್ಬರಿಗೂ ಅತ್ಯವಶ್ಯವಾಗಿದೆ, ಹಾಗಾಗಿ ಪ್ರತಿಯೊಬ್ಬ ವ್ಯಕ್ತಿ ಸಹ ಇದರ ಬಗ್ಗೆ ಯೋಚನೆ ಮಾಡಲೇಬೇಕು . |
− | | + | ಇಂತಹ ಒಂದು ಅಧ್ಯಯನವನ್ನು ಪ್ರಶಾಂತ ಸೊರಟೂರ ಇವರ ತಂಡ ಈಗಾಗಲೇ ನಡೆಸಿದ್ದು ಅದರಲ್ಲಿ 2014-15ನೇ ಸಾಲಿನ ಕರ್ನಾಟಕ ರಾಜ್ಯದ 5, 8,ಮತ್ತು 10 ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕಗಳಲ್ಲಿರುವ ಕೆಲವು ಪದಗಳನ್ನು ವಿಮರ್ಶಿಸಿ ಸುಮಾರು 827 ಪದಗಳನ್ನು ಪಟ್ಟಿ ಮಾಡಲಾಗಿದೆ . ಇದರಲ್ಲಿ ಕೇವಲ 275 ಮಾತ್ರ ತಿಳಿದ ಕನ್ನಡ ಭಾಷೆಯ ಪದಗಳಾಗಿವೆ. ಇನ್ನು ಉಳಿದಿರುವ 552 ಪದಗಳು ತಿಳಿಯದ ಪದಗಳಾಗಿವೆ . ಈ ಅಧ್ಯಯನದ ಅಂಶಗಳನ್ನು ಆಧರಿಸಿ ನಮ್ಮ ಐ.ಟಿ.ಎಫ್.ಸಿ ಸಂಸ್ಥೆಯಲ್ಲಿ ಪ್ರಸ್ತುತಿಯ (Presentation) ಮೂಲಕ ಚರ್ಚೆ ಮಾಡಲಾಯಿತು .

− | ಇಂತಹ ಒಂದು ಅಧ್ಯಯನವನ್ನು ಪ್ರಶಾಂತ ಸೊರಟೂರ ಇವರ ತಂಡ ಈಗಾಗಲೇ ನಡೆಸಿದ್ದು ಅದರಲ್ಲಿ 2014-15ನೇ ಸಾಲಿನ ಕರ್ನಾಟಕ ರಾಜ್ಯದ 5, 8, 10 ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕಗಳಲ್ಲಿರುವ ಕೆಲವು ಪದಗಳನ್ನು ವಿಮರ್ಶೀಸಿ 827 ಪದಗಳನ್ನು ಪಟ್ಟಿ ಮಾಡಲಾಗಿದೆ . ಇದರಲ್ಲಿ ಕೇವಲ 275 ಮಾತ್ರ ತಿಳಿದ ಪದಗಳಾಗಿವೆ ಇನ್ನು ಉಳಿದಿರುವ 552ಪದಗಳು ತಿಳಿಯದ ಪದಗಳಾಗಿವೆ . ಈ ಅಧ್ಯಯನದ ಅಂಶಗಳನ್ನು ಆಧರಿಸಿ ನಮ್ಮ ಐ.ಟಿ.ಎಫ್.ಸಿ ಸಂಸ್ಥೆಯಲ್ಲಿ ಪ್ರಸ್ತುತಿಯ (Presentation) ಮೂಲಕ ಚರ್ಚೆ ಮಾಡಲಾಯಿತು .

| ಈ ಅಧ್ಯಯನದಲ್ಲಿರುವ ಅಂಶಗಳು :
| | ಈ ಅಧ್ಯಯನದಲ್ಲಿರುವ ಅಂಶಗಳು :

Line 190: |
Line 189: |

| ನಮ್ಮ ಚರ್ಚೆಯಿಂದ ಬಂದ ಅಂಶಗಳು:
| | ನಮ್ಮ ಚರ್ಚೆಯಿಂದ ಬಂದ ಅಂಶಗಳು:

− | * ಈ ಅಧ್ಯಯನಕ್ಕೆ ಯಾವ ಪ್ರದೇಶದ ಮಕ್ಕಲನ್ನು ಗಮನದಲ್ಲಿ ಇಟ್ಟುಕೊಳ್ಳಲಾಗಿದೆ ಎಂಬ ಪ್ರಶ್ನೆ ಮೂಡಿ ಬಂತು | + | * ಈ ಅಧ್ಯಯನಕ್ಕೆ ಯಾವ ಪ್ರದೇಶದ ಮಕ್ಕಳನ್ನು ಗಮನದಲ್ಲಿ ಇಟ್ಟುಕೊಳ್ಳಲಾಗಿದೆ ಎಂಬ ಪ್ರಶ್ನೆ ಮೂಡಿ ಬಂತು. |
| * ತಿಳಿದ ಪದಗಳು ಮತ್ತು ತಿಳಿಯದ ಪದಗಳನ್ನು ಯಾವ ಅಧಾರದ ಮೇಲೆ ವಿಂಗಡಣೆ ಮಾಡಿಲಾಯಿತು (ಪ್ರದೇಶದಿಂದ ಪ್ರದೇಶಕ್ಕೆ ಪದಗಳ ಬಳೆಕೆ ವ್ಯತ್ಯಾಸವಿರುತ್ತದೆ) ಎಂಬುವುದರ ಬಗ್ಗೆ ಗೊಂದಲಮಯವಾಯಿತು. | | * ತಿಳಿದ ಪದಗಳು ಮತ್ತು ತಿಳಿಯದ ಪದಗಳನ್ನು ಯಾವ ಅಧಾರದ ಮೇಲೆ ವಿಂಗಡಣೆ ಮಾಡಿಲಾಯಿತು (ಪ್ರದೇಶದಿಂದ ಪ್ರದೇಶಕ್ಕೆ ಪದಗಳ ಬಳೆಕೆ ವ್ಯತ್ಯಾಸವಿರುತ್ತದೆ) ಎಂಬುವುದರ ಬಗ್ಗೆ ಗೊಂದಲಮಯವಾಯಿತು. |

| * ಪದ ವಿಂಗಡಣೆ ನಕ್ಷೆಯಲ್ಲಿ ತೋರಿಸಿದಂತೆ ತಿಳಿಸಿರುವ ಶೇಕಡವಾರು ಫಲಿತಾಂಶವು ವ್ಯತ್ಯಾಸವಾಗಿದೆ (ತಿಳಿದ ಕನ್ನಡ ಪದಗಳು ಮತ್ತು ತಿಳಿದ ಬೇರೆ ನುಡಿಯ ಪದಗಳು ಅದಲಿ ಬದಲಿ ಆಗಬೇಕು). | | * ಪದ ವಿಂಗಡಣೆ ನಕ್ಷೆಯಲ್ಲಿ ತೋರಿಸಿದಂತೆ ತಿಳಿಸಿರುವ ಶೇಕಡವಾರು ಫಲಿತಾಂಶವು ವ್ಯತ್ಯಾಸವಾಗಿದೆ (ತಿಳಿದ ಕನ್ನಡ ಪದಗಳು ಮತ್ತು ತಿಳಿದ ಬೇರೆ ನುಡಿಯ ಪದಗಳು ಅದಲಿ ಬದಲಿ ಆಗಬೇಕು). |

Line 201: |
Line 199: |

| [[File:diff padagal balake.png|400px]]
| | [[File:diff padagal balake.png|400px]]

− | ಒಟ್ಟಾರೆ ಅಧ್ಯಯನದಲ್ಲಿ ಪಟ್ಟಿ ಮಾಡಿರುವ ಪದಗಳ ಪುನರಾವಲೋಕನದ ಅವಶ್ಯಕತೆ ಇದೆ ಎಂಬ ಅನಿಶಿಕೆ ವ್ಯಕ್ತವಾಯಿತು . ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ .

| + | ಒಟ್ಟಾರೆ ಅಧ್ಯಯನದಲ್ಲಿ ಪಟ್ಟಿ ಮಾಡಿರುವ ಪದಗಳ ಪುನರಾವಲೋಕನದ ಅವಶ್ಯಕತೆ ಇದೆ ಎಂಬ ಅನಿಸಿಕೆ ವ್ಯಕ್ತವಾಯಿತು . ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ .

| ಸಂಪೂರ್ಣವಾದ ವಿಜ್ಞಾನ ಪಠ್ಯಪುಸ್ತಕದ ಮಾಹಿತಿಯನ್ನು ನೋಡಲು ಈ ಕೆಳ ಕಾಣಿಸಿದ ಪ್ರಸ್ತುತಿಯನ್ನು ನೋಡಲು ಕೋರಲಾಗಿದೆ.
| | ಸಂಪೂರ್ಣವಾದ ವಿಜ್ಞಾನ ಪಠ್ಯಪುಸ್ತಕದ ಮಾಹಿತಿಯನ್ನು ನೋಡಲು ಈ ಕೆಳ ಕಾಣಿಸಿದ ಪ್ರಸ್ತುತಿಯನ್ನು ನೋಡಲು ಕೋರಲಾಗಿದೆ.