Anonymous

Changes

From Karnataka Open Educational Resources
Line 3,547: Line 3,547:  
=== ವಿಶೇಷ ಸೇವಾ ಘಟಕಗಳು ===
 
=== ವಿಶೇಷ ಸೇವಾ ಘಟಕಗಳು ===
   −
[http://karnatakaeducation.org.in/KOER/index.php/File:%E0%B2%B5%E0%B2%BF%E0%B2%B6%E0%B3%87%E0%B2%B7_%E0%B2%B8%E0%B3%87%E0%B2%B5%E0%B2%BE_%E0%B2%98%E0%B2%9F%E0%B2%95%E0%B2%97%E0%B2%B3%E0%B3%81.odt ವಿಶೇಷ ಸೇವಾ ಘಟಕಗಳು]
+
ಸುಲಭ ಮುದ್ರಣದ ಪ್ರತಿಯನ್ನು download ಮಾಡಲು [http://karnatakaeducation.org.in/KOER/index.php/File:%E0%B2%B5%E0%B2%BF%E0%B2%B6%E0%B3%87%E0%B2%B7_%E0%B2%B8%E0%B3%87%E0%B2%B5%E0%B2%BE_%E0%B2%98%E0%B2%9F%E0%B2%95%E0%B2%97%E0%B2%B3%E0%B3%81.odt ವಿಶೇಷ ಸೇವಾ ಘಟಕಗಳು ಇಲ್ಲಿ ಒತ್ತಿ]
 +
 
 +
 
 +
'''ವಿಶ್ವ
 +
ಸಂಸ್ಥೆಯ ವಿಶೇಷ ಸೇವಾ ಘಟಕಗಳ
 +
ಸಮಗ್ರ ಮಾಹಿತಿಯ ಚಾರ್ಟು'''
 +
 
 +
                                                                           
 +
{| border="1"
 +
|-
 +
|
 +
'''ಕ್ರ''''''.'''
 +
 
 +
 +
'''ಸಂ'''
 +
 
 +
 +
|
 +
'''ವಿಶೇಷ
 +
ಸೇವಾ ಘಟಕಗಳು'''
 +
 
 +
 +
|
 +
'''ಸ್ಥಾಪಿಸಿದ
 +
'''
 +
 
 +
 +
'''ಇಸ್ವಿ
 +
'''
 +
 
 +
 +
|
 +
'''ಕೇಂದ್ರ
 +
ಕಛೇರಿ '''
 +
 
 +
 +
'''ಇರುವ
 +
ಸ್ಥಳ '''
 +
 
 +
 +
|
 +
'''ಗುರಿ
 +
ಮತ್ತು ಉದ್ದೇಶಗಳು''''''/''''''ಕಾರ್ಯಗಳು
 +
'''
 +
 
 +
 +
|-
 +
|
 +
1
 +
 
 +
 +
|
 +
ಆಹಾರ
 +
ಮತ್ತು ಕೃಷಿ ಸಂಸ್ಥೆ (FAO)
 +
 
 +
 +
|
 +
1945
 +
 
 +
 +
|
 +
ಇಟಲಿಯ
 +
ರಾಜ ಧಾನಿ ರೋಂ ನಗರ
 +
 
 +
 +
|
 +
'''ಗುರಿಗಳು'''''':-
 +
1.'''ವಿಶ್ವದ
 +
ಜನರ ಸ್ಥಿತಿಗತಿಗಳನ್ನು
 +
ಉತ್ತಮಪಡಿಸುವದು.
 +
'''2 ''' ವಿಶ್ವವನ್ನು
 +
ಹಸಿವಿನಿಂದ ಮುಕ್ತಾಯ ಮಾಡುವದು.
 +
 
 +
 +
'''ಕಾರ್ಯಗಳು'''''':-1.'''ವಿಶ್ವದ
 +
ಆಹಾರ ಮತ್ತು ಕೃಷಿ ಪರಿಸ್ಥಿತಿಯನ್ನು
 +
ಉತ್ತಮಪಡಿಸುವದು.'''
 +
2. '''ಪೌಷ್ಟಿಕ
 +
ಆಹಾರ ವಸ್ತುಗಳ ಬಳಕೆಯ ಜಾರಿಗೆ
 +
ತರುವದು.'''
 +
3. '''ಸ್ವಾಭಾವಿಕ
 +
ಸಂಪನ್ಮೂಲಗಳನ್ನು ರಕ್ಷಿಸಿ
 +
ಕೃಷಿಗೆ ಸೌಲಭ್ಯಗಳನ್ನು ಒದಗಿಸುವದು.'''
 +
4. '''ಗ್ರಾಮೀಣ
 +
ಜನರ ಸ್ಥಿತಿಗತಿಯನ್ನು
 +
ಉತ್ತಮಪಡಿಸುವದು.
 +
 
 +
 +
|-
 +
|
 +
2
 +
 
 +
 +
|
 +
ವಿಶ್ವ
 +
ಆರೋಗ್ಯ ಸಂಸ್ಥೆ (WHO)
 +
 
 +
 +
|
 +
1948
 +
 
 +
 +
|
 +
ಸ್ವಿ
 +
ಟ್ಜರ್ ಲ್ಯಾಂಡಿನ ಜಿನೆವಾ
 +
 
 +
 +
|
 +
'''ಗುರಿ'''''':-1.'''ಜನರ
 +
ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು
 +
ಉತ್ತಮಪಡಿಸುವದು.
 +
 
 +
 +
'''ಕಾರ್ಯಗಳು'''''':-
 +
1. '''ಭಯಂಕರ
 +
ರೋಗಗಳ ನಿರ್ಮೂಲನೆ.
 +
'''2.'''ಏಡ್ಸ
 +
ರೋಗದ ವಿರುದ್ಧ ಕ್ರಮ .
 +
'''3.''' ಮಲೇರಿಯಾ
 +
,ಕಾಲರಾ
 +
,ಪ್ಲೇಗು
 +
ಮುಂತಾದ ಸಾಂಕ್ರಮಿಕ ರೋಗಗಳ
 +
ವಿರುದ್ಧ ಕ್ರಮ .
 +
'''4.''' ಆಹಾರ
 +
ವಸ್ತುಗಳಲ್ಲಿ ಪೌಷ್ಟಿಕಾಂಶದ
 +
ಸುಧಾರಣೆ ಮತ್ತು ರೋಗ ನಿಯಂತ್ರಣಕ್ಕೆ
 +
ಕ್ರಮ .
 +
 
 +
 +
'''5.'''ಜನರಿಗೆ
 +
ಪರಿಸರ ನೈರ್ಮಲ್ಯದ ಬಗ್ಗೆ ಅರಿವು
 +
ಮೂಡಿಸುವುದಕ್ಕಾಗಿ ,
 +
ವಿಶ್ವ
 +
ಆರೋಗ್ಯ ದಿನಾಚರಣೆ ಕಾರ್ಯಕ್ರಮ
 +
ಆಚರಣೆ.
 +
ಮಾಡುವದು
 +
.
 +
 
 +
 +
|-
 +
|
 +
3
 +
 
 +
 +
|
 +
ವಿಶ್ವಸಂಸ್ಥೆಯ
 +
ಶೈಕ್ಷಣಿಕ ,
 +
ವೈಜ್ಞಾನಿಕ,ಮತ್ತು
 +
ಸಾಂಸ್ಕೃತಿಕ ಸಂಸ್ಥೆ (UNESCO)
 +
 
 +
 +
|
 +
1946 ನವೆಂಬರ್
 +
-04
 +
 
 +
 +
|
 +
ಫ್ರಾನ್ಸನ
 +
ರಾಜಧಾನಿ ಫ್ಯಾರೀಸ್ ನಗರ
 +
 
 +
 +
|
 +
'''ಗುರಿಗಳು'''''':-
 +
1. '''ಶಾಂತಿ
 +
ಸ್ಥಾಪನೆ.
 +
'''2. '''ಮಾನವ
 +
ಹಕ್ಕುಗಳ ಸಂರಕ್ಷಣೆ .'''
 +
3. '''ಮಾನವನನ್ನು
 +
ವಿಕಾಸದ ಕೇಂದ್ರವಾಗಿಸುವದು.'''
 +
4. '''ಮಾನವನ
 +
ವಿಕಾಸಕ್ಕಂದೇ ವಿಜ್ಞಾನ
 +
ತಂತ್ರಜ್ಞಾನಗಳನ್ನು ಬಳಸುವದು '''. 5. '''ಶೈಕ್ಷಣಿಕ
 +
ಅಭಿವೃದ್ಧಿ ಸಾಧನೆ.'''
 +
6. '''ಪರಿಸರ
 +
ಮತ್ತು ಮಾನವರ ನಡುವೆ ಸಮತೋಲನ.'''
 +
7. '''ಜನಸಂಖ್ಯಾ
 +
ನಿಯಂತ್ರಣದ ಬಗ್ಗೆ ಅರಿವು
 +
ಮೂಡಿಸುವದು .'''
 +
8. '''ಮಾಹಿತಿ
 +
ಹಾಗೂ ಜ್ಞಾನಾರ್ಜನೆಗಳ ಮುಕ್ತ
 +
ಸಂಚಾರ.'''
 +
9.'''ಸೃಜನಶೀಲ,
 +
ಭೌದ್ಧಿಕ
 +
ಹಾಗೂ ಕಲಾತ್ಮಕ ಕಾರ್ಯಗಳನ್ನು
 +
ಹಮ್ಮಿಕೊಂಡು ವಿಶ್ವದಲ್ಲಿ
 +
ಸದ್ಭಾವನೆ ಶಾಂತಿಗಳನ್ನು
 +
ಸ್ಥಾಪಿಸುವದು .
 +
 
 +
 +
|-
 +
|
 +
4
 +
 
 +
 +
|
 +
ಅಂತರರಾಷ್ಟ್ರೀಯ
 +
ಕಾರ್ಮಿಕ ಸಂಘ (ILO)
 +
 
 +
 +
|
 +
1962
 +
 
 +
 +
|
 +
ಸ್ವಿ
 +
ಟ್ಜರ್ ಲ್ಯಾಂಡಿನ ಜಿನೆವಾ ನಗರ
 +
 
 +
 +
|
 +
'''ಗುರಿ'''''':-
 +
1.''' ವಿಶ್ವದ
 +
ಕಾರ್ಮಿಕ ವರ್ಗದ ಸ್ಥಿತಿಗತಿಗಳನ್ನು
 +
ಸುಧಾರಿಸುವದು.
 +
 
 +
 +
'''ಕಾರ್ಯಗಳು'''''':-1.
 +
'''ಎಲ್ಲಾ
 +
ಉದ್ಯೋಗಗಳಲ್ಲಿಯೂ ಕಾರ್ಮಿಕ
 +
ವರ್ಗದ ಜೀವನ ಮಟ್ಟವನ್ನು
 +
ಸುಧಾರಿಸುವದು.
 +
 
 +
 +
'''2. '''ಕಾರ್ಮಿಕರಿಗೆ
 +
ಸಾಮಾಜಿಕ ಭದ್ರತೆಯನ್ನು
 +
ಒದಗಿಸುವದು.'''
 +
3. '''ಕಾರ್ಮಿಕರೆಲ್ಲರಿಗೂ
 +
ಕನಿಷ್ಠ ಆದಾಯವನ್ನು ಒದಗಿಸುವದು.
 +
 
 +
 +
'''4. '''ಬಾಲಕಾರ್ಮಿಕರ
 +
ನೇಮಕವನ್ನು ತಡೆಯುವದು.'''
 +
5. '''ಸ್ತ್ರೀ
 +
ಕಾರ್ಮಿಕರಿಗೆ ಹೆರಿಗೆ,
 +
ಪೌಷ್ಠಿಕ
 +
ಆಹಾರ ,ವಸತಿ
 +
ಸೌಲಭ್ಯಗಳನ್ನು ಒದಗಿಸುವದು.'''
 +
6. '''ಉದ್ದಿಮೆಗಳ
 +
ಆಡಳಿತದಲ್ಲಿ ಕಾರ್ಮಿಕರಿಗೂ
 +
ಪಾಲ್ಗೊಳ್ಳುವ ಅವಕಾಶ ನೀಡುವದು.
 +
 
 +
 +
|-
 +
|
 +
5
 +
 
 +
 +
|
 +
ವಿಶ್ವಸಂಸ್ಥೆಯ
 +
ಅಂತರ ರಾ ಷ್ಟ್ರೀಯ ಮಕ್ಕಳ ತುರ್ತು
 +
ನಿಧಿ (UNICEF)
 +
 
 +
 +
<br>
 +
 
 +
 +
<br>
 +
 
 +
 +
|
 +
1946
 +
 
 +
 +
|
 +
ನ್ಯೂಯಾರ್ಕ್
 +
ನಗರ
 +
 
 +
 +
|
 +
'''ಉದ್ದೇಶ'''''':-1.
 +
'''ವಿಶ್ವದಲ್ಲಿನ
 +
ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ
 +
ಮಕ್ಕಳ ಮತ್ತು ಮಾತೆಯರ ಜೀವನ
 +
ಮಟ್ಟವನ್ನು ಸುಧಾರಿಸುವದು.
 +
 
 +
 +
'''ಕಾರ್ಯಗಳು'''''':-
 +
1. '''ಅನೇಕ
 +
ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ
 +
ಮಕ್ಕಳಿಗೆ ಹಾಲು ಮತ್ತು ಮಧ್ಯಾಹ್ನದ
 +
ಊಟವನ್ನು ಒದಗಿಸುತ್ತದೆ.
 +
 
 +
 +
'''2. '''ಗರ್ಭಿಣಿ
 +
ಸ್ತ್ರೀಯರಿಗೆ ಸಹಾಯ ಮಾಡುತ್ತದೆ.
 +
'''3 . '''ಮಕ್ಕಳ
 +
ಅನೈತಿಕ ವ್ಯಾಪಾರವನ್ನು
 +
ತಡೆಗಟ್ಟಿದೆ.
 +
 
 +
 +
|-
 +
|
 +
6
 +
 
 +
 +
|
 +
ಅಂತರರಾಷ್ಟ್ರೀಯ
 +
ಹಣ ಕಾಸಿನ ನಿಧಿ (IMF)
 +
 
 +
 +
|
 +
1945
 +
 
 +
 +
|
 +
ವಾಷಿಂಗ್
 +
ಟನ್ ಡಿ.ಸಿ
 +
 
 +
 +
|
 +
'''ಉದ್ದೇಶಗಳು'''''':-1.'''ಅಂತರರಾಷ್ಟ್ರೀಯ
 +
ಆರ್ಥಿಕ ಸಮಸ್ಯೆಗಳ ಬಗ್ಗೆ ಸಲಹೆ
 +
ನೀಡುವದು.'''
 +
2. '''ಅಂತರರಾಷ್ಟ್ರೀಯ
 +
ವ್ಯಾಪಾರದಲ್ಲಿ ಸಮತೋಲನ ಸಾಧಿಸಿ
 +
ಎಲ್ಲಾ ರಾಷ್ಟ್ರಗಳಲ್ಲಿ
 +
ಉದ್ಯೋಗಾವಕಾಶ ಹೆಚ್ಚಿಸುವದು.'''
 +
3.''' ವಿನಿಮಯ
 +
ದರಗಳಲ್ಲಿ ಸ್ಥಿರತೆ ಕಾಪಾಡುವದು.'''
 +
4. '''ವಿಶ್ವವ್ಯಾಪಾರಕ್ಕೆ
 +
ಪ್ರೋತ್ಸಾಹ ನೀಡಿ ಆದಾಯ ಉದ್ಯೋಗಗಳಲ್ಲಿ
 +
ವಿಕಾಸ ಸಾಧಿಸುವದು.'''
 +
5. '''ಅಂತರರಾಷ್ಟ್ರೀಯ
 +
ಆರ್ಥಿಕ ಸಹಕಾರದ ಮೂಲಕ ಎಲ್ಲಾ
 +
ರಾಷ್ಟ್ರಗಳ ಆರ್ಥಿಕ ಭದ್ರತೆಯನ್ನು
 +
ಕಾಪಾಡುವದು.
 +
 
 +
 +
|-
 +
|
 +
7
 +
 
 +
 +
|
 +
ಅಂತರರಾಷ್ಟ್ರೀಯ
 +
ಪುನರ್ರಚನೆ ಮತ್ತು ಅಭಿವೃದ್ಧಿ
 +
ಬ್ಯಾಂಕು (IBRD)
 +
 
 +
 +
|
 +
1944
 +
 
 +
 +
|
 +
ವಾಷಿಂಗ್
 +
ಟನ್
 +
 
 +
 +
|
 +
'''ಉದ್ದೇಶಗಳು'''''':-1.
 +
'''ಸದಸ್ಯ
 +
ರಾಷ್ಟ್ರಗಳ ಆರ್ಥಿಕ ಪುನರ್ರಚನೆ
 +
ಮತ್ತು ಪ್ರಗತಿಗೆ ಸಹಾಯ ಮಾಡುವದು.
 +
 
 +
 +
'''2. '''ಅಂತರರಾಷ್ಟ್ರೀಯ
 +
ಕ್ಷೇತ್ರದಲ್ಲಿ ಬಂಡವಾಳ ಹೂಡಿ
 +
ವಿದೇಶಿ ವ್ಯಾಪಾರವನ್ನು ಸಮತೂಕದಲ್ಲಿ
 +
ಬೆಳೆಯುವಂತೆ ಮಾಡುವದು.
 +
 
 +
 +
'''3. '''ವಿಶ್ವದ
 +
ಅಭಿವೃದ್ಧಿ ಯೋಜನೆಗಳಿಗೆ ಸಹಾಯ
 +
ಮಾಡುವದು.
 +
 
 +
 +
'''4. '''ಖಾಸಗಿ
 +
ಒಡೆತನದ ಉದ್ದಿಮೆದಾರರು ಪಡೆದ
 +
ಸಾಲಕ್ಕೆ ಭರವಸೆ ನೀಡುವದು.
 +
 
 +
 +
'''5. '''ಸದಸ್ಯ
 +
ರಾಷ್ಟ್ರಗಳ ವಿಕಾಸಕ್ಕೆ ಧೀರ್ಘಾವಧಿ
 +
ಸಾಲ ನೀಡಿ ಅವುಗಳ ಪ್ರಗತಿಗೆ
 +
ಸಹಕರಿಸುವದು.
 +
 
 +
 +
|-
 +
|
 +
8
 +
 
 +
 +
|
 +
ವಿಶ್ವಸಂಸ್ಥೆಯ
 +
ವಾಣಿಜ್ಯ ಮತ್ತು ಅಭಿವೃದ್ಧಿ
 +
ಸಮ್ಮೇ ಳನ(UNCTAD)
 +
 
 +
 +
|
 +
1960
 +
 
 +
 +
|
 +
ನ್ಯೂಯಾರ್ಕ್
 +
 
 +
 +
|
 +
'''ಉದ್ದೇಶ'''''':-1.'''ಅಭಿವೃದ್ಧಿಶೀಲ
 +
ದೇಶಗಳ ಆರ್ಥಿಕ ವಿಕಾಸವನ್ನು
 +
ತ್ವರಿತಗೊಳಿಸುವದು.
 +
 
 +
 +
'''ಕಾರ್ಯಗಳು'''''':-1.''' ವಾಣಿಜ್ಯ
 +
ನೀತಿಗಳ ಪರಾಮರ್ಶೆ.
 +
'''2. '''ಅಂತರರಾಷ್ಟ್ರೀಯ
 +
ಸರಕಾರಗಳ ಸಮಸ್ಯೆಗಳ ಚರ್ಚೆ.
 +
 
 +
 +
'''3. '''ಸಮ್ಮೇಳನ
 +
ಹಾಗೂ ಸಮಾಲೋಚ ನೆಗಳ ಮೂಲಕ ಒಮ್ಮತದ
 +
ಅಭಿಪ್ರಾಯ ಸಾಧಿಸುವದು.'''
 +
4. '''ತಾಂತ್ರಿಕ
 +
ಸಹಕಾರ.
 +
 
 +
 +
'''5. '''ಯೋಜನೆಗಳ
 +
ಉಸ್ತುವಾರಿ ಜಾರಿ ಹಾಗೂ
 +
ಮುಂದುವರೆಸಿಕೊಂ ಡು ಹೋಗಲು
 +
ಕ್ರಮ .
 +
 
 +
 +
|-
 +
|
 +
9
 +
 
 +
 +
|
 +
ವಿಶ್ವ
 +
ವಾಣಿಜ್ಯ ಸಂಸ್ಥೆ
 +
 
 +
 +
(WTO)
 +
 
 +
 +
|
 +
1995 ಜನೇವರಿ
 +
-01
 +
 
 +
 +
|
 +
ನ್ಯೂಯಾರ್ಕ್
 +
 
 +
 +
|
 +
'''ಗುರಿಗಳು'''''':-1.
 +
'''ವಿಶ್ವಬ್ಯಾಂಕ್
 +
ಹಾಗೂ ಅಂತರರಾಷ್ಟ್ರೀಯ ಹಣಕಾಸು
 +
ಸಂಸ್ಥೆಯೊಂದಿಗೆ ಸಹಕರಿಸುವದು.
 +
 
 +
 +
'''2.'''ವಿಶ್ವದ
 +
ಆರ್ಥಿಕ ನೀತಿಯನ್ನು ನಿರೂಪಿಸುವದು.
 +
 
 +
 +
'''ಕಾರ್ಯಗಳು'''''':-
 +
1.'''ವಿಶ್ವದಲ್ಲಿನ
 +
ರಾಷ್ಟ್ರಗಳಲ್ಲಿ ಉದ್ಭವಿಸಬಹುದಾದ
 +
ವಾಣಿಜ್ಯ ವಿವಾದಗಳನ್ನು
 +
ನಿವಾರಿಸುವದು.
 +
 
 +
 +
'''2. '''ವಾಣಿಜ್ಯ
 +
,ವ್ಯಾಪಾರ
 +
ತೆರಿಗೆ ಮುಂತಾದ ವಿಷಯಗಳಿಗೆ
 +
ಸಂಬಂಧಿಸಿದಂತೆ ಮಾರ್ಗದರ್ಶನ
 +
ನೀಡುವದು.
 +
 
 +
 +
|}
    
=== ಇತಿಹಾಸದಲ್ಲಿ ಅಭ್ಯಸಿಸಬೇಕಾಗಿರುವ '''ಒಪ್ಪಂದಗಳ''' ಕುರಿತಾದ ಸಮಗ್ರ ಮಾಹಿತಿಯ ಚಾರ್ಟು ===
 
=== ಇತಿಹಾಸದಲ್ಲಿ ಅಭ್ಯಸಿಸಬೇಕಾಗಿರುವ '''ಒಪ್ಪಂದಗಳ''' ಕುರಿತಾದ ಸಮಗ್ರ ಮಾಹಿತಿಯ ಚಾರ್ಟು ===
278

edits