Anonymous

Changes

From Karnataka Open Educational Resources
2,061 bytes removed ,  04:53, 17 November 2016
Line 141: Line 141:  
==ಸಮಾಜ ವಿಜ್ಞಾನ/Social Science==
 
==ಸಮಾಜ ವಿಜ್ಞಾನ/Social Science==
 
==ಐ ಸಿ ಟಿ/ICT==
 
==ಐ ಸಿ ಟಿ/ICT==
ದಿನಾಂಕಕ 26.01.2016 ರಂದು ಗಣಿತ, ವಿಜ್ಞಾನ, ಇಂಗ್ಲೀಷ್ ಶಿಕ್ಷಕರಿಗೆ  ಮತ್ತು ದ್ವಿತೀಯ ದರ್ಜೆ ಸಹಾಯಕರಿಗೆ ICT ಆಧಾರಿತ ತರಭೇತಿಯನ್ನು ನಡೆಯಲಾಯಿತು .
  −
ಇಲ್ಲಿ ಪ್ರತಿ ಶಿಕ್ಷಕರಿಗೆ ಕಂಪ್ಯೂಟರ್ ನ ಮೂಲ ಪರಿಚಯ ಮಾಡುತ್ತಾ ಅವರಿಗೆ ಉಬುಂಟು ಪರಿಚಯಿಸಲಾಯಿತು.
  −
ಮೊದಲಿಗೆ ಅವರಿಗೆ ಇರುವ ಕೆಲವು ಅನುಮಾನ ಗಳನ್ನು ಸರಿಪಡಿಸಲಾಯಿತು ತದ ನಂತರ ಅವರಿಗೆ ಮುಖ್ಯ ವಾಗಿ ಕಂಪ್ಯ್ಯೂಟರ್ ನಲ್ಲಿರುವ ಕೀಬೊರ್ಡ್ ಹೇಗೆ ಬಳಿಸಬೇಕೆಂಬುವುದನ್ನು ತಿಳಿಸಲಾಯಿತು. ಇದರ ಜೋತೆಗೆ ಉಬುಂಟು ನಲ್ಲಿರುವ ಟಕ್ಸ್ ಟೈಪಿಂಗ ಯಾವ ರೀತಿ ಬಳಸಬೇಕು ಯಾವ ಕೀ ಯನ್ನು ಯಾವ ಬೆರಳಿನಿಂದ ಉಪಯೋಗಿಸಬೆಕೆಂಬುವುದನ್ನು ತಿಳಿಸಲಾಯಿತು ಅದೇ ಪ್ರಕಾರ ಶಿಕ್ಷಕರು ಅದನ್ನು ಪ್ರಾಕ್ಟೀಸ್ ಮಾಡಿದರು.
  −
ಇದಾದ ನಂತರ ಎಲ್ಲಾ ಶಿಕ್ಷಕರಿಗೆ ಲಿಬ್ರೇ ಆಫೀಸ್ ರೈಟರ್ ನಲ್ಲಿ ಟೈಪ್ ಮಾಡುವುದು ಹೇಗೆ ಮತ್ತು ಕನ್ನಡ ಬರೆಯುವದನ್ನು ತಿಳಿಸಿಕೋಡಲಾಯಿತು .
  −
ಕನ್ನಡದಲ್ಲಿ ಐಟ್ರಾನ್ಸ್ ಬಳಸುವದನ್ನು ನೋಡಿ ಎಲ್ಲಾ ಶಿಕ್ಷಕರು ತುಂಬಾ ಖುಷಿ ಪಟ್ಟರು . ಎಲ್ಲಾ ಶಿಕ್ಷಕರು ಟೈಪ್ ಮಾಡಿದರು .<br>
  −
[[File:photo_2016-01-31_15-17-14.jpg|400px]][[File:photo_2016-01-31_15-17-10.jpg|400px]]
      
=ಶಾಲಾ ಕಾರ್ಯಕ್ರಮಗಳು/School events=
 
=ಶಾಲಾ ಕಾರ್ಯಕ್ರಮಗಳು/School events=