Difference between revisions of "Teachers Community of Learning Bangalore South Block 3 Kannada Workshop 1 2016 17"

From Karnataka Open Educational Resources
Jump to navigation Jump to search
Line 87: Line 87:
 
|
 
|
 
#ತರಗತಿ ಸ್ಥಿತಿಯ ಮತ್ತು ಅನುಭವ ಹಂಚಿಕೆ
 
#ತರಗತಿ ಸ್ಥಿತಿಯ ಮತ್ತು ಅನುಭವ ಹಂಚಿಕೆ
# ಸಮಸ್ಯೆ ಮತ್ತು ಪರಿಹಾರೋಪಾಯದ ಚರ್ಚೆ ಮತ್ತು ಹಂಚಿಕೆ
+
#ಶಾಲೆ ಮತ್ತು ತರಗತಿ ಹಂತದ ಸಮಸ್ಯೆ ಮತ್ತು ಪರಿಹಾರೋಪಾಯದ ಚರ್ಚೆ ಮತ್ತು ಹಂಚಿಕೆ
 
|ಸಂಪನ್ಮೂಲಗಳು
 
|ಸಂಪನ್ಮೂಲಗಳು
 
|-
 
|-

Revision as of 09:34, 6 September 2016

ಸೆಪ್ಟಂಬರ್ 6-7 ಕಾರ್ಯಾಗಾರದ ಪಕ್ಷಿನೋಟ

ಕಾರ್ಯಕ್ರಮದ ಉದ್ದೇಶಗಳು

  1. ಭಾಷೆಯ ಸ್ವಭಾವಿಕತೆಯನ್ನು ಅರ್ಥೈಸಿಕೊಳ್ಳುವುದು
  2. ಭಾಷೆಯ ಬೋಧನಾ ಪ್ರಕ್ರಿಯೆಯನ್ನು ಅರ್ಥೈಸಿಕೊಳ್ಳುವುದು-ಬೋಧನೆ-ಕಲಿಕೆ,ಮತ್ತು ಸವಾಲುಗಳು
  3. ಭಾಷೆಯ ಬೋಧನೆ ಮತ್ತು ಕಲಿಕೆಯಲ್ಲಿ ತಂತ್ರಜ್ಞಾನ ಬಳಕೆಯ ಸಾಧ್ಯತೆಗಳನ್ನು ಉತ್ತೇಜಿಸುವುದು
  4. ಭಾಷೆಯ ಬೋಧನೆ ಮತ್ತು ಕಲಿಕೆಯಲ್ಲಿ ತಂತ್ರಜ್ಞಾನ ಬಳಕೆ
  5. ಸಹವರ್ತಿ ಕಲಿಕೆ ಮತ್ತು ಸ್ವಯಂ ಕಲಿಕೆಗೆ ಬೆಂಬಲ

ಪ್ರಸ್ತಾವಿತ ಕಾರ್ಯ ವಿಧಾನಗಳು -ಚಟುವಟಿಕೆಗಳು

  • ಶಾಲಾ ಹಂತದ ಚಟುವಟಿಕೆಗಳು -ಭಾಷಾ ಕೌಶಲ ಚಟುವಟಿಕೆಗಳು, ಚರ್ಚಾ ಸ್ಪರ್ಧೆ,ಬರವಣಿಗೆ ಬಗ್ಗೆ ಚರ್ಚೆ
  • ಮೊದಲ ಗುಂಪಿನ ಮಕ್ಕಳ ಕಲಿಕಾ ಉನ್ನತಿಗಾಗಿ ಸಂಪನ್ಮೂಲ ಸೃಷ್ಟಿ ಮತ್ತು ಹಂಚಿಕೆ
  • ಶಿಕ್ಷಕರ ನಡುವೆ ಗುಂಪು ಚರ್ಚೆ

ಜುಲೈ 7-8ರ ಅಜೆಂಡ

ಮೊದಲ ದಿನ ವಿಷಯ ಸಮಯ Facilitator ವಿಧಾನ ಉದ್ದೇಶ ಸಂಪನ್ಮೂಲಗಳು
ಕಾರ್ಯಕ್ರಮ ಪರಿಚಯ 9.30- 10.00 Facilitator ಚರ್ಚೆ
ಶಿಕ್ಷಕರಿಂದ ಭಾಷಾ ಬೋಧನೆಯ ಅನುಭವ ಹಂಚಿಕೆ 10.00 – 11.00 Facilitator ಶಿಕ್ಷಕರಿಂದ ಪ್ರಸ್ತುತಿ
  1. ಭಾಷಾ ಭೋದನೆಯ ಅನುಭವ - ಸವಾಲುಗಳು & ಕಂಡುಕೊಂಡಿರುವ ಪರಿಹಾರಗಳು.ಸೇತುಬಂಧ ಭೋದನೆಯ ಅನುಭವ ಹಂಚಿಕೆ
  2. ಶಾಲೆಯ ಸಾಂದರ್ಭಿಕ ಸ್ಥಿತಿ,-ಮಕ್ಕಳ ಭಾಷಾ ಹಿನ್ನೆಲೆ,-ಸೇತುಬಂಧ ಸಮಯ
  3. ಬೋಧನಾ ಅನುಭವದಲ್ಲಿನ ವೈಯುಕ್ತಿಕ ಬದಲಾವಣೆ
ಸಂಪನ್ಮೂಲಗಳು
ಕನ್ನಡ ಭೋದನೆಗೆ ಪೂರಕ ತಂತ್ರಜ್ಞಾನ ಆಧಾರಿತ ಸಂಪನ್ಮೂಲ ಪರಿಚಯ 11.00-1.00 Facilitator ಪ್ರಾಯೋಗಿಕ
  1. ಭಾಷಾ ಕಲಿಕಾ ಕೌಶಲಗಳಿಗಾಗಿ ಮೂಲಭೂತ ಸಂಪನ್ಮೂಲಗಳು
  2. ಕನ್ನಡ ಭಾಷೆಗೆ ಸಂಬಂಧಿಸಿದ ಸಂಪನ್ಮೂಲ ಪುಟಗಳ ಪರಿಚಯಿಸುವುದು
ಸಂಪನ್ಮೂಲಗಳು
ವಿರಾಮ 1.00-2.00
ಭಾಷೆಯಲ್ಲಿನ ಬರವಣಿಗೆ ಮತ್ತು ಅಭಿವ್ಯಕ್ತಿ ಕೌಶಲ್ಯಗಳನ್ನು ವೃದ್ಧಿಸುವುದು ತಂತ್ರಜ್ಞಾನ ಬಳಕೆ ಸಾಧ್ಯತೆಯ ಚರ್ಚೆ 2.00-4.00 Facilitator ಚರ್ಚೆ/ಪ್ರಸ್ತುತಿ
  1. ಶಿಕ್ಷಕ ಆಲೋಚನೆ.
  2. ಶಾಲಾ ಮಟ್ಟದ ಐಟಿಎಫ್ ಸಿ ಯೋಜನೆಗಳು
ಸಂಪನ್ಮೂಲಗಳು
ತರಗತಿ ಬೋಧನಾ ಪ್ರಾತ್ಯಕ್ಷಿತೆ 4.00-.5.00 ಶಿಕ್ಷಕರಿಂದ ತರಗತಿ ಬೋಧನೆಯ ಪ್ರಾತ್ಯಕ್ಷಿತೆ (ಸರೋಜ ಮೇಡಮ್, ಶ್ರೀಮಾಲಾ ಭಟ್) ಪ್ರಸ್ತುತಿ
  1. ತರಗತಿ ಸ್ಥಿತಿಯ ಮತ್ತು ಅನುಭವ ಹಂಚಿಕೆ
  2. ಶಾಲೆ ಮತ್ತು ತರಗತಿ ಹಂತದ ಸಮಸ್ಯೆ ಮತ್ತು ಪರಿಹಾರೋಪಾಯದ ಚರ್ಚೆ ಮತ್ತು ಹಂಚಿಕೆ
ಸಂಪನ್ಮೂಲಗಳು
ಎರಡನೇ ದಿನ
  1. ವಿಶೇಷ ಅಗತ್ಯವಿರುವ ಮತ್ತು ಕಲಿಕಾ ತೊಂದರೆಯಿಂದ ಬಳಲುತ್ತಿರುವ ಮಕ್ಕಳ ಕಲಿಕೆ ಮತ್ತು ನಿರ್ವಹಣೆಗಾಗಿ ಸಂಪನ್ಮೂಲ ಸೃಷ್ಟಿ ಮತ್ತು ಹಂಚಿಕೆ
  2. ಸಾಮರ್ಥ್ಯದಲ್ಲಿ ಹಿಂದುಳಿದ ಮಕ್ಕಳ ಬಲವರ್ಧನೆ
9.30 - 11.00 Facilitator ಚರ್ಚೆ/ಪ್ರಸ್ತುತಿ
  1. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ಪ್ರಸ್ತುತ ಪಡಿಸಿರುವ ಭಾಷಾ ಬೋಧನೆ ಮಹತ್ವ ಮತ್ತು ಪ್ರಮುಖ ಅಂಶಗಳನ್ನು ತಿಳಿಯುವುದು (Tpck)
  2. ಒಂದನೇ ಗುಂಪಿನ ಮಕ್ಕಳ ಕಲಿಕಾಭಿವೃದ್ಧಿಗಾಗಿ ಕೈಗೊಂಡಿರುವ ಕ್ರಮದ ಚರ್ಚೆ ಮತ್ತು ಪರಿಹಾರ
ಸಂಪನ್ಮೂಲಗಳು
ಭಾಷಾ ಬೋಧನಾ ವಿಧಾನಗಳ ಪ್ರಸ್ತುತಿ 11.30 – 1.00 Facilitator ಶಿಕ್ಷಕರಿಂದ ಪ್ರಸ್ತುತಿ / itfc ಯೋಚನೆಗಳು ಭಾಷಾ ಬೋಧನೆಯ ಪ್ರಾಮುಖ್ಯತೆ - ಹಾಗು ಮಕ್ಕಳ ಭಾಷಾ ಸಾಮರ್ಥ್ಯಕ್ಕೆ ಪೂರಕವಾದ ಭೋದನಾ ವಿಧಾನಗಳನ್ನು ತಿಳಿಯುವುದು ಸಂಪನ್ಮೂಲಗಳು
ವಿರಾಮ 1.00-2.00
ಕನ್ನಡ ಭೋದನೆಗೆ ಪೂರಕ ತಂತ್ರಜ್ಞಾನ ಸಂಪನ್ಮೂಲ ಪರಿಚಯ 2.00- 3.00 Facilitator ಪ್ರಸ್ತುತಿ
  1. ಗೂಗಲ್ ಮೂಲಕ ಭಾಷೆಗೆ ಸಂಬಂಧಿಸಿದ ವೆಬ್ ಸಂಪನ್ಮೂಲ ಪುಟಗಳನ್ನು ಹುಡುಕುವುದು.
  2. ಆರ್ಡ್ ಶಬ್ದಕೋಶ
  3. ಮೊಬೈಲ ಆಪ್
  4. blogs
  5. whatsapp groups,telegram
ಸಂಪನ್ಮೂಲಗಳು
ವಿಷಯ ಶಿಕ್ಷಕರ ವೇದಿಕೆ/ಕೊಯರ್ ಪುಟಗಳ ವೀಕ್ಷಣೆ (?) ಹೊಸ ಪುಟದ ಸಾಧ್ಯತೆಗಳನ್ನು ಪಟ್ಟಿಮಾಡುವುದು 3.00- 5.00 Facilitator ಪ್ರಾಯೋಗಿಕ ಪ್ರಸ್ತುತ ಶಿಕ್ಷಕರ ವೇದಿಕೆ ಪರಿಚಯ, ಕೊಯರ್ ಪುಟಗಳಲ್ಲಿನ ಸಂಪನ್ಮೂಲ ಪರಿಚಯ ಸಂಪನ್ಮೂಲಗಳು

ತರಬೇತಿ ಶಿಕ್ಷಕ/ಕಿಯ ಹಿಮ್ಮಾಹಿತಿ

ಕ್ರ. ಸಂ ಶಿಕ್ಷಕ/ಕಿಯ ಹೆಸರು ಶಾಲೆ ಅಭಿಪ್ರಾಯ
1 ಮಮತ ಭಾಗ್ವತ್ ಬೇಗೂರು ಶಾಲೆ
2
3
4