Teachers Community of Learning Bangalore South Block 3 Kannada Workshop 1 2016 17

From Karnataka Open Educational Resources
Jump to navigation Jump to search

ಸೆಪ್ಟಂಬರ್ 6-7 ಕಾರ್ಯಾಗಾರದ ಪಕ್ಷಿನೋಟ

ಕಾರ್ಯಕ್ರಮದ ಉದ್ದೇಶಗಳು

  1. ಭಾಷಾ ಕಲಿಕಾ ಕೌಶಲಗಳಿಗಾಗಿ ಮೂಲಭೂತ ಸಂಪನ್ಮೂಲಗಳು
  2. ಭಾಷೆಯಲ್ಲಿನ ಬರವಣಿಗೆ ಮತ್ತು ಅಭಿವ್ಯಕ್ತಿ ಕೌಶಲ್ಯಗಳನ್ನು ವೃದ್ಧಿಸುವಲ್ಲಿ ತಂತ್ರಜ್ಞಾನ ಬಳಕೆ
  3. ವಿಶೇಷ ಅಗತ್ಯವಿರುವ ಮತ್ತು ಕಲಿಕಾ ತೊಂದರೆಯಿಂದ ಬಳಲುತ್ತಿರುವ ಮಕ್ಕಳ ಕಲಿಕೆ ಮತ್ತು ನಿರ್ವಹಣೆಗಾಗಿ ಸಂಪನ್ಮೂಲ
  4. ಶಿಕ್ಷಕರ ಕಲಿಕಾ ಸಮುದಾಯದವನ್ನು ನಿರ್ಮಾಣ ಮಾಡುವುದು.
  1. ಶಿಕ್ಷಕರ ಕಲಿಕಾ ಸಮುದಾಯದಲ್ಲಿ ವಲಯವಾರು ಶಿಕ್ಷಕರ ಅನುಭವಗಳನ್ನು ಹಂಚಿಕೊಳ್ಳುವುದು.
  2. KOER ಮೂಲಕ ಶಾಲೆಗಳ ನಡುವೆ ಸಂಪನ್ಮೂಲ ಅಭಿವೃದ್ಧಿ ಮತ್ತು ಹಂಚಿಕೆ.
  3. ಬೋಧನಾ ವಿಧಾನದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಮಾಡುವುದು.
  4. ಕನ್ನಡ ಭಾಷಾ ಬೋಧನೆಯ ಉದ್ದೇಶಗಳನ್ನು ಅರ್ಥೈಸಿಕೊಳ್ಳುವುದು.
  5. ಶಿಕ್ಷಕರಿಗೆ ತಂತ್ರಜ್ಞಾನದಲ್ಲಿ ಆಸಕ್ತಿಯನ್ನು ಮೂಡಿಸುವುದು.
  6. ಸ್ವಯಂ ಕಲಿಕೆಗೆ ಮತ್ತು ತರಗತಿ ಕಲಿಕೆಗೆ ತಂತ್ರಜ್ಞಾನದ ಬಳಕೆ ಮಾಡುವುದು.
  7. ಶಿಕ್ಷಕರಿಗೆ ತಮ್ಮ ಅನುಭವಗಳನ್ನು ಮತ್ತು ಭೋದನೆಯಲ್ಲಿನ ಸವಾಲುಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹವನ್ನು ನೀಡುವುದು ಮತ್ತು ಅವುಗಳನ್ನು ತರಗತಿಯಲ್ಲಿ ಹೇಗೆ ಪರಿಹರಿಸಿದರು ಎಂಬುದನ್ನು ಹಂಚಿಕೊಳ್ಳುವುದು.
  8. ಬೋಧನಾ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡುವುದು.

ಪ್ರಸ್ತಾವಿತ ಕಾರ್ಯ ವಿಧಾನಗಳು -ಚಟುವಟಿಕೆಗಳು

  • ವಲಯ ಹಂತದ ಮತ್ತು ಶಾಲಾ ಹಂತದ ಕಾರ್ಯಾಗಾರಗಳು
  • ವಲಯವಾರು ಶಿಕ್ಷಕರ ಕಲಿಕಾ ಸಮುದಾಯದ ರಚನೆ
  • ಶಿಕ್ಷಕರ ನಡುವೆ ಪ್ಯಾನಲ್ ಚರ್ಚೆ( Panel Dessustion)
  • ಪ್ರಸ್ತುತ ಪಠ್ಯಕ್ರಮ ಮತ್ತು ಸಂಪನ್ಮೂಲಗಳ ಬಗ್ಗೆ ಶಿಕ್ಷಕರ ಆಧ್ಯಯನ ವಲಯ ( Study Circle)
  • ಶಾಲಾ ಹಂತದ ಚಟುವಟಿಕೆಗಳು -ಭಾಷಾ ಕೌಶಲ ಚಟುವಟಿಕೆಗಳು, ಚರ್ಚಾ ಸ್ಪರ್ಧೆ, ಬರವಣಿಗೆ
  • ತಂತ್ರಜ್ಞಾನ ಬಳಕೆ ಮೂಲಕ ಭೋದನೆ-ಕಲಿಕಾ ಪ್ರಕ್ರಿಯೆಯ


ಜುಲೈ 15-16ರ ಅಜೆಂಡ

ಮೊದಲ ದಿನ ವಿಷಯ ಸಮಯ Facilitator ವಿಧಾನ ಉದ್ದೇಶ ಸಂಪನ್ಮೂಲಗಳು
0 ಕಾರ್ಯಕ್ರಮ ಪರಿಚಯ 9.30- 10.00 Facilitator ಚರ್ಚೆ
0 ಶಿಕ್ಷಕರಿಂದ ಭಾಷಾ ಬೋಧನೆಯ ಅನುಭವ ಹಂಚಿಕೆ ಸಮಯ Facilitator ವಿಧಾನ

1.Foundational materials for language learning skills 2.Use of technology for building writing and expression skills in language 3.Working with children with special needs and learning difficulties 4.ಹಿಂದಿನ ವರ್ಷದಲ್ಲಿ ಆದ ಕಾರ್ಯಕ್ರಮದ ಬಗ್ಗೆ ಅನುಭವ ಹಂಚಿಕೆ ಮಾಡುವುದು. 5.ಮಕ್ಕಳು ಮಾಡಿದ ಕಥಾ ಪುಸ್ತಕವನ್ನು ಪ್ರಸ್ತುತಪಡಿಸುವುದು.

ಸಂಪನ್ಮೂಲಗಳು
0 ಸಮಯ Facilitator ವಿಧಾನ ಉದ್ದೇಶ ಸಂಪನ್ಮೂಲಗಳು
0 ವಿಷಯ ಸಮಯ Facilitator ವಿಧಾನ ಉದ್ದೇಶ ಸಂಪನ್ಮೂಲಗಳು
0 ವಿಷಯ ಸಮಯ Facilitator ವಿಧಾನ ಉದ್ದೇಶ ಸಂಪನ್ಮೂಲಗಳು
0 ವಿಷಯ ಸಮಯ Facilitator ವಿಧಾನ ಉದ್ದೇಶ ಸಂಪನ್ಮೂಲಗಳು
ಎರಡನೇ ದಿನ
0 ವಿಷಯ ಸಮಯ Facilitator ವಿಧಾನ ಉದ್ದೇಶ ಸಂಪನ್ಮೂಲಗಳು
0 ವಿಷಯ ಸಮಯ Facilitator ವಿಧಾನ ಉದ್ದೇಶ ಸಂಪನ್ಮೂಲಗಳು
0 ವಿಷಯ ಸಮಯ Facilitator ವಿಧಾನ ಉದ್ದೇಶ ಸಂಪನ್ಮೂಲಗಳು
0 ವಿಷಯ ಸಮಯ Facilitator ವಿಧಾನ ಉದ್ದೇಶ ಸಂಪನ್ಮೂಲಗಳು
0 ವಿಷಯ ಸಮಯ Facilitator ವಿಧಾನ ಉದ್ದೇಶ ಸಂಪನ್ಮೂಲಗಳು

|- |- |ಮೊದಲ ದಿನ |ಸಮಯ |Facilitator |ವಿಧಾನ |ಉದ್ದೇಶ |ಸಂಪನ್ಮೂಲಗಳು |- |- |ಮೊದಲ ದಿನ |ಸಮಯ |Facilitator |ವಿಧಾನ |ಉದ್ದೇಶ |ಸಂಪನ್ಮೂಲಗಳು |-

| |9:30 ರಿಂದ 11 | |1.Foundational materials for language learning skills

2.Use of technology for building writing and expression skills in languagಎ
3.Working with children with special needs and learning difficulties
4.ಹಿಂದಿನ ವರ್ಷದಲ್ಲಿ ಆದ ಕಾರ್ಯಕ್ರಮದ ಬಗ್ಗೆ ಅನುಭವ ಹಂಚಿಕೆ ಮಾಡುವುದು.
5.ಮಕ್ಕಳು ಮಾಡಿದ ಕಥಾ ಪುಸ್ತಕವನ್ನು ಪ್ರಸ್ತುತಪಡಿಸುವುದು.

| | | | | |- | |11.30 - 1.00 |ಲೇಖನ ಮತ್ತು ಶಿಕ್ಷಕರು ಲೇಖನಗಳನ್ನು ಓದಿ ಅವುಗಳ ಬಗ್ಗೆ ಚರ್ಚೆ ಮಾಡುವುದು |- |1.00 - 2.00 |ಊಟದ ವಿರಾಮ |- |2.00 - 4.30 |ಚಟುವಟಿಕೆ,ಕಲಿಕಾರ್ಥಿಗಳು ಪ್ರಾಯೋಗಿಕತಾವು ಸಂಗ್ರಹಿಸುವ ಸಂಪನ್ಮೂಲಗಳನ್ನು ಇಮೇಲ್ ಮೂಲಕ,ಲಗತ್ತುಗಳನ್ನು ಸೇರಿಸಿ ಕನ್ನಡ ಶಿಕ್ಷಕರ ವೇದಿಕೆ ಗೂಗಲ್ ಗ್ರೂಪ್ ಗೆ ಮೇಲ್ ಮಾಡುವುದು ಕಲಿಕಾರ್ಥಿಗಳು ದಿನದ ಕೊನೆಯಲ್ಲಿ ತಾವು ವೀಕ್ಷಿಸಿದ 5 ವೆಬ್ ಪುಟಗಳ ಲಿಂಕ್ ಗಳನ್ನು ಮತ್ತು ಸಂಗ್ರಹಿಸಿದ ಸಂಪನ್ಮೂಲಗಳನ್ನು ಹಾಗು ತಾವು ರಚಿಸಿದ ಕನ್ನಡ ಡಾಕ್ಯುಮೆಂಟ್‌ನ್ನು ಇಮೇಲ್ ಮೂಲಕ ವೇದಿಕೆಗೆ ಹಂಚಿಕೊಳ್ಳುವುದು. |- |ಎರಡನೇ ದಿನ |- |9.30 - 10.00 |ಮೊದಲನೆ ದಿನದ ಹಿಮ್ಮಾಹಿತಿ ಶಿಕ್ಷಕರು ಹಿಂದಿನ ದಿನದ ಬಗ್ಗೆ ಹಿಮ್ಮಾಹಿತಿಯನ್ನು ನೀಡುವರು. |- |10.00 ರಿಂದ 11.00 |

  1. ವಿಷಯ ಶಿಕ್ಷಕರ ವೇದಿಕೆಯ ಉಪಯುಕ್ತ ಮೇಲ್ಗ ಗಳನ್ನು ಪ್ರಸ್ತುತ -ಕೊಯರ್ ಟೇಂಪ್ಲೇಟ್ - ಒಂದು ಪಾಠವನ್ನು ಪ್ರಸ್ತುತ ಪಡಿಸುವುದು.
  2. ಶಿಕ್ಷಕರು ತಾವು ಆಯ್ಕೆ ಮಾಡಿಕೊಂಡ ಪಾಠಕ್ಕೆ ಚಟುವಟಿಕೆಗಳನ್ನು ರಚನೆ ಮಾಡುವುದು

|- |11 ರಿಂದ 1.00 |ತಾವು ಅಯ್ಕೆ ಮಾಡಿಕೊಂಡಿರುವ ಪಠ್ಯವಿಷಯಕ್ಕೆ ಅಂತರ್ಜಾಲಾಧಾರಿತ ಸಂಪನ್ಮೂಲಗಳನ್ನು ಸಂಗ್ರಹಿಸುವುದು. |- |1 ರಿಂದ 2 |ಊಟದ ವಿರಾಮ |- |2 ರಿಂದ 4 |ಶಿಕ್ಷಕರು ತಾವು ಮಾಡಿದ ಚಟುವಟಿಕೆಗಳನ್ನು ಪ್ರಸ್ತುತ ಪಡಿಸುವರು | |}

ತರಬೇತಿ ಶಿಕ್ಷಕರ ಹಿಮ್ಮಾಹಿತಿ

Animations for language teaching ಭಾಷಾ ಕಲಿಕೆಯಲ್ಲಿ ಆನಿಮೇಷನ್ನು ಬಳಕೆ ಮಾಡುವುದು. ppt using good share creative ideas Spreadsheets ಸ್ಪೇಡ್ ಶೀಟ್ ppt using excellent share creative ideas Creating content on KOER ಕೋಯರ್ ನಲ್ಲಿ ವಿಷಯವನ್ನು ರಚನೆ ಮಾಡುವುದು. ಭಾಷಾ ಚಟುವಟಿಕೆಗಳಿಗಾಗಿ,ಕಲಿಕೆಗಾಗಿ ಬಳಸುವದು. ತರಗತಿಯ ಎಲ್ಲಾ ತರಹದ ಮಗುವಿನಲ್ಲಿ ಕಲಿಕೆಯ ಆಸಕ್ತಿ ಉಳಿಸಲು. ಸಂವಹನ ಸಂಪರ್ಕ ನಿರಂತರವಾಗಿ ಬಳಸುವುದರ ಮೂಲಕ more resources on 9th kannada every individual student create a documentary on text book related activity fine my ideas share wth kannadastf and socialstf Creating content on KOER ಕೋಯರ್ ನಲ್ಲಿ ವಿಷಯವನ್ನು ರಚನೆ ಮಾಡುವುದು. basic knowledge fil the student fine kannada any sources share with the kannadastf groups Creating content on KOER ಕೋಯರ್ ನಲ್ಲಿ ವಿಷಯವನ್ನು ರಚನೆ ಮಾಡುವುದು. u Fine use.computer Making digital stories ಡಿಜಟಲ್ ಕಥೆಗಳನ್ನು ರಚನೆ ಮಾಡುವರು. ಉತ್ತಮವಾಗಿ ಚೆನ್ನಾಗಿತ್ತು ಪ್ರಯತ್ನಿಸುವೆ Making digital stories ಡಿಜಟಲ್ ಕಥೆಗಳನ್ನು ರಚನೆ ಮಾಡುವರು. ಸಂದರ್ಭಕ್ಕನುಸಾರವಾಗಿ ತುಂಬಾ ಚೆನ್ನಾಗಿದೆ ಆಗಾಗ್ಗೆ ಇಂತಹ ತರಬೇತಿಗಳು ನಡೆಯುತ್ತಿರಲಿ