Teachers Community of Learning Bangalore South Block 3 Kannada Workshop 1 2016 17
From Karnataka Open Educational Resources
The printable version is no longer supported and may have rendering errors. Please update your browser bookmarks and please use the default browser print function instead.
ಸೆಪ್ಟಂಬರ್ 6-7 ಕಾರ್ಯಾಗಾರದ ಪಕ್ಷಿನೋಟ
ಕಾರ್ಯಕ್ರಮದ ಉದ್ದೇಶಗಳು
- ಭಾಷೆಯ ಸ್ವಭಾವಿಕತೆಯನ್ನು ಅರ್ಥೈಸಿಕೊಳ್ಳುವುದು
- ಭಾಷೆಯ ಬೋಧನಾ ಪ್ರಕ್ರಿಯೆಯನ್ನು ಅರ್ಥೈಸಿಕೊಳ್ಳುವುದು-ಬೋಧನೆ-ಕಲಿಕೆ,ಮತ್ತು ಸವಾಲುಗಳು ಇತ್ಯಾದಿ
- ಭಾಷೆಯ ಬೋಧನೆ ಮತ್ತು ಕಲಿಕೆಯಲ್ಲಿ ತಂತ್ರಜ್ಞಾನ ಬಳಕೆಯ ಸಾಧ್ಯತೆಗಳನ್ನು ಉತ್ತೇಜಿಸುವುದು
- ಭಾಷೆಯ ಬೋಧನೆ ಮತ್ತು ಕಲಿಕೆಯಲ್ಲಿ ತಂತ್ರಜ್ಞಾನ ಬಳಕೆಯ ಕಲಿಕೆ
- ಸಹವರ್ತಿ ಕಲಿಕೆ ಮತ್ತು ಸ್ವಯಂ ಕಲಿಕೆಗೆ ಬೆಂಬಲ
ಪ್ರಸ್ತಾವಿತ ಕಾರ್ಯ ವಿಧಾನಗಳು -ಚಟುವಟಿಕೆಗಳು
- ಶಾಲಾ ಹಂತದ ಚಟುವಟಿಕೆಗಳು -ಭಾಷಾ ಕೌಶಲ ಚಟುವಟಿಕೆಗಳು, ಚರ್ಚಾ ಸ್ಪರ್ಧೆ,ಬರವಣಿಗೆ ಬಗ್ಗೆ ಚರ್ಚೆ
- ಮೊದಲ ಗುಂಪಿನ ಮಕ್ಕಳ ಕಲಿಕಾ ಉನ್ನತಿಗಾಗಿ ಸಂಪನ್ಮೂಲ ಸೃಷ್ಟಿ ಮತ್ತು ಹಂಚಿಕೆ
- ಶಿಕ್ಷಕರ ನಡುವೆ ಗುಂಪು ಚರ್ಚೆ
ಜುಲೈ 7-8ರ ಅಜೆಂಡ
ಮೊದಲ ದಿನ | ವಿಷಯ | ಸಮಯ | Facilitator | ವಿಧಾನ | ಉದ್ದೇಶ | ಸಂಪನ್ಮೂಲಗಳು |
ಕಾರ್ಯಕ್ರಮ ಪರಿಚಯ | 9.30- 10.00 | ಆನಂದ | ಚರ್ಚೆ | |||
ಶಿಕ್ಷಕರಿಂದ ಭಾಷಾ ಬೋಧನೆಯ ಅನುಭವ ಹಂಚಿಕೆ | 10.00 – 11.00 | Facilitator | ಶಿಕ್ಷಕರಿಂದ ಪ್ರಸ್ತುತಿ |
|
ಭಾಷೆ_ಭೋದನೆಯ_ಉದ್ದೇಶಗಳು | |
ಕನ್ನಡ ಭೋದನೆಗೆ ಪೂರಕ ತಂತ್ರಜ್ಞಾನ ಆಧಾರಿತ ಸಂಪನ್ಮೂಲ ಪರಿಚಯ
|
11.00-1.00 | Guru | ಚರ್ಚೆ/ಪ್ರಾಯೋಗಿಕ |
|
ಸಂಪನ್ಮೂಲಗಳು | |
ವಿರಾಮ | 1.00-2.00 | |||||
ಭಾಷೆಯಲ್ಲಿನ ಬರವಣಿಗೆ ಮತ್ತು ಅಭಿವ್ಯಕ್ತಿ ಕೌಶಲ್ಯಗಳನ್ನು ವೃದ್ಧಿಸುವುದು ತಂತ್ರಜ್ಞಾನ ಬಳಕೆ ಸಾಧ್ಯತೆಯ ಚರ್ಚೆ | 2.00-4.00 | Facilitator | ಚರ್ಚೆ/ಪ್ರಸ್ತುತಿ |
|
ಸಂಪನ್ಮೂಲಗಳು | |
ತರಗತಿ ಬೋಧನಾ ಪ್ರಾತ್ಯಕ್ಷಿತೆ | 4.00-.5.00 | ಶಿಕ್ಷಕರಿಂದ ತರಗತಿ ಬೋಧನೆಯ ಪ್ರಾತ್ಯಕ್ಷಿತೆ (ಸರೋಜ ಮೇಡಮ್, ಶ್ರೀಮಾಲಾ ಭಟ್) | ಪ್ರಸ್ತುತಿ |
|
ಸಂಪನ್ಮೂಲಗಳು | |
ಎರಡನೇ ದಿನ | ||||||
|
9.30 - 11.00 | Facilitator | ಚರ್ಚೆ/ಪ್ರಸ್ತುತಿ |
|
ಸಂಪನ್ಮೂಲಗಳು | |
ಭಾಷಾ ಬೋಧನಾ ವಿಧಾನಗಳ ಪ್ರಸ್ತುತಿ | 11.30 – 1.00 | Facilitator | ಶಿಕ್ಷಕರಿಂದ ಪ್ರಸ್ತುತಿ / itfc ಯೋಚನೆಗಳು | ಭಾಷಾ ಬೋಧನೆಯ ಪ್ರಾಮುಖ್ಯತೆ - ಹಾಗು ಮಕ್ಕಳ ಭಾಷಾ ಸಾಮರ್ಥ್ಯಕ್ಕೆ ಪೂರಕವಾದ ಭೋದನಾ ವಿಧಾನಗಳನ್ನು ತಿಳಿಯುವುದು | ಸಂಪನ್ಮೂಲಗಳು | |
ವಿರಾಮ | 1.00-2.00 | |||||
ಕನ್ನಡ ಭೋದನೆಗೆ ಪೂರಕ ತಂತ್ರಜ್ಞಾನ ಸಂಪನ್ಮೂಲ ಪರಿಚಯ | 2.00- 3.00 | Facilitator | ಪ್ರಸ್ತುತಿ |
|
ಸಂಪನ್ಮೂಲಗಳು | |
ವಿಷಯ ಶಿಕ್ಷಕರ ವೇದಿಕೆ/ಕೊಯರ್ ಪುಟಗಳ ವೀಕ್ಷಣೆ (?) ಹೊಸ ಪುಟದ ಸಾಧ್ಯತೆಗಳನ್ನು ಪಟ್ಟಿಮಾಡುವುದು | 3.00- 5.00 | Facilitator | ಪ್ರಾಯೋಗಿಕ | ಪ್ರಸ್ತುತ ಶಿಕ್ಷಕರ ವೇದಿಕೆ ಪರಿಚಯ, ಕೊಯರ್ ಪುಟಗಳಲ್ಲಿನ ಸಂಪನ್ಮೂಲ ಪರಿಚಯ | ಸಂಪನ್ಮೂಲಗಳು |
ತರಬೇತಿ ಶಿಕ್ಷಕ/ಕಿಯ ಹಿಮ್ಮಾಹಿತಿ
ಕ್ರ. ಸಂ | ಶಿಕ್ಷಕ/ಕಿಯ ಹೆಸರು | ಶಾಲೆ | ಅಭಿಪ್ರಾಯ |
1 | ಮಮತ ಭಾಗ್ವತ್ | ಬೇಗೂರು ಶಾಲೆ | |
2 | |||
3 | |||
4 |