Technology integrated learning workshop for B.Ed student-teachers - BES college

From Karnataka Open Educational Resources
Revision as of 04:42, 1 February 2023 by Rakesh (talk | contribs)
Jump to navigation Jump to search


Objectives

  1. Build the computer literacy skills for student-teachers / ವಿದ್ಯಾರ್ಥಿ-ಶಿಕ್ಷಕರಿಗೆ ಕಂಪ್ಯೂಟರ್ ಸಾಕ್ಷರತಾ ಕೌಶಲ್ಯಗಳನ್ನು ನಿರ್ಮಾಣಮಾಡುವುದು
  2. Introducing student-teachers to different technological tools for self learning, collaborative learning and resource creation / ವಿದ್ಯಾರ್ಥಿ-ಶಿಕ್ಷಕರನ್ನು ಸ್ವಯಂ ಕಲಿಕೆ, ಸಹಯೋಗದ ಕಲಿಕೆ ಮತ್ತು ಸಂಪನ್ಮೂಲ ಸೃಷ್ಟಿಗಳಿಗಾಗಿ ವಿಭಿನ್ನ ತಾಂತ್ರಿಕ ಸಾಧನಗಳನ್ನು ಪರಿಚಯಿಸುವುದು.
  3. Familiarising student-teachers with the use of educational tools in the classroom / ವಿದ್ಯಾರ್ಥಿ-ಶಿಕ್ಷಕರನ್ನು ತರಗತಿಗಳಲ್ಲಿ ಶೈಕ್ಷಣಿಕ ಉಪಕರಣಗಳನ್ನು ಬಳಸುವುದರೊಂದಿಗೆ ಪರಿಚಿತಗೊಳಿಸುವುದು
  4. Develop digital literacy skills - email, internet search and downloading, freemind./ ಡಿಜಿಟಲ್ ಸಾಕ್ಷರತಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು - ಇಮೇಲ್, ಅಂತರ್ಜಾಲ ಹುಡುಕಾಟ ಮತ್ತು ಡೌನ್ಲೋಡ್, ಪರಿಕಲ್ಪನಾ ನಕ್ಷೆ .
  5. To understand the power of the graphics and video resource creation. /   ಗ್ರಾಫಿಕ್ಸ್ ಮತ್ತು ವೀಡಿಯೊ ಸಂಪನ್ಮೂಲ ರಚನೆಯ ಶಕ್ತಿಯನ್ನು ಅರ್ಥೈಸುವುದು.

Participants information

Agenda

Resources

Technology resources

Workshop feedback from the students

To enter your feedback on this workshop click here.