Writing Activity

From Karnataka Open Educational Resources

This was the worksheet used to assess the writing competencies of every child both in English and Kannada language. We had 3 different level to assess writing skills such as dictation of words, dictation of sentences, and sentence completion using appropriate words or phrases. The idea here was to assess students’ understanding of instructions as well as accuracy in the written answers.

English writing

Words for Dictation

Level 1 - Bat, Box, Pen

Level 2 - Ball, Road, Train

Level 3 - Chair, Plant, Teeth

Sentences for Dictation

Level 1 - The book is on the table, I like to sing songs, My dog can run fast.

Level 2 - The flowers are white and yellow, I want to buy new shoes, He is always late to class.

Fill in the Blanks

1. My name is ____________________________.

2. I like to eat _____________________________.

3. The colour of the _________________ is blue.

4. I like to _____________________ in my free time.

5. My favourite subjects are ____________________ and ___________________.

6. When I get up in the morning I ___________________________________________________.


Rubrics to assess English writing:

WORDS SENTENCES FILL IN THE BLANKS
Mention level. ie. Able to write words in Level (at least 2 out of 3) Attempts to write with many errors and no complete sentence (only some words) Sentence can be read (but has 3-4 spelling mistakes) Sentences easy to read (with <= 2 spelling mistakes) Has attempted but not understood the exercise Fills <=3 out of 7 blanks correctly Fills more than 3 blanks correctly

Kannada Writing

ಕಾಲಿ ಜಾಗಾ ತುಂಬಿ

1. ಈ ಚಿತ್ರದಲ್ಲಿ ನಿಮಗೆ ಕಾಣಿಸುತ್ತಿರುವ ಪ್ರಾಣಿ-ಪಕ್ಷಿಗಳು _______, ________, ________, _______, ________, ________

2. ಈ ಚಿತ್ರದಲ್ಲಿ ಮಾರಟವಾಗುತ್ತಿರುವ ವಸ್ತುಗಳು _____, ______, ________, ________, ________


ಚಿತ್ರವನ್ನು ನೋಡಿ ಮತ್ತು ನಿಮಗೆ ಏನೇನು ಕಾಣಿಸುತ್ತಿದೆಯೋ ಅದನ್ನು ೩-೪ ವಾಕ್ಯಗಳಲ್ಲಿ ಬರೆಯಿರಿ









ಪದಗಳ ಉಕ್ತಲೇಖನ

1)ಮರ 2)ಸಮಯ 3)ಅಂಬರ
4)ಪಂಚೆ 5)ಅಂಗಡಿ 6)ಕಿವಿ
7) ಚಪ್ಪಲಿ 8)ತಕ್ಕಡಿ 9)ಹುಲ್ಲು
10)ಚಕ್ರ 11) ಮನುಷ್ಯರು 12)ದೇವಸ್ಥಾನ


ವಾಕ್ಯಗಳ ಉಕ್ತಲೇಖನ

1)ನಮ್ಮ ಶಾಲೆಯ ಪರಿಸರ ತುಂಬಾ ಸುಂದರವಾಗಿದೆ.

2)ಆ ದಿನ ನಾನು ದೇವಾಲಯಕ್ಕೆ ಹೋದೆನು.

3) ನಾನು _ ತರಗತಿಯಲ್ಲಿ ಓದುತ್ತಿದ್ದೇನೆ.

4) ನನಗೆ ಓದಲು ಇಷ್ಟ.

5) ನನಗೆ ರೆಕ್ಕೆಗಳು ಇದ್ದಿದ್ದರೆ ಆಕಾಶದೆತ್ತರಕ್ಕೆ ಹಾರುತ್ತಿದ್ದೆ.

6) ಅವನು ಪ್ರಾಮಾಣಿಕ ವ್ಯಕ್ತಿಯಾಗಿದ್ದಾನೆ.

Rubrics to assess:

Click here to see Kannada writing Assessment rubric

1. ಶಬ್ಧ-ಅಕ್ಷರ ಸರಿಯಾಗಿ ಗುರುತಿಸಿ/ಹೊಂದಿಸಿ ಬರೆಯುವುದರಲ್ಲಿ ಗೊಂದಲವಿದೆ

2.ಅಲ್ಪಪ್ರಾಣ/ಮಹಾಪ್ರಾಣ ಮತ್ತು ಅನುಸ್ವಾರ ಗುರುತಿಸಿ ಬರೆಯುವುದರಲ್ಲಿ ಗೊಂದಲವಿದೆ

3.ಗುಣಿತಾಕ್ಷರಗಳನ್ನು ಬರೆಯುವುದರಲ್ಲಿ ಗೊಂದಲವಿದೆ

4.ಒತ್ತಕ್ಷರಗಳನ್ನು(ಸಜಾತಿ/ವಿಜಾತಿ) ಬರೆಯುವುದರಲ್ಲಿ ಗೊಂದಲವಿದೆ

5.ಬಹುತೇಕವಾಗಿ ಎಲ್ಲ ಸರಿಯಾಗಿ ಬರೆದಿದ್ದಾರೆ, ಕೆಲವು ಸಣ್ಣ ತಪ್ಪುಗಳಿರಬಹುದು