"ಭಾರತದ ಜನಜೀವನದ ಮೇಲೆ ಮಾನ್ಸೂನ್ ವಾಯುಗುಣದ ಪ್ರಭಾವ ಚಟುವಟಿಕೆ 1"

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search


ಚಟುವಟಿಕೆಯ ಹೆಸರು-ಅತಿವೃಷ್ಟಿಯಾದ ಸಂದರ್ಭದಲ್ಲಿ ಆದ ಅಪಾರ ಹಾನಿ,ಪರಿಣಾಮಗಳನ್ನು ಕುರಿತು ಒಂದು ನಿಬಂಧ ಬರೆಯಿರಿ.

ಅಂದಾಜು ಸಮಯ

೧ ಗಂಟೆ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೇಪರ್,ಪೆನ್ನು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಅತೀವೃಷ್ಟಿಯ ಪರಿಣಾಮಗಳನ್ನು ದಿನಪತ್ರಿಕೆಯಲ್ಲಿ ಬಂದ ಮಾಹಿತಿಯನ್ನು ಓದಿ ಸಿದ್ಧಪಡಿಸಿರಿ.

ಬಹುಮಾಧ್ಯಮ ಸಂಪನ್ಮೂಲಗಳ

--

ಪ್ರಸಕ್ತ ಸ್ಥಳೀಯ ಸಂಪರ್ಕಗಳು

--

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

--

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಪ್ರಸ್ತುತ ನಿಬಂಧವನ್ನು ಸಿದ್ಧಪಡಿಸಲು ದಿನಪತ್ರಿಕೆಗಳನ್ನು ಓದಿ. ಅದರಲ್ಲಿ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿ ನಂತರ ನಿಬಂಧ ಬರೆಯಿರಿ.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಅತೀವೃಷ್ಟಿ ಎಂದರೇನು?
  2. ಅತೀವೃಷ್ಟಯಾಗಲು ಕಾರಣವೇನು?
  3. ಅತಿವೃಷ್ಟಿಯು ಯಾವ ಯಾವ ಪ್ರದೇಶದಲ್ಲಿ ಅಪಾರ ಹಾನಿಯನ್ನುಂಟು ಮಾಡುತ್ತದೆ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ನಿಮ್ಮ ಪ್ರದೇಶದಲ್ಲಿ ಮಳೆ ಮಿತಿಮೀರಿ ಆದರೆ ಏನೇನು ಪರಿಣಾಮ ಉಂಟಾಗುತ್ತದೆ?
  2. ಪಕ್ಕದ ಮನೆಯು ಮಳೆಯಿಂದ ಸೋರುತ್ತಿದ್ದರೆ ನಿಮ್ಮ ಮನೆಯಲ್ಲಿ ಒಂದು ರಾತ್ರಿ ಕಳೆಯಲು ಅವಕಾಶ ಕೊಡುತ್ತೀಯಾ?

ಪ್ರಶ್ನೆಗಳು

  1. ಮಳೆ ಎಂದರೇನು?
  2. ಭಾರತದ ಯಾವ ಯಾವ ಭಾಗ,ಪ್ರದೇಶಗಳು ಅತಿವೃಷ್ಟಿಗೆ ಬಲಿಯಾಗುತ್ತವೆ?
  3. ಅಲ್ಲಿ ಸಂತ್ರಸ್ತರಿಗೆ ಸರ್ಕಾರ ಏನೆಲ್ಲಾ ಸಹಾಯ ಮಾಡುತ್ತದೆ?

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಜನಜೀವನದ_ಮೇಲೆ_ಮಾನ್ಸೂನ್_ವಾಯುಗುಣದ_ಪ್ರಭಾವ