"ಭಾರತದ ಜನಜೀವನದ ಮೇಲೆ ಮಾನ್ಸೂನ್ ವಾಯುಗುಣದ ಪ್ರಭಾವ ಚಟುವಟಿಕೆ 2"
Jump to navigation
Jump to search
ಚಟುವಟಿಕೆ ಹೆಸರು - ಸಮೀಪದ ಬಟ್ಟೆ ಅಂಗಡಿ ಭೇಟಿ ನೀಡಿ ಮಾನ್ಸೂನ್ ಮಳೆಯ ಸಂದರ್ಭದಲ್ಲಿ ಬಟ್ಟೆ ವ್ಯಾಪಾರದಲ್ಲಿ ಆದ ಬದಲಾವಣೆಗಳನ್ನು ದಾಖಲಿಸಿ.
ಅಂದಾಜು ಸಮಯ
ನಿಗದಿಪಡಿಸಿಲ್ಲ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೇಪರ್ , ಪೆನ್ನು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಅಂಗಡಿಕಾರರ ಬಿಡುವಿನ ಸಂದರ್ಭದಲ್ಲಿ ಭೇಟಿ ಮಾಡಿ.
ಬಹುಮಾಧ್ಯಮ ಸಂಪನ್ಮೂಲಗಳ
---
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಸ್ಥಳೀಯ ಅಂಗಡಿಕಾರರು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಸ್ತಳೀಯ ಅಂಗಡಿಕಾರರು ಯಾವ ಸಮಯದಲ್ಲಿ ಬಿಡುವಾಗುರುತ್ತಾರೆಂದು ಮೊದಲೇ ತಿಳಿದುಕೊಂಡು ಬನ್ನಿ. ನಂತರ ಆ ಸಮಯದಲ್ಲಿ ಪ್ರಶ್ನಾವಳಿಗಳನ್ನು ಮಾಡಿಕೊಂಡು ಹೋಗಿ ಅವರನ್ನು ಪ್ರಶ್ನಿಸಿ ದಾಖಲಿಸಿ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಉಣ್ಣೆ ಬಟ್ಟೆಗಳು,ಕೊಡೆಗಳು ಹೆಚ್ಚಾಗಿ ಈ ಅವಧಿಯಲ್ಲಿ ಮಾರಾಟವಾಗಲು ಕಾರಣವೇನು?
- ಯಾವ ಯಾವ ಮಾರಾಟಗಾರರಿಗೆ ಈ ಅವಧಿಯಲ್ಲಿ ವ್ಯಾಪಾರ ಕಡಿಮೆಯಾಗುತ್ತದೆ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಮಾನ್ಸೂನ್ ಮಳೆಯ ಸಮಯದಲ್ಲಿ ಲಾಭ ತರುವ ಮತ್ತು ನಷ್ಟಕ್ಕೆ ಈಡಾಗುವ ವ್ಯಾಪಾರಗಳನ್ನು ಪಟ್ಟಿಮಾಡಿ.
- ಈ ಮಳೆಯ ಸಮಯದಲ್ಲಿ ನೀವು ಯಾವ ತರಹದ ಬಟ್ಟಿಗಳನ್ನು ಧರಿಸುತ್ತೀರಿ?
ಪ್ರಶ್ನೆಗಳು
- ಮಳೆಯ ಸಂದರ್ಭದಲ್ಲಿ ಉಣ್ಣೆ ತಟ್ಟೆಯ ಬೆಲೆ ಗರಿಷ್ಟವಾಗಿರುತ್ತೆ ಏಕೆ?
- ಈ ಸಂದರ್ಭದಲ್ಲಿ ಬೇಕೆನಿಸುವ ಕೆಲವು ತಿಂಡಿಗಳನ್ನು ಹೆಸರಿಸಿ.
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಜನಜೀವನದ_ಮೇಲೆ_ಮಾನ್ಸೂನ್_ವಾಯುಗುಣದ_ಪ್ರಭಾವ