"ಭಾರತ" ಎಂಬ ಹೆಸರಿನ ಹಿನ್ನಲೆ ಬಗ್ಗೆ ಒಂದು ಗುಂಪು ಚರ್ಚೆ ಚಟುವಟಿಕೆ ಸಂಖ್ಯೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search


=ಚಟುವಟಿಕೆ - ಚಟುವಟಿಕೆಯ ಹೆಸರು="ಭಾರತ" ಎಂಬ ಹೆಸರಿನ ಹಿನ್ನಲೆ ಬಗ್ಗೆ ಒಂದು ಗುಂಪು ಚರ್ಚೆ

ಅಂದಾಜು ಸಮಯ

40 ನಿಮಿಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೆನ್ನು,ಹಾಳೆ.

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಸ್ಥಳೀಯವಾಗಿ ಒಂದು ಹಳ್ಳಿಗೆ ಅದರ ಹೆಸರು ಬರಲು ಕಾರಣ ಮತ್ತು ನಮ್ಮ ರಾಜ್ಯಕ್ಕೆ ಕರ್ನಾಟಕ ಹೇಗೆ ಬಂತು ಎಂಬು ದನ್ನು ತಿಳಿಸು ದರ ಮೂ ಲಕ ಭಾರತ ಎಂಬ ಹೆಸರು ಬರಲು ಕಾರಣವಾದ ಸಂಗತಿ ತಿಳಿಸು ವದು .

ಬಹುಮಾಧ್ಯಮ ಸಂಪನ್ಮೂಲಗಳ

ಇಲ್ಲಾ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಜನರು, ಸ್ಥಳಗಳು ಮತ್ತು ವಸ್ತುಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಚರ್ಚಾವಿಧಾನ

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಚಿಂತನಾತ್ಮಕ ಪ್ರಶ್ನೆಗಳನ್ನು ಕೇಳುವುದು. ಉದಾ: ೧.ಇಂಡಿಯಾ ಎಂಬ ಪದ ಬಳಕೆಗೆ ಬಂದ ರೀತಿ ತಿಳಿಸಿ ೨.ಭಾರತ ಎಂಬ ಹೆಸರು ಹೇಗೆ ಬಂತು?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಪ್ರಶ್ನೆಗಳು ಚರ್ಚೆಯನ್ನು ಮಕ್ಕಳಿಗೆ ಬಿಡುವುದು. ನಿರ್ಣಯ ವನ್ನು ಮಕ್ಕಳೇ ತಿರ್ಮಾನಿಸುವುದು.

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತ ನಮ್ಮ ಮಾತೃಭೂಮಿ