ಅರಣ್ಯ ಸಂರಕ್ಷಣಾ ವಿಧಾನಗಳು ಚಟುವಟಿಕೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಅರಣ್ಯದ ಉಪಯೋಗಗಳು ,ಅರಣ್ಯ ನಾಶಕ್ಕೆ ಕಾರಣ-ಪರಿಣಾಮಗಳು ಮತ್ತು ಉಪಯೋಗಗಳು -ಈ ಅಂಶಗಳನ್ನು ಒಳಗೊಂಡಿರುವ ಕೋಷ್ಟಕ ತಯಾರಸುವುದು
ಕೋಷ್ಟಕ Forestcnservation.png

ಅಂದಾಜು ಸಮಯ

20 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ವರ್ಕ ಬುಕ್ ಅಥವಾ ಡ್ರಾಯಿಂಗ್ ಹಾಳೆ , ಮಾರ್ಕರ ಪೆನ್ನು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. ಅರಣ್ಯದ ಮಹತ್ವ ತಿಳಿಸಿ
  2. ಅರಣ್ಯನಾಶಕ್ಕೆ ಪ್ರಮುಖ ಕಅರಣಗಳೇನು ?
  3. ಕಾಡಿನ ಜೀವಿಗಳು ನಾಡಿಗೆ ಅತಿಕ್ರಮಿಸುವುದೇಕೆ ? ಚರ್ಚಿಸಿ
  4. ಅರಣ್ಯ ಸಂರಕ್ಷಣಾ ವಿಧಾನಗಳು ಯಾವುವು ? ತಿಳಿಸಿ

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಅರಣ್ಯಗಳು ಒಂದು ದೇಶದ ಅಮೂಲ್ಯ ಸಂಪತ್ತು ಅದು ಹೇಗೆ ? ಚರ್ಚಿಸಿ

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಮೌಲ್ಯಮಾಪನ ಮಾನಕಗಳು

  1. ಕೋಷ್ಟಕದ ತಯಾರಿ - ಅತ್ಯುತ್ತಮ-ಉತ್ತಮ-ಸಾಧಾರಣ
  2. .ವಿಷಯ ಸಂಗ್ರಹಣೆ - ಅತ್ಯುತ್ತಮ-ಉತ್ತಮ-ಸಾಧಾರಣ
  3. .ಕೋಷ್ಟಕ ತಯಾರಿಕೆಯ ಆಸಕ್ತಿ : ಅತ್ಯುತ್ತಮ-ಉತ್ತಮ-ಸಾಧಾರಣ
  4. .ಕೋಷ್ಟಕ ತಯಾರಿಕೆ ಭಾಗವಹಿಸುವಿಕೆ : ಅತ್ಯುತ್ತಮ-ಉತ್ತಮ-ಸಾಧಾರಣ
  5. .ವಿಷಯ ಜೋಡಣೆ : ಅತ್ಯುತ್ತಮ-ಉತ್ತಮ-ಸಾಧಾರಣ

ಪ್ರಶ್ನೆಗಳು

  1. .ನಿಮ್ಮ ಶಾಲೆ ಅಥವಾ ಊರಿನಲ್ಲಿರುವ ಸಸ್ಯಸಂಪತ್ತಿನ ಬಗ್ಗೆ ವರದಿ ತಯಾರಿಸಿ
  2. .ಶಾಲೆಯಲ್ಲಿ ವನಮಹೋತ್ಸವ ಆಚರಣೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
  3. .ಕಾಗದ ಬಳಕೆಯ ಕಡಿಮೆ ಮಾಡಲು ಸಾಧ್ಯವೇ ? ಅದು ಹೇಗೆ ಚರ್ಚಿಸಿ
  4. .ಗಣಿಗಾರಿಕೆ ಮತ್ತು ಮರುಭೂಮೀಕರಣ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
  5. .ಪರಿಸರ ಚಳುವಳಿಗಳು- ಚಿಪ್ಕೋ ಚಳುವಳಿ ಮತ್ತು ನರ್ಮದಾ ಬಚಾವೋ ಆಂದೋಲನ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
  6. .ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟರವರು ಯಾರಾರು ? ಅವರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ