ಏಕದಳ ಹಾಗು ದ್ವಿದಳ ಸಸ್ಯಗಳ ವರ್ಗೀಕರಣ
Jump to navigation
Jump to search
ಚಟುವಟಿಕೆ - ಚಟುವಟಿಕೆಯ ಹೆಸರು
ಏಕದಳ ಹಾಗು ದ್ವಿದಳ ಸಸ್ಯಗಳ ವರ್ಗೀಕರಣ
ಅಂದಾಜು ಸಮಯ
೧೫ ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಏಕದಳ ಹಾಗು ದ್ವಿದಳ ಸಸ್ಯಗಳ ಎಲೆಗಳು, ಬೇರುಗಳು,ಹಾಗು ಬೀಜಗಳು.
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ವಿದ್ಯಾ ರ್ಥಿಗಳು ತಮ್ಮ ಪರಿಸರದ ಸುತ್ತ ಮುತ್ತಲಿನ ಏಕದಳ ಹಾಗು ದ್ವಿದಳ ಸಸ್ಯಗಳನ್ನು ವೀಕ್ಷಿಸಿ ಅವುಗಳ ಗುಣಲಕ್ಷಣಗಳನ್ನು ತಿಳಿಯುವುದು .
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಕ್ಯೆತೋಟ,ಉದ್ಯಾನವನ,ಜಮೀನು,ಹೊಲ,ಗ್ರಂಥಾಲಯ,
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
https://www.youtube.com/watch?v=xDeei76ii5E
https://www.youtube.com/watch?v=Q41fJqKe7Sg
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ವಿಂಗಡಿಸಿ,ಪ್ರತಿ ಗುಂಪಿನ ವಿದ್ಯಾರ್ಥಿಗಳು ತಮಗೆ ಕೊಟ್ಟಿರುವ ಸಸ್ಯಗಳನ್ನು ಅವುಗಳ ಗುಣಲಕ್ಷಣಗಳ ಆಧಾರದ ಮೇಲೆ ಏಕದಳ ಹಾಗು ದ್ವಿದಳ ಸಸ್ಯಗಳನ್ನಾಗಿ ವಿಂಗಡಿಸುವುದು. ರಚನಾತ್ಮ ಕ ಶ್ನೆಗಳು;-
- ದ್ವಿದಳ ಸ ಸ್ಯಗಳಲ್ಲಿರುವಂತೆ ಏಕದಳ ಸಸ್ಯಗಳಲ್ಲಿ ತಾಯಿ ಬೇರಿನ ವ್ಯವಸ್ಥೆ ಇರುವುದಿಲ್ಲ. ಏಕೆ ?
- ಬಾಳೆಗಿಡದ ಎಲೆಗಳು ಸುಲಭವಾಗಿ ಗಾಳಿಗೆ ಸೀಳಿ ಹೋಗುತ್ತವೆ .ಏಕೆ?
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿಕೆ
- ಸಸ್ಯಗಳ ವಿಧಗಳನ್ನು ಗುರುತಿಸುವಿಕೆ
- ಸಸ್ಯಗಳ ವರ್ಗೀಕರಿಸುವಿಕೆ
- ವರ್ಗೀಕರಿಸುವುದರ ಕಾರಣಕೊಡುವಿಕೆ .
- ವ್ಯತ್ಯಾಸಗಳ ಪಟ್ಟಿ ಮಾಡುವಿಕೆ
ಪ್ರಶ್ನೆಗಳು
- ಏಕದಳ ಸಸ್ಯಗಳಿಗೆ ಉದಾಹರಣೆ ಕೊಡಿ.
- ದ್ವಿದಳ ಸಸ್ಯಗಳಿ ಗೆ ಉದಾಹರಣೆ ಕೊಡಿ.
- ಏಕದಳ ಸಸ್ಯದ ಎಲೆಗಳ ವಿನ್ಯಾಸದ ಚಿತ್ರ ಬರೆಯಿರಿ.
- ದ್ವಿದಳ ಸಸ್ಯಗಳ ಎಲೆಗಳ ವಿನ್ಯಾಸದ ಚಿತ್ರ ಬರೆಯಿರಿ.
- ಏಕದಳ ಹಾಗು ದ್ವಿದಳ ಸಸ್ಯಗಳ ಬೇರಿನ ಚಿತ್ರ ಬರೆಯಿರಿ
- ನೀರನ್ನು ಹೀರುವ ಸಸ್ಯದ ಭಾಗ ಯಾವುದು ?
- ಸಸ್ಯಗಳ ಅಡುಗೆ ಮನೆ ಯಾವುದು?
- ಏಕದಳ ಹಾಗು ದ್ವಿದಳ ಸಸ್ಯಗಳ ನಡುವಿನ ವ್ಯತ್ಯಾಸಗಳನ್ನು ಪಟ್ಟಿ ಮಾಡಿ.
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಉನ್ನತ ಸಸ್ಯಗಳು ಮತ್ತು ಪ್ರಾಣಿಗಳು