ಗಣಿತ ಮತ್ತು ವಿಜ್ಞಾನ ಕಲಿಕಾ-ಬೋಧನೆಯಲ್ಲಿ ಡಿಜಿಟಲ್ ಸಂಪನ್ಮೂಲಗಳ ಸಂಯೋಜನೆ
Jump to navigation
Jump to search
Click here to see this page in English
ಉದ್ದೇಶಗಳು:
- ತರಗತಿಯಲ್ಲಿನ ಅಗತ್ಯಗಳ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಶಿಕ್ಷಕರಿಗೆ ಸಹಾಯ ಮಾಡುವುದು ಹಾಗೂ ಗಣಿತ ಮತ್ತು ವಿಜ್ಞಾನ ತರಗತಿಯಲ್ಲಿ ತಂತ್ರಜ್ಞಾನ-ಆಧಾರಿತ ಬೋಧನ ವಿಧಾನವನ್ನು ಸಂಯೋಜಿಸುವ ಸಾಧ್ಯತೆಗಳನ್ನು ಊಹಿಸಲು ಶಿಕ್ಷಕರಿಗೆ ಅನುವು ಮಾಡಿಕೊಡುವುದು.
- ಬಹು-ಹಂತದ, ಬಹು-ಮಾದರಿ ಸಂಪನ್ಮೂಲಗಳು ಮತ್ತು ಬೋಧನ ತಂತ್ರಗಳನ್ನು ಬಳಸುವಂತೆ ಶಿಕ್ಷಕರನ್ನು ಸಜ್ಜುಗೊಳಿಸುವುದು.
- ಶಿಕ್ಷಕರು ತಮ್ಮ TPCK ಅನ್ನು ಹೆಚ್ಚಿಸಿಕೊಳ್ಳಲು ವಿವಿಧ ಡಿಜಿಟಲ್ ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ಅನ್ವೇಷಿಸಲು ಸಹಾಯ ಮಾಡುವುದು.
- ಅನುಭವಗಳು, ಆಲೋಚನೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ ಮುಂದುವರಿಸುವ ಮತ್ತು ನಿರಂತರ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗಾಗಿ ಕಲಿಕೆಯ ಸಮುದಾಯವನ್ನು ನಿರ್ಮಿಸುವುದು.
ಗಣಿತ
ಕ್ರಮ ಸಂಖ್ಯೆ | ಗಣಿತ ಪರಿಕಲ್ಪನೆಗಳು | ವಿಷಯ ಕುರಿತು ವಿವರಣೆ |
1 | ರೇಖೆಗಳು ಮತ್ತು ಕೋನಗಳು |
|
2 | ಸಮಾಂತರ ರೇಖೆಗಳ ಛೇಧಕ | ಸಮಾಂತರ ರೇಖೆಗಳಲ್ಲಿ ಪರ್ಯಾಯ ಕೋನಗಳು ಮತ್ತು ಅನುರೂಪ ಕೋನಗಳು ಸಮ ಎಂದು ಅರ್ಥಮಾಡಿಕೊಳ್ಳುವುದು. |
3 | ಸಂಖ್ಯಾ ರೇಖೆಯ ಮೇಲೆ ಮೂಲ ಕ್ರಿಯೆಗಳು | ಸಮತಲ ಸಂಖ್ಯೆಯ ರೇಖೆಯ ಮೇಲೆ ಪೂರ್ಣಾಂಕಗಳ ಸಂಕಲನ ಮತ್ತು ವ್ಯವಕಲನವನ್ನು ಪ್ರತಿನಿಧಿಸುವುದು |
4 | ಭಿನ್ನರಾಶಿಗಳು - Intro, Build a fraction, Fraction Matcher | ಭಿನ್ನರಾಶಿ-ಸಂಬಂಧಿತ ವಿಷಯಗಳನ್ನು ಸರಳ ಮತ್ತು ಹೆಚ್ಚು ಪರಿಕಲ್ಪನಾತ್ಮಕವಾಗಿ ಅರ್ಥವಾಗುವಂತೆ ಮಾಡಬಹುದು. |
5 | ಸುತ್ತಳತೆ ಮತ್ತು ವಿಸ್ತೀರ್ಣ | 1. ಘಟಕ ಚೌಕಗಳನ್ನು ಎಣಿಸುವ ಮೂಲಕ ಆಕೃತಿಯ ವಿಸ್ತೀರ್ಣವನ್ನು ಕಂಡುಹಿಡಿಯಿರಿ
2. ವಿಸ್ತೀರ್ಣ ಮತ್ತು ಸುತ್ತಳತೆ ನಡುವಿನ ಸಂಬಂಧವನ್ನು ವಿವರಿಸುವುದು |
6 | ತ್ರಿಭುಜಗಳು |
|
7 | ತ್ರಿಭುಜಗಳ ರಚನೆ | ವಿವಿಧ ತ್ರಿಭುಜಗಳ ರಚನೆಯ ಪರಿಚಯಿಸಬಹುದು |
8 | ಸಮೀಕರಣಗಳು | ಒಂದೇ ರೀತಿಯ ಚರಾಕ್ಷರಗಳನ್ನು ವಿವಿಧ ಪ್ರಕ್ರಿಯೆಗಳ(ಕೂಡುವ/ಕಳೆಯುವ) ಮೂಲಕ ಉಕ್ತಿಗಳನ್ನು ಸರಳಗೊಳಿಸುವುದು |
9 | ವೃತ್ತಗಳು |
|
10 | ಚತುರ್ಭುಜಗಳು | ವಿವಿಧ ಚತುರ್ಭುಜಗಳು ಮತ್ತು ಅವುಗಳ ಗುಣಲಕ್ಷಣಗಳನ್ನು ತಿಳಿಯಬಹುದು |
11 | 2 ಮತ್ತು 3 ಆಯಾಮದ ಆಕಾರಗಳು |
|
ವಿಜ್ಞಾನ
Sl. No. | Science | ವಿಷಯ ಕುರಿತು ವಿವರಣೆ |
1 | ವಿದ್ಯುಚ್ಛಕ್ತಿ ಮತ್ತು ಮಂಡಲಗಳು |
|
2 | ರಾಸಾಯನಿಕ ಸಮೀಕರಣಗಳನ್ನು ಸರಿದೂಗಿಸುವುದು | ಪ್ರತಿ ಅಣುವಿನಲ್ಲಿನ ಪರಮಾಣು ಸಂಖ್ಯೆಗಳನ್ನು ಗುರುತಿಸಿ, ರಾಶಿ ಸಂರಕ್ಷಣಾ ನಿಯಮದ ಮೂಲಕ ಪ್ರತಿಕಾರಕಗಳು ಮತ್ತು ಉತ್ಪನ್ನಗಳ ಸಂಖ್ಯೆಯನ್ನು ಸರಿದೂಗಿಸುವುದು. |
3 | ಬಲ ಮತ್ತು ಚಲನೆ | 1. ಬಲ ಯಾವಾಗ ಸಮನಾಗಿರುತ್ತದೆ ಮತ್ತು ಅಸಮವಾಗಿರುತ್ತದೆ ಎಂದು ಗುರುತಿಸುವುದು
2. ಹೆಚ್ಚು ಬಲದಿಂದ ವಸ್ತುವಿನ ಒಟ್ಟು ಬಲದ ಮೇಲಾಗುವ ಪರಿಣಾಮವನ್ನು ಕಂಡುಹಿಡಿಯುವುದು |
4 | ಬೆಳಕು | ಮಸೂರಗಳ ಪ್ಯಾರಾಮೀಟರ್ಗಳನ್ನು (ಫೋಕಲ್ ಲೆಂತ್ ಮತ್ತು ಡಯಾಮೀಟರ್) ಬದಲಾಯಿಸುವುದರಿಂದ ಉಂಟಾಗುವ ಪ್ರತಿಬಿಂಬದಲ್ಲಾಗುವ ಮತ್ತು ಅದು ಉಂಟಾಗುವ ರೀತಿಯಲ್ಲಿನ ಬದಲಾವಣೆಗಳೇನು ಎಂದು ಅರ್ಥಮಾಡಿಕೊಳ್ಳುವುದು. |
5 | ಆಮ್ಮ ಮತ್ತು ಪ್ರತ್ಯಾಮ್ಲ | ರುಚಿ ಮತ್ತು ಸ್ಪರ್ಶದ ಮೂಲಕ ಮನೆಯಲ್ಲಿ ಬಳಸುವ ಸಾಮಾನ್ಯ ವಸ್ತುಗಳನ್ನು ಆಮ್ಲ ಮತ್ತು ಪ್ರತ್ಯಾಮ್ಲಗಳಾಗಿ ವಿಂಗಡಿಸುವುದು ಮತ್ತು ಅದರ ಕುರಿತಾದ ಚರ್ಚೆ. Acid and Base(PH scale) ಆಮ್ಲ_ಮತ್ತು_ಪ್ರತ್ಯಾಮ್ಲಗಳ_ಪತ್ತೆ_ಹಚ್ಚುವಿಕೆ ಪಿ.ಹೆಚ್ ಸ್ಕೇಲ್ ಬಳಸಿ ನೀಡಲಾಗಿರುವ ವಸ್ತುಗಳನ್ನು ಆಮ್ಲ, ಪ್ರತ್ಯಾಮ್ಲ ಮತ್ತು ತಟಸ್ಥ ವಸ್ತುಗಳಾಗಿ ವಿಂಗಡಿಸುವುದು. ಅದರ ಮೂಲಕ ಆಮ್ಮ, ಪ್ರತ್ಯಾಮ್ಲ ಮತ್ತು ತಟಸ್ಥ ವಸ್ತುಗಳ ಗುಣಲಕ್ಷಣಗಳ ಪರಿಶೋಧನೆ |
6 | ಜೀರ್ಣಾಂಗ ವ್ಯವಸ್ಥೆ | 1. ಜೀರ್ಣಾಂಗ ವ್ಯವಸ್ಥೆಯ ವಿವಿಧ ಅಂಗಗಳ ಕಾರ್ಯಗಳನ್ನು ಅರ್ಥಮಾಡಿಕೊಳ್ಳುವುದು
2. ದಿನ ನಿತ್ಯ ಬಳಸುವ ವಸ್ತುಗಳನ್ನ ಬಳಸಿ ಜೀರ್ಣಾಂಗವ್ಯೂಹದ ಮಾದರಿಯನ್ನು ತಯಾರಿಸುವುದು |
7 | ಶ್ವಾಸಾಂಗ ವ್ಯವಸ್ಥೆ | 1. ಶ್ವಾಸಾಂಗವ್ಯವಸ್ಥೆಯ ಕಾರ್ಯವನ್ನು ವಿವರಿಸುವುದು
2. ಶ್ವಾಸಾಂಗವ್ಯೂಹದ ವಿವಿಧ ಭಾಗಗಳ ರಚನೆ ಮತ್ತು ಕಾರ್ಯವನ್ನು ಶ್ವಾಸಾಂಗವ್ಯೂಹದ ಮಾದರಿಯನ್ನು ಬಳಸಿ ಅರ್ಥಮಾಡಿಕೊಂಡು ವಿವರಿಸುವುದು |
8 |
| |
9 | ಎಳೆಯಿಂದ ಬಟ್ಟೆ | 1. ನಾರಿನಿಂದ ಬಟ್ಟೆ ತಯಾರಾಗುವ ಪ್ರಕ್ರಿಯೆಯನ್ನು ದೃಶ್ಯೀಕರಿಸುವುದು
2.ಕಥೆಯ ಮೂಲಕ ವಿವಿಧ ಬಗೆಯ ಬಟ್ಟೆಗಳು ಮತ್ತು ಅವುಗಳ ಗುಣಲಕ್ಷಣಗಳನ್ನು ಚರ್ಚಿಸುವುದು |
10 | ಪರಮಾಣುವನ್ನು ನಿರ್ಮಿಸಿ |
|
11 | ಸಸ್ಯದ ಜೀವನ ಚಕ್ರ | 1. ಬೀಜದಿಂದ ಸಸ್ಯದ ಬೆಳವಣಿಗೆಯ ಎಲ್ಲಾ ಹಂತಗಳನ್ನು ದೃಶ್ಯೀಕರಿಸುವುದು
2.ಕಥೆಯ ಮೂಲಕ ವಿದ್ಯಾರ್ಥಿಗಳ ನಿತ್ಯ ಜೀವನದಲ್ಲಿನ ಸಸ್ಯದ ಬೆಳವಣಿಗೆಯ ಕುರಿತಾಗಿ ಚರ್ಚಿಸುವುದು |
ಗಣಿತ ಕಲಿಕಾ-ಬೋಧನೆಗೆ ವೆಬ್‌ಸೈಟ್‌ಗಳು/ಅಪ್ಲಿಕೇಶನ್‌ಗಳು
- ಆಯ್ದ ವಿಷಯವಸ್ತುಗಳಿಗೆ ಸಂಬಂಧಿಸಿದ ಜಿಯೋಜಿಬ್ರಾ ಕಡತಗಳು ಮತ್ತು ಫೆಟ್ ಸಿಮ್ಯೂಲೇಷನ್ ಗಳು
- ಜಿಯೋಜಿಬ್ರಾ ಫೈಲ್‌ಗಳು
- ಫೆಟ್ (ಪಿಎಚ್‌ಇಟಿ- PhET)
- ಮ್ಯಾನಿಪ್ಯುಲೇಟಿವ್ಸ್ - ವರ್ಚುವಲ್ ಮ್ಯಾನಿಪ್ಯುಲೇಟಿವ್ಸ್ ಸಂಗ್ರಹ.
- ರೋಬೋಕಾಂಪಾಸ್
- ಜಿಕಾಂಪ್ರಿಸ್
- ಆಯ್ದ ವಿಷಯವಸ್ತುಗಳಿಗೆ ಸಂಬಂಧಿಸಿದ ಜಿಯೋಜಿಬ್ರಾ ಕಡತಗಳು ಮತ್ತು ಫೆಟ್ ಸಿಮ್ಯೂಲೇಷನ್ ಗಳು
ವಿಜ್ಞಾನ ಕಲಿಕಾ-ಬೋಧನೆಗೆ ವೆಬ್‌ಸೈಟ್‌ಗಳು/ಅಪ್ಲಿಕೇಶನ್‌ಗಳು
- ಫೆಟ್ (ಪಿಎಚ್‌ಇಟಿ- PhET)
- ಜಿಕಾಂಪ್ರಿಸ್
- ಝೈಗೋಟ್ ಬಾಡಿ 3D ಅನ್ಯಾಟಮಿ ಆನ್‌ಲೈನ್ ವಿಷುಲೈಜರ್
- SIMPOP- ವಿಜ್ಞಾನ ಸಿಮ್ಯುಲೇಶನ್‌ಗಳು ಮತ್ತು ಆಟಗಳು
ತಂತ್ರಜ್ಞಾನ ಸಂಪನ್ಮೂಲಗಳು
- ತರಗತಿಯ ತಂತ್ರಜ್ಞಾನ ಪರಿಕರ ಕಿಟ್ - ಕ್ಲಿಕ್ ಮಾಡಿ
- ಜಿಯೋಜೀಬ್ರಾ ಕಲಿಯಲು ಸಹಾಯವಾಗುವ ಟಿಪ್ಪಣಿಯ ಪುಟ
- ಫೆಟ್ ಬಳಸಲು ಸಹಾಯವಾಗುವ ಟಿಪ್ಪಣಿಯ ಪುಟ
- ರೋಬೋಕಾಂಪಸ್ ಕಲಿಯಿರಿ
- ಸ್ಟೆಲ್ಲಾರಿಯಮ್ ಕಲಿಯಿರಿ
- ಕ್ಯಾಲ್ಜಿಯಂ ಕಲಿಯಿರಿ
- ಇತರ ಅನ್ವಯಕಗಳನ್ನು ಅನ್ವೇಷಿಸಿ
ಇತರೆ ಸಂಪನ್ಮೂಲಗಳು
- ಕೆಲವು ಪ್ರಮುಖ ಗಣಿತ ವಿಷಯ ತಾಣಗಳು
- ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು - ೨೦೦೫
- NCF ಆಧರಿತ ಕರ್ನಾಟಕ ಪಠ್ಯಕ್ರಮ ಮಾರ್ಗದರ್ಶಿ ತತ್ವಗಳು
- ಗಣಿತ ಶಿಕ್ಷಣ ಮತ್ತು ವಿಮರ್ಶಾತ್ಮಕ ಚಿಂತನೆ
- Primary resources : ಈ ವೆಬ್‌ಸೈಟ್ ನಲ್ಲಿ ಮುದ್ರಿಸಬಹುದಾದ ಸಂಪನ್ಮೂಲಗಳನ್ನು ಪಡೆಯಬಹುದು.
- ಗಣಿತ ಪ್ರಯೋಗ ಶಾಲೆ