ಜಿಯೋಜೀಬ್ರಟ್ಯೂಬ್ ಕಲಿಯಿರಿ
Jump to navigation
Jump to search
ಪರಿಚಯಜಿಯೋಜೀಬ್ರಟ್ಯೂಬ್ ಎಂಬುದು ಜಿಯೋಜೀಬ್ರಾ ಮೂಲಕ ರಚಿಸಿದ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಇರುವ ವೇದಿಕೆಯಾಗಿದೆ. ಮಾಹಿತಿ ಮೂಲ ಇಲ್ಲಿದೆ ಮೂಲ ಮಾಹಿತಿ
ಲಕ್ಷಣಗಳ ಮೇಲ್ನೋಟಈ ಪರಿಕರವು ಚಿತ್ರಗಳು, ವೀಡಿಯೋ, ಪಠ್ಯ ಮತ್ತು ಪಿಡಿಎಫ್ ಕಡತಗಳೊಂದಿಗೆ ಜಿಯೋಜೀಬ್ರಾ ಕಡತಗಳನ್ನು ಅಪ್‌ಲೋಡ್ ಮಾಡಲು ಸಹಾಯಕವಾಗಿದೆ. ಅನುಸ್ಥಾಪನೆಇದು ವೆಬ್ ಆಧಾರಿತ ಅನ್ವಯಕವಾದ್ದರಿಂದ ಅನುಸ್ಥಾಪನೆಯ ಅವಶ್ಯಕತೆ ಇರುವುದಿಲ್ಲ. ಅನ್ವಯಕ ಬಳಕೆಜಿಯೋಜೀಬ್ರಟ್ಯೂಬ್ ತೆರೆಯುವುದು
ಜಿಯೋಜೀಬ್ರಟ್ಯೂಬ್ ಖಾತೆಗೆ ಲಾಗಿನ್ ಆಗುವುದು ಅಪ್‌ಲೋಡ್ ಮಾಡುವುದು
ಪಠ್ಯ, ವೀಡಿಯೋ, ಚಿತ್ರ ಸೇರಿಸುವುದುಜೀಯೋಜೀಬ್ರಾ ಕಡತಗಳ ಜೊತೆಗೆ ವಿವಿಧ ಪಠ್ಯ, ಚಿತ್ರ ಮತ್ತು ವೀಡಿಯೋ ಕಡತಗಳನ್ನು ಸಹ ಸೇರಿಸಬಹುದು. ಈ ಚಿತ್ರದಲ್ಲಿ ಕಾಣುವಂತೆ "Add Element" ಬಟನ್ ಮೇಲೆ ಒತ್ತಿ. ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳುಕಡತಗಳನ್ನು ಅಪ್‌ಲೋಡ್ ಮಾಡಿದ ಮೇಲೆ "SAVE & CLOSE" ಮೇಲೆ ಕ್ಲಿಕ್ ಮಾಡಿ. ಆಗ ಸಂಕ್ಷಿಪ್ತ ಟಿಪ್ಪಣಿ, ಭಾಷೆ, ವೀಕ್ಷಣೆಗೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ತುಂಬ ಬೇಕಾಗುತ್ತದೆ. ಉನ್ನತೀಕರಿಸಿದ ಲಕ್ಷಣಗಳುಸಂಪನ್ಮೂಲ ರಚನೆಯ ಆಲೋಚನೆಗಳುಇಲ್ಲಿ ಸಂಗ್ರಹವಾಗಿರುವ ಕಡತಗಳನ್ನು ಶಿಕ್ಷಕರು ತಮ್ಮ ಶಾಲೆಯ ಬೋಧನಾ ಚಟುವಟಿಕೆಗಳಲ್ಲಿ ಬಳಸಿಕೊಳ್ಳಬಹುದು. ಆಕರಗಳು |