ಜೀವಭೂರಾಸಾಯನಿಕ ಚಕ್ರದ ವೀಧಗಳು ಚಟುವಟಿಕೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಸೆಮಿನಾರ್ ಆಯೋಜನೆ

ಅಂದಾಜು ಸಮಯ

10 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಪ್ರತಿಯೊಂದು ಜೀವಭೂರಾಸಾಯನಿಕ ಚಕ್ರವನ್ನು ವಿದ್ಯಾರ್ಥಿ ತಂಡಗಳು ಆಯ್ದುಕೊಳ್ಳಲು ಅವಕಾಶನೀಡಿ ,ಆಯ್ದುಕೊಂಡ ವಿಷಯದ ಬಗ್ಗೆ ಮಾತನಾಡುವುದು

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಕಾರ್ಬನ್/ನೈಟ್ರೋಜನ್ /ಆಕ್ಸಿಜನ್ /ಜಲಚಕ್ರ ಮಹತ್ವ ತಿಳಿಸಿ
  2. ಕಾರ್ಬನ್ /ನೈಟ್ರೋಜನ್ /ಆಕ್ಸಿಜನ್ /ನೀರು ಪ್ರಕೃತಿಯಲ್ಲಿ ಯಾವ ರೂಪದಲ್ಲಿದೆ ? ಅದು ಹೇಗೆ ಸಂಗ್ರಹ ಮೂಲದಿಂದ ವಿನಿಮಯ ಮೂಲಕ್ಕೆ ಚಲಿಸುತ್ತದೆ ?
  3. ಕಾರ್ಬನ್ ಡೈ ಆಕ್ಸೈಡ್ / ನೈಟ್ರೋಜನ್/ಆಕ್ಸಿಜನ್ ಯಾವ ಯಾವರೂಪದಲ್ಲಿ ಭೂತೊಗಟೆಯಲ್ಲಿ ದೊರಕುತ್ತದೆ ?
  4. ಕಾರ್ಬನ್/ನೈಟ್ರೋಜನ್ /ಆಕ್ಸಿಜನ್ /ಜಲಚಕ್ರದ ನಿರೂಪಣೆ ಬರೆಯಿರಿ
  5. ಒಂದು ಪರಿಸರ ವ್ಯವಸ್ಥೆಯಲ್ಲಿ ಕಾರ್ಬನ್ ಡೈ ಆಕ್ಸೈಡ್ /ನೈಟ್ರೋಜನ/ಆಕ್ಸಿಜನ್ /ನೀರಿನ ನ ಪ್ರಮಾಣ ಯಾವ ರೀತಿಯಲ್ಲಿ ನಿಯಂತ್ರಣವಾಗುತ್ತದೆ ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಮಾನಕಗಳು

  1. ಸೆಮಿನಾರ್ ವಿಷಯದ ತಯಾರಿ ಉತ್ತಮವಾಗಿತ್ತೇ ?
  2. ವಿಷಯ ಪ್ರಸ್ತುತ ಪಡಿಸುವ ವಿಧಾನ ಉತ್ತಮವಾಗಿರುವುದು
  3. ಜೀವಭೂರಾಸಾಯನಿಕ ಚಕ್ರದ ನಿರೂಪಣೆ ಅಂದವಾಗಿರುವುದು
  4. ಜೀವಭೂರಾಸಾಯನಿಕ ಚಕ್ರದ ಹಂತಗಳ ವಿವರಣೆ
  5. ವಿಷಯ ಪ್ರಸ್ತುತಪಡಿಸಲು ತಂಡದ ಎಲ್ಲಾ ವಿದ್ಯಾರ್ಥಿಗಳ ಸಹಕಾರವಿರುವುದು

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಜೀವಭೂರಾಸಾಯನಿಕ ಚಕ್ರಗಳು