ತ್ರಿಭುಜಗಳ ರಚನೆ (ಕೋ.ಬಾ.ಕೋ) ಚಟುವಟಿಕೆ೪
Jump to navigation
Jump to search
ಬೇಕಾಗಿರುವ ಸಂಪನ್ಮೂಲಗಳು:
Download this geogebra file from this link.
ವಿಧಾನ:
ಮುಂದಿನ ಅಳತೆಗಳೊಂದಿಗೆ - BC = 12 cms, ∡B = 60, ∡C = 60, (BC ಯನ್ನು ಪಾದವಾಗಿರಿಸಿ)
ವಿದ್ಯಾರ್ಥಿಗಳು ಸ್ವಂತವಾಗಿ ರಚಿಸಿದ ನಂತರ, ತ್ರಿಭುಜದ ರಚನೆಯನ್ನು ಅರ್ಥಮಾಡಿಕೊಳ್ಳಲು ರಚನೆಯ ಶಿಷ್ಟಾಚಾರ ನ್ಯಾವಿಗೇಟರ್ ಅನ್ನು ‘ಪ್ಲೇ’ ಮಾಡಿ
- ಇದು ಯಾವ ರೀತಿಯ ತ್ರಿಭುಜ?
- ಇದು ಯಾವ ರೀತಿಯ ತ್ರಿಭುಜ - ಬಾಹುಗಳಿಂದ?
- ಇದು ಯಾವ ರೀತಿಯ ತ್ರಿಭುಜ - ಕೋನಗಳಿಂದ?
- ಈ ತ್ರಿಭುಜವು ಅಧಿಕ ಕೋನ ತ್ರಿಭುಜವಾಗಬಹುದೇ?
- ಈ ತ್ರಿಭುಜವು ಅಸಮಬಾಹು ತ್ರಿಭುಜವಾಗಬಹುದೇ?
A ಶೃಂಗದಿಂದ ಎತ್ತರಕ್ಕೆ BC ರೇಖಾಖಂಡವನ್ನು ಎಳೆಯಿರಿ. ಛೇಧಕವನ್ನು D ಎಂದು ಗುರುತು ಮಾಡಿ
ಅದರ ಉದ್ದವನ್ನು ಅಳೆಯಿರಿ. ∡ADB ಮತ್ತು ∡ADC ಅನ್ನು ಅಳೆಯಿರಿ.
ABC ತ್ರಿಭುಜದ ಕ್ಷೇತ್ರವನ್ನು/ ವಿಸ್ತೀರ್ಣವನ್ನು ಅಳೆಯಿರಿ.