ಧರ್ಮಸಮದೃಷ್ಟಿ ಚಟುವಟಿಕೆ ೫ ಕ್ಲಿಷ್ಟ ಪದಗಳನ್ನು ಪಟ್ಟಿ ಮಾಡಿ ಅರ್ಥ ತಿಳಿಯಿರಿ
Jump to navigation
Jump to search
ಅನುಮತ | ಸಮ್ಮತಿ |
ಉಪಾರ್ಜಿಸು | ಸಂಪಾದಿಸು |
ಕಟ್ಟಳೆ | ನಿಯಮ |
ಚರಣ | ಪಾದ |
ತಿರಿಕುಲ | ಅಲೆಮಾರಿಕುಲ |
ಚಟುವಟಿಕೆಯ ಕಲಿಕೋದ್ದೇಶಗಳು
ಚಟುವಟಿಕೆಯ ಉದ್ದೇಶಗಳು
- ಶಾಸನ ಪದಗಳನ್ನು ಅರ್ಥೈಸುವುದು
ಭಾಷಾ ಕಲಿಕಾ ಉದ್ದೇಶಗಳು
- ಹೊಸ ಪದಗಳ ಪರಿಚಯ
- ಪದಗಳನ್ನು ಸ್ವಂತವಾಕ್ಯಗಳಲ್ಲಿ ಬಳಸುವುದು
ಪೂರ್ವ ಅವಶ್ಯಕತೆಗಳು / ಪೂರ್ವ ಸಾಮರ್ಥ್ಯಗಳು
ಚಟುವಟಿಕೆಗೆ ಅಗತ್ಯವಿರುವ ಸಮಯ
೧೦ ನಿಮಿಷಗಳು
ಅಗತ್ಯವಿರುವ ಸಂಪನ್ಮೂಲಗಳು (ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ)
ಚಟುವಟಿಕೆಯನ್ನು ಹೇಗೆ ಮಾಡುವುದು - ವಿವರಣೆ
ಚಟುವಟಿಕೆಯ ಅಭಿವೃದ್ಧಿ / ಚರ್ಚೆಯ ಪ್ರಶ್ನೆಗಳು
- ಮೇಲಿನ ಪದಗಳಿಗೆ ಸ್ವಂತ ವಾಕ್ಯದಲ್ಲಿ ಉತ್ತರಿಸಿ