ಪ್ರವೇಶದ್ವಾರ:ಒಳಗೊಳ್ಳುವಿಕೆ ಶಿಕ್ಷಣ/ನಮ್ಮ ಬಗ್ಗೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಮೂರು ಸಂಸ್ಥೆಗಳು ಅನನ್ಯ ಶ್ರಮದಿಂದ ಪರಿಣಿತಿಯನ್ನು ಒಗ್ಗೂಡಿಸಿ ಮಹತ್ತರ ಒಡಂಬಡಿಕೆಯನ್ನು ರಚಿಸಲು ಒಟ್ಟಿಗೆ ಬಂದಿವೆ. Seva-in-Action ಸಂಘ ,ಬೆಂಗಳೂರು ಒಳಗೊಳ್ಳುವಿಕೆ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ ; RV Educational Consortium, Bangalore,VSEI India ಜೊತೆಗೂಡಿ ,D.Ed ವಲಯದಲ್ಲಿ ತೀವ್ರವಾಗಿ ಕಾರ್ಯನಿರ್ವಹಿಸುತ್ತಿದೆ.