ಪ್ರಾಕೃತಿಕ ಭೂ ಸ್ವರೂಪಗಳ ಮೇಲೆ ಮಾನವನ ಪ್ರಭಾವ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Prakrutika vibhagagalu prakrutika bhuswarupagal mele manavana prabhava1.mm

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

1 https://www.google.co.in/?gws_rd=cr&ei=rbjzUqGJHcWGrgf0sIGICg#q=images+of+environment+pollution 2 http://www.tropical-rainforest-animals.com/pollution-pictures.html 3 http://www.tutorvista.com/content/science/science-ii/environment/activities-environment.php ಪರಿಸರದ ಮೇಲೆ ಮಾನವನ ಪ್ರಭಾವ-ಭೂಮಿಯ ತಾಪ ಹೆಚ್ಚಳ,ಓಝೋನ್ ಪದರಿಗೆ ಹಾನ 4 http://www.sciencephoto.com/media/146193/view -ಪರಿಸರದ ಮೇಲೆ ಮಾನವನ ಪ್ರಭಾವ ಬಿಂಬಿಸುವ ಚಿತ್ರ. 5 http://kn.wikipedia.org/wiki/%E0%B2%AE%E0%B2%BE%E0%B2%B2%E0%B2%BF%E0%B2%A8%E0%B3%8D%E0%B2%AF-ಪರಿಸರ ಮಾಲಿನ್ಯದ ಕುರಿತು ಮಾಹಿತಿ 6 http://en.wikipedia.org/wiki/Pollution#Pollution_control_devices-ಪರಿಸರ ಮಾಲಿನ್ಯ ನಿಯಂತ್ರಣದ ಸಾಧನಗಳು 7 http://en.wikipedia.org/wiki/Human_impact_on_the_environment- ಪರಿಸರದ ಮೇಲೆ ಮಾನವನ ಪ್ರಭಾವ 8 http://en.wikipedia.org/wiki/Human_impact_on_the_environment#Coal_mining_and_burning-ಕಲ್ಲಿದ್ದಲು ಗಣಿಗಾರಿಕೆ 9 http://en.wikipedia.org/wiki/Environmental_impact_of_fishing- ಮೀನುಗಾರಿಕೆಯಿಂದ ಪರಿಸರದ ಮೇಲಾಗುವ ಪ್ರಭಾವ 10 http://en.wikipedia.org/wiki/Environmental_impact_of_agriculture#Climate_change- ಕೃಷಿಯಿಂದ ಹವಾಮಾನ ಬದಲಾವಣೆ 11 http://en.wikipedia.org/wiki/Environmental_impact_of_agriculture#Deforestation- ಅರಣ್ಯ ನಾಶ

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಶಗಳು

ಪ್ರಮುಖ ಪರಿಕಲ್ಪನೆಗಳು #

ಪ್ರಾಕೃತಿಕ ವಿಭಾಗಗಳ ಮೇಲೆ ಮಾನವನ ಪ್ರಭಾವ

ಕಲಿಕೆಯ ಉದ್ದೇಶಗಳು

೧) ಮಾನವರು ಪ್ರಾಕೃತಿಕ ಅಂಶಗಳನ್ನು ಬಳಸುವ ರೀತಿ ಯನ್ನು ವಿಶ್ಲೇಷಿಸುವರು. ೨)ಕೈಗಾರೀಕರಣ.ಗಣಿಗಾರಿಕೆ, ರಾಸಾಯನಿಕ ಕೃಷಿ,ಅತಿಯಾದ ಮೀನುಗಾರಿಕೆ, ಅಂತರ್ಜಲದ ದುರ್ಬಳಕೆ ಮೊದಲಾದವುಗಳ ದುಷ್ಪರಿಣಾಮಗಳನ್ನು ವಿಮರ್ಶಿಸುವರು. ೩)ಪರಿಸರ ರಕ್ಷಣೆಯ ಜೊತೆಗೇ ಅಭಿವೃದ್ಧಿ ಯನ್ನು ಹೇಗೆ ಮಾಡಬಹುದೆಂಬ ಬಗ್ಗೆ ಚಿಂತಿಸುವರು. ಹಾಗೂ ಪರಿಹಾರ ಕ್ರಮಗಳನ್ನು ಸೂಚಿಸುವರು . ೪)ಸ್ಥಳೀಯ ಮಟ್ಟದ ಮಾಲಿನ್ಯತೆಗಳನ್ನು ಗುರುತಿಸುವರು. ೫)ಸ್ಥಳೀಯ ಮಟ್ಟದ ಮಾಲಿನ್ಯತೆಗಳ ನಿವಾರಣೆಯಲ್ಲಿ ತಮ್ಮ ಪಾತ್ರ ಅರ್ಥೈಸಿಕೊಳ್ಳುವರು..

ಶಿಕ್ಷಕರ ಟಿಪ್ಪಣಿ

ಮಾನವನ ಬದುಕು ಪ್ರಕೃತಿಯನ್ನು ಅವಲಂಬಿಸಿದೆ.ಆರ್ಥಿಕ ಬೆಳವಣಿಗೆಗಾಗಿ ಮಾನವ ಕೈಗಾರಿಕೆಗಳ ಸ್ಥಾಪನೆ, ನಗರೀಕರಣ ಮೊದಲಾದ ಬದಲಾವಣೆಗಳಿಗೆ ಕಾರಣನಾಗಿದ್ದಾನೆ. ಈ ಬದಲಾವಣೆಗಳು ಮಾನವರ ಅಭಿವೃದ್ಧಿಗೆ ಕಾರಣವಾದರೂ ಸಹ ,ಅದರಿಂದ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿವೆ. ಉದಾ:ಅರಣ್ಯಗಳ ನಾಶ,ಮಣ್ಣಿನ ಮಾಲಿನ್ಯ,ಜಲಮಾಲಿನ್ಯ,ವಾಯುಮಾಲಿನ್ಯ ವಿಕಿರಣ ಮಾಲಿನ್ಯ ಇತ್ಯಾದಿ.ಈ ಸಮಸ್ಯೆಗಳು ಹಾಗೂ ಪರಿಹಾರ ಕ್ರಮಗಳ ಕುರಿತು ಚರ್ಚಿಸುವುದು.

ಚಟುವಟಿಕೆಗಳು #

ಗುಂಪು ಚರ್ಚೆ.

  • ಅಂದಾಜು ಸಮಯ - ೩೦ ನಿಮಿಷ.
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು -ಪ್ರೊಜೆಕ್ಟರ್, ಪರಿಸರ ಮಾಲಿನ್ಯದ ವಿಡಿಯೊ ಚಿತ್ರಗಳು

೧) ಚಿತ್ರಗಳನ್ನು ಮತ್ತು ಮಾಹಿತಿಗಳನ್ನು ಗಮನವಿಟ್ಟು ವೀಕ್ಷಿಸುವುದು .

       ೨)ಗಮನಿಸಿದ ಅಂಶಗಳನ್ನು ಟಿಪ್ಪಣಿ ಮಾಡುವಂತೆ ಸೂಚಿಸುವುದು .


೨)http://en.wikipedia.org/wiki/Human_impact_on_the_environment- ಪರಿಸರದ ಮೇಲೆ ಮಾನವನ ಪ್ರಭಾವ ೩)https://www.google.co.in/?gws_rd=cr&ei=rbjzUqGJHcWGrgf0sIGICg#q=images+of+environment+pollution-ಪರಿಸರ ಮಾಲಿನ್ಯದ ಚಿತ್ರಗಳು .

  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ

೧)ವಿದ್ಯಾರ್ಥಿಗಳನ್ನು ೪-೫ ಗುಂಪು ಗಳಾಗಿ ವಿಂಗಡಿಸುವುದು .ವಿದ್ಯಾರ್ಥಿಗಳು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸು ವುದು

೨)ಒಂದೊಂದು  ಗುಂಪಿಗೆ ಒಂದೊಂದು   ವಿಷಯವನ್ನು          ಮಂಡಿಸಲು ಸೂ ಚಿಸು ವು ದು . ಉದಾ :
   *ಜಲಮಾ ಲಿನ್ಯ
   *ವಾಯು ಮಾಲಿನ್ಯ
   *ಶಬ್ದ ಮಾಲಿನ್ಯ
   *ಮಣ್ಣಿನ ಮಾಲಿನ್ಯ
   * ವಿಕಿರಣ ಮಾಲಿನ್ಯ

೩)ವಿದ್ಯಾರ್ಥಿಗಳ ಮಂಡನೆಯನ್ನು ಅವಲೋಕಿಸಿ ಶಿಕ್ಷಕರು ತಮ್ಮ ವಿವರಣೆಯನ್ನು ನೀಡುವುದರ ಮೂಲಕ ಪರಿಕಲ್ಪನೆಯನ್ನು ಸ್ಪಷ್ಟಗೊಳಿಸುವುದು . ೪ )ವಿದ್ಯಾರ್ಥಿಗಳು ಚರ್ಚಿಸಲು ಅನುಕೂಲವಾಗಲು ಪ್ರಶ್ನೆಗಳ ಪಟ್ಟಿಯನ್ನು ಒದಗಿಸುವುದು .

೫ )ಅಗತ್ಯವಾದ ಹಿಮ್ಮಾಹಿತಿ ನೀಡುವುದು.
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

೧)ಪರಿಸರ ಮಾಲಿನ್ಯ ಎಂದರೇನು? ೨)ಪರಿಸರ ಮಲಿನತೆ ಯಾವ ಕಾರಣಗಳಿಂದ ಉಂಟಾಗುತ್ತದೆ ? ೩) ಪರಿಸರ ಮಾಲಿನ್ಯಕ್ಕೆ ಮಾನವ ಹೇಗೆ ಕಾರಣ? ೪)ಪರಿಸರ ಮಾಲಿನ್ಯದ ವಿಧಗಳಾವುವು?

  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

೧) ನಿಮ್ಮ ಸುತ್ತಲಿನ ಪರಿಸರದ ಲಕ್ಷಣಗಳನ್ನು ಪಟ್ಟಿ ಮಾಡಿ. ೨) ನಿಮ್ಮ ಊರಿನಲ್ಲಿ ನೀವು ಗುರುತಿಸುವ ಮಲಿನತೆಗಳಾವುವು? ೩)ನಿ ಮ್ಮ ಪ್ರದೇಶದ ಮಲಿನತೆಯ ಕಾರಣಗಳನ್ನು ಪತ್ತೆ ಮಾಡಿ. ೪)ಮಲಿನತೆ ನಿವಾರಣೆಗೆ ನಿಮ್ಮ ಸಲಹೆಗಳೇನು?

ಚಟುವಟಿಕೆಗಳು #

ನಿಮ್ಮ ಪ್ರದೇಶದ ಹತ್ತಿರ ಸ್ಥಾಪಿಸಲಾದ ಕಾರ್ಖಾನೆಗಳಿಗೆ ಭೇಟಿ ನೀಡಿ , ಅಲ್ಲಿ ತಯಾರಿಸುವ ವಸ್ತುಗಳ ಕುರಿತು ಮಾಹಿತಿ ಸಂಗ್ರಹಿಸಿ.

  • ಅಂದಾಜು ಸಮಯ :೩-೪ ದಿನ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು : ಪೆನ್ನು , ಪೇಪರ್.
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ:
        • ನೀವು ವಿಷಯ ಸಂಗ್ರಹಿಸುತ್ತಿರುವ ಕಾರ್ಖಾನೆಗಳ ನಿಯಮಗಳನ್ನು ಪಾಲಿಸಿ.
  • ಬಹುಮಾಧ್ಯಮ ಸಂಪನ್ಮೂಲಗಳು:
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು:
      • ಕಾರ್ಖಾನೆಗಳ ಅಧಿಕಾರಿಗಳು ,ಕಾರ್ಮಿಕರು
  • ಅಂತರ್ಜಾಲದ ಸಹವರ್ತನೆಗಳು:-------
  • ವಿಧಾನ: ಸಂದರ್ಶನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು: ೧) ಕಾರ್ಖಾನೆಯಲ್ಲಿ ಯಾವ ವಸ್ತುಗಳನ್ನು ತಯಾರಿಸಲಾಗುತ್ತದೆ ?
                 ೨)ಕಾರ್ಖಾನೆಗಳ  ತ್ಯಾಜ್ಯ ವಸ್ತುಗಳನ್ನು ಹೇಗೆ ವಿಲೇವಾರಿ ಮಾಡಲಾಗುತ್ತದೆ?
                  ೩)ಆ ಕರ್ಖಾನೆಯಿಂದ ಪರಿಸರಕ್ಕೆ  ಹಾನಿಯಾಗದಂತೆ  ಯಾವ ಮುನ್ನೆಚ್ಚರಿಕಾ ಕ್ರಮಗಳನ್ನು  

ಕೈಗೊಳ್ಳಲಾಗಿದೆ?

ಯೋಜನೆಗಳು

ಪ್ರಪಂಚದ ವಿವಿಧ ದೇಶಗಳು ಪರಿಸರ ರಕ್ಷಣೆಗಾಗಿ ಯಾವ ಕ್ರಮಗಳನ್ನು ಕೈ ಗೊಂಡಿರು ತ್ತಾರೆ ಎಂಬುದರ ಕುರಿತು ಮಾಹಿತಿ ಸಂಗ್ರಹಿಸಿ..

ಸಮುದಾಯ ಆಧಾರಿತ ಯೋಜನೆಗಳು

ಜಾಥಾ & ಬೀದಿ ನಾಟಕಗಳ ಮೂಲಕ ನಿಮ್ಮ ಪ್ರದೇಶದ ಪರಿಸರ ರಕ್ಷಣೆಗಾಗಿ ಯೋಜನೆ ರೂಪಿಸಿ.

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ