ಭರವಸೆ

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search

ಪರಿಕಲ್ಪನಾ ನಕ್ಷೆ

ಕಲಿಕೋದ್ದೇಶಗಳು

ಪದ್ಯದ ಉದ್ದೇಶ

 1. ಪದ್ಯ/ಕವನ ಸಾಹಿತ್ಯವನ್ನು ಅರ್ಥೈಸುವುದು
 2. ಕವನ ಸಾಹಿತ್ಯ ಪರಿಚಯದ ಮೂಲಕ ಗೆಳೆತನದ ಮಹತ್ವವನ್ನು ಅರ್ಥೈಸುವುದು
 3. ಜೀವನದಲ್ಲಿ ಗೆಳೆತನದ ಅವಶ್ಯಕತೆಯನ್ನು ಪರಿಚಯಿಸುವುದು
 4. ಪದ್ಯದ ಆಂತರ್ಯವನ್ನು ಶ್ಲಾಘಿಸುವುದು
 5. ಪದ್ಯದ ಗುಣಲಕ್ಷಣವನ್ನು ಅರ್ಥೈಸುವುದು

ಭಾಷಾ ಕಲಿಕಾ ಗುರಿಗಳು

 1. ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ಪದ್ಯದ ಅರ್ಥವನ್ನು ತಿಳಿಯುವುದು
 2. ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅದರ ಒಳ ಅರ್ಥವನ್ನು ತಿಳಿಯುವುದು
 3. ಅರ್ಥೈಸಿಕೊಂಡ ಕವನವನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು
 4. ಕಥನ ಕವನದ ರೂಪದಲ್ಲಿ ಕವನದ ಮರುಸೃಷ್ಟಿಸುವುದು
 5. ಕವನವನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು

ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ ಪರಿಚಯ/ಸಾಹಿತ್ಯ ಘಟ್ಟ ಪರಿಚಯ

ಪ್ರಸ್ತುತ ಪದ್ಯ ಪೀಠಿಕೆ /ಹಿನ್ನೆಲೆ/ಸಂದರ್ಭ

ಪ್ರಕೃತ ಕವನದಲ್ಲಿ ಕೃತಕತೆಯ ಜಾಲಕ್ಕೆ ಸಿಲುಕಿ ಸ್ವಾರ್ಥಿಯಾದ ಮಾನವನು ನಿಸರ್ಗದ ನೈಜತೆಗೆ ಹೇಗೆ ವಿನಾಶಕಾರಿಯಾಗಿದ್ದಾನೆ ಎಂಬ ಪ್ರತಿಭಟನೆಯನ್ನು ವ್ಯಕ್ತಪಡಿಸಲಾಗಿದೆ. ನಿತ್ಯ ನೂತನೆಯಾದ ಈ ಭೋಮಿ ಬರಡಲ್ಲ ಇವೆಲ್ಲವನ್ನು ಮೀರಿ ತನ್ನ ಅಮೃತತ್ವದ ಗುಣದ ಮೂಲಕ ಪ್ರೇಮದ ಒರತೆಯನ್ನು ಹರಿಸಿ ಜೀವ ಸಂಜೀವಿನಿಯಾಗುವ ಗುಣವಿದೆ ಎಂಬ ಭರವಸೆಯನ್ನು ಇಲ್ಲಿ ಅಭಿವ್ಯಕ್ತಗೊಳಿಸಲಾಗಿದೆ.

ಕವಿ ಪರಿಚಯ

ವಿಕಿಪೀಡಿಯಾದಲ್ಲಿನ ಬಿ ಟಿ ಲಲಿತಾ ನಾಯಕರ ಮಾಹಿತಿಗಾಗಿ ಇಲ್ಲಿ ಕ್ಲಕ್ಕಿಸಿರಿ

ಪ್ರಸ್ತುತ ಕವನವನ್ನು ಬಿ.ಟಿ.ಲಲಿತಾನಾಯಕ್ ಅವರ ‘ಬಿದಿರು ಮೆಳೆ ಕಂಟಿಯಲಿ’ ಎಂಬ ಕವನಸಂಕಲನದಿಂದ ಆರಿಸಿಕೊಳ್ಳಲಾಗಿದೆ.

ಜನನ : ೪-೪-೧೯೪೫

ಸ್ಥಳ : ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ತಂಗಲಿತಾಂಡ.

ತಂದೆ:  ಬಾಲಾಜಿನಾಯಕ್,

ತಾಯಿ:  ಗಂಗಾಬಾಯಿ.

ವಿದ್ಯಾಭ್ಯಾಸ: ಏಕೋಪಾಧ್ಯಾಯ ಶಾಲೆ ತಾಂಡ್ಯದಲ್ಲಿ ೪ನೇ ತರಗತಿಯವರೆಗೆ ಓದು. ನಂತರ ಚಿತ್ರದುರ್ಗದಲ್ಲಿ ಎಂಟನೆಯ ತರಗತಿವರೆಗೆ. ವಿದ್ಯಾಭ್ಯಾಸ ಅವಕಾಶಗಳು ಇಲ್ಲದ ಕಾಲ. ತಂದೆ ಮತ್ತು ಅಣ್ಣನ ಪ್ರೋತ್ಸಾಹದಿಂದ ಪ್ರೌಢಶಾಲೆಯ ನಂತರ ಮನೆಯಲ್ಲಿಯೇ ವಿದ್ಯಾಭ್ಯಾಸ. ಕಲಿತದ್ದು ಸಂಸ್ಕೃತ, ಇಂಗ್ಲಿಷ್ ಹಾಗೂ ಹಿಂದಿ ಭಾಷೆ. ಬಿ.ಎ. ಓದುತ್ತಿದ್ದ ಅಣ್ಣ ಪ್ರತಿವಾರ ೩೦. ಕಿ.ಮೀ. ದೂರದ ಚಿಕ್ಕಮಗಳೂರಿನಿಂದ ಹಳ್ಳಿಗೆ ಬಂದು ತಂಗಿಗೆ ಕಲಿಸಿದ ವಿದ್ಯೆ. ಹಿಂದಿ ಪರೀಕ್ಷೆಯಲ್ಲಿ ವಿಶಾರದ.

ಇವರು ರಚಿಸಿದ ನಾಟಕಗಳು ಧಾರವಾಡದ ಆಕಾಶವಾಣಿ ಕೇಂದ್ರದಿಂದ ಪ್ರಸಾರ. ಕಥೆ, ಕಾದಂಬರಿ, ನಾಟಕ ಎಲ್ಲದರ ಮೂಲದ್ರವ್ಯ ಜಾತೀಯತೆ, ಮಹಿಳೆಯರ ಶೋಷಣೆ, ಬಂಡಾಯ ಸಾಹಿತ್ಯ, ದಲಿತರ ನೋವು ಇವುಗಳನ್ನು ಕುರಿತದ್ದೆ. ೧೯೮೨ರಲ್ಲಿ ಲಂಕೇಶ್ ಪತ್ರಿಕೆಯ ವರದಿಗಾರ್ತಿಯಾಗಿಯೂ ಆರು ವರ್ಷ ಗಳಿಸಿದ ಅನುಭವ.

೧೯೮೬ರಲ್ಲಿ ರಾಮಕೃಷ್ಣ ಹೆಗಡೆಯವರ ಆಹ್ವಾನದಿಂದಾಗಿ ರಾಜಕೀಯ ಪ್ರವೇಶ. ೧೯೮೬-೯೨ರವರೆಗೆ ವಿಧಾನ ಪರಿಷತ್ ಸದಸ್ಯೆಯಾಗಿ. ೧೯೯೪ರಿಂದ ೯೯ರವರೆಗೆ ವಿಧಾನಸಭೆ ಸದಸ್ಯರಾಗಿ, ಸಚಿವೆಯಾಗಿ ಕಾರ‍್ಯನಿರ್ವಹಣೆ.

ಪ್ರಕಟಿತ ಕೃತಿಗಳು:

 • ಚಂದ್ರಪರಾಭವ (ನಾಟಕ ಸಂಕಲನ)
 • ಭಟ್ಟನ ಕನಸು (ಮಕ್ಕಳ ಕಥಾ ಸಂಕಲನ)
 • ನೆಲೆ ಬೆಲೆ
 • ಗತಿ (ಕಾದಂಬರಿ)
 • ಹಬ್ಬ ಮತ್ತು ಬಲಿ (ಕಥಾಸಂಕಲನ) 
 • ನಂ ರೂಪ್ಲಿ
 • ಇದೇ ಕೂಗು ಮತ್ತೆ ಮತ್ತೆ
 • ಒಡಲ ಬೇಗೆ
 • ಬಿದಿರು ಮೆಳೆ ಕಂಟಿಯಲ್ಲಿ
 • ಸವಾಸೇರು (ಕವನ ಸಂಕಲನ)
 • ಚುಟುಕುಗಳ ಸಂಕಲನ
 • ಗತಿ (ಕಾದಂಬರಿ ಕರ್ನಾಟಕ ವಿಶ್ವವಿದ್ಯಾಲಯದ ೩ನೇ ವರ್ಷದ ಬಿ.ಎ. ತರಗತಿಗೆ)
 • ಹಬ್ಬ ಮತ್ತು ಬಲಿ (ಕಥಾಸಂಕಲನ ಗುಲಬರ್ಗಾ ವಿಶ್ವವಿದ್ಯಾಲಯದ ಎಂ.ಎ. ತರಗತಿಗೆ)
 • ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಥಮ ಕಲಾ ತರಗತಿ ಪಠ್ಯಪುಸ್ತಕ ಕಾವ್ಯ ಸಂಗಮಕ್ಕೆ ೮ ಕವನಗಳು ಸೇರ‍್ಪಡೆಯಾಗಿ ಪಠ್ಯಪುಸ್ತಕಗಳಾಗಿವೆ.

ಸಂದ ಪ್ರಶಸ್ತಿ ಗೌರವಗಳು :

 • ಉತ್ತಮ ಶಾಸಕಿ ಪ್ರಶಸ್ತಿ
 • ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ
 • ರಾಜೀವಗಾಂ ಏಕತಾ ಪ್ರಶಸ್ತಿ
 • ಶ್ರೀಮತಿ ಸಾವಿತ್ರಮ್ಮ ದೇ.ಜ.ಗೌ. ಮಹಿಳಾ ಪ್ರಶಸ್ತಿ
 • ನಾಡಚೇತನ ಪ್ರಶಸ್ತಿ
 • ಮಹಿಳಾ ರತ್ನ ಪ್ರಶಸ್ತಿ
 • ಕಿರಣ ಪ್ರಭಾ ಪ್ರಶಸ್ತಿ
 • ಕಾಯಕ ಸಮ್ಮಾನ ಪ್ರಶಸ್ತಿ
 • ಸಮಾಜ ಸೇವಾರತ್ನ ಪ್ರಶಸ್ತಿ ಮೊದಲುಗೊಂಡು ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರದಲ್ಲಿನ ಸೇವೆಗಾಗಿ ಸಂದ ಪ್ರಶಸ್ತಿಗಳಲ್ಲಿ ಪ್ರಮುಖವಾದುವುಗಳು.

ಪಾಠದ ಬೆಳವಣಿಗೆ

ಘಟಕ - ೧ -

ಪಠ್ಯಭಾಗ - 1 - ಪರಿಕಲ್ಪನಾ ನಕ್ಷೆ

ವಿವರಣೆಬೋಧನೋಪಕರಣಗಳು

ಚಟುವಟಿಕೆಗಳು

ಚಟುವಟಿಕೆ - ೧

ಚಟುವಟಿಕೆ - ೨

ಶಬ್ದಕೋಶ / ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

೧ನೇ ಅವಧಿ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಘಟಕ ೨ -

ಪಠ್ಯಭಾಗ -೨ - ಪರಿಕಲ್ಪನಾ ನಕ್ಷೆ

ವಿವರಣೆ

ಬೋಧನೋಪಕರಣಗಳು

ಚಟುವಟಿಕೆಗಳು

ಚಟುವಟಿಕೆ-೧

ಚಟುವಟಿಕೆ ೨

ಶಬ್ದಕೋಶ / ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

೨ನೇ ಪರಿಕಲ್ಪನೆಯ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ


ಘಟಕ ೩

ಪಠ್ಯಭಾಗ -೩ – ಪರಿಕಲ್ಪನಾ ನಕ್ಷೆ

ವಿವರಣೆ

ಬೋಧನೋಪಕರಣಗಳು

ಚಟುವಟಿಕೆಗಳು

ಚಟುವಟಿಕೆ -೧

ಚಟುವಟಿಕೆ -೨

ಶಬ್ದಕೋಶ ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

೩ನೇ ಪರಿಕಲ್ಪನೆಯ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಪರಿಕಲ್ಪನೆ - ೪

ಪಠ್ಯಭಾಗ - ೪ - ಪರಿಕಲ್ಪನಾ ನಕ್ಷೆ

ವಿವರಣೆ

ಬೋಧನೋಪಕರಣಗಳು

ಚಟುವಟಿಕೆಗಳು

ಚಟುವಟಿಕೆ-೧

ಚಟುವಟಿಕೆ -೨

ಶಬ್ದಕೋಶ ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

೩ನೇ ಪರಿಕಲ್ಪನೆಯ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಪರಿಕಲ್ಪನೆ ೪ -

ಪಠ್ಯಭಾಗ - ೪ - ಪರಿಕಲ್ಪನಾ ನಕ್ಷೆ

ವಿವರಣೆ

ಬೋಧನೋಪಕರಣಗಳು

ಚಟುವಟಿಕೆಗಳು

ಚಟುವಟಿಕೆ-೧

ಚಟುವಟಿಕೆ - ೨ -

ಶಬ್ದಕೋಶ ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

4 ನೇ ಅವಧಿ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ/ಅಲಂಕಾರ/ಛಂದಸ್ಸು

ಮೌಲ್ಯಮಾಪನ

ಪೂರ್ಣ ಪಾಠದ ಉಪಸಂಹಾರ

ಪೂರ್ಣ ಪಾಠದ ಮೌಲ್ಯಮಾಪನ

ಮಕ್ಕಳ ಚಟುವಟಿಕೆ

ಸೂಚನೆ: