೧ ನೇ ಸಾಲು: |
೧ ನೇ ಸಾಲು: |
| =ಚಟುವಟಿಕೆ - ಚಟುವಟಿಕೆಯ ಹೆಸರು= | | =ಚಟುವಟಿಕೆ - ಚಟುವಟಿಕೆಯ ಹೆಸರು= |
− | | + | ಜನಸಂಖ್ಯಾ ಸ್ಫೋಟ ಪರಮಾಣು ಬಾಂಬ್ ಸ್ಪೋಟಕ್ಕಿಂತ ಅಪಾಯಕಾರಿ ಹೇಗೆ ? ಚರ್ಚಿಸಿ |
| ==ಅಂದಾಜು ಸಮಯ== | | ==ಅಂದಾಜು ಸಮಯ== |
| + | ೧೦ ನಿಮಿಷಗಳು |
| ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== |
| + | ಕಾಗದ ,ಪೆನ್ನು ,ಗ್ರಂಥಾಲಯ |
| ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== |
| + | ವಿದ್ಯಾರ್ಥಿಗಳಿಗೆ ಜನಸಂಖ್ಯಾಸ್ಫೋಟದ ವಿಷಯ ಕುರಿತು ಪರಿಸರ ಸಮಸ್ಯೆಗಳ ಮೊದಲನೆ ಪರಿಕಲ್ಪನೆ ಯ ವಿಚಾರ ಸಂಕೀರ್ಣ ಪ್ರಾರಂಭಿಸುವ ಎರಡು ದಿನಗಳ ಮುಂಚೆ ತಯಾರಗಿರಲು ತಿಳಿಸಬೇಕು.ಮೌಲ್ಯಮಾಪನ ಆಂಶಗಳನ್ನು ತಿಳಿಸಬೇಕು. |
| ==ಬಹುಮಾಧ್ಯಮ ಸಂಪನ್ಮೂಲಗಳ== | | ==ಬಹುಮಾಧ್ಯಮ ಸಂಪನ್ಮೂಲಗಳ== |
| ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== |
| + | ಗ್ರಂಥಾಲಯ ಹಾಗೂ ಸ್ಥಳೀಯ ಹಿರಿಯರಿಂದ ಮಾಹಿತಿ ಸಂಗ್ರಹಿಸುವುದು |
| ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== |
| + | ಜನಸಂಖ್ಯಾ ಸ್ಫೋಟದ ಪರಿಣಾಮಗಳು ,ಅದರ ಅಂಕಿ ಅಂಶಗಳ ಪ್ರಮಾಣವನ್ನು ಸಂಕ್ಷಿಪ್ತವಾಗಿ ಲೇಖನವು ಕನ್ನಡಲ್ಲಿದೆ . ಈ ವೆಬ್ ವಿಳಾಸಕ್ಕೆ ಕ್ಲಿಕ್ ಮಾಡಿ http://www.panjumagazine.com/?p=7855 |
| ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| + | ತರಗತಿಯಲ್ಲಿ ಎರಡು ಗುಂಪುಗಳಾಗಿ ವಿಂಗಡಿಸಿ ಒಂದು ಗುಂಪು ವಿಚಾರ ಸಂಕೀರ್ಣ ತಂಡಕ್ಕೆ ವಿಚಾರ ಸಂಕೀರ್ಣದ ವಿಷಯವು ಒಳಗೊಂಡಿರುವ ಅಂಶಗಳನ್ನು , ಇನ್ನೊಂದು ಗುಂಪು ಆ ಸೆಮಿನಾರ್ ಮಾಡುವ ವಿದ್ಯಾರ್ಥಿಗಳ ಮೌಲ್ಯಮಾಪನ ತಂಡವಾಗಿ ಬಳಸಬೇಕು.ಮೌಲ್ಯಮಾಪನ ಆಂಶಗಳನ್ನು ತಿಳಿಸಬೇಕು. |
| ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| + | ವಿಚಾರ ಸಂಕೀರ್ಣದ ವಿಷಯವು ಒಳಗೊಂಡಿರುವ ಅಂಶಗಳು |
| + | ಜನಸಂಖ್ಯಾಸ್ಫೋಟ ಎಂದರೇನು ? |
| + | ಜನಸಂಖ್ಯಾ ಸ್ಪೋಟ ಬೆಳೆದ ಬಂದ ಹಾದಿ ಹೇಗೆ ? |
| + | ಜನಸಂಖ್ಯಾಸ್ಫೋಟಕ್ಕೆ ಕಾರಣಗಳೇನು ? |
| + | ಜನಸಂಖ್ಯಾಸ್ಫೋಟದ ಪರಿಣಾಮಗಳೇನು ? |
| + | ಜನಸಂಖ್ಯಸ್ಫೋಟದ ನಿಯಂತ್ರಣ ಕ್ರಮಗಳೇನು ? |
| ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |

| + | ಮೌಲ್ಯಮಾಪನ (ಮಗುವಿನ ಮೌಲ್ಯಮಾಪನ ಪ್ರಶ್ನೆಗಳು ) |
| + | ವಿಚಾರ ಸಂಕೀರ್ಣ ಮಾಡುವ ತಂಡದ ಮೌಲ್ಯಮಾಪನ ಮಾನಕಗಳು :

| + | # ವೇದಿಕೆಯ ನಿರ್ವಹಣೆ ; ಅತ್ಯುತ್ತಮ - ಉತ್ತಮ-ಸಾಧಾರಣ

| + | # ವಿಷಯ ಮಂಡನೆ : ಅತ್ಯುತ್ತಮ - ಉತ್ತಮ-ಸಾಧಾರಣ

| + | # ವಿಷಯದ ತಯಾರಿ : ಅತ್ಯುತ್ತಮ - ಉತ್ತಮ-ಸಾಧಾರಣ

| + | # ನಿಗದಿ ಪಡಿಸಿದ ಎಲ್ಲಾ ಅಂಶಗಳಿರುತ್ತವೆ : ಅತ್ಯುತ್ತಮ - ಉತ್ತಮ-ಸಾಧಾರಣ

| + | # ವಿಷಯದ ತಯಾರಿ : ಅತ್ಯುತ್ತಮ - ಉತ್ತಮ-ಸಾಧಾರಣ

| + | ಸೆಮಿನಾರ್ ಮೌಲ್ಯಮಾಪನ ತಂಡದ ಮೌಲ್ಯಮಾಪನ ಮಾನಕಗಳು :

| + | # ಮೌಲ್ಯಮಾಪನ ಮಾಡಿದ ರೀತಿ : ಅತ್ಯುತ್ತಮ - ಉತ್ತಮ-ಸಾಧಾರಣ

| + | # ಮೌಲ್ಯಮಾಪನ ಕಾರ್ಯದಲ್ಲಿ ಪಾಲ್ಗೊಳ್ಳುವಿಕೆ :ಅತ್ಯುತ್ತಮ - ಉತ್ತಮ-ಸಾಧಾರಣ

| + | # ತೀರ್ಪು : ಅತ್ಯುತ್ತಮ - ಉತ್ತಮ-ಸಾಧಾರಣ

| + | # ಮೌಲ್ಯಮಾಪನ ನಿರ್ವಹಣೆ : ಅತ್ಯುತ್ತಮ - ಉತ್ತಮ-ಸಾಧಾರಣ

| + | # ಎಲ್ಲಾ ಮೌಲ್ಯಮಾಪನ ಹಂತಗಳ ಪಾಲನೆ : ಅತ್ಯುತ್ತಮ - ಉತ್ತಮ-ಸಾಧಾರಣ

| ==ಪ್ರಶ್ನೆಗಳು== | | ==ಪ್ರಶ್ನೆಗಳು== |