'''ಬಹುಕೊಶೀಯ ಶೈವಲಗಳು ಮೊದಲಿಗೆ ವಿಕಾಸ ಗೊಂಡ ಪುರಾತನ ಸಸ್ಯ ಗಳು .ಇಡಿ ಸಸ್ಯ ದೇಹವು ಏಕರೂಪವಾಗಿ ಚಪ್ಪಟೆಯಾದ ಥಾಲಸ್ ಎಂಬ ದೇಹರಚನೆಯನ್ನು ಹೊಂದಿದೆ.
ಬಹುಕೊಶೀಯ ಶೈವಲಗಳನ್ನು ವರ್ಣಕಗಳ ಆಧಾರದ ಮೇಲೆ ಹಸಿರು ಶೈವಲಗಳು,ಕಂದು ಶೈವಲಗಳು ಮತ್ತು ಕೆಂಪು ಶೈವಲಗಳು ಎಂದು ವರ್ಗೀಕರಿಸಲಾಗಿದೆ.
ಸಸ್ಯದೇಹವು ಲಿಂಗಾಣು ಜನಕವಾಗಿದ್ದು,ಬೀಜಾಣುಜನಕವು ಲಿಂಗಾಣುಜನಕದ ಭಾಗವಾಗಿದೆ.ಸಂತಾನೋತ್ಪತ್ತಿಯು ಕಾಯಜ,ನಿರ್ಲಿಂಗ ಮತ್ತು ಲಿಂಗರೀತಿಯಲ್ಲಿ ನಡೆಯುತ್ತದೆ ಬಹುಕೊಶೀಯ ಶೈವಲಗಳು ಮೊದಲಿಗೆ ವಿಕಾಸ ಗೊಂಡ ಪುರಾತನ ಸಸ್ಯ ಗಳು .
ಇಡಿ ಸಸ್ಯ ದೇಹವು ಏಕರೂಪವಾಗಿ ಚಪ್ಪಟೆಯಾದ ಥಾಲಸ್ ಎಂಬ ದೇಹರಚನೆಯನ್ನು ಹೊಂದಿದೆ.ಬಹುಕೊಶೀಯ ಶೈವಲಗಳನ್ನು ವರ್ಣಕಗಳ ಆಧಾರದ ಮೇಲೆ ಹಸಿರು ಶೈವಲಗಳು,ಕಂದು ಶೈವಲಗಳು ಮತ್ತು ಕೆಂಪು ಶೈವಲಗಳು ಎಂದು ವರ್ಗೀಕರಿಸಲಾಗಿದೆ.
ಸಸ್ಯದೇಹವು ಲಿಂಗಾಣು ಜನಕವಾಗಿದ್ದು,ಬೀಜಾಣುಜನಕವು ಲಿಂಗಾಣುಜನಕದ ಭಾಗವಾಗಿದೆ.ಸಂತಾನೋತ್ಪತ್ತಿಯು ಕಾಯಜ,ನಿರ್ಲಿಂಗ ಮತ್ತು ಲಿಂಗರೀತಿಯಲ್ಲಿ ನಡೆಯುತ್ತದೆ''' | '''ಬಹುಕೊಶೀಯ ಶೈವಲಗಳು ಮೊದಲಿಗೆ ವಿಕಾಸ ಗೊಂಡ ಪುರಾತನ ಸಸ್ಯ ಗಳು .ಇಡಿ ಸಸ್ಯ ದೇಹವು ಏಕರೂಪವಾಗಿ ಚಪ್ಪಟೆಯಾದ ಥಾಲಸ್ ಎಂಬ ದೇಹರಚನೆಯನ್ನು ಹೊಂದಿದೆ.
ಬಹುಕೊಶೀಯ ಶೈವಲಗಳನ್ನು ವರ್ಣಕಗಳ ಆಧಾರದ ಮೇಲೆ ಹಸಿರು ಶೈವಲಗಳು,ಕಂದು ಶೈವಲಗಳು ಮತ್ತು ಕೆಂಪು ಶೈವಲಗಳು ಎಂದು ವರ್ಗೀಕರಿಸಲಾಗಿದೆ.
ಸಸ್ಯದೇಹವು ಲಿಂಗಾಣು ಜನಕವಾಗಿದ್ದು,ಬೀಜಾಣುಜನಕವು ಲಿಂಗಾಣುಜನಕದ ಭಾಗವಾಗಿದೆ.ಸಂತಾನೋತ್ಪತ್ತಿಯು ಕಾಯಜ,ನಿರ್ಲಿಂಗ ಮತ್ತು ಲಿಂಗರೀತಿಯಲ್ಲಿ ನಡೆಯುತ್ತದೆ ಬಹುಕೊಶೀಯ ಶೈವಲಗಳು ಮೊದಲಿಗೆ ವಿಕಾಸ ಗೊಂಡ ಪುರಾತನ ಸಸ್ಯ ಗಳು .
ಇಡಿ ಸಸ್ಯ ದೇಹವು ಏಕರೂಪವಾಗಿ ಚಪ್ಪಟೆಯಾದ ಥಾಲಸ್ ಎಂಬ ದೇಹರಚನೆಯನ್ನು ಹೊಂದಿದೆ.ಬಹುಕೊಶೀಯ ಶೈವಲಗಳನ್ನು ವರ್ಣಕಗಳ ಆಧಾರದ ಮೇಲೆ ಹಸಿರು ಶೈವಲಗಳು,ಕಂದು ಶೈವಲಗಳು ಮತ್ತು ಕೆಂಪು ಶೈವಲಗಳು ಎಂದು ವರ್ಗೀಕರಿಸಲಾಗಿದೆ.
ಸಸ್ಯದೇಹವು ಲಿಂಗಾಣು ಜನಕವಾಗಿದ್ದು,ಬೀಜಾಣುಜನಕವು ಲಿಂಗಾಣುಜನಕದ ಭಾಗವಾಗಿದೆ.ಸಂತಾನೋತ್ಪತ್ತಿಯು ಕಾಯಜ,ನಿರ್ಲಿಂಗ ಮತ್ತು ಲಿಂಗರೀತಿಯಲ್ಲಿ ನಡೆಯುತ್ತದೆ''' |