− | ವಿಮೆಯು ನಾಗರಿಕತೆಗಳು ಇದ್ದಾಗಿನಿಂದ ಇದೆ ಎಂದು ಅಧ್ಯಾಯಗಳಿಂದ ತಿಳಿದು ಬಂದಿದೆ ಮತ್ತು ಕಾಲಕ್ಕೆ ತಕ್ಕಂತೆ ಅದರಲ್ಲಿ ಅನೇಕ ಬದಲಾವಣೆಗಳು ಆಗುತ್ತ ಬಂದಿವೆ. ಮೊದಲು ಪ್ರಾಕೃತಿಕ ನಷ್ಟ ಗಳು ಉಂಟಾದರೆ ಸಮುದಾಯ ದಲ್ಲಿರುವ ವ್ಯಕ್ತಿಗಳು ಹಣವನ್ನು ಸಂಗ್ರಹಿಸಿ ಆರ್ಥಿಕ ನಷ್ಟ ಉಂಟಾದವರಿಗೆ ಸಹಾಯ ಮಾಡುತ್ತಿದ್ದರು. ಕಾಲ ಬದಲಾದಂತೆ ವಿಮೆ ಪದ್ಧತಿಯಲ್ಲಿ ಕೂಡ ಬದಲಾವಣೆ ಆಗುತ್ತಾ ಬಂದಿದೆ . ಆದ ರೀತಿಯು ವಿಮೆಯು ತನ್ನದೆ ಆದ ಗುಣಗಳನ್ನು ಮತ್ತು ವಿಧಗಳನ್ನು ಹೊಂದಿದೆ. | + | ವಿಮೆಯು ನಾಗರಿಕತೆಗಳು ಇದ್ದಾಗಿನಿಂದ ಇದೆ ಎಂದು ಅಧ್ಯಾಯಗಳಿಂದ ತಿಳಿದು ಬಂದಿದೆ ಮತ್ತು ಕಾಲಕ್ಕೆ ತಕ್ಕಂತೆ ಅದರಲ್ಲಿ ಅನೇಕ ಬದಲಾವಣೆಗಳು ಆಗುತ್ತ ಬಂದಿವೆ. ಮೊದಲು ಪ್ರಾಕೃತಿಕ ನಷ್ಟ ಗಳು ಉಂಟಾದರೆ ಸಮುದಾಯ ದಲ್ಲಿರುವ ವ್ಯಕ್ತಿಗಳು ಹಣವನ್ನು ಸಂಗ್ರಹಿಸಿ ಆರ್ಥಿಕ ನಷ್ಟ ಉಂಟಾದವರಿಗೆ ಸಹಾಯ ಮಾಡುತ್ತಿದ್ದರು. ಕಾಲ ಬದಲಾದಂತೆ ವಿಮೆ ಪದ್ಧತಿಯಲ್ಲಿ ಕೂಡ ಬದಲಾವಣೆ ಆಗುತ್ತಾ ಬಂದಿದೆ . ಆದ ರೀತಿಯು ವಿಮೆಯು ತನ್ನದೆ ಆದ ಗುಣಗಳನ್ನು,ತತ್ವಗಳನ್ನು ಮತ್ತು ವಿಧಗಳನ್ನು ಹೊಂದಿದೆ. |