#೮ನೇ ತರಗತಿಯ ಮೊದಲನೇ ಘಟಕ 'ಆಧಾರಗಳು' ಇಲ್ಲಿ ಮೌಖಿಕ ಆಕರಗಳಿಂದ ಜನಪದ ಚರಿತ್ರೆ ರಚನೆ ಕುರಿತು ಸ್ವಲ್ಪ ವಿವರಣೆ ಇದೆ.ಆ ನಂತರ ನೇರವಾಗಿ ೧೦ನೇ ತರಗತಿಯಲ್ಲಿ ಜನಪದ ಚರಿತ್ರೆ ಕುರಿತು ಘಟಕ ನೀಡಲಾಗಿದೆ.೯ನೇ ತರಗತಿಯಲ್ಲಿ ಎಲ್ಲೂ ಜನಪದ ಚರಿತ್ರೆ ಕುರಿತು ವಿಷಯವಿಲ್ಲ. ಇದು ಕಲಿಕೆಯ ನಿರಂತರತೆಗೆ ತೊಡಕಾಗುವುದಿಲ್ಲವೇ? | #೮ನೇ ತರಗತಿಯ ಮೊದಲನೇ ಘಟಕ 'ಆಧಾರಗಳು' ಇಲ್ಲಿ ಮೌಖಿಕ ಆಕರಗಳಿಂದ ಜನಪದ ಚರಿತ್ರೆ ರಚನೆ ಕುರಿತು ಸ್ವಲ್ಪ ವಿವರಣೆ ಇದೆ.ಆ ನಂತರ ನೇರವಾಗಿ ೧೦ನೇ ತರಗತಿಯಲ್ಲಿ ಜನಪದ ಚರಿತ್ರೆ ಕುರಿತು ಘಟಕ ನೀಡಲಾಗಿದೆ.೯ನೇ ತರಗತಿಯಲ್ಲಿ ಎಲ್ಲೂ ಜನಪದ ಚರಿತ್ರೆ ಕುರಿತು ವಿಷಯವಿಲ್ಲ. ಇದು ಕಲಿಕೆಯ ನಿರಂತರತೆಗೆ ತೊಡಕಾಗುವುದಿಲ್ಲವೇ? |