ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೯೫ ನೇ ಸಾಲು: ೯೫ ನೇ ಸಾಲು:     
# ಅಧ್ಯಾಯ ೦೨ ೨[[ವಸಾಹತು ಆಳ್ವಿಕೆಯಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು]]
 
# ಅಧ್ಯಾಯ ೦೨ ೨[[ವಸಾಹತು ಆಳ್ವಿಕೆಯಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು]]
ಮುಖ್ಯಾಂಶಗಳು:
  −
• ಮೊದಲನೆ ಆಂಗ್ಲೋ-ಮೈಸೂರು ಯುದ್ಧ ಮದ್ರಾಸ ಒಪ್ಪಂದದೊಂದಿಗೆ ಮುಕ್ತಾಯವಾಯಿತು.
  −
• ಪ್ರೆಂಚರ ವಸಾಹತು ಮಾಹೆ
  −
• ಎಂಟು ಶತಮಾನಗಳ ಕಾಲ ಕೊಡಗನ್ನು ಆಳಿದವರು ಚೆಂಗಾಳ್ವರು
  −
• 17ನೇ ಶತಮಾನದ ಪ್ರಾರಂಬದಲ್ಲಿ ದಕ್ಷಿಣ ಕನ್ನಡವನ್ನು ಇಕ್ಕೇರಿಯ ವೆಂಕಟಪ್ಪ ನಾಯಕನು ವಶಪಡಿಸಿಕೊಂಡನು.
  −
• ಮೊದಲ ಆಂಗ್ಲೋ-ಮೈಸೂರು ಯುದ್ಧ : ಮದ್ರಾಸ ಒಪ್ಪಂದ : : 2ನೇ ಆಂಗ್ಲೋ-ಮೈಸೂರು ಯುದ್ಧ : ಮಂಗಳೂರು ಒಪ್ಪಂದ
  −
• ಕ್ರಿಶ 1781 ರಲ್ಲಿ ಸರ್ ಐರ್‍ಕೂಟ್ ನೇತೃತ್ವದ ಇಂಗ್ಲಿಷ ಸೈನ್ಯವು ಹೈದರಾಲಿಯನ್ನು ಸೋಲಿಸಿತು.
  −
• ಮಂಗಳೂರ ಒಪ್ಪಂದ : 1784 : : ಶ್ರೀರಂಗಪಟ್ಟಣ ಒಪ್ಪಂದ : ಕ್ರಿಶ 1792
  −
• ಮೂರನೇ ಆಂಗ್ಲೋ-ಮೈಸೂರು ಯುದ್ದಕ್ಕೆ ಕಾರಣ.
  −
ಟಿಪ್ಪು ಇಂಗ್ಲಿಷರ ಸ್ನೇಹಿತ ತಿರುವಾಂಕೂರಿನ ಅರಸನ ಮೇಲೆ ದಾಳಿಮಾಡಿದ್ದು.
  −
• ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವರು ಲಾರ್ಡ ವೆಲ್ಲಸ್ಲಿ
  −
• ಟಿಪ್ಪುವಿನ ನಂತರ ಮೈಸೂರಿನಲ್ಲಿ ಅಧಿಕಾರಕ್ಕೆ ಬಂದ ಒಡೆಯರು ಮುಮ್ಮಡಿ ಕೃಷ್ನರಾಜ ಒಡೆಯರು.
  −
• ಮೈಸೂರು ಒಡೆಯರ ಆಳ್ವಿಕೆಯನ್ನು ಆರಂಭಿಸಿದವರು ಯದುರಾಯ & ಕೃಷ್ಣರಾಯ
  −
• ಮೈಸೂರು ಸಂಸ್ಥಾನದ ಕೊನೆಯ ಒಡೆಯರು ಜಯಚಾಮರಾಜ ಒಡೆಯರು
  −
• ಮದ್ರಾಸ ಪ್ರಾಂತ್ಯದ ಆಳ್ವಿಕೆಗೆ ಒಳಪಟ್ಟಿದ್ದ ಕನ್ನಡ ಪ್ರದೇಶಗಳು ಬಳ್ಳಾರಿ & ದಕ್ಷಿಣ ಕನ್ನಡ
  −
• ಭಾರತದ ಹೊರಗೆ ಕಾಲಿಟ್ಟ ಮೊದಲ ದೇಶಿಯ ದೊರೆ ಕೊಡಗಿನ ಚಿಕ್ಕ ವೀರರಾಜ
  −
  −
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
  −
1. ಟಿಪ್ಪು ಯುದ್ದಕ್ಕೆ ಸಜ್ಜುಗೊಂಡ ಬಗೆಯನ್ನು ತಿಳಿಸಿ. ಟಿಪ್ಪು ಯುದ್ಧಕ್ಕೆ (3 ಅಥವಾ 4 ನೇ ಆಂಗ್ಲೋ-ಮೈಸೂರು ಯುದ್ಧ) ಸಿದ್ದಗೊಂಡ ಬಗೆ :
  −
• ರಾಜದಾನಿಯ ರಕ್ಷಣೆಯನ್ನು ಬಲಪಡಿಸಿದನು.
  −
• ಟಿಪ್ಪುವು ಪ್ರೆಂಚರಿಂದ ತನ್ನ ಸೈನ್ಯಕ್ಕೆ ತರಬೇತಿ ಕೊಡಿಸಿದನು. & ಶಸ್ತ್ರಾಸ್ತ್ರ ಸಂಗ್ರಹಿಸಿದನು.
  −
• ಪರ್ಷಿಯಾ, ಅಫಘಾನಿಸ್ತಾನ, ಟರ್ಕಿ, ಪ್ರಾನ್ಸ್ ಇತ್ಯಾದಿ ದೇಶಗಳಿಗೆ ಸಹಾಯ ಯಾಚಿಸಿ ರಾಯಭಾರಿಗಳನ್ನು ಕಳಿಸಿದನು.
  −
  −
2. ಮೊದಲನೇ ಆಂಗ್ಲೋ – ಮೈಸೂರು ಯುದ್ಧಕ್ಕೆ ಕಾರಣ & ಪರಿಣಾಮಗಳೇನು?
  −
• 1767 ರಲ್ಲಿ ಮರಾಠರು ಹಾಗೂ ಹೈದರಾಬಾದಿನ ನಿಜಾಮನೊಂದಿಗೆ ಇಂಗ್ಲಿಷರು ಸೇರಿ ಮೈಸೂರಿನ ಹೈದರಾಲಿಯ ಮೇಲೆ ಆಕ್ರಮಣ ನಡೆಸಿದರು.
  −
• ಹೈದರಾಲಿಯು ಚಾಣಾಕ್ಷತನದಿಂದ ಮರಾಠರನ್ನು ಹಾಗೂ ಹೈದರಾಬಾದಿನ ನಿಜಾಮನನ್ನು ತನ್ನ ಕಡೆಗೆ ಒಲಿಸಿಕೊಳ್ಳುವಲ್ಲಿ ಸಫಲನಾದನು.
  −
• ಹೈದರಾಲಿಯು ಮದ್ರಾಸನ್ನು ವಶಪಡಿಸಿಕೊಂಡಾಗ ಇಂಗ್ಲಿಷರು ಮದ್ರಾಸ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಯಿತು. ಈ ಒಪ್ಪಂದದೊಂದಿಗೆ ಮೊದಲನೇ ಆಂಗ್ಲೋ – ಮೈಸೂರು ಯುದ್ಧವು ಕೊನೆಗೊಂಡಿತು.
  −
  −
3. ಎರಡನೇ ಆಂಗ್ಲೋ - ಮೈಸೂರು ಯುದ್ಧಕ್ಕೆ ಕಾರಣ & ಪರಿಣಾಮಗಳೇನು?
  −
• ಹೈದ್ರಾಲಿಯ ನಿಯಂತ್ರಣದಲ್ಲಿದ್ದ ಪ್ರೆಂಚರ ವಸಾಹತು ಮಾಹೆಯನ್ನು ಇಂಗ್ಲಿಷರು ವಶಪಡಿಸಿಕೊಂಡಾಗ 2ನೇ ಆಂಗ್ಲೋ-ಮೈಸೂರು ಯುದ್ಧ ನಡೆಯಿತು.
  −
• 1781 ರಲ್ಲಿ ಐರ್‍ಕೂಟನು ನೇತೃತ್ವದ ಇಂಗ್ಲಿಷರ ಸೈನ್ಯವು ಹೈದರಾಲಿಯನ್ನು ಸೋಲಿಸಿತು.
  −
• 1782 ರಲ್ಲಿ ಹೈದರಾಲಿಯು ಖಾಯಿಲೆಯಿಂದ ಮರಣ ಹೊಂದಿದ ನಂತರ ಟಿಪ್ಪು ಯುದ್ದ ಮುಂದುವರೆಸಿದನು.
  −
• ಈ ಯುದ್ದವು ಮಂಗಳೂರು ಒಪ್ಪಂದದೊಂದಿಗೆ 1784 ರಲ್ಲಿ ಕೊನೆಗೊಂಡಿತು.
  −
  −
4. ಶ್ರೀರಂಗಪಟ್ಟಣ ಒಪ್ಪಂದವು ಟಿಪ್ಪುವಿಗೆ ಅನಿವಾರ್ಯವಾಗಿತ್ತು. ವಿಮರ್ಶಿಸಿ. ಅಥವಾ 3ನೇ ಆಂಗ್ಲೋ - ಮೈಸೂರು ಯುದ್ಧಕ್ಕೆ ಕಾರಣ & ಪರಿಣಾಮಗಳೇನು?
  −
• ಟಿಪ್ಪು ಇಂಗ್ಲಿಷರ ಸ್ನೇಹಿತನಾದ ತಿರುವಾಂಕೂರಿನ ದೊರೆಯ ಮೇಲೆ ದಾಳಿಮಾಡಿದಾಗ 3ನೇ ಆಂಗ್ಲೋ-ಮೈಸೂರು ಯುದ್ಧವು ಆರಂಭವಾಯಿತು.
  −
• ಟಿಪ್ಪುವನ್ನು ಸೋಲಿಸಲು ಬ್ರಿಟಿಷರು ಹೈದರಬಾದಿನ ನಿಜಾಮ ಮತ್ತು ಮರಾಠರ ಸಹಾಯದಿಂದ
  −
• ಟಿಪ್ಪುವಿನ ಅನೇಕ ಪ್ರದೇಶಗಳನ್ನು ವಶಪಡಿಸಿಕೊಂಡರು.
  −
• ಅಂತಿಮವಾಗಿ ಕ್ರಿಶ 1791 ರಲ್ಲಿ ಇಂಗ್ಲಿಷರ ಗವರ್ನರ್ ಲಾರ್ಡ ಕಾರ್ನವಾಲಿಸ್‍ನು ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡನು.
  −
• ಆಗ ಅನಿವಾರ್ಯವಾಗಿ ಟಿಪ್ಪು 1792 ರಲ್ಲಿ ಶ್ರೀರಂಗಪಟ್ಟಣ ಒಪ್ಪಂದಕ್ಕೆ ಸಹಿ ಹಾಕಿದನು.
  −
  −
5. ಇಂಗ್ಲಿಷರ & ಇಕ್ಕೇರಿಯ ವೆಂಕಟಪ್ಪ ನಾಯಕರ ಬಾಂಧವ್ಯವನ್ನು ವಿವರಿಸಿ.
  −
• ಇಕ್ಕೇರಿಯ ವೆಂಕಟಪ್ಪ ನಾಯಕನು ಬಿದನೂರನ್ನು ತನ್ನ ರಾಜದಾನಿಯನ್ನಾಗಿ ಮಾಡಿಕೊಂಡು ಸುಮಾರು ಅರ್ಧ ಶತಮಾನ ಕಾಲ ಆಳಿದನು.
  −
• ಈತನು ಇಂಗ್ಲಿಷರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದನು.
  −
• ಇಂಗ್ಲಿಷರು ಬಿದನೂರಿನ ರಾಜನಿಂದ ವ್ಯಾಪಾರಿ ಅನುಕೂಲಗಳನ್ನು ಪಡೆದುದಲ್ಲದೇ, ಮೆಣಸು & ಏಲಕ್ಕಿಯ ವ್ಯಾಪಾರದಲ್ಲಿಯೂ ಏಕಸ್ವಾಮ್ಯತೆಯನ್ನು ಕೆಲವು ಪ್ರದೇಶಗಳಲ್ಲಿ  ಪಡೆದುಕೊಂಡು ಪ್ರಭಲರಾದರು.
  −
  −
6. ಹೈದ್ರಾಬಾದ್ ಕರ್ನಾಟಕದ ಪ್ರದೇಶಗಳಾವವು?
  −
  ಹೈದ್ರಾಬಾದ ನಿಜಾಮನ ಆಳ್ವಿಕೆ ಒಳಪಟ್ಟಿದ್ದ ಇಂದಿನ ಬೀದರ್, ಗುಲ್ಬರ್ಗಾ, ಯಾದಗಿರಿ, ಕೊಪ್ಪಳ, ರಾಯಚೂರು & ಬಳ್ಳಾರಿ ಜಿಲ್ಲೆಗಳನ್ನು ಹೈದರಾಬಾದ ಕರ್ನಾಟಕದ ಪ್ರದೇಶಗಳೆಂದು ಗುರುತಿಸಲಾಗಿದೆ.
  −
  −
7. ಮುಂಬೈ ಪ್ರಾಂತ್ಯದ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶಗಳಾವವು?
  −
  ಬೆಳಗಾವಿ, ಬಿಜಾಪುರ, ಧಾರವಾಡ ಹಾಗೂ ಉತ್ತರಕನ್ನಡದ ಭಾಗಗಳು ಮುಂಬೈ ಪ್ರಾಂತ್ಯದ ಆಳ್ವಿಕೆಗೆ ಒಳಪಟ್ಟಿದ್ದವು.
  −
  −
8. ಕೊಡಗಿನ ದಂಗೆಯಲ್ಲಿ ಗುಡ್ಡೇಮನೆ ಅಪ್ಪಯ್ಯಗೌಡರ ಪಾತ್ರವನ್ನು ವಿವರಿಸಿ.
  −
• ಕೊಡಗಿನಲ್ಲಿ ಇಂಗ್ಲಿಷರ ವಿರುದ್ಧ ಗುಡ್ಡೇಮನೆ ಅಪ್ಪಯ್ಯಗೌಡರು ಹೋರಾಟದ ನೇತೃತ್ವವನ್ನು ವಹಿಸಿದರು.
  −
• ಈ ಹೋರಾಟವನ್ನು ಇಂಗ್ಲಿಷರು ತಮ್ಮ ಕೊಡಗು ದಿವಾನರ ಮೂಲಕ ಹತ್ತಿಕ್ಕಿದರು.
  −
• ಮದ್ರಾಸಿನಿಂದ ಬಂದ ಸೈನ್ಯವು ಮಂಗಳೂರಿನಿಂದ ಹೋರಾಟಗಾರರನ್ನು ಹಿಮ್ಮೆಟ್ಟಿಸಿತು.
  −
• ಹೋರಾಟಗಾರರಲ್ಲಿ ಅಪ್ಪಯ್ಯಗೌಡರನ್ನು ಒಳಗೊಂಡು ಕೆಲವರನ್ನು ನೇಣು ಹಾಕಲಾಯಿತು. ಮತ್ತೆ ಕೆಲವರನ್ನು ಗಡಿಪಾರು ಮಾಡಲಾಯಿತು.
  −
  −
9. ಮುಂಬೈ ಕರ್ನಾಟಕವು ಹೇಗೆ ಬ್ರಿಟಿಷರ ವಶವಾಯಿತು?
  −
• ಬೆಳಗಾವಿ, ಬಿಜಾಪೂರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಮುಂಬೈ – ಕರ್ನಾಟಕದ ಪ್ರಾಂತ್ಯಗಳೆಂದು ಕರೆಯಲ್ಪಡುತ್ತವೆ.
  −
• 17 & 18 ನೇ ಶತಮಾನದಲ್ಲಿ ಮೊಗಲರ & ಮರಾಠರ ವಶದಲ್ಲಿದ್ದವು. ನಂತರ ಹೈದರಾಲಿ & ಟಿಪ್ಪುವಿನ ವಶವಾದವು.
  −
• ಸೊಂದಾ, ಹೊನ್ನಾವರಗಳು ಟಿಪ್ಪುವಿನ ನಂತರ ಇಂಗ್ಲಿಷರ ವಶವಾದವು.
  −
• ಧಾರವಾಡ, ಬೆಳಗಾವಿ, ನರಗುಂದ ಮುಂತಾದ ಭಾಗಗಳು ಮರಾಠರ ಪತನದ ನಂತರ ಇಂಗ್ಲಿಷರ ಮುಂಬೈ ಪ್ರಾಂತ್ಯಕ್ಕೆ ಸೇರಿದವು.
  −
  −
10. ಕೊಡಗಿನ ದೊರೆ ಚಿಕ್ಕ ವೀgರ Áಜನನ್ನು ಬ್ರಿಟಿಷರ ಅಧಿಕಾರದಿಂದ ಕೆಳಗಿಳಿಸಲು ಕಾರಣವೇನು?
  −
  ಚಿಕ್ಕ ವೀರರಾಜನು ಕ್ರೂರಿಯೂ, ಪ್ರಜಾಪೀಡಕನೂ ಆಗಿದ್ದರಿಂದ ಇಂಗ್ಲಿಷರ ಇವನನ್ನು ಪದಚ್ಯುತಗೊಳಿಸಿ ಗಡಿಪಾರು ಮಾಡಿದರು.
  −
  −
11. ಶ್ರೀರಂಗಪಟ್ಟಣ ಒಪ್ಪಂದದ ಶರತ್ತುಗಳೇನು?
  −
  3ನೇ ಆಂಗ್ಲೋ-ಮೈಸೂರು ಯುದ್ದದಲ್ಲಿ ಸೋತ ಟಿಪ್ಪುವು ಕ್ರಿಶ 1792ರಲ್ಲಿ ಶ್ರೀರಂಗಪಟ್ಟಣ ಒಪ್ಪಂದಕ್ಕೆ ಸಹಿ ಹಾಕಿದನು. ಈ ಒಪ್ಪಂದದ ಶರತ್ತುಗಳೆಂದರೆ –
  −
• ತನ್ನ ಅರ್ದs ರಾಜ್ಯವನ್ನು ಬ್ರಿಟಿಷ್ ಮಿv್ರÀಪಡೆಗಳಿಗೆ ಬಿಟ್ಟು ಕೊಡಬೇಕು.
  −
• ಯುದ್ದ ಪರಿಹಾರವಾಗಿ 330 ಲಕ್ಷ ರೂಪಾಯಿಗಳನ್ನು ಕೊಡಬೇಕು.
  −
• ಯುದ್ದ ಪರಿಹಾರ ಕೊಡುವವರೆಗೆ ಟಿಪ್ಪುವಿನ ಇಬ್ಬರು ಮಕ್ಕಳನ್ನು ಇಂಗ್ಲಿಷರ ಒತ್ತೆಯಾಳಾಗಿ ಇಟ್ಟುಕೊಂಡರು.
 
೧೯೫

edits

ಸಂಚರಣೆ ಪಟ್ಟಿ