ರೆಪ್ಟೀಲಿಯಾ[ಸರೀಸೃಪಗಳು] ಲಕ್ಷಣಗಳನ್ನು ವಿವರಿಸುವಾಗ "ನಿಶೇಚನ ಹಾಗೂ ಬೆಳವಣಿಗೆ ಎರಡೂ ದೇಹದ ಹೊರಗೆ" ಎಂದು ಮುದ್ರಣವಾಗಿದೆ
+
ಕಶೇರುಕಗಳ ಲಕ್ಷಣಗಳನ್ನು ವಿವರಿಸುವಾಗ " ಮುಕ್ತರೀತಿಯ ಪರಿಚಲನಾ ವ್ಯವಸ್ಥೆ ಇದೆ " ಎಂದು ಮುದ್ರಣವಾಗಿದೆ (ಪುಟ ಸಂಖ್ಯೆ 57 ಸಾಲಿನ ಸಂಖ್ಯೆ7)
−
ಈ ವಾಕ್ಯವು "ನಿಶೇಚನ ದೇಹದ ಒಳಗೆ,ಬೆಳವಣಿಗೆ ದೇಹದ ಹೊರಗೆ" ಎಂದಾಗಬೇಕು
+
ಈ ವಾಕ್ಯವು ಮುಚ್ಚಿದ ರೀತಿಯ ಪರಿಚಲನಾ ವ್ಯವಸ್ಥೆ (closed type) ಎಂದಾಗಬೇಕು.
+
+
ರೆಪ್ಟೀಲಿಯಾ[ಸರೀಸೃಪಗಳು] ಲಕ್ಷಣಗಳನ್ನು ವಿವರಿಸುವಾಗ "ನಿಶೇಚನ ಹಾಗೂ ಬೆಳವಣಿಗೆ ಎರಡೂ ದೇಹದ ಹೊರಗೆ" ಎಂದು ಮುದ್ರಣವಾಗಿದೆ (ಪುಟ ಸಂಖ್ಯೆ 63 ಸಾಲಿನ ಸಂಖ್ಯೆ10)ಈ ವಾಕ್ಯವು "ನಿಶೇಚನ ದೇಹದ ಒಳಗೆ,ಬೆಳವಣಿಗೆ ದೇಹದ ಹೊರಗೆ" ಎಂದಾಗಬೇಕು.