ಬದಲಾವಣೆಗಳು

Jump to navigation Jump to search
೧೦೮ ನೇ ಸಾಲು: ೧೦೮ ನೇ ಸಾಲು:  
#ಮೀನುಗಳ ಆರ್ಥಿಕ ಪ್ರಾಮುಖ್ಯತೆಯನ್ನು ತಿಳಿಯುವರು
 
#ಮೀನುಗಳ ಆರ್ಥಿಕ ಪ್ರಾಮುಖ್ಯತೆಯನ್ನು ತಿಳಿಯುವರು
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
 +
 +
== '''ಮೀನುಗಳ ಲಕ್ಷಣಗಳು ='''=
 +
 +
#ಸಂಪೂರ್ಣ ಜಲವಾಸಿಗಳು
 +
#ದೇಹದಲ್ಲಿ ಶಿರ, ವಕ್ಷೋದರ ಮತ್ತು ಬಾಲಗಳೆಂಬ ಮೂರು ಭಾಗಗಳಿವೆ
 +
#ಕದಿರಿನಾಕಾರದ ದೇಹವನ್ನು ಹೊಂದಿದೆ
 +
#ದೇಹದ ಮೇಲೆ ಫಲಕಗಳಿಂದಾಗಿರುವ ಹೊರಕಂಕಾಲವಿದೆ
 +
#ಚಲನೆಯ ಅಂಗಗಳಾಗಿ ಜೋಡಿಯಾದ ಹಾಗೂ ಜೋಡಿಯಲ್ಲದ ಈಜುರೆಕ್ಕೆಗಳಿವೆ.  ಜೋಡಿಯಾದ ಈಜುರೆಕ್ಕೆಗಳು ದೇಹದ ಸಮತೋಲನವನ್ನು ಕಾಪಾಡುತ್ತವೆ.
 +
#ಉಸಿರಾಟದ ಅಂಗಗಳು '''ಕಿವಿರು'''ಗಳು.  ಇವು ನೀರಿನಲ್ಲಿ ವಿಲೀನಗೊಂಡಿರುವ ಆಕ್ಸಿಜನನ್ನು ಹೀರಲು ಸಹಾಯಕವಾಗಿವೆ
 +
  ಕಿವಿರು ರಂಧ್ರಗಳ ಮೇಲೆ ಅಪರ್ಕ್ಯುಲಮ್ ಎಂಬ ಹೊದಿಕೆ ಇರಬಹುದು ಅಥವಾ ಇಲ್ಲದೆಯೂ ಇರಬಹುದು
 +
 
===ಚಟುವಟಿಕೆಗಳು #1===
 
===ಚಟುವಟಿಕೆಗಳು #1===
  
೧೦೬

edits

ಸಂಚರಣೆ ಪಟ್ಟಿ