೧ ನೇ ಸಾಲು: |
೧ ನೇ ಸಾಲು: |
| =ಚಟುವಟಿಕೆ - ಚಟುವಟಿಕೆಯ ಹೆಸರು= | | =ಚಟುವಟಿಕೆ - ಚಟುವಟಿಕೆಯ ಹೆಸರು= |
− | | + | '''ಜಡತ್ವದ ಅರ್ಥ ಮತ್ತು ನ್ಯೂಟನ್ನನ ೧ನೇ ನಿಯಮ''' |
| ==ಅಂದಾಜು ಸಮಯ== | | ==ಅಂದಾಜು ಸಮಯ== |
| + | ೪೦ ನಿಮಿಷ |
| ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== |
| + | ಗಾಜಿನ ಬೀಕರ್,

| + | ನಾಣ್ಯ

| + | ಕಾರ್ಡ್ ಬೋರ್ಡ್

| + | ಕೇರಂ ಪಾನ್ಸ್

| + | ಸ್ಟ್ರೈಕರ್

| + | ನ್ಯೂಟನ್ನನ ಮೊದಲನೆ ನಿಯಮದ ಮಾದರಿ,

| + | ಉದ್ಧವಾಗಿ ಅರ್ಧ ಕತ್ತರಿಸಿದ ಪಿ.ವಿ.ಸಿ.

| + | ಪೈಪು,

| + | ಅಳತೆ ಪಟ್ಟಿಗಳು,

| + | ಬೇರೆ ಬೇರೆ ಗಾತ್ರದ ಗೋಲಿಗಳು

| ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== |
| ==ಬಹುಮಾಧ್ಯಮ ಸಂಪನ್ಮೂಲಗಳ== | | ==ಬಹುಮಾಧ್ಯಮ ಸಂಪನ್ಮೂಲಗಳ== |
೮ ನೇ ಸಾಲು: |
೧೯ ನೇ ಸಾಲು: |
| ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== |
| ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| + | #ಗಾಜಿನ ಬೀಕರ್ ಮೇಲೆ ಕಾರ್ಡ್ ಇಟ್ಟು ಅದರ ಮೇಲೆ ನಾಣ್ಯವನ್ನಿಟ್ಟು ಕಾರ್ಡ್ ಮೇಲೆ ಜೋರಾಗಿ ಬಲ ಪ್ರಯೋಗಿಸಿದಾಗ ಕಾರ್ಡ್ ಮುಂದಕ್ಕೆ ಚಲಿಸಿ ನಾಣ್ಯವು ಗಾಜಿನ ಬೀಕರ್ ನೊಳಕ್ಕೆ ಬೀಳುತ್ತದೆ. |
| + | #ಕೇರಂ ಪಾನ್ ಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ಸ್ಟ್ರೈಕರ್ ನಿಂದ ಕೆಳಗಿನ ಪಾನ್ ಅನ್ನು ಹೊಡೆದಾಗ ಕೆಳಗಿನ ಪಾನ್ ಮಾತ್ರ ಚಲಿಸುತ್ತದೆ. ಉಳಿದ ಪಾನ್ ಗಳು ಅದೇ ಸ್ಥಾನದಲ್ಲಿ ಕೆಳಕೆ ಇಳಿಯುತ್ತವೆ. |
| + | ಇಲ್ಲಿ ನಾಣ್ಯ ಮತ್ತು ಉಳಿದ ಪಾನ್ ಗಳ ಜಡತ್ವ ಸ್ಥಿತಿಯಲ್ಲಿರುತ್ತದೆ. ಅದರ ಮೇಲೆ ಬಲ ಪ್ರಯೋಗ ಆಗಿರುವುದಿಲ್ಲ. |
| + | ಇದು ನ್ಯೂಟನ್ನನ ಮೊದಲನೆ ನಿಯಮ. |
| ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| + | #ಅಂಗಡಿಯಲ್ಲಿ ಪೇಪರ್ ಮತ್ತು ಬುಕ್ ತೆಗೆದುಕೊಳ್ಳುವಾಗ ಮಧ್ಯದಲ್ಲಿರುವ ಪೇಪರ್/ಬುಕ್ ಎಳೆಯುವುದು. |
| + | #ಕೇರಂ ಆಡುವಾಗ ಪಾನ್ ಗಳನ್ನು ಗುಳಿಯಲ್ಲಿ ಬೀಳುವಂತೆ ಮಾಡುವುದು. ಎಷ್ಟು ಬಲ ಪ್ರಯೋಗಿಸಬೇಕೆಂದು ತಿಳಿಯುವುದು. |
| + | #ಕ್ರಿಕೆಟ್ ಆಡುವಾಗ ಬಾಲ್ ಹಿಡಿಯದಿದ್ದಾಗ ಅದು ಚಲಿಸುತ್ತಲೆ ಇರುವುದು. |
| + | #ಕೆಟ್ಟು ಹೋದ ಕಾರ್ ತಳ್ಳುವಾಗ 2-3 ಜನ ತಳ್ಳುವುದು. |
| + | #ಚಾಕುವಿಂದ ಹಣ್ಣು ಕತ್ತರಿಸುವಾಗ ಚಾಕನ್ನು ಚಲಿಸುವಂತೆ ಮಾಡುವುದು ಹಣ್ಣು ಜಡತ್ವದಲ್ಲಿ ಇರುವುದು. |
| + | #ಹಗ್ಗ ಜಗ್ಗಾಟ ಆಟದಲ್ಲಿ ಎಳೆಯುವ ಬಲವನ್ನು ಸಂತುಲಿತ ಗೊಳಿಸುವುದು. |
| ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
| + | #ಜಡತ್ವ ಎಂದರೇನು? |
| + | #ನ್ಯೂಟನ್ನನ 1 ನೇಯ ನಿಯಮವನ್ನು ಉದಾಹರಣೆಯೊಂದಿಗೆ ನಿರೂಪಿಸಿ. |
| + | #ನ್ಯೂಟನ್ನನ 2 ನೇಯ ನಿಯಮವನ್ನು ಉದಾಹರಣೆಯೊಂದಿಗೆ ನಿರೂಪಿಸಿ. |
| + | #ವೇಗೋತ್ಷರ್ಷ ಎಂದರೇನು? |
| + | #ಬಲ ಎಂದರೇನು? |
| + | #ಅಸಂತುಲಿತ ಬಲ ಮತ್ತು ಸಂತುಲಿತ ಬಲಗಳಿಗಿರುವ ವ್ಯತ್ಯಾಸ ಗಳೇನು? |
| ==ಪ್ರಶ್ನೆಗಳು== | | ==ಪ್ರಶ್ನೆಗಳು== |