ಆಹಾರ ಉತ್ಪನ್ನಗಳನ್ನು ಸರಿಯಾರಿ ಶೇಖರಿಸಿದಿದ್ದಲ್ಲಿ ಆಹಾರ ಕೆಡುತ್ತದೆ. ಆಹಾರ ಕೆಟ್ಟು ನಷ್ಟವಾಗಲು ಪ್ರಮುಖ ಕಾರಣಗಳೆಂದರೆ <br>
ಆಹಾರ ಉತ್ಪನ್ನಗಳನ್ನು ಸರಿಯಾರಿ ಶೇಖರಿಸಿದಿದ್ದಲ್ಲಿ ಆಹಾರ ಕೆಡುತ್ತದೆ. ಆಹಾರ ಕೆಟ್ಟು ನಷ್ಟವಾಗಲು ಪ್ರಮುಖ ಕಾರಣಗಳೆಂದರೆ <br>
−
೧.ಆಂತರಿಕ ಅಂಶಗಳು : ಆಹಾರವನ್ನು ಒಳಗಿನಿಂದಲೇ ಕೆಡುವಂತೆ ಮಾಡುತ್ತವೆ
+
'''೧.ಆಂತರಿಕ ಅಂಶಗಳು :''' ಆಹಾರವನ್ನು ಒಳಗಿನಿಂದಲೇ ಕೆಡುವಂತೆ ಮಾಡುತ್ತವೆ
−
*ಆಹಾರದಲ್ಲಿರುವ ತೇವಾಂಶ
+
*ಆಹಾರದಲ್ಲಿರುವ ತೇವಾಂಶ :ಆಹಾರದಲ್ಲಿರುವ ನೀರನಾಂಶ ಆಹಾರ ಬೇಗ ಕೊಳೆಯುವಂತೆ ಮಾಡುತ್ತದೆ.
−
*ಆಹಾರದಲ್ಲಿರುವ ಕಿಣ್ವಗಳು
+
*ಆಹಾರದಲ್ಲಿರುವ ಕಿಣ್ವಗಳು :ಕಿಣ್ವಗಳು ಆಹಾರದಲ್ಲಿ ರಾಸಾಯನಿಕ ಬದಲಾವಣೆಯನ್ನುಂಟು ಮಾಡುತ್ತವೆ.
−
೨.ಬಾಹ್ಯ ಅಂಶಗಳು : ಆಹಾರದ ಹೊರಗಿನ ಅಂದರೆ ಆಹಾರದ ಸುತ್ತಮುತ್ತಲ ಅಂಶಗಳು
+
'''೨.ಬಾಹ್ಯ ಅಂಶಗಳು :''' ಆಹಾರದ ಹೊರಗಿನ ಅಂದರೆ ಆಹಾರದ ಸುತ್ತಮುತ್ತಲ ಅಂಶಗಳು
−
*ಉಷ್ಣತೆ ಮತ್ತು ತೇವಾಂಶ
+
*ಉಷ್ಣತೆ ಮತ್ತು ತೇವಾಂಶ :ಆಹಾರ ಸಂಗ್ರಹಿಸುವ ಸ್ಥಳದ ಸುತ್ತಮುತ್ತಲ ಇರುವ ಉಷ್ಣತೆ ಮತ್ತು ತೇವಾಂಶ ಆಹಾರ ಕೆಡಲು ಕಾರಣವಾಗಿರುತ್ತದೆ. ಉದಾ: ಬೇಸಿಗೆಯಲ್ಲಿ ಉಷ್ಣತೆ ಹೆಚ್ಚಿರುವುದರಿಂದ ಆಹಾರ ಬೇಗ ಕೆಡುತ್ತದೆ ಆದರೆ ಚಳಿಗಾಲದಲ್ಲಿ ಆಹಾರ ಬೇಗ ಕೇಡುವುದಿಲ್ಲ.
−
*ಸಂಗ್ರಹಾಗಾರಗಳ ರಚನೆಯಲ್ಲಿನ ದೋಷ
+
*ಸಂಗ್ರಹಾಗಾರಗಳ ರಚನೆಯಲ್ಲಿನ ದೋಷ :ಆಹಾರಗಳಿಗೆ ಸರಿಯಾದ ಸಂಗ್ರಹಾಗಾರವನ್ನು ಆಯ್ಕೆ ಮಾಡದೆ ಇರುವುದರಿಂದ ಆಗುವುದು ಉದಾ: ಉಪ್ಪಿನಕಾಯಿ ಅಥವಾ ಮಜ್ಜಿಗೆ (ಆಮ್ಲಿಯತೆಯನ್ನು) ಹೊಂದಿರುವ ಆಹಾರಗಳನ್ನು ಲೋಹದ ಪಾತ್ರೆಗಳಲ್ಲಿ ಸಂಗ್ರಹಿಸುವುದು.
−
*ಸೂಕ್ಷ್ಮಜೀವಿಗಳು
+
*ಸೂಕ್ಷ್ಮಜೀವಿಗಳು :ಸೂಕ್ಷ್ಮಜೀವಿಗಳ ಬೆಳವಣಿಗೆ ಆಹಾರ ಬೇಗ ಕೇಡುವಂತೆ ಮಾಡುತ್ತದೆ.
−
*ಕೀಟ ಪಿಡುಗುಗಳು
+
*ಕೀಟ ಪಿಡುಗುಗಳು :ಆಹಾರದಲ್ಲಿರುವ ಕೀಟಗಳು ಆಹಾರದಲ್ಲಿ ವಿಷಯುಕ್ತ ಪದರ್ಥಾಗಳನ್ನು ಬಿಡುಗಡೆ ಮಾಡುವುದರ ಮೂಲಕ ಆಹಾರ ಕೇಡಲು ಕಾರಣವಾಗುತ್ತವೆ
−
*ದಂಶಕಗಳು ಮತ್ತು ಪಕ್ಷಿಗಳು
+
*ದಂಶಕಗಳು ಮತ್ತು ಪಕ್ಷಿಗಳು :ಆಹಾರದ ಬೇಳೆಗಳು ಸಮೃದ್ದವಾದಗ ಅನೇಕ ಪಕ್ಷಿಗಳು ಕಾಳುಗಳನ್ನು ತಿನ್ನುವುದರ ಮೂಲಕ, ದಂಶಕಗಳಾದ ಹೆಗ್ಗಣ, ಇಲಿ, ಆಳಿಲುಗಳು ಆಹಾರ ನಷ್ಟಕ್ಕೆ ಕಾರಣವಾಗುವವು