೧ ನೇ ಸಾಲು: |
೧ ನೇ ಸಾಲು: |
| =ಚಟುವಟಿಕೆ - ಚಟುವಟಿಕೆಯ ಹೆಸರು= | | =ಚಟುವಟಿಕೆ - ಚಟುವಟಿಕೆಯ ಹೆಸರು= |
− | | + | '''ಸುರುಳಿ ಕಾಂತ ಪ್ರಯೋಗ''' |
| ==ಅಂದಾಜು ಸಮಯ== | | ==ಅಂದಾಜು ಸಮಯ== |
| + | 40 ನಿಮಿಷಗಳು |
| ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== |
| + | /home/ubuntu/Desktop/coil expt |
| ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== |

| ==ಬಹುಮಾಧ್ಯಮ ಸಂಪನ್ಮೂಲಗಳ== | | ==ಬಹುಮಾಧ್ಯಮ ಸಂಪನ್ಮೂಲಗಳ== |
| + | file:///opt/PhET/sims/htl/faradays-law/latest/faradays-law_en.html |
| ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== |
| ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== |
| ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| + | ದಂಡಕಾಂತವನ್ನು ತೆಗೆದುಕೊಂಡು ತಾಮ್ರದ ತಂತಿಯ ಸುರುಳಿಯ ಒಳಗೆ ತೂರಿಸಿದಾಗ ಏನಾಗುವುದು ಎಂಬುದನ್ನು ಗ್ಯಾಲವನೋಮೀಟರ್ & ಬಲ್ಬ್ನಲ್ಲಿ ವೀಕ್ಷಿಸುವುದು.

| + | ದಂಡಕಾಂತವನ್ನು ಹೊರತೆಗೆದಾಗ ಗ್ಯಾಲ್ವನೋ ಮೀಟರ್ನ್ನು ವೀಕ್ಷಿಸುವುದು.

| + | ಸತತವಾಗಿ ಅಯಸ್ಕಾಂತವನ್ನು ಒಳಕ್ಕೂ. ಹೊರಕ್ಕೂ ತೆಗೆದಾಗ ಏನಾಗುವುದು ಎಂಬುದನ್ನು ಸೂಕ್ಷ್ಮವಾಗಿ ಗ್ಯಾಲ್ವನೋ ಮೀಟರ್ನಲ್ಲಿ ವೀಕ್ಷಿಸುವುದು.

| + | ಸುರುಳಿಗಳ ಸಂಖ್ಯೆ ಹೆಚ್ಚು-ಕಡಿಮೆ ಮಾಡಿ ಗ್ಯಾಲ್ವನೋ ಮೀಟರನ್ನು ಗಮನಿಸುವುದು.

| + | ಅಯಸ್ಕಾಂತವನ್ನು ಸ್ಥಿರವಾಗಿರಿಸಿ ಗ್ಯಾಲವನೋಮೀಟರನ್ನು & ಬಲ್ಬ್ನ್ನು ವೀಕ್ಷಿಸುವುದು. ಪ್ರಯೋಗವನ್ನು ಪುನರಾವರ್ತಿಸುವುದು.

| ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| + | #ಅಯಸ್ಕಾಂತ ಸುರುಳಿಯಲ್ಲಿ ಚಲಿಸಿದಾಗ ಗ್ಯಾಲ್ವನೋಮೀಟರ್ನ ಮುಳ್ಳು ದಿಕ್ಪಲ್ಲಟಗೊಳ್ಳಲು ಕಾರಣವೇನು? |
| + | #ಅಯಸ್ಕಾಂತವನ್ನು ಒಳಕ್ಕೂ-ಹೊರಕ್ಕೂ ತೆಗೆದಾಗ ಮುಳ್ಳು ಬೇರೆ-ಬೇರೆ ದಿಕ್ಕಿನಲ್ಲಿ ದಿಕ್ಪಲ್ಲಟಗೊಳ್ಳಲು ಕಾರಣವೇನು? |
| + | #ಸುರುಳಿಗಳ ಸಂಖ್ಯೆ ಹೆಚ್ಚು-ಕಡಿಮೆ ಮಾಡಿದಾಗ ಗ್ಯಾಲ್ವನೋ ಮೀಟರ್ನ ಮುಳ್ಳು ಯಾವ ರೀತಿಯ ದಿಕ್ಪಲ್ಲಟವನ್ನು ತೋರಿಸಿತು? |
| + | #ಅಯಸ್ಕಾಂತ ವನ್ನು ಸ್ಥಿರವಾಗಿಟ್ಟಾಗ ಗ್ಯಾಲ್ವನೋಮೀಟರ್ ನ ಕಾಂತೀಯ ಸೂಜಿಯು ಯಾವ ರೀತಿಯ ದಿಕ್ಪಲ್ಲಟ ಹೊಂದಿತು? |
| ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
| + | #ಬ್ಯಾಟರಿ ಇಲ್ಲದೆ ವಿದ್ಯುತ್ ಪ್ರವಹಿಸಲು ಕಾರಣವೇನು? |
| + | #ಸುರುಳಿಯ ಸುತ್ತುಗಳ ಸಂಖ್ಯೆ ಹೆಚ್ಚು ಮಾಡಿದಾಗ ಗ್ಯಾಲ್ವನೋ ಮೀಟರ್ ನಲ್ಲಿ ಕಾಂತೀಯ ಸೂಜಿಯು ಹೆಚ್ಚಿನ ದಿಕ್ಪಲ್ಲಟ ಹೊಂದಲು ಕಾರಣವೇನು? |
| + | #ಅಯಸ್ಕಾಂತ & ಸುರುಳಿಯನ್ನು ಸ್ಥಿರವಾಗಿಟ್ಟಾಗ ಗ್ಯಾಲ್ವನೋ ಮೀಟರ್ ನಲ್ಲಿ ಕಾಂತೀಯ ಸೂಜಿಯು ದಿಕ್ಪಲ್ಲಟ ಹೊಂದದಿರಲು ಕಾರಣವೇನು? |

| ==ಪ್ರಶ್ನೆಗಳು== | | ==ಪ್ರಶ್ನೆಗಳು== |
− | | + | #ಗ್ಯಾಲ್ವನೋಮೀಟರ್ನ ಕಾಂತೀಯ ಸೂಜಿಯು ವಿರುದ್ಧ ದಿಕ್ಕಿನಲ್ಲಿ ದಿಕ್ಪಲ್ಲಟಗೊಳ್ಳಲು ಕಾರಣವೇನು? |
| + | #ಕಾಂತೀಯ ಸೂಜಿಯು ಕಡಿಮೆ ವೇಗದಿಂದ ಯಾವ ಸಂಧರ್ಭದಲ್ಲಿ ಚಲಿಸುತ್ತದೆ? |
| + | #ಮಂಡಲದಲ್ಲಿ ಉಂಟಾಗುವ ಪ್ರೇರಿತ ವಿದ್ಯುತ್ ಚಾಲಕ ಬಲವು ಯಾವ ಅಂಶಗಳನ್ನು ಅವಲಂಬಿಸಿರುತ್ತದೆ. |

| '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' |
− | [[ವಿಷಯ ಪುಟದ ಲಿಂಕ್]] | + | [[ವಿದ್ಯುತ್ಕಾಂತೀಯ_ಪ್ರೇರಣೆ | ವಿಷಯ ಪುಟದ ಲಿಂಕ್]] |