ನಂತರ ಶಿಕ್ಷಕರು ಕೆ ಎಸ್ ನರಸಿಂಹಸ್ವಾಮಿ ಅವರ ಪರಿಚಯವನ್ನು ಮಾಡಿಕೊಡುವರು. ನರಸಿಂಹಸ್ವಾಮಿಯವರ ಕಾಲ, ಪ್ರಶಸ್ತಿಗಳ ಬಗ್ಗೆ ವಿವರಿಸಿ, ಈ ಕವಿಗಳ ವಿಶೇಷತೆಯ ಬಗ್ಗೆ ತಿಳಿಸುವರು. ಈ ಕವಿಗಳನ್ನು "ಮಲ್ಲಿಗೆಯ ಕವಿ" ಎಂದು ಕರೆಯಲು ಕಾರಣವೇನು ಎಂಬುದನ್ನು ತಿಳಿಸಬೇಕು. ಈ ಕವಿಗಳ ಇತರೇ ಪ್ರಮುಕ ಕೃತಿಗಳು ಹಾಗು ಆ ಕೃತಿಗಳಲ್ಲಿನ ಪ್ರಮುಖ ಸಾರಾಂಶಗಳೇನು ಎಂಬುದನ್ನು ತಿಳಿಸಬಹದು. | ನಂತರ ಶಿಕ್ಷಕರು ಕೆ ಎಸ್ ನರಸಿಂಹಸ್ವಾಮಿ ಅವರ ಪರಿಚಯವನ್ನು ಮಾಡಿಕೊಡುವರು. ನರಸಿಂಹಸ್ವಾಮಿಯವರ ಕಾಲ, ಪ್ರಶಸ್ತಿಗಳ ಬಗ್ಗೆ ವಿವರಿಸಿ, ಈ ಕವಿಗಳ ವಿಶೇಷತೆಯ ಬಗ್ಗೆ ತಿಳಿಸುವರು. ಈ ಕವಿಗಳನ್ನು "ಮಲ್ಲಿಗೆಯ ಕವಿ" ಎಂದು ಕರೆಯಲು ಕಾರಣವೇನು ಎಂಬುದನ್ನು ತಿಳಿಸಬೇಕು. ಈ ಕವಿಗಳ ಇತರೇ ಪ್ರಮುಕ ಕೃತಿಗಳು ಹಾಗು ಆ ಕೃತಿಗಳಲ್ಲಿನ ಪ್ರಮುಖ ಸಾರಾಂಶಗಳೇನು ಎಂಬುದನ್ನು ತಿಳಿಸಬಹದು. |