ಬದಲಾವಣೆಗಳು

Jump to navigation Jump to search
೮೨ ನೇ ಸಾಲು: ೮೨ ನೇ ಸಾಲು:     
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
* ಉಷ್ಣವು ಶಕ್ತಿಯ ಒಂದು ರೂಪ. ಸೂರ್ಯನು ಉಷ್ಣ ಮತ್ತು ಬೆಳಕಿನ ಪ್ರಥಮ ಆಕರ.ಉಷ್ಣವು ಬಿಸಿ ಇರುವ ವಸ್ತುವಿನಿಂದ ತಣ್ಣಗಿನ ವಸ್ತುವಿನೆಡೆಗೆ,ಎರಡೂ ವಸ್ತುಗಳು ಸಮತೋಲನ ಸ್ಥಿತಿ ತಲುಪುವವರೆಗೆ ಪ್ರವಹಿಸುತ್ತದೆ.ಒಂದು ವಸ್ತುವಿನಲ್ಲಿರುವ ಉಷ್ಣ ಶಕ್ತಿಯು ಆ ವಸ್ತುವಿನಲ್ಲಿರುವ ಕಣಗಳ ಜವ, ಕಣಗಳ ಸಂಖ್ಯೆ, ಗಾತ್ರ ಅಥವಾ ರಾಶಿ ಮತ್ತು ಕಾಯವು ಮಾಡಲ್ಪಟ್ಟ ಕಣಗಳ ವಿಧಗಳನ್ನು ಅವಲಂಬಿಸಿದೆ.
 +
* ಯಾವುದೇ ಒಂದು ವಸ್ತುವಿಗೆ ಅಂದರೆ ಘನ,ದ್ರವ ಮತ್ತು ಅನಿಲ ರೂಪದಲ್ಲಿರುವ ವಸ್ತುವಿಗೆ ಉಷ್ಣವನ್ನು ಕೊಟ್ಟಾಗ ಅದರ ಗಾತ್ರವು ಹೆಚ್ಚಾಗುತ್ತದೆ.ಉಷ್ಣದಿಂದಾಗುವ ಈ ಪರಿಣಾಮವನ್ನು ವ್ಯಾಕೋಚನೆ ಎಂದು ಕರೆಯುವರು.ವಸ್ತುವಿನ ತಾಪದ ಹೆಚ್ಚಳ ಮತ್ತು ವಸ್ತುವಿನ ಭೌತಿಕ ಸ್ಥಿತಿ ಬದಲಾವಣೆಯು ಕೂಡ ಉಷ್ಣದ ಇನ್ನುಳಿದ ಪರಿಣಾಮಗಳು. 
   −
* ನಿತ್ಯ ಜೀವನದಲ್ಲಿನ  ಉಷ್ಣದ ಪರಿಣಾಮಗಳನ್ನು ಗುರ್ತಿಸುವರು.
+
#ಉಷ್ಣದ ಸ್ವಭಾವವನ್ನು ವಿವರಿಸುವರು.
 
+
#ನಿತ್ಯ ಜೀವನದಲ್ಲಿನ  ಉಷ್ಣದ ಪರಿಣಾಮಗಳನ್ನು ಗುರ್ತಿಸುವರು.
* ಘನ, ದ್ರವ ಮತ್ತು ಅನಿಲಗಳಲ್ಲಿನ ಉಷ್ಣ ವ್ಯಾಕೋಚನೆಯನ್ನು  ಉದಾಹರಣೆಯೊಂದಿಗೆ ವ್ಯಾಖ್ಯಾನಿಸುವರು.
+
#ಘನ, ದ್ರವ ಮತ್ತು ಅನಿಲಗಳಲ್ಲಿನ ಉಷ್ಣ ವ್ಯಾಕೋಚನೆಯನ್ನು  ಉದಾಹರಣೆಯೊಂದಿಗೆ ವ್ಯಾಖ್ಯಾನಿಸುವರು.
 
+
#ಘನ, ದ್ರವ ಮತ್ತು ಅನಿಲಗಳಲ್ಲಿನ ಉಷ್ಣ ವ್ಯಾಕೋಚನೆಗಳ ಅನ್ವಯಗಳನ್ನು ವಿವರಿಸುವರು.
* ಘನ, ದ್ರವ ಮತ್ತು ಅನಿಲಗಳಲ್ಲಿನ ಉಷ್ಣ ವ್ಯಾಕೋಚನೆಗಳ ಅನ್ವಯಗಳನ್ನು ತಿಳಿಸುವರು.
+
#ರೇಖೀಯ, ವಿಸ್ತೀರ್ಣ ಮತ್ತು ಗಾತ್ರ ವ್ಯಾಕೋಚನ ಸಹಾಂಕಗಳ ನಡುವಿನ ಸಂಬಂಧವನ್ನು ತಿಳಿಸುವರು.
 
+
#ತಾಪಸ್ಥಾಪಿಯಲ್ಲಿರುವ ದ್ವಿ-ಲೋಹ ಪಟ್ಟಿಯ ಅನ್ವಯಗಳನ್ನು ತಿಳಿಸುವರು.
* ರೇಖೀಯ, ವಿಸ್ತೀರ್ಣ ಮತ್ತು ಗಾತ್ರ ವ್ಯಾಕೋಚನ ಸಹಾಂಕಗಳ ನಡುವಿನ ಸಂಬಂಧವನ್ನು ತಿಳಿಸುವರು.
+
#ನೀರಿನ ಅಪಸಾಮಾನ್ಯ ವಿಕಸನ ಮತ್ತು ಇದರ ಪರಿಣಾಮಗಳನ್ನು ತಿಳಿಸುವರು.
 
  −
* ತಾಪಸ್ಥಾಪಿಯಲ್ಲಿರುವ ದ್ವಿ-ಲೋಹ ಪಟ್ಟಿಯ ಅನ್ವಯಗಳನ್ನು ತಿಳಿಸುವರು.
  −
 
  −
* ನೀರಿನ ಅಪಸಾಮಾನ್ಯ ವಿಕಸನ ಮತ್ತು ಇದರ ಪರಿಣಾಮಗಳನ್ನು ತಿಳಿಸುವರು.
      
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
೧೭೬

edits

ಸಂಚರಣೆ ಪಟ್ಟಿ