ಬದಲಾವಣೆಗಳು

Jump to navigation Jump to search
೧೧೦ ನೇ ಸಾಲು: ೧೧೦ ನೇ ಸಾಲು:     
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
* ಪ್ರತಿಯೊಂದು ವಸ್ತುವಿನ ಉಷ್ಣ ಸಾಮರ್ಥ್ಯವು ಭಿನ್ನವಾಗಿರುತ್ತದೆ. ಯಾವುದೇ ಒಂದು ವಸ್ತುವು ತನ್ನಲ್ಲಿ ಹಿಡಿದಿಟ್ಟುಕೊಳ್ಳಬಹುದಾದ ಉಷ್ಣದ ಒಟ್ಟು ಮೊತ್ತವನ್ನು ಆ ವಸ್ತುವಿನ ಉಷ್ಣ ಸಾಮರ್ಥ್ಯ ಎಂದು ಕರೆಯುತ್ತೇವೆ.ವಸ್ತುವಿಗೆ ನೀಡಿದ ಅಥವಾ ವಸ್ತುವಿನಿಂದ ಹಿಂಪಡೆದ ಉಷ್ಣವು ಆ ವಸ್ತುವಿನ ಭೌತಿಕ ಸ್ಥಿತಿಯನ್ನು ಬದಲಾಯಿಸಲು ಸಹಕಾರಿಯಾಗುತ್ತದೆ.
 +
* ಒಂದು ವಸ್ತುವಿನ ಭೌತಿಕ ಸ್ಥಿತಿ ಬದಲಾವಣೆಯಾದಾಗ ಆ ವಸ್ತುವಿನಲ್ಲಿರುವ ಅಣುಗಳ ರಚನೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.ಅಂತಹ ಸಂದರ್ಭದಲ್ಲಿ  ಅಣುಗಳ ನಡುವಿನ ಆಕರ್ಷಣಾ ಶಕ್ತಿ ಮತ್ತು ಅಣುಗಳ ಚಲನಾ ಶಕ್ತಿ ಮಾತ್ರ ಬದಲಾಗುತ್ತದೆ.
   −
* ಉಷ್ಣ ಸಾಮರ್ಥ್ಯ ಮತ್ತು ವಿಶಿಷ್ಟೋಷ್ಣಗಳನ್ನು ವ್ಯಾಖ್ಯಾನಿಸುವರು.  
+
#ಉಷ್ಣ ಸಾಮರ್ಥ್ಯ ಮತ್ತು ವಿಶಿಷ್ಟೋಷ್ಣಗಳನ್ನು ವ್ಯಾಖ್ಯಾನಿಸುವರು.  
 
+
#ಗರಿಷ್ಟ ಮತ್ತು ಕನಿಷ್ಟ ಉಷ್ಣ ಸಾಮರ್ಥ್ಯಕ್ಕೆ ಉದಾಹರಣೆಗಳನ್ನು ನೀಡುವರು.
* ಗರಿಷ್ಟ ಮತ್ತು ಕನಿಷ್ಟ ಉಷ್ಣ ಸಾಮರ್ಥ್ಯಕ್ಕೆ ಉದಾಹರಣೆಗಳನ್ನು ನೀಡುವರು.
+
#ನೀರಿನ ಗರಿಷ್ಟ ವಿಶಿಷ್ಟೋಷ್ಣದ ಪರಿಣಾಮಗಳನ್ನು ತಿಳಿಸುವರು.
 
+
#ದ್ರವನ ಗುಪ್ತೋಷ್ಣ ಮತ್ತು ಆವೀಕರಣ ಗುಪ್ತೋಷ್ಣಗಳನ್ನು ವ್ಯಾಖ್ಯಾನಿಸುವರು.  
* ನೀರಿನ ಗರಿಷ್ಟ ವಿಶಿಷ್ಟೋಷ್ಣದ ಪರಿಣಾಮಗಳನ್ನು ತಿಳಿಸುವರು.
+
#ದ್ರವನ ಗುಪ್ತೋಷ್ಣ ಮತ್ತು ಆವೀಕರಣ ಗುಪ್ತೋಷ್ಣಗಳಿಗೆ ಉದಾಹರಣೆ ನೀಡುವರು.
 
+
#ಆವೀಕರಣ ಮತ್ತು ಕುದಿಯುವಿಕೆಗಳಿಗಿರುವ ವ್ಯತ್ಯಾಸಗಳನ್ನು ತಿಳಿಸುವರು
* ದ್ರವನ ಗುಪ್ತೋಷ್ಣ ಮತ್ತು ಆವೀಕರಣ ಗುಪ್ತೋಷ್ಣಗಳನ್ನು ವ್ಯಾಖ್ಯಾನಿಸುವರು.  
+
#ಉಷ್ಣದ ಪರಿಣಾಮಗಳ ಮೇಲಿನ ಸಮಸ್ಯೆಗಳನ್ನು ಸೂತ್ರಗಳ ಸಹಾಯದಿಂದ ಬಿಡಿಸುವರು.
 
  −
* ದ್ರವನ ಗುಪ್ತೋಷ್ಣ ಮತ್ತು ಆವೀಕರಣ ಗುಪ್ತೋಷ್ಣಗಳಿಗೆ ಉದಾಹರಣೆ ನೀಡುವರು.
  −
 
  −
* ಆವೀಕರಣ ಮತ್ತು ಕುದಿಯುವಿಕೆಗಳಿಗಿರುವ ವ್ಯತ್ಯಾಸಗಳನ್ನು ತಿಳಿಸುವರು
  −
 
  −
* ಉಷ್ಣದ ಪರಿಣಾಮಗಳ ಮೇಲಿನ ಸಮಸ್ಯೆಗಳನ್ನು ಸೂತ್ರಗಳ ಸಹಾಯದಿಂದ ಬಿಡಿಸುವರು.
      
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
೧೭೬

edits

ಸಂಚರಣೆ ಪಟ್ಟಿ