| ಸಾಮಾಜಿಕ ಸ್ಥರವಿನ್ಯಾಸದಲ್ಲಿ ಸಮಾಜದ ವಿವಿಧ ವರ್ಗಗಳ ಬಗ್ಗೆ ತಿಳಿಸಲಾಗಿದೆ. ಈ ಅದ್ಯಾಯದಲ್ಲಿ ನಾವು ಸಮಾಜದ ಸವುದಾಯವು ಹೇಗೆ ಉದಯವಾಯಿತು ,ಜನಾಂಗಗಳು ಹೇಗೆ ನಿರ್ಮಾಣವಾದವು , ವರ್ಣವ್ಯವಸ್ತೆ, ಜಾತಿಗಳು ಭಾರತದಲ್ಲಿ ಹೇಗೆ ನಿರ್ಮಾಣವಾದವು ಎಂಬು ದನ್ನು ಮನವರಿಕೆ ಮಾಡಬೇಕಿದೆ. ಈಗ ಬಳಸುತ್ತಿರುವ ಪ್ರವರ್ಗಗಳು ಯಾವುವು ಅವುಗಳನ್ನು ಹೇಗೆ ವಿಭಾಗಿಸಿದರು S.C., S.T., I, II.A., II.B., III.A., III.B., ಮತ್ತು ಸಾಮಾನ್ಯ. ಇವುಗಳನ್ನು ಯಾವ ಆಧಾರದ ಮೇಲೆ ರಚಿಸಿದರು ಎಂಬು ದ ನ್ನು ಮನವರಿಕೆ ಮಾಡಬೇಕಿದೆ . ಈ ಪಟ್ಟಿಯನ್ನು ದೇಶದ ಎಲ್ಲಾ ಪ್ರಜೆಗಳಿಗೆ ತಿಳಿಸ ಬೇಕಿದೆ ಇದರಲ್ಲಿ ಯಾವ ದೋಶವಿಲ್ಲದೆ ರಚಿಸಲಾಗಿದೆ ಎಂಬುದನ್ನು ಮನವರಿಕೆ ಮಾಡಬೇಕಿದೆ. | | ಸಾಮಾಜಿಕ ಸ್ಥರವಿನ್ಯಾಸದಲ್ಲಿ ಸಮಾಜದ ವಿವಿಧ ವರ್ಗಗಳ ಬಗ್ಗೆ ತಿಳಿಸಲಾಗಿದೆ. ಈ ಅದ್ಯಾಯದಲ್ಲಿ ನಾವು ಸಮಾಜದ ಸವುದಾಯವು ಹೇಗೆ ಉದಯವಾಯಿತು ,ಜನಾಂಗಗಳು ಹೇಗೆ ನಿರ್ಮಾಣವಾದವು , ವರ್ಣವ್ಯವಸ್ತೆ, ಜಾತಿಗಳು ಭಾರತದಲ್ಲಿ ಹೇಗೆ ನಿರ್ಮಾಣವಾದವು ಎಂಬು ದನ್ನು ಮನವರಿಕೆ ಮಾಡಬೇಕಿದೆ. ಈಗ ಬಳಸುತ್ತಿರುವ ಪ್ರವರ್ಗಗಳು ಯಾವುವು ಅವುಗಳನ್ನು ಹೇಗೆ ವಿಭಾಗಿಸಿದರು S.C., S.T., I, II.A., II.B., III.A., III.B., ಮತ್ತು ಸಾಮಾನ್ಯ. ಇವುಗಳನ್ನು ಯಾವ ಆಧಾರದ ಮೇಲೆ ರಚಿಸಿದರು ಎಂಬು ದ ನ್ನು ಮನವರಿಕೆ ಮಾಡಬೇಕಿದೆ . ಈ ಪಟ್ಟಿಯನ್ನು ದೇಶದ ಎಲ್ಲಾ ಪ್ರಜೆಗಳಿಗೆ ತಿಳಿಸ ಬೇಕಿದೆ ಇದರಲ್ಲಿ ಯಾವ ದೋಶವಿಲ್ಲದೆ ರಚಿಸಲಾಗಿದೆ ಎಂಬುದನ್ನು ಮನವರಿಕೆ ಮಾಡಬೇಕಿದೆ. |