ಬದಲಾವಣೆಗಳು

Jump to navigation Jump to search
೩೧ ನೇ ಸಾಲು: ೩೧ ನೇ ಸಾಲು:
====ರಸಪ್ರಶ್ನೆ====

====ರಸಪ್ರಶ್ನೆ====
ಪ್ರತಿ ಶಾಲೆಯಿಂದ ಮೂರು ಜನ  ಭಾಗಿಗಳು, ರಸಪ್ರಶ್ನೆಯು  ನಾಲ್ಕು ಸುತ್ತು ಮಾಡಬಹುದು - 1 ಸುತ್ತಿಗೆ 2 ಪ್ರಶ್ನೆಗಳು  - ಕಾಲಾವಧಿ-1.30 ಗಂಟೆಗಳನ್ನು ನಿಗದಿ ಮಾಡಬಹುದು

*'''1.ಚಿತ್ರ ಗುರುತಿಸಿ ಉತ್ತರಿಸುವುದು ;''' ಪರದೆಯ ಮೇಲೆ ಕಾಣುವ ಚಿತ್ರವನ್ನು ಗುರುತಿಸಿ ತಮ್ಮ ತಂಡದ ಜೊತೆ ಚರ್ಚಿಸಿ  ಹೇಳಬೇಕು.

*'''2.ಪದಮಾಲೆ ;''' ಆಯೋಜಕರು ತಿಳಿಸಿದ ಪದದ ಕೊನೆ ಅಕ್ಷರದಿಂದ ಆರಂಭವಾಗುವ 2ಅಕ್ಷರದ 5 ಪದ       ಮೊದಲ ಸುತ್ತಿನಲ್ಲಿ ನಂತರ 3 ಅಕ್ಷರದ 5 ಪದ ಪ್ರತಿ ಉತ್ತರಕ್ಕೆ 2 ಅಂಕಗಳನ್ನು ನಿಗಧಿ ಪಡಿಸಲಾಗಿದೆ. ಪ್ರತಿ ಪದಕ್ಕೆ 2 ಅಂಕಗಳು

*'''3.ಶಬ್ಧವನ್ನು ಆಲಿಸಿ ಪ್ರಶ್ನೆಗಳಿಗೆ ಉತ್ತರಿಸುವುದು ;'''  ಪ್ರತಿ ತಂಡಕ್ಕೂ 2 ಪ್ರಶ್ನೆಗಳು ಉದಾ; ನೀರಹನಿ ತೊಟ್ಟಿಕ್ಕುವುದು,ನೀರು ಹರಿಯುವುದು ಇತ್ಯಾದಿ

*'''3.ಶಬ್ಧವನ್ನು ಆಲಿಸಿ ಪ್ರಶ್ನೆಗಳಿಗೆ ಉತ್ತರಿಸುವುದು ;'''  ಪ್ರತಿ ತಂಡಕ್ಕೂ 2 ಪ್ರಶ್ನೆಗಳು

*'''4.ವೀಡಿಯೋ ವೀಕ್ಷಣೆ;'''  ಈ ವಿಭಾಗದಲ್ಲಿ 30 ಸೆಕೆಂಡ್ ನ ವೀಡಿಯೋ ವೀಕ್ಷಿಸಿ ನಂತರ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಾರೆ. ಉದಾ; ಜಲಪಾತವನ್ನು ತೋರಿಸಿ ಇದು ಯಾವ ಜಲಪಾತ?, ದೇವಾಲಯವನ್ನು ತೋರಿಸಿ ಇದು ಯಾವ ದೇವಾಲಯ?. ಎಂದು ಗುರುತಿಸಿ ಹೇಳಬೇಕು. ಪ್ರಶ್ನೆಗಳನ್ನು ಸಾಧ್ಯವಾದಷ್ಟು ಸರಾಸರಿಯ ಮಟ್ಟದಲ್ಲಿ ಕೇಳಬಹುದಾಗಿದೆ.

ಉದಾ; ನೀರಹನಿ ತೊಟ್ಟಿಕ್ಕುವುದು,ನೀರು ಹರಿಯುವುದು ಇತ್ಯಾದಿ

*'''4.ವೀಡಿಯೋ ವೀಕ್ಷಣೆ;'''  ಈ ವಿಭಾಗದಲ್ಲಿ 30 ಸೆಕೆಂಡ್ ನ ವೀಡಿಯೋ ವೀಕ್ಷಿಸಿ ನಂತರ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಾರೆ.

ಉದಾ; ಜಲಪಾತವನ್ನು ತೋರಿಸಿ ಇದು ಯಾವ ಜಲಪಾತ?, ದೇವಾಲಯವನ್ನು ತೋರಿಸಿ ಇದು ಯಾವ ದೇವಾಲಯ?. ಎಂದು ಗುರುತಿಸಿ ಹೇಳಬೇಕು. ಪ್ರಶ್ನೆಗಳನ್ನು ಸಾಧ್ಯವಾದಷ್ಟು ಸರಾಸರಿಯ ಮಟ್ಟದಲ್ಲಿ ಕೇಳಬಹುದಾಗಿದೆ.

ಈ ಎಲ್ಲಾ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಮತ್ತು ಶಿಕ್ಷಕರಲ್ಲಿ ಹೊಸ ಅನುಭವವನ್ನು ತುಂಬ ಬಹುದಾಗಿದೆ.ಇದಕ್ಕೆ ಮುಖ್ಯ ಶಿಕ್ಷಕರ ಮತ್ತು ವಿಷಯ ಶಿಕ್ಷಕರ ಸಹಕಾರ ಮತ್ತು ಭಾಗವಹಿಸುವಿಕೆ ಅತಿ ಮುಖ್ಯವಾಗಿರುತ್ತದೆ.

ಇದಕ್ಕೆ ಸಂಬಂದಿಸಿದಂತೆ ಕೆಲವು ಉದ್ದೇಶಿತ ಚಟುವಟಿಕೆಗಳ ಹೆಸರನ್ನು ತಮ್ಮೊಂದಿಗೆ ಹಂಚಿಕೊಂಡಿದ್ದು ಇದಕ್ಕೆ ಸಂಬಂಧಿಸಿದಂತೆ ವಲಯದ ಕೆಲವು ಶಾಲೆಗಳ ಶಿಕ್ಷಕರ ಜೊತೆ ಈ ಪ್ರಕ್ರಿಯೆಯ ಬಗ್ಗೆ ಚರ್ಚಿಸಲಾಗಿದ್ದು ಅವರ ಸಲಹೆ ಮತ್ತು ಮಾರ್ಗದರ್ಶನವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಇದರ ಸಾಧಕ ಬಾಧಕಗಳನ್ನು ಚರ್ಚಿಸಲು ಮತ್ತು ಅವರವರ ಅನಿಸಿಕೆ ಅಭಿಪ್ರಾಯಗಳನ್ನು ಈ ವೇದಿಕೆಯಲ್ಲಿ ಹಂಚಿಕೊಳ್ಳಲು ತಮ್ಮನ್ನು ಪ್ರೀತಿಪೂರ್ವಕವಾಗಿ ಆಹ್ವಾನಿಸುತ್ತೇವೆ.

ಸಂಚರಣೆ ಪಟ್ಟಿ