ಬದಲಾವಣೆಗಳು

Jump to navigation Jump to search
೨ ನೇ ಸಾಲು: ೨ ನೇ ಸಾಲು:     
='''ಡಿಜಿಟಲ್ ಸ್ಟೋರಿ ಟೆಲ್ಲಿಂಗ್ ಕಾರ್ಯಕ್ರಮ'''=
 
 +
ನಮ್ಮ ಶಾಲೆಯ ಮಕ್ಕಳು ದಿನ ನಿತ್ಯ ಎನ್ನುವಂತೆ ಶಾಲೆ ಮತ್ತು ಮನೆಯಲ್ಲಿಯೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ .
 +
ದಿನನಿತ್ಯದಲ್ಲಿ ಎಷ್ಟೋ ನಮ್ಮ ಪರಿಸರಕ್ಕೆ ಸಂಭಂದಿಸಿದಂತೆ ಹಲವಾರು ವಿಷಯಗಳು ಪಾಠ ಭೋಧನೆಗೆ ಸಂಬಂದಿಸಿದಂತೆ ಹೋರಗಡೆ ನಡೆಯುವ ಮತ್ತು ಪಾಠದಲ್ಲಿ ಬರುವ ವಿಷಯವು ಒಂದಕ್ಕೊಂದು ಸಂಬಂದವಿರುತ್ತದೆ ಆದರೆ ಶಿಕ್ಷಕರಾದ ನಾವೆಲ್ಲ ಕೇವಲ ತರಗತಿ ಕೋಣೆಗೆ ಮಾತ್ರ ಸೀಮಿತವಾಗಿದ್ದೇವೆ . ಪ್ರಮುಖವಾಗಿ ನಾವು ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿನ ಕೇಂದ್ರಗಳಾದ , ಸರಕಾರಿ ಆಸ್ಪತ್ರೇ , ಅಂಗನವಾಡಿ ಕೇಂದ್ರ , ಗ್ರಾಮ ಪಂಚಾಯತ, ಬ್ಯಾಂಕುಗಳು , ನಗರಸಭೆ , ಇತರೆ  . ಇವೆಲ್ಲವುಗಳ ಹೆಸರನ್ನು ಮಾತ್ರ ಕೇಳಿರುತ್ತೆವೆ ಆದರೆ ಅಲ್ಲಿ  ಏನೇನು ಇದೆ , ಯಾವ ರೀತಿಯಾಗಿ ಕರ್ತವ್ಯ ನಿರ್ವ್ವಹಿಸುತ್ತಾರೆ ಏನೆಲ್ಲಾ ಸವಲತ್ತುಗಳು ಇವೆ ಎಂಬುದನ್ನು ಗೊತ್ತಿರದೆ ಇರುವ ವಿಷಯವಾಗಿದೆ . ಇದನ್ನು ಈ ಕೆಳಗಿನಂತೆ ಗಮನಿಸಿದಾಗ ಇವುಗಳ ಬಗ್ಗೆ ಸೂಕ್ತ ಮಾಹಿತಿಯನ್ನು ತಿಳಿಯಬಹುದು .
 
ದಿನಾಂಕ 25.02.2016 ರಂದು ಸರ್ಕಾರಿ ಪ್ರೌಢ  ಈಜೀಪುರ ಶಾಲೆ (ಬೆಂಗಳೂರು ದಕ್ಷಿಣ ವಲಯ ೩)ಯ ಮಕ್ಕಳು ಡಿಜಿಟಲ್ ಸ್ಟೋರಿ ಟೆಲ್ಲಿಂಗ್ ಕಾರ್ಯಕ್ರಮದ ಅಂಗವಾಗಿ ೯ನೇ ತರಗತಿಯ ವಿಧ್ಯಾರ್ಥಿಗಳನ್ನು ವಿವಿಧ ಸ್ಥಳಗಳಿಗೆ ಶಿಕ್ಷಕರೊಂದಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಲಾಯಿತು .  
 
[http://karnatakaeducation.org.in/schoolwiki/index.php/Digital_story_telling_GHS_Ejipura_March_2016 ಹೆಚ್ಚಿನ ಮಾಹಿತಿಗಾಗಿ ಈ ಶಾಲೆಯ ಲಿಂಕನ್ನು ನೋಡಿ]
 
=='''ಪೀಠಿಕೆ :''' ==
+
 
ನಮ್ಮ ಶಾಲೆಯ ಮಕ್ಕಳು ದಿನ ನಿತ್ಯ ಎನ್ನುವಂತೆ ಶಾಲೆ ಮತ್ತು ಮನೆಯಲ್ಲಿಯೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ .
  −
ದಿನನಿತ್ಯದಲ್ಲಿ ಎಷ್ಟೋ ನಮ್ಮ ಪರಿಸರಕ್ಕೆ ಸಂಭಂದಿಸಿದಂತೆ ಹಲವಾರು ವಿಷಯಗಳು ಪಾಠ ಭೋಧನೆಗೆ ಸಂಬಂದಿಸಿದಂತೆ ಹೋರಗಡೆ ನಡೆಯುವ ಮತ್ತು ಪಾಠದಲ್ಲಿ ಬರುವ ವಿಷಯವು ಒಂದಕ್ಕೊಂದು ಸಂಬಂದವಿರುತ್ತದೆ ಆದರೆ ಶಿಕ್ಷಕರಾದ ನಾವೆಲ್ಲ ಕೇವಲ ತರಗತಿ ಕೋಣೆಗೆ ಮಾತ್ರ ಸೀಮಿತವಾಗಿದ್ದೇವೆ . ಪ್ರಮುಖವಾಗಿ ನಾವು ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿನ ಕೇಂದ್ರಗಳಾದ , ಸರಕಾರಿ ಆಸ್ಪತ್ರೇ , ಅಂಗನವಾಡಿ ಕೇಂದ್ರ , ಗ್ರಾಮ ಪಂಚಾಯತ, ಬ್ಯಾಂಕುಗಳು , ನಗರಸಭೆ , ಇತರೆ  . ಇವೆಲ್ಲವುಗಳ ಹೆಸರನ್ನು ಮಾತ್ರ ಕೇಳಿರುತ್ತೆವೆ ಆದರೆ ಅಲ್ಲಿ  ಏನೇನು ಇದೆ , ಯಾವ ರೀತಿಯಾಗಿ ಕರ್ತವ್ಯ ನಿರ್ವ್ವಹಿಸುತ್ತಾರೆ ಏನೆಲ್ಲಾ ಸವಲತ್ತುಗಳು ಇವೆ ಎಂಬುದನ್ನು ಗೊತ್ತಿರದೆ ಇರುವ ವಿಷಯವಾಗಿದೆ . ಇದನ್ನು ಈ ಕೆಳಗಿನಂತೆ ಗಮನಿಸಿದಾಗ ಇವುಗಳ ಬಗ್ಗೆ ಸೂಕ್ತ ಮಾಹಿತಿಯನ್ನು ತಿಳಿಯಬಹುದು .
   
=='''ಉದ್ದೇಶಗಳು :''' ==
 
=='''ಉದ್ದೇಶಗಳು :''' ==
 
# ಸಾರ್ವಜನಿಕ ಸ್ಥಳಗಳ ಮಾಹಿತಿ ಪಡೆಯುವುದು  
 
# ಸಾರ್ವಜನಿಕ ಸ್ಥಳಗಳ ಮಾಹಿತಿ ಪಡೆಯುವುದು  

ಸಂಚರಣೆ ಪಟ್ಟಿ