Image|ಹಂತ1-ಕೆ-ಅನಗ್ರಾಮ್ನ್ನು Application > Education > Kanagram ಮೂಲಕ ತೆರೆಯಬಹುದು. ಇದು ವೃತ್ತಿಗಳು, ದೇಶಗಳು, ಹಣದ ವಿಧಗಳು, ಜನರು, ಹಣ್ಣುಗಳು, ಪ್ರಾಣಿಗಳು, ರಾಜಧಾನಿಗಳು ಹೀಗೆ ಇತ್ಯಾದಿ ವಿಂಗಡಣೆಗಳನ್ನು ಹೊಂದಿರುತ್ತದೆ.
−
Image|Text
+
Image|ಹಂತ 2-ಕೆ-ಅನಗ್ರಾಮ್ನ ಬಲಬದಿಯಲ್ಲಿ 4 ವಿಧದ ಆಯ್ಕೆಗಳಿರುವುದನ್ನು ಕಾಣಬಹುದು. 1. ಮುಂದಿನ ಪದಕ್ಕೆ ತೆರಳುವುದು. 2. ಇದು ಹೊಸದಾಗಿ ಪದಗಳ ವರ್ಗೀಕರಣವನ್ನುರಚಿಸುವುದು. 3. ಕೆ-ಅನಗ್ರಾಮ್ ನ ಬಗ್ಗೆ ಮಾಹಿತಿ ನೀಡುವುದು 4. ಕೆ-ಅನಗ್ರಾಮ್ ನಿಂದ ನಿರ್ಗಮನ ಹೊಂದುವುದು.
</gallery>
</gallery>
<br>
<br>
<gallery mode=packed heights=250px>
<gallery mode=packed heights=250px>
−
Image|Text
+
Image|ಹಂತ 4- Hint ಕೀ ನಿಮಗೆ ತಿರುಗು ಮುರುಗು ಆಗಿರುವ ಪದದ ಉತ್ತರ ಕಂಡುಹಿಡಿಯಲು ಸಾಧ್ಯವಾಗುವಂತಹ ಸುಳಿವನ್ನು ಒದಗಿಸುತ್ತದೆ.
−
Image|Text
+
Image|ಹಂತ 5- ನೀವು ಸರಿಯಾದ ಉತ್ತರವನ್ನು ನಮೂದಿಸಿದರೆ, ಕೆ-ಅನಗ್ರಾಮ್ ನ ಕೆಳಗೆ ಹಸಿರು ಬಣ್ಣದ ಗೆರೆಯನ್ನು ಕಾಣಬಹುದು.
+
</gallery>
+
<br>
+
<gallery mode=packed heights=250px>
+
Image|ಹಂತ6- ನೀವು ತಪ್ಪು ಉತ್ತರವನ್ನು ನಮೂದಿಸಿದರೆ, ಕೆ-ಅನಗ್ರಾಮ್ ನ ಕೆಳಗೆ ಕೆಂಪು ಬಣ್ಣದ ಗೆರೆಯನ್ನು ಕಾಣಬಹುದು.
+
Image|ಹಂತ 7- ನೀವು ತಪ್ಪು ಉತ್ತರ ನಮೂದಿಸಿದ ನಂತರ ಅದೇ ಸರಿಯಾದ ಉತ್ತರವನ್ನು ತೋರಿಸುತ್ತದೆ.
+
</gallery>
+
<br>
+
<gallery mode=packed heights=250px>
+
Image|ಹಂತ 8 -ಸ್ಥಳೀಯ ಭಾಷೆಗಳ ಪದಕೋಶವನ್ನು ಕೆ-ಅನಗ್ರಾಮ್ ಗೆ ಸೇರಿಸಬಹುದಾಗಿದೆ. ಇದಕ್ಕಾಗಿ ಕೆ-ಅನಗ್ರಾಮ್ ನಲ್ಲಿ Configure Kanagram -> Vocabulariesನ್ನು ಕ್ಲಿಕ್ ಮಾಡಬೇಕು. ಪ್ರಸ್ತುತ ಇದು ಒತ್ತಕ್ಷರಗಳಿಂದ ಕೂಡಿದ ಪದಗಳಿಗೆ ಅನ್ವಯಿಸುತ್ತಿಲ್ಲ. ಕೇವಲ ಸರಳ ಪದಗಳಿಗೆ ಮಾತ್ರ ಅನ್ವಯಿಸುತ್ತಿಎ. ಮುಂದಿನ ಆವೃತ್ತಿಗಳಲ್ಲಿ ಇದು ಬಗೆಹರಿಯಬಹುದಾಗಿದೆ.
+
Image|ಹಂತ 9 - ಸುಳಿವನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ನಮೂದಿಸಬಹುದು.