ಬದಲಾವಣೆಗಳು

Jump to navigation Jump to search
೧೭ ನೇ ಸಾಲು: ೧೭ ನೇ ಸಾಲು:

<gallery  mode=packed heights=250px>

<gallery  mode=packed heights=250px>
Image|Text

Image|ಹಂತ 1 - ಮೊದಲು ನಾವು ವೆಬ್‌ ಬ್ರೌಸರ್ ತೆರೆಯಬೇಕು.  (Applications → Internet→ Mozila).
Image|Text

Image|ಹಂತ 2 - ನಂತರ ವೆಬ್‌ಬ್ರೌಸರ್‌ನ ಅಡ್ರೆಸ್‌ಬಾರ್‌ನಲ್ಲಿ  www.youtube.com ಎಂದು ನಮೂದಿಸಬೇಕು. ನಂತರ  Enter ಒತ್ತಿರಿ.  ಇದು ನೇರವಾಗಿ ಯೂಟ್ಯೂಬ್‌ ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ.

</gallery>

</gallery>

<gallery  mode=packed heights=250px>

<gallery  mode=packed heights=250px>
Image|Text

Image|ಹಂತ 3 – ಯೂಟ್ಯೂಬ್‌ ನ ಮುಖ್ಯಪುಟ ಈಚಿತ್ರದಲ್ಲಿರುವಂತೆ ಕಾಣುತ್ತದೆ. ಮೇಲೆ ಕಾಣುವ  “Search box” ನಲ್ಲಿ ನೀವು ಹುಡುಕಬೇಕಿರುವ ವಿಡಿಯೋದ ಹೆಸರನ್ನು ನಮೂದಿಸಿ. ಉದಾಹರಣಗೆ Ex. Geogebra, PhET.
Image|Text

Image|ಹಂತ 4 - ನಂತರ ನೀವು ನಮೂದಿಸಿದ ಹೆಸರಿನ ವಿಡಿಯೋಗಳು ನಿಮಗೆ ಕಾಣುತ್ತವೆ. ಅವುಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೋಡಬಹುದು. </gallery>

<gallery  mode=packed heights=250px>

Image|ಹಂತ 5 -ವೀಡಿಯೋ ಮೇಲೆ ಕ್ಲಿಕ್ ಮಾಡಿದ ನಂತರ ಆ ವಿಡಿಯೋ ಪ್ರಾರಂಭವಾಗುತ್ತದೆ.

Image|ಹಂತ 6 - ಈ ವಿಡಿಯೋವನ್ನು ಡೌನ್‌ಲೊಡ್‌ ಮಾಡಲು ಬಯಸಿದಲ್ಲಿ ಈ ವಿಡಿಯೋದ ಕೆಳಗೆ ಕಾಣುವ ಡೌನ್‌ಲೋಡ್‌ ಬಟನ್‌ನ್ನು ಕ್ಲಿಕ್ ಮಾಡಿ.

</gallery>

<gallery  mode=packed heights=250px>

Image|ಹಂತ 7 -ನೀವು ಸ್ವತಃ ತಯಾರಿಸಿರುವ ವೀಡಿಯೋವನ್ನು ಯೂಟ್ಯೂಬ್‌ ಗೆ ಸೇರಿಸಬಹುದು (Upload) . ಇದಕ್ಕಾಗಿ ಪರದೆಯ ಬಲಬದಿಯಲ್ಲಿರುವ upload ಬಟನ್‌ ಕ್ಲಿಕ್ ಮಾಡಿ.

Image|ಹಂತ8 - ನಂತರ ನಿಮ್ಮ ಜೀಮೇಲ್ ಐಡಿಯನ್ನು ಬಳಸಿ ಲಾಗಿನ್ ಆಗಿ.

</gallery>

</gallery>

<gallery  mode=packed heights=250px>

Image|ಹಂತ 9 - ಈಗ ನೀವು ವೀಡಿಯೋಸೇರಿಸುವ ಪುಟದಲ್ಲಿರುವಿರಿ. ಪರದೆಯ ಮಧ್ಯೆ ಕಾಣುವ ಬಾಣದ ಗುರತಿನ ಮೇಲೆ ಕ್ಲಿಕ್ ಮಾಡಿ. ಈಗ ಅದು ನೀವು ಯೂಟ್ಯೂಬ್‌ ಗೆ ಸೇರಿಸಬೇಕಿರುವ ವೀಡಿಯೋವನ್ನು ಹುಡುಕಲು ಹೇಳುತ್ತದೆ.

Image|ಹಂತ 10 - ನಿಮ್ಮ ಕಂಪ್ಯೂಟರ್‌ನಿಂದ ಆ ವೀಡಿಯೋವನ್ನು ಆಯ್ಕೆ ಮಾಡಿ.

</gallery>

<gallery  mode=packed heights=250px>

Image|ಹಂತ ಇಲ್ಲಿ ಹಲವು ಆಯ್ಕೆಗಳಿದ್ದು ಅವುಗಳನ್ನು ಎಚ್ಚರಿಕೆಯಿಮದ ಗಮನಿಸಬೇಕಾಗುತ್ತದೆ. ನಿಮ್ಮ ವೀಡಿಯೋ ಸಾರ್ವಜನಿಕವಾಗಿ ಲಬ್ಯವಾಗಬೇಕೆ, ಸ್ನೇಹಿತರಿಗೆ ಮಾತ್ರವೇ ಕಾಣಬೇಕೆ ಅಥವಾ ಖಾಸಗಿಯಾಗಿರಬೇಕೆ ಎಂಬದುನ್ನು ಇಲ್ಲಿ ನೀವು ಆಯ್ಕೆ ಮಾಡಿಕೊಳ್ಳಬಹುದು.  ಆ ನಂತರ ಆ ವೀಡಿಯೋ ಗೆ ಸೂಕ್ತವಾಗುವ ಹೆಸರನ್ನು ನಮೂದಿಸಿ  “Upload” ಬಟನ್‌ ಮೇಲೆ ಕ್ಲಿಕ್ ಮಾಡಿ.

Image|ಹಂತ  12 - ಈಗ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ನೀವು ನೀಡಿದ ಕಡತದ ಹೆಸರು ಮತ್ತು ಕಾಣುತ್ತದೆ. ಇಲ್ಲಿ ನೀವು ಪ್ರತ್ಯಕವಾಗಿ ಈ ವಿಡಿಯೋ ಬಗ್ಗೆ ವಿವರಣೆ ನೀಬಹುದು. ಈ ವೀಡಿಯೋ ಸುಲಭವಾಗಿ ಲಭ್ಯವಾಗುವಂತೆ ಈ ವಿಡಿಯೋದ ಅಂಶಗಳಬಗೆಗೆ (key owrds) ಹೆಸರಿಸಬೇಕು ಇದು ವೀಡಿಯೋ ಹುಡುಕಲು ಸಹಾಯಕವಾಗುತ್ತದೆ.

ವೀಡಿಯೋ ಪೂರ್ತಿಯಾಗಿ ಸೇರಿಸಿದ ನಂತರ, ನಿಮಗೆ ಆ ವಿಡಿಯೋದ ಕೊಂಡಿ ( Link) ಕಾಣಿಸುತ್ತದೆ. ಅದನ್ನು ಕಾಪಿ ಮಾಡಿಕೊಮಡು ನೀವು ಇತರರೊಡನೆ ಹಂಚಿಕೊಳ್ಳಬಹುದು.

</gallery>

===ಕಡತ ರೂಪ===

===ಕಡತ ರೂಪ===
೩೩ ನೇ ಸಾಲು: ೫೩ ನೇ ಸಾಲು:
===ಉನ್ನತೀಕರಿಸಿದ ಲಕ್ಷಣಗಳು===

===ಉನ್ನತೀಕರಿಸಿದ ಲಕ್ಷಣಗಳು===

# Download Videos

# upload videos

==ಅನುಸ್ಥಾಪನೆ ==

==ಅನುಸ್ಥಾಪನೆ ==
೪೧೦

edits

ಸಂಚರಣೆ ಪಟ್ಟಿ