File:Save Window.png|ಹಂತ 3-SAVE ಕ್ಲಿಕ್ ಮಾಡಿದ ನಂತರ ಈ ಚಿತ್ರದಲ್ಲಿರುವ ವಿಂಡೋ ಕಾಣಬಹುದು. ಇಲ್ಲಿ ನೀವು ಉಳಿಸಬೇಕಿರುವ ಕಡತಕೋಶವನ್ನು ಆಯ್ಕೆ ಮಾಡಿಕೊಂಡು ಕಡತಕ್ಕೆ ಸೂಕ್ತ ಹೆಸರನ್ನು ನಮೂದಿಸಿ ನಂತರ SAVE ಬಟನ್ ಮೇಲೆ ಕ್ಲಿಕ್ ಮಾಡಿ. ಇದು .ODT ನಮೂನೆಯಲ್ಲಿ ಉಳಿಯುತ್ತದೆ. .ODT ಅಂದರೆ ಓಪನ್ ಡಾಕ್ಯುಮೆಂಟ್ ಟೆಕ್ಸ್ಟ್ ಎಂದು ಅರ್ಥ. ಇದು ಮುಕ್ತ ತಂತ್ರಾಂಶಗಳ ಭಾರತ ಸರ್ಕಾರದ ನೀತಿಯಿಂದ ಶಿಫಾರಸ್ಸುಗೊಂಡಿದೆ. .docx ಎಂಬುದು ಮೈಕ್ರೋಸಾಪ್ಟ್ನ ನಮೂನೆಯಾಗಿದ್ದು ಇದು ಮುಕ್ತವಾಗಿರುವುದಿಲ್ಲ ಹಾಗು ಇದು ಭಾರತ ಸರ್ಕಾರದಿಂದ ಶಿಫಾರಸ್ಸುಗೊಂಡಿರುವುದಿಲ್ಲ. | File:Save Window.png|ಹಂತ 3-SAVE ಕ್ಲಿಕ್ ಮಾಡಿದ ನಂತರ ಈ ಚಿತ್ರದಲ್ಲಿರುವ ವಿಂಡೋ ಕಾಣಬಹುದು. ಇಲ್ಲಿ ನೀವು ಉಳಿಸಬೇಕಿರುವ ಕಡತಕೋಶವನ್ನು ಆಯ್ಕೆ ಮಾಡಿಕೊಂಡು ಕಡತಕ್ಕೆ ಸೂಕ್ತ ಹೆಸರನ್ನು ನಮೂದಿಸಿ ನಂತರ SAVE ಬಟನ್ ಮೇಲೆ ಕ್ಲಿಕ್ ಮಾಡಿ. ಇದು .ODT ನಮೂನೆಯಲ್ಲಿ ಉಳಿಯುತ್ತದೆ. .ODT ಅಂದರೆ ಓಪನ್ ಡಾಕ್ಯುಮೆಂಟ್ ಟೆಕ್ಸ್ಟ್ ಎಂದು ಅರ್ಥ. ಇದು ಮುಕ್ತ ತಂತ್ರಾಂಶಗಳ ಭಾರತ ಸರ್ಕಾರದ ನೀತಿಯಿಂದ ಶಿಫಾರಸ್ಸುಗೊಂಡಿದೆ. .docx ಎಂಬುದು ಮೈಕ್ರೋಸಾಪ್ಟ್ನ ನಮೂನೆಯಾಗಿದ್ದು ಇದು ಮುಕ್ತವಾಗಿರುವುದಿಲ್ಲ ಹಾಗು ಇದು ಭಾರತ ಸರ್ಕಾರದಿಂದ ಶಿಫಾರಸ್ಸುಗೊಂಡಿರುವುದಿಲ್ಲ. |