೧ ನೇ ಸಾಲು: |
೧ ನೇ ಸಾಲು: |
| + | ''[https://teacher-network.in/OER/index.php/Learn_Tux_Typing See in English]'' <br> |
| + | ''[https://teacher-network.in/OER/hi/index.php/%E0%A4%9F%E0%A4%95%E0%A5%8D%E0%A4%B8_%E0%A4%9F%E0%A4%BE%E0%A4%87%E0%A4%AA%E0%A4%BF%E0%A4%82%E0%A4%97_%E0%A4%B8%E0%A5%80%E0%A4%96%E0%A4%BF%E0%A4%8F हिंदी में देखने के लिए]'' |
| ===ಪರಿಚಯ=== | | ===ಪರಿಚಯ=== |
| ====ಮೂಲ ಮಾಹಿತಿ==== | | ====ಮೂಲ ಮಾಹಿತಿ==== |
೧೬ ನೇ ಸಾಲು: |
೧೮ ನೇ ಸಾಲು: |
| |- | | |- |
| |ಇತರೇ ಸಮಾನ ಅನ್ವಯಕಗಳು | | |ಇತರೇ ಸಮಾನ ಅನ್ವಯಕಗಳು |
− | |'''[https://www.kde.org/applications/education/ktouch/ KTouch]''', '''[http://klavaro.sourceforge.net/en/ Klavaro]''' | + | | |
| + | *'''[https://www.kde.org/applications/education/ktouch/ KTouch]''', |
| + | *'''[http://klavaro.sourceforge.net/en/ Klavaro]''' |
| |- | | |- |
| |ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ | | |ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ |
೩೦ ನೇ ಸಾಲು: |
೩೪ ನೇ ಸಾಲು: |
| ==== ಅನುಸ್ಥಾಪನೆ ==== | | ==== ಅನುಸ್ಥಾಪನೆ ==== |
| # ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. | | # ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. |
− | # ಒಂದು ವೇಳೆ ನಿಮ್ಮ ಕಂಪ್ಯೂಟರ್ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್ವೇರ್ ಸೆಂಟರ್ನಲ್ಲಿ “<code>Tux Typing</code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. | + | # ಒಂದು ವೇಳೆ ನಿಮ್ಮ ಕಂಪ್ಯೂಟರ್ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್ವೇರ್ ಸೆಂಟರ್ನಲ್ಲಿ “<code>Tux Typing</code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. |
| # ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ. | | # ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ. |
| ## Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ಸಹ ತೆರೆಯಬಹುದು. | | ## Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ಸಹ ತೆರೆಯಬಹುದು. |
೪೬ ನೇ ಸಾಲು: |
೫೦ ನೇ ಸಾಲು: |
| #ನಾವು ಟಕ್ಸ್ ಟೈಪಿಂಗ್ ತೆರೆದಾಗ ಈ ಮೇಲಿನ ವಿಂಡೋ ಕಾಣುತ್ತದೆ. ಇಲ್ಲಿ ಪಾಠಗಳನ್ನು ಅಥವಾ ಗೇಮ್ಗಳನ್ನು ಆಯ್ಕೆ ಮಾಡಿಕೊಳ್ಳುವ ನಾವು ಟೈಪಿಂಗ್ ಪ್ರಾರಂಭಿಸಬಹುದು. . | | #ನಾವು ಟಕ್ಸ್ ಟೈಪಿಂಗ್ ತೆರೆದಾಗ ಈ ಮೇಲಿನ ವಿಂಡೋ ಕಾಣುತ್ತದೆ. ಇಲ್ಲಿ ಪಾಠಗಳನ್ನು ಅಥವಾ ಗೇಮ್ಗಳನ್ನು ಆಯ್ಕೆ ಮಾಡಿಕೊಳ್ಳುವ ನಾವು ಟೈಪಿಂಗ್ ಪ್ರಾರಂಭಿಸಬಹುದು. . |
| #ನಾವು lesson ಆಯ್ಕೆ ಮಾಡಿಕೊಂಡ ನಂತರ ಈ ಮೇಲಿನ ಪರದೆ ಕಾಣುತ್ತದೆ ಹಾಗು ಇಲ್ಲಿ ಸುಮಾರು 43 ಅಧ್ಯಾಯಗಳನ್ನು ಕಾಣಬಹುದು. ಪ್ರತಿಯೊಂದು ಆಧ್ಯಾಯಗಳನ್ನು ಬಳಸುತ್ತಾ ಹೋದಂತೆ ಟೈಪಿಂಗ್ ಕಲಿಯುವಿಕೆ ಸರಳವಾಗುತ್ತದೆ | | #ನಾವು lesson ಆಯ್ಕೆ ಮಾಡಿಕೊಂಡ ನಂತರ ಈ ಮೇಲಿನ ಪರದೆ ಕಾಣುತ್ತದೆ ಹಾಗು ಇಲ್ಲಿ ಸುಮಾರು 43 ಅಧ್ಯಾಯಗಳನ್ನು ಕಾಣಬಹುದು. ಪ್ರತಿಯೊಂದು ಆಧ್ಯಾಯಗಳನ್ನು ಬಳಸುತ್ತಾ ಹೋದಂತೆ ಟೈಪಿಂಗ್ ಕಲಿಯುವಿಕೆ ಸರಳವಾಗುತ್ತದೆ |
− | #ಕೀಬೋರ್ಡ್ ವಿಂಡೋ ತೋರಿಸುವ ಮೊದಲು, ಇದು ಬೇರೆ 2 ವಿಂಡೋಗಳನ್ನು ತೋರಿಸುತ್ತದೆ ಇಲ್ಲಿ ಟೈಪಿಂಗ್ ಪ್ರಾರಂಭಿಸಲು space ಮತ್ತು p ಕೀ ಗಳನ್ನು ಬಳಸಬೇಕು. ನಿಮ್ಮ 'Caps Lock' ಕೀ ಚಾಲನೆಯಲ್ಲಿದೆಯೇ? ಅಥವ ಇಲ್ಲವೆ? ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. 'Caps Lock' ಕೀ ಚಾಲನೆಯಲ್ಲಿದ್ದರೆ ಟಕ್ಸ್ ಟೈಪಿಂಗ್ ಕಾರ್ಯನಿರ್ವಹಿಸುವುದಿಲ್ಲ. | + | #ಕೀಬೋರ್ಡ್ ವಿಂಡೋ ತೋರಿಸುವ ಮೊದಲು, ಇದು ಬೇರೆ 2 ವಿಂಡೋಗಳನ್ನು ತೋರಿಸುತ್ತದೆ ಇಲ್ಲಿ ಟೈಪಿಂಗ್ ಪ್ರಾರಂಭಿಸಲು space ಮತ್ತು p ಕೀಲಿಗಳನ್ನು ಬಳಸಬೇಕು. ನಿಮ್ಮ 'Caps Lock' ಕೀಲಿ ಚಾಲನೆಯಲ್ಲಿದೆಯೇ? ಅಥವಾ ಇಲ್ಲವೆ? ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. 'Caps Lock' ಕೀಲಿ ಚಾಲನೆಯಲ್ಲಿದ್ದರೆ ಟಕ್ಸ್ ಟೈಪಿಂಗ್ ಕಾರ್ಯನಿರ್ವಹಿಸುವುದಿಲ್ಲ. |
| #ಈ ಪಾಠಗಳನ್ನು ಅಭ್ಯಾಸಮಾಡಲು ಆರಂಭಿಸಿದ ನಂತರ ಟೈಪಿಂಗ್ ಮಾಡುವಾಗ ಎಲ್ಲಾ ಬೆರಳುಗಳನ್ನು ಬಳಸುವುದನ್ನು ಕಲಿಯುವಿರಿ. ಈ ಮೂಲಕ ವೇಗವಾಗಿ ಟೈಪಿಂಗ್ ಮಾಡಲು ಸಾಧ್ಯವಾಗುತ್ತದೆ. ಟೈಪಿಂಗ್ ಮಾಡುವಾಗ ಕೀಲಿಮಣೆ ನೋಡುವ ಅವಶ್ಯಕತೆ ಇರುವುದಿಲ್ಲ. ನೀವು ಮಾನಿಟರ್ನನ್ನೇ ನೋಡಬಹುದು ಹಾಗು ಈ ಮೂಲಕ ಟೈಪಿಂಗ್ ನಲ್ಲಿ ನೀವು ಮಾಡುತ್ತಿರುವ ತಪ್ಪುಗಳನ್ನು ಗುರುತಿಸಿಕೊಳ್ಳಬಹುದು. | | #ಈ ಪಾಠಗಳನ್ನು ಅಭ್ಯಾಸಮಾಡಲು ಆರಂಭಿಸಿದ ನಂತರ ಟೈಪಿಂಗ್ ಮಾಡುವಾಗ ಎಲ್ಲಾ ಬೆರಳುಗಳನ್ನು ಬಳಸುವುದನ್ನು ಕಲಿಯುವಿರಿ. ಈ ಮೂಲಕ ವೇಗವಾಗಿ ಟೈಪಿಂಗ್ ಮಾಡಲು ಸಾಧ್ಯವಾಗುತ್ತದೆ. ಟೈಪಿಂಗ್ ಮಾಡುವಾಗ ಕೀಲಿಮಣೆ ನೋಡುವ ಅವಶ್ಯಕತೆ ಇರುವುದಿಲ್ಲ. ನೀವು ಮಾನಿಟರ್ನನ್ನೇ ನೋಡಬಹುದು ಹಾಗು ಈ ಮೂಲಕ ಟೈಪಿಂಗ್ ನಲ್ಲಿ ನೀವು ಮಾಡುತ್ತಿರುವ ತಪ್ಪುಗಳನ್ನು ಗುರುತಿಸಿಕೊಳ್ಳಬಹುದು. |
| | | |
| ====ಟೈಪಿಂಗ್ ಪ್ರಾರಂಭಿಸಿ==== | | ====ಟೈಪಿಂಗ್ ಪ್ರಾರಂಭಿಸಿ==== |
| [[File:TuxTyping_5_Keyboard_screen_typing_instruction.png|400px|left]] | | [[File:TuxTyping_5_Keyboard_screen_typing_instruction.png|400px|left]] |
− | space ಮತ್ತು p ಕೀ ಗಳನ್ನು ಒತ್ತಿದ ನಂತರ, ಈ ಮೇಲಿನ ರೀತಿಯ ವಿಂಡೋ ಕಾಣುತ್ತದೆ. ಪರದೆಯಲ್ಲಿ ನಾವು Time, Chars, CPM, WPM, Errors and Accuracy ಎಂಬ ಆಯ್ಕೆಗಳನ್ನು ಕಾಣಬಹುದು. ಈ ಆಯ್ಕೆ ಗಳು ನೀವು ಯಾವ ರೀತಿ ಟೈಪಿಂಗ್ ಮಾಡುತ್ತಿರುವಿರಿ ಎಂಬುದನ್ನು ಸೂಚಿಸುತ್ವೆ. ಪ್ರತಿಯೊಂದು ಬೆರಳಿನ ಆಕೃತಿಯ ಮೇಲೆ ಮಿನುಗುವಿಕೆಯನ್ನು ಕಾಣುತ್ತೀರಿ ಹಾಗು ಆ ಬೆರಳನ್ನೇ ಸೂಚಿತ ಕೀ ಮೇಲೆ ಬಳಸಬೇಕಾಗುತ್ತದೆ. . | + | space ಮತ್ತು p ಕೀಲಿಗಳನ್ನು ಒತ್ತಿದ ನಂತರ, ಈ ಮೇಲಿನ ರೀತಿಯ ವಿಂಡೋ ಕಾಣುತ್ತದೆ. ಪರದೆಯಲ್ಲಿ ನಾವು Time, Chars, CPM, WPM, Errors and Accuracy ಎಂಬ ಆಯ್ಕೆಗಳನ್ನು ಕಾಣಬಹುದು. ಈ ಆಯ್ಕೆ ಗಳು ನೀವು ಯಾವ ರೀತಿ ಟೈಪಿಂಗ್ ಮಾಡುತ್ತಿರುವಿರಿ ಎಂಬುದನ್ನು ಸೂಚಿಸುತ್ತವೆ. ಪ್ರತಿಯೊಂದು ಬೆರಳಿನ ಆಕೃತಿಯ ಮೇಲೆ ಕೆಂಪು ಬಣ್ಣದ ಸೂಚಕ ಮಿನುಗುವಿಕೆಯನ್ನು ಕಾಣುತ್ತೀರಿ ಹಾಗು ಆ ಬೆರಳನ್ನೇ ಸೂಚಿತ ಕೀಲಿ ಮೇಲೆ ಬಳಸಬೇಕಾಗುತ್ತದೆ. . |
| {{clear}} | | {{clear}} |
| | | |
೫೭ ನೇ ಸಾಲು: |
೬೧ ನೇ ಸಾಲು: |
| ಅನ್ವಯಿಸುವುದಿಲ್ಲ | | ಅನ್ವಯಿಸುವುದಿಲ್ಲ |
| ==== ಉನ್ನತೀಕರಿಸಿದ ಲಕ್ಷಣಗಳು ==== | | ==== ಉನ್ನತೀಕರಿಸಿದ ಲಕ್ಷಣಗಳು ==== |
− | ಇಲ್ಲಿನ ಪಾಠಗಳು ಕೀಲಿಮಣೆ ಬಳಕೆಯ ಸೂಕ್ತ ವಿಧಾನವನ್ನು ತಿಳಿಸುತ್ತವೆ. ಟಕ್ಸ್ಟೈಪಿಂಗ್ ನಲ್ಲಿನ 43 ಪಾಠಗಳು ಬಳಕೆದಾರರಿಗೆ ಕೀಲಿಮಣೆ ಬಳಕೆ ಮತ್ತು ಟೈಪಿಂಗ್ನಲ್ಲಿ ವೇಗ ಹಾಗು ನಿಖರತೆಯನ್ನು ಸ್ಪಷ್ಟಗೊಳಿಸುತ್ತವೆ. ಕ್ರಮಾನುಗತವಾಗಿ ಎಲ್ಲಾ ಪಾಠಗಳನ್ನು ಪ್ರಯೋಗಿಸಬೇಕು. ಈ ಮೂಲಕ 10 ಬೆರಳಯಗಳ ಮೂಲಕ ಟೈಪು ಮಾಡುವುದನ್ನು ಕಲಿಯಬಹುದು. | + | ಇಲ್ಲಿನ ಪಾಠಗಳು ಕೀಲಿಮಣೆ ಬಳಕೆಯ ಸೂಕ್ತ ವಿಧಾನವನ್ನು ತಿಳಿಸುತ್ತವೆ. ಟಕ್ಸ್ಟೈಪಿಂಗ್ ನಲ್ಲಿನ 43 ಪಾಠಗಳು ಬಳಕೆದಾರರಿಗೆ ಕೀಲಿಮಣೆ ಬಳಕೆ ಮತ್ತು ಟೈಪಿಂಗ್ನಲ್ಲಿ ವೇಗ ಹಾಗು ನಿಖರತೆಯನ್ನು ಸ್ಪಷ್ಟಗೊಳಿಸುತ್ತವೆ. ಕ್ರಮಾನುಗತವಾಗಿ ಎಲ್ಲಾ ಪಾಠಗಳನ್ನು ಪ್ರಯೋಗಿಸಬೇಕು. ಈ ಮೂಲಕ 10 ಬೆರಳುಗಳ ಮೂಲಕ ಟೈಪು ಮಾಡುವುದನ್ನು ಕಲಿಯಬಹುದು. |
| + | |
| === ಸಂಪನ್ಮೂಲ ರಚನೆಯ ಆಲೋಚನೆಗಳು === | | === ಸಂಪನ್ಮೂಲ ರಚನೆಯ ಆಲೋಚನೆಗಳು === |
| | | |