#ನೀವು ಸರಿಯಾದ ಉತ್ತರವನ್ನು ನಮೂದಿಸಿದರೆ, ಕೆ-ಅನಗ್ರಾಮ್ ನ ಕೆಳಗೆ ಹಸಿರು ಬಣ್ಣದ ಗೆರೆಯನ್ನು ಕಾಣಬಹುದು. ಇದು ಮತ್ತೆ ಮುಂದಿನ ಪದಕ್ಕೆ ಹೋಗುವುದು. ನೀವು ತಪ್ಪು ಉತ್ತರವನ್ನು ನಮೂದಿಸಿದರೆ ಇದು ಮುಂದಿನ ಪದಕ್ಕೆ ಹೋಗುವುದಿಲ್ಲ, ನೀವೆ ಮುಂದಿನ ಹಂತಕ್ಕೆ ಹೋಗಲು "next" ಮೇಲೆ ಒತ್ತಬೇಕು. | #ನೀವು ಸರಿಯಾದ ಉತ್ತರವನ್ನು ನಮೂದಿಸಿದರೆ, ಕೆ-ಅನಗ್ರಾಮ್ ನ ಕೆಳಗೆ ಹಸಿರು ಬಣ್ಣದ ಗೆರೆಯನ್ನು ಕಾಣಬಹುದು. ಇದು ಮತ್ತೆ ಮುಂದಿನ ಪದಕ್ಕೆ ಹೋಗುವುದು. ನೀವು ತಪ್ಪು ಉತ್ತರವನ್ನು ನಮೂದಿಸಿದರೆ ಇದು ಮುಂದಿನ ಪದಕ್ಕೆ ಹೋಗುವುದಿಲ್ಲ, ನೀವೆ ಮುಂದಿನ ಹಂತಕ್ಕೆ ಹೋಗಲು "next" ಮೇಲೆ ಒತ್ತಬೇಕು. |