ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೮ ನೇ ಸಾಲು: ೮ ನೇ ಸಾಲು:  
|-
 
|-
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
|ಯಾವುದಾದರು ಒಂದು ವಿಷಯವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗದಿದ್ದಾಗ, ಅದನ್ನಯ ಚಿತ್ರವಾಗಿ ತೆಗೆದುಕೊಂಡು ವಿವರಿಸಬಹುದು.  ಒಂದು ಕಾರ್ಯಕ್ರಮವನ್ನು ಪ್ರಸ್ತುತಿಪಡಿಸಲು, ಅಥವಾ ಯಾವುದಾದರು ತಾಂತ್ರಿಕ ಸಮಸ್ಯೆಯ್ನು ಬೇರೆಯವರಿಗೆ ವಿವರಿಸಲು ಸ್ಕ್ರೀನ್‌ಶಾಟ್‌ ಬಳಸಬಹುದು.
+
|ಯಾವುದಾದರು ಒಂದು ವಿಷಯವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗದಿದ್ದಾಗ, ಅದನ್ನು ಚಿತ್ರವಾಗಿ ತೆಗೆದುಕೊಂಡು ವಿವರಿಸಬಹುದು.  ಒಂದು ಕಾರ್ಯಕ್ರಮವನ್ನು ಪ್ರಸ್ತುತಿಪಡಿಸಲು, ಅಥವಾ ಯಾವುದಾದರು ತಾಂತ್ರಿಕ ಸಮಸ್ಯೆಯ್ನು ಬೇರೆಯವರಿಗೆ ವಿವರಿಸಲು ಸ್ಕ್ರೀನ್‌ಶಾಟ್‌ ಬಳಸಬಹುದು.
 
|-
 
|-
 
|ಆವೃತ್ತಿ   
 
|ಆವೃತ್ತಿ   
೨೦ ನೇ ಸಾಲು: ೨೦ ನೇ ಸಾಲು:  
|-
 
|-
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
 
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
|ಆಂಡ್ರಾಯಿಡ್  ಮೊಬೈಲ್ಗಳಲ್ಲಿ ಹಲವಾರು ಸ್ಕ್ರೀನ್‌ಶಾಟ್‌ ಅನ್ವಯಕಗಳಿವೆ. ಅವುಗಳಲ್ಲಿ:-
+
|ಆಂಡ್ರಾಯಿಡ್  ಮೊಬೈಲ್ ಗಳಲ್ಲಿ ಹಲವಾರು ಸ್ಕ್ರೀನ್‌ಶಾಟ್‌ ಅನ್ವಯಕಗಳಿವೆ. ಅವುಗಳಲ್ಲಿ:-
 
Screenshot, Touchshot, Screenshot Touch, Quick Screenshot <br>
 
Screenshot, Touchshot, Screenshot Touch, Quick Screenshot <br>
ಕೆಲವು ಆಂಡ್ರಾಯಿಡ್‌ಗಳಲ್ಲಿ, ಮೊಬೈಲ್‌ನ  Power key ಕೀಯನ್ನು ಒತ್ತಿಹಿಡಿದಿಟ್ಟುಕೊಳ್ಳುವ ಮೂಲಕವಯ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಬಹುದಾಗಿದೆ.
+
ಕೆಲವು ಆಂಡ್ರಾಯಿಡ್‌ಗಳಲ್ಲಿ, ಮೊಬೈಲ್‌ನ  'Power key'ಯನ್ನು ಒತ್ತಿಹಿಡಿದಿಟ್ಟುಕೊಳ್ಳುವ ಮೂಲಕ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಬಹುದಾಗಿದೆ.
 
|-
 
|-
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
 
|ಅಭಿವೃದ್ದಿ ಮತ್ತು ಸಮುದಾಯ ಸಹಾಯ  
|[https://www.take-a-screenshot.org/ ಅಧಿಕೃತ ವೆಬ್‌ಪು]
+
|[https://www.take-a-screenshot.org/ ಅಧಿಕೃತ ವೆಬ್‌ಪುಟ]
 
|}
 
|}
    
==== ಲಕ್ಷಣಗಳ ಮೇಲ್ನೋಟ ====
 
==== ಲಕ್ಷಣಗಳ ಮೇಲ್ನೋಟ ====
ಕಂಪ್ಯೂಟರ್ ಪರದೆಯ ಮೇಲಿರುವ ವಿಷಯದ ಚಿತ್ರವನ್ನು ತೆಗೆದುಕೊಳ್ಳಲು ಸ್ಕ್ರೀನ್‌ಶಾಟ್‌ ಸಾಧ್ಯವಾಗಿಸುತ್ತದೆ. ಪ್ರಸಾರಗೊಳ್ಳುತ್ತಿರುವ ವೀಡಿಯೋವನ್ನು ಸ್ಕ್ರೀನ್‌ಶಾಟ್ ಮೂಲಕ ಚಿತ್ರ ತೆಗೆಯಬಹುದು. ಕಂಪ್ಯೂಟರ್‌ಗೆ ಹೊಂದಾಣಿಕೆಯಾಗುವ ರೆಸೆಲ್ಯುಷನ್‌ನ ಚಿತ್ರಗಳನ್ನು ತೆಗೆಯುತ್ತದೆ. ಸ್ಕ್ರೀನ್‌ಶಾಟ್ ಚಿತ್ರಗಳನ್ನು ಸಂಕಲನ ಮಾಡಬಹುದು ಹಾಗು ಸಂಪನ್ಮೂಲ ರಚನೆಯಲ್ಲಿ ಬಳಸಬಹುದು. ಉಬುಂಟುವಿನಲ್ಲಿನ ಸ್ಕ್ರೀನ್‌ಶಾಟ್ ಅನ್ವಯಕವು ವಿವಿಧ ರೀತಿಯಲ್ಲಿ ಚಿತ್ರಗಳನ್ನು ತೆಗೆಯಲು ಅವಕಾಶ ನೀಡುತ್ತದೆ.  

==== ಅನುಸ್ಥಾಪನೆ ====
 
==== ಅನುಸ್ಥಾಪನೆ ====
೩೬ ನೇ ಸಾಲು: ೩೫ ನೇ ಸಾಲು:  
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> Screenshot </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
 
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> Screenshot </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
+
## Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 
## <code>sudo apt-get install screenshot </code>
 
## <code>sudo apt-get install screenshot </code>
೬೩ ನೇ ಸಾಲು: ೬೨ ನೇ ಸಾಲು:     
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
#ಸ್ಕ್ರೀನ್‌ಶಾಟ್‌ ತೆಗೆಯಲು ನಿರ್ಧರಿಸಿದ ಪುಟದಲ್ಲಿ  ಅವಶ್ಯಕವಿರುವ ಪುಟವನ್ನು ಅಥವಅ ಮಾಹಿತಿಯನ್ನು ತೆರೆಯಲು ಅನುಕೂಲಕವಾಗುವಂತೆ ಸ್ಕ್ರೀನ್‌ಶಾಟ್‌ಗೆ ಸಮಯ ನಿಗದಿ ಮಾಡಬಹುದು.
+
#ಸ್ಕ್ರೀನ್‌ಶಾಟ್‌ ತೆಗೆಯಲು ನಿರ್ಧರಿಸಿದ ಪುಟದಲ್ಲಿ  ಅವಶ್ಯಕವಿರುವ ಪುಟವನ್ನು ಅಥವ ಮಾಹಿತಿಯನ್ನು ತೆರೆಯಲು ಅನುಕೂಲಕವಾಗುವಂತೆ ಸ್ಕ್ರೀನ್‌ಶಾಟ್‌ಗೆ ಸಮಯ ನಿಗದಿ ಮಾಡಬಹುದು.
 
#ಮೌಸ್‌ ಕರ್ಸರ್‌ ಒಳಗೊಳಿಸಲು ಅಥವ ಒಳಗೊಳ್ಳಿಸದಿರಲು ಆಯ್ಕೆ ಇದೆ.  
 
#ಮೌಸ್‌ ಕರ್ಸರ್‌ ಒಳಗೊಳಿಸಲು ಅಥವ ಒಳಗೊಳ್ಳಿಸದಿರಲು ಆಯ್ಕೆ ಇದೆ.  
    
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
ಕಂಪ್ಯೂಟರ್‌ ಪರದೆಯ ಮೇಲೆ ಮೂಡುವ ವಿಷಯದ ಚಿತ್ರವನ್ನು ತೆಗೆದುಕೊಳ್ಳಬಹುದು, ಬೇರೊಬ್ಬರಿಗೆ ಯಾವುದಾದರೊಂದು ಪ್ರಕ್ರಿಯೆಯನ್ನು ಹೇಗೆ ಮಾಡಬಹುದು ಎಂಬುದನ್ನು ತೋರಿಸಬಹುದು. ಸ್ಕ್ರೀನ್‌ಶಾಟ್‌ ಸಾಮನ್ಯವಾದ ಚಿತ್ರವಾಗಿದ್ದು ಇದನ್ನು ಸುಲಭವಾಗಿ ಇತರರಿಗೆ ಇಮೇಲ್ ಮೂಲಕ ಹಂಚಿಕೊಳ್ಳಬಹುದು.
+
ಕಂಪ್ಯೂಟರ್‌ ಪರದೆಯ ಮೇಲೆ ಮೂಡುವ ವಿಷಯದ ಚಿತ್ರವನ್ನು ತೆಗೆದುಕೊಳ್ಳಬಹುದು, ಬೇರೊಬ್ಬರಿಗೆ ಯಾವುದಾದರೊಂದು ಪ್ರಕ್ರಿಯೆಯನ್ನು ಹೇಗೆ ಮಾಡಬಹುದು ಎಂಬುದನ್ನು ತೋರಿಸಬಹುದು. ಸ್ಕ್ರೀನ್‌ಶಾಟ್‌ ಸಾಮಾನ್ಯವಾದ ಚಿತ್ರವಾಗಿದ್ದು ಇದನ್ನು ಸುಲಭವಾಗಿ ಇತರರಿಗೆ ಇಮೇಲ್ ಮೂಲಕ ಹಂಚಿಕೊಳ್ಳಬಹುದು.
    
=== ಆಕರಗಳು ===
 
=== ಆಕರಗಳು ===

ಸಂಚರಣೆ ಪಟ್ಟಿ