೪ ನೇ ಸಾಲು: |
೪ ನೇ ಸಾಲು: |
| |- | | |- |
| | ಐ.ಸಿ.ಟಿ ಸಾಮರ್ಥ್ಯ | | | ಐ.ಸಿ.ಟಿ ಸಾಮರ್ಥ್ಯ |
− | |ಕ್ಯಾಲ್ಜಿಯಂ ಒಂದು ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ ಅನ್ವಯಕವಾಗಿದ್ದು, ವಿಷಯ ಸಂಪನ್ಮೂಲ ರಚನೆಯ ಪರಿಕರವಾಗಿದ (ವಿಜ್ಞಾನ). | + | |ಕ್ಯಾಲ್ಜಿಯಂ ಒಂದು ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ ಅನ್ವಯಕವಾಗಿದ್ದು, ವಿಷಯ ಸಂಪನ್ಮೂಲ ರಚನೆಯ ಪರಿಕರವಾಗಿದೆ (ವಿಜ್ಞಾನ). |
| |- | | |- |
| |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | | |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ |
೫೮ ನೇ ಸಾಲು: |
೫೮ ನೇ ಸಾಲು: |
| ====ಐಸೊಟೋಪ್ ಮಾಹಿತಿ==== | | ====ಐಸೊಟೋಪ್ ಮಾಹಿತಿ==== |
| [[File:kalzium 7.png|400px|left]] | | [[File:kalzium 7.png|400px|left]] |
− | ಐಸೊಟೋಪ್ ಪುಟದಲ್ಲಿ ಆ ಐಸೊಟೋಪ್ ಗೆ ಸಂಬಂಧಿಸಿದ ಮಾಹಿತಿಗಳು ಮೂಡುತ್ತವೆ. ನಮೂದಿಸಿದ ಐಸೊಟೋಪಿನ ದ್ರವ್ಯರಾಶಿ, ನ್ಯೂಟ್ರಾನ್ ಗಳ ಸಂಖ್ಯೆ,ಐಸೊಟೋಪಿನ ಶೇಕಡಾವಾರು, ಆಫ್ ಲೈಪ್ ಪೀರಿಯಡ್, ಎನರ್ಜಿ ಮತ್ತು ಮೋಡ್ ಆಫ್ ಡೀಕೆ, ಸ್ಪಿನ್, ಪ್ಯಾರಿಟಿ ಮತ್ತು ಮ್ಯಾಗ್ನಟಿಕ್ ಮೂಮೆಂಟ್ ಮಾಹಿತಿಗಳು ದೊರೆಯುತ್ತವೆ. | + | ಐಸೊಟೋಪ್ ಪುಟದಲ್ಲಿ ಆ ಐಸೊಟೋಪ್ ಗೆ ಸಂಬಂಧಿಸಿದ ಮಾಹಿತಿಗಳು ಮೂಡುತ್ತವೆ. ನಮೂದಿಸಿದ ಐಸೊಟೋಪಿನ ದ್ರವ್ಯರಾಶಿ, ನ್ಯೂಟ್ರಾನ್ ಗಳ ಸಂಖ್ಯೆ, ಐಸೊಟೋಪಿನ ಶೇಕಡಾವಾರು, ಆಫ್ ಲೈಪ್ ಪೀರಿಯಡ್, ಎನರ್ಜಿ ಮತ್ತು ಮೋಡ್ ಆಫ್ ಡೀಕೆ, ಸ್ಪಿನ್, ಪ್ಯಾರಿಟಿ ಮತ್ತು ಮ್ಯಾಗ್ನಟಿಕ್ ಮೂಮೆಂಟ್ ಮಾಹಿತಿಗಳು ದೊರೆಯುತ್ತವೆ. |
| {{clear}} | | {{clear}} |
| | | |
| ====ಸ್ಪೆಕ್ಟ್ರಮ್ ಮಾಹಿತಿ==== | | ====ಸ್ಪೆಕ್ಟ್ರಮ್ ಮಾಹಿತಿ==== |
| [[File:kalzium 8.png|400px|left]] | | [[File:kalzium 8.png|400px|left]] |
− | ರೋಹಿತ(Spectrum)ದ ಪುಟವು ಧಾತುವಿನ ರೋಹಿತವನ್ನು ಪ್ರಸ್ತುತ ಪಡಿಸುತ್ತದೆ. ತರಂಗ ದೂರಗಳ ವ್ಯಾಪ್ತಿ, ಮಾನಗಳು ಮತ್ತು ರೋಹಿತದ ವಿಧಗಳನ್ನು ಆಯ್ಕೆ ಮಾಡಬಹುದು.ಇಂಟೆಂಸಿಟಿ ಕೋಷ್ಟಕವನ್ನು ಪುಟದ ಬಲಭಾಗದ ಕೆಳತುದಿಯಲ್ಲಿ ಕಾಣಬಹುದು. | + | ರೋಹಿತ(Spectrum)ದ ಪುಟವು ಧಾತುವಿನ ರೋಹಿತವನ್ನು ಪ್ರಸ್ತುತ ಪಡಿಸುತ್ತದೆ. ತರಂಗ ದೂರಗಳ ವ್ಯಾಪ್ತಿ, ಮಾನಗಳು ಮತ್ತು ರೋಹಿತದ ವಿಧಗಳನ್ನು ಆಯ್ಕೆ ಮಾಡಬಹುದು. ಇಂಟೆಂಸಿಟಿ ಕೋಷ್ಟಕವನ್ನು ಪುಟದ ಬಲಭಾಗದ ಕೆಳತುದಿಯಲ್ಲಿ ಕಾಣಬಹುದು. |
| {{clear}} | | {{clear}} |
| | | |
೭೦ ನೇ ಸಾಲು: |
೭೦ ನೇ ಸಾಲು: |
| | | |
| ==== ಉನ್ನತೀಕರಿಸಿದ ಲಕ್ಷಣಗಳು ==== | | ==== ಉನ್ನತೀಕರಿಸಿದ ಲಕ್ಷಣಗಳು ==== |
− | ಈ ಪರಿಕರವು ಪ್ರತಿಯೊಂದು ಧಾತುವಿಗೂ ಅಹ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ. ಈ ಅನ್ವಯಕದ ಮೂಲಕವೇ ಧಾತುವಿನ ವಿಕಿಪೀಡಿಯಾವನ್ನು ನೋಡಬಹುದು. | + | ಈ ಪರಿಕರವು ಪ್ರತಿಯೊಂದು ಧಾತುವಿಗೂ ಸಹ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ. ಈ ಅನ್ವಯಕದ ಮೂಲಕವೇ ಧಾತುವಿನ ವಿಕಿಪೀಡಿಯಾವನ್ನು ನೋಡಬಹುದು. |
| === ಸಂಪನ್ಮೂಲ ರಚನೆಯ ಆಲೋಚನೆಗಳು === | | === ಸಂಪನ್ಮೂಲ ರಚನೆಯ ಆಲೋಚನೆಗಳು === |
| ಆವರ್ತ ಕೋಷ್ಟಕದಲ್ಲಿರುವ ಧಾತುಗಳ ಶೋಧನೆಗೆ ಮತ್ತು ಆ ಧಾತುಗಳ ಗುಣಗಳನ್ನು ತಿಳಿಯಲು ಸಹಕಾರಿಯಾಗಿದೆ. ಕ್ಯಾಲ್ಜಿಯಂನಿಂದ ಪ್ರತಿಯೊಂದು ಧಾತುವಿನ ಪರಮಾಣು ಸಂಖ್ಯೆ, ಪರಮಾಣು ತೂಕ, ಸಂಕೇತ, ಕರಗುವ ಬಿಂದು, ಕುದಿಯುವ ಬಿಂದು, ಲೋಹಗಳು/ಅಲೋಹಗಳು, ಯಾವ ಗುಂಪಿಗೆ ಸೇರಿವೆ, ಆ ಧಾತುವಿನಿಂದ ಉಂಟಾಗುವ ರೋಹಿತ ಹೀಗೆ ಹಲವಾರು ವಿಷಯಗಳನ್ನು ಏಕ-ಕಾಲದಲ್ಲೇ ತಿಳಿಯಬಹುದು. ಅಡ್ಡ ಸಾಲು ಮತ್ತು ಕಂಬ ಸಾಲುಗಳನ್ನು ವಿವಿಧ ಬಣ್ಣಗಳಲ್ಲಿ ರೂಪಿಸಿರುವುದರಿಂದ ಯಾವ ಧಾತು ಯಾವ ಸಾಲಿನಲ್ಲಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಸುಲಭ. ಎಲೆಕ್ಟ್ರಾನ್ ವಿನ್ಯಾಸವನ್ನು ಹಾಗೂ ಎಲ್ಲ ರೀತಿಯ ಮುಖ್ಯ ಅಂಶಗಳನ್ನು ಒಳಗೊಂಡಿರುವುದರಿಂದ ಮಕ್ಕಳಲ್ಲಿ ಆ ವಿಷಯದ ಬಗ್ಗೆ ಆಸಕ್ತಿ ಮೂಡಿಸಲು ಸಹಕಾರಿಯಾಗಿದೆ. | | ಆವರ್ತ ಕೋಷ್ಟಕದಲ್ಲಿರುವ ಧಾತುಗಳ ಶೋಧನೆಗೆ ಮತ್ತು ಆ ಧಾತುಗಳ ಗುಣಗಳನ್ನು ತಿಳಿಯಲು ಸಹಕಾರಿಯಾಗಿದೆ. ಕ್ಯಾಲ್ಜಿಯಂನಿಂದ ಪ್ರತಿಯೊಂದು ಧಾತುವಿನ ಪರಮಾಣು ಸಂಖ್ಯೆ, ಪರಮಾಣು ತೂಕ, ಸಂಕೇತ, ಕರಗುವ ಬಿಂದು, ಕುದಿಯುವ ಬಿಂದು, ಲೋಹಗಳು/ಅಲೋಹಗಳು, ಯಾವ ಗುಂಪಿಗೆ ಸೇರಿವೆ, ಆ ಧಾತುವಿನಿಂದ ಉಂಟಾಗುವ ರೋಹಿತ ಹೀಗೆ ಹಲವಾರು ವಿಷಯಗಳನ್ನು ಏಕ-ಕಾಲದಲ್ಲೇ ತಿಳಿಯಬಹುದು. ಅಡ್ಡ ಸಾಲು ಮತ್ತು ಕಂಬ ಸಾಲುಗಳನ್ನು ವಿವಿಧ ಬಣ್ಣಗಳಲ್ಲಿ ರೂಪಿಸಿರುವುದರಿಂದ ಯಾವ ಧಾತು ಯಾವ ಸಾಲಿನಲ್ಲಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಸುಲಭ. ಎಲೆಕ್ಟ್ರಾನ್ ವಿನ್ಯಾಸವನ್ನು ಹಾಗೂ ಎಲ್ಲ ರೀತಿಯ ಮುಖ್ಯ ಅಂಶಗಳನ್ನು ಒಳಗೊಂಡಿರುವುದರಿಂದ ಮಕ್ಕಳಲ್ಲಿ ಆ ವಿಷಯದ ಬಗ್ಗೆ ಆಸಕ್ತಿ ಮೂಡಿಸಲು ಸಹಕಾರಿಯಾಗಿದೆ. |